ಸರ್ ನಮ್ಮ ಬಾಸ್ ವಿಷ್ಣುವರ್ಧನ್ ಸರ್ ಮನೆ ಬಗ್ಗೆ ವಿಡಿಯೋ ಮಾಡಿ ಜೀವಂತವಾಗಿ ಇದಾಗ ಅವರಿಗೆ ಬೆಲೆ ಇಲ್ಲ ಅವರು ನಮ್ಮ ನಾ ಬಿಟ್ಟು ಒಗೆ ತುಂಬಾ ವರ್ಷ ಆಯ್ತು ಈವಾಗನು ಅವರಿಗೆ ಬೆಲೆ ಎಲ್ಲೋ ಈ ಇಲ್ಲ
ಪರಂ ಸರ್ ನೀವು ಒಳ್ಳೊಳ್ಳೆ ಕಲಾವಿದರನ್ನು ಸಂದರ್ಶನ ಮಾಡಿ ಕನ್ನಡಿಗರ ಮನಸನ್ನು ಗೆದ್ದಿದ್ದೀರಾ ಒಳ್ಳೊಳ್ಳೆ ಕಲಾವಿದರನ್ನು ಮತ್ತು ಚಿಕ್ಕಪುಟ್ಟ ಕಲಾವಿದರನ್ನು ಸಂದರ್ಶನ ಮಾಡಿದ್ದೀರಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಸರ್ ನಿಮಗೆ ನಮ್ಮಿಂದ ಹೃದಯ ಪೂರ್ವಕ ಅಭಿನಂದನೆಗಳು ಆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಪರಂಪರೆ ಲವ್ ಯು ಲಾಟ್.......❤❤❤❤
ಅವರು ಪ್ಲೇಟ್ ಸ್ಟೋರ್ ಇದೆ ಅಂತ ಹೇಳಿದರೆ ಅಲ್ವಾ ಇಂದೇ ಅವರ ಫೋನ್ ನಂಬರ್ ಅಕಿದರೆ ಅವರಿಗೆ ಯಾರ್ ಆದರೂ ಕಾಲ್ ಮಾಡಿ ತೊಂದರೆ ಕೊಟ್ರೆ ಅದನ ಸ್ವಲ್ಪ ಡಾರ್ಕ್ ಮಾಡಿದ್ರೆ ಚನಗಿರೋದು ಇದು ನನ್ ನಾ ಅಭಿಪ್ರಾಯ ಧನ್ಯವಾದಗಳು ಸರ್ ❤
Sir ade hurulichikanahlli lahari dabhadalli dallj kelsa madidini sir sir lahari dabha nam boss interview madi olle bisness nam hage olle boss koda howdu
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
M
Double meaning dialogue hodudre olle kalavidaralva ?
J?Happy hi y
ಇವ್ರೇನೆಲ್ಲ ನಮ್ಮ ಕನ್ನಡ ದವ್ರು ಅನ್ನೋದೇ ನಮ್ಮ ಹೆಮ್ಮೆ ♥️❤️🙏🙏
ಚಾರ್ಲಿ ಕುಮಾರ ಅವರೇ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಕಣ್ರೀ ತುಂಬಾ ಧನ್ಯವಾದಗಳು ಪರಂ ಸರ್❤❤❤
ಮಗಾ ಎಲ್ಲಿ ನೆನ್ನೆ ನೈಸ ರೊಡಲ್ಲಿ whlee ಹೊಡಿಬೇಕ್ದ್ರೆ ಕಾಪ್ಸ್ ಅಟ್ಟಡ್ಸಿಬಿಟ್ರ tools ಗಾಡಿ ಅಲ್ಲಿ ಇತ್ತು. ಬಾ ಬ್ರೋ area ಹೋಗಿ ಬೀಟ್ ಹಾಕಿ ಬರೋಣ ee dailog super 😂😂😂😂❤❤❤❤
ಇಂಥ ಒಳ್ಳೆ ಕಲವಿದ್ರನ್ನ ಚಿತ್ರ ರಂಗ ಅವಕಾಶ ಕೊಡ್ಬೇಕು
Howdhu sir
ನಾಡಿನಲ್ಲೆಡೆ ಸಂಚರಿಸಿ ಅಪ್ರತಿಮ ಕಲಾವಿದರನ್ನು ಬೆಳಕಿಗೆ ತರುವ ಪರಮ್ ಸರ್ ನಿಮಗೆ ವಂದನೆಗಳು 🙏😊👍👌
ನಮ್ಮ ತಂದೆ ನವರು ಕೂಡ ದಾಸಪ್ಪ.... ತುಂಬಾ ಖುಷಿ ಆಯಿತು ನಿಮ್ಮ ಜೀವನ ನೋಡಿ...
ಕುಮಾರ್ ಅವರೆ ನಿಮ್ಮ ಜೇನ ಹನಿಯೊಳೆ ಸಾಂಗ್ ರೀಲ್ಸ್ ಡ್ಯಾನ್ಸ್ ಪಾರ್ಟ್ ಸೂಪರ್
ಕುಮಾರಣ್ಣ ನಿಮ್ಮ ಮಾತು ನಟನೆ ಎಲ್ಲವೂ ಅದ್ಭುತ ದೇವರು ಒಳ್ಳೇದು ಮಾಡಲಿ ಸರ್ 🙏🏼
Another next level commedian to our kannada industry..pls support him and give opportunity mean...he is rule the industry in commedy ❤❤❤❤❤
ಜೈ ಕುಮಾರಣ್ಣ 😊❤🎉🎉🎉. Best of Luck.... You are great Artist.
ಸರ್ ನಮ್ಮ ಬಾಸ್ ವಿಷ್ಣುವರ್ಧನ್ ಸರ್ ಮನೆ ಬಗ್ಗೆ ವಿಡಿಯೋ ಮಾಡಿ
ಜೀವಂತವಾಗಿ ಇದಾಗ ಅವರಿಗೆ ಬೆಲೆ ಇಲ್ಲ ಅವರು ನಮ್ಮ ನಾ ಬಿಟ್ಟು ಒಗೆ ತುಂಬಾ ವರ್ಷ ಆಯ್ತು ಈವಾಗನು ಅವರಿಗೆ ಬೆಲೆ ಎಲ್ಲೋ ಈ ಇಲ್ಲ
Howdu vishnuvardhan avrge iddaglu
😍ಅದ್ಭುತ ಕಲಾವಿದ ಇವರು 👏🏻👏🏻🙏🏻 ಇವರು ಶಾರ್ಟ್ ಫಿಲಂ ಅದ್ಬುತ
ಇಂತಹ ಕಲಾವಿದರಿಗೆ ನಮ್ಮ ಕಡೆಯಿಂದ ಅಭಿನಂದನೆಗಳು
ದೇವರೂ ಒಳ್ಳೇದು ಮಾಡಲಿ ❤ ಸರ್ ನಿಮಗೆ❤
What an entry Param sir 😎😎😎😎
He is very brilliant actor..
ನಮ್ಮ ಕುಮಾರ್ sir❤️❤️🤝🤝🔥
ಅದ್ಭುತ ಕಲಾವಿದ ಒಳ್ಳೆ ಟೈಮಿಂಗ್ ಸೂಪರ್
ಪರಂ ಸರ್ ನೀವು ಒಳ್ಳೊಳ್ಳೆ ಕಲಾವಿದರನ್ನು ಸಂದರ್ಶನ ಮಾಡಿ ಕನ್ನಡಿಗರ ಮನಸನ್ನು ಗೆದ್ದಿದ್ದೀರಾ ಒಳ್ಳೊಳ್ಳೆ ಕಲಾವಿದರನ್ನು ಮತ್ತು ಚಿಕ್ಕಪುಟ್ಟ ಕಲಾವಿದರನ್ನು ಸಂದರ್ಶನ ಮಾಡಿದ್ದೀರಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಸರ್ ನಿಮಗೆ ನಮ್ಮಿಂದ ಹೃದಯ ಪೂರ್ವಕ ಅಭಿನಂದನೆಗಳು ಆ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಪರಂಪರೆ ಲವ್ ಯು ಲಾಟ್.......❤❤❤❤
Charli kumarannoru factory li kelsa kuda maadiddare, Great annu Neevu.
I TRUELY LOVE HIS ACTING, ITS Amazing
Fantastic actor. Thanks Charlie Kumar sir for your service..
ತುಂಬಾ ಒಳ್ಳೆ ಆಕ್ಟಿಂಗ್ ಮಾಡ್ತಿರಾ ಸರ್ ಸೂಪರ್ ❤❤❤❤❤
ಅಹಂಕಾರ ಇಲ್ಲ ಮನುಷ್ಯನಲ್ಲಿ.... ❤❤
This is called simplicity.....even though he acted good short films still he has that charm of this background.
ಚಾರ್ಲಿ ಸರ್ ನಿಮ್ಮ ನಟನೆ ತುಂಬಾ ಸೂಪರ್
Really commendable thanks to social media such gems have got prominence unlike the movie industry which is like a closed private club..
Very good actor sir.. 🙏🙏
Very good natural acting , lokal Kannada fluency very very good, good timing also 😊😂😂
ಅದ್ಭುತ ಕಲಾವಿದ
So simple please support this kind of actors 🙏🙏🙏
ಗ್ರೇಟ್ ಸರ್ ನೀವು ತುಂಬ ಹೃದಯವಂತ ಕುಮಾರಣ್ಣ
ಪರಮ್ ಸರ್ ಸಿನಿಮಾ ದಲ್ಲಿ ತುಂಬಾ ಜನ ಸಾಹಸ ಕಲಾವಿದರು ಇದಾರೆ ಅವ್ರುದು ಇಂಟರ್ವ್ಯೂ ಮಾಡಿ ✨
Really talented actor he is give him better chances
Nimmanthanvarimda kaliyodu thumba ide. Hats off
ಹಾಸ್ಯ ನಟ ಚಾರ್ಲಿ ಕುಮಾರ್ ಅವರ ದೊಡ್ಡ ಅಭಿಮಾನಿ ಸರ್ 🙏
So inspirational and very good comedy artist with very great timings + unique body language
ಕೆಆರ್ ನಗರ ನಮ ಊರು👍👍
Super sir! ನೀವು....ನಿಮ್ ಕಾಮಿಡಿ ಟೈಮಿಂಗ್ ಸೂಪರ್!..
Tysm Respected Kumar Sir for ur time love from Mysuru 🌹🙏♥️💯
ಅದ್ಬುತ ನಟ👌👌👌👌
ಸೂಪರ್ ಸೂಪರ್ ಸೂಪರ್ ಚಾರ್ಲಿ ಕುಮಾರ್ ❤❤❤❤❤❤❤
Good actor sir nevu❤
ಅವರು ಪ್ಲೇಟ್ ಸ್ಟೋರ್ ಇದೆ ಅಂತ ಹೇಳಿದರೆ ಅಲ್ವಾ ಇಂದೇ ಅವರ ಫೋನ್ ನಂಬರ್ ಅಕಿದರೆ ಅವರಿಗೆ ಯಾರ್ ಆದರೂ ಕಾಲ್ ಮಾಡಿ ತೊಂದರೆ ಕೊಟ್ರೆ ಅದನ ಸ್ವಲ್ಪ ಡಾರ್ಕ್ ಮಾಡಿದ್ರೆ ಚನಗಿರೋದು ಇದು ನನ್ ನಾ ಅಭಿಪ್ರಾಯ ಧನ್ಯವಾದಗಳು ಸರ್ ❤
ಸರ್ ನಿಮಗೆ ಶುಭವಾಗಲಿ 🙏🙏🙏
Good interview Param Sir
Olle kalavida acting super 😍
Thumba santhosha agguthea nim life story kelodikke
ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾರೆ ಅದ್ಬುತ ಕಲಾವಿದರು
ನಿಮ್ನ ಇನ್ನಷ್ಟು ತೆರೆ ಮೇಲ್ ನೋಡಲು ಬಯಸ್ತಿವಿ
ಒಳ್ಳೆದಾಗಲಿ 💛❤️
Nivoo thumba channagi acting madtira sir,god bless u sir,
Super charlie kumar sir 👌👌👌🌹🌹🌹
Great comedian. .good family 🎉..muslim family love's you sir 🎉🎉
Good artist .he has great future ❤
Nice actor he should be given chance in films
ಬೆಂಕಿ ಕುಮಾರಣ್ಣ ನೀನು 🔥🔥.
Intha olleya kalavidharige belli thereyalli avakasha sikhbeku😊
ನಮಸ್ಕಾರ ಪರಮ್ ಸರ್,
Traders gurukul center- ಶೇರ್ ಮಾರ್ಕೆಟ್ ಎರಡು ಪಾರ್ಟ್ ವಿಡಿಯೋ ಮಾಡಿ ಹಾಕಿದ್ದೀರಿ ಮೂರನೇ ಪಾರ್ಟ್ ವಿಡಿಯೋ ಯಾಕೆ ಹಾಕ್ತಾ ಇಲ್ಲ?
Block comadian very good god bless you sir❤
Great sir, wonderful family.
Good person simple thinkings ❤
ಅವ್ರು ನಮ್ Relation ಆಗ್ಬೇಕು 🙌
ಒಳ್ಳೆ ನಟ 💐
ಲವ್ ಯು ಡಾರ್ಲಿಂಗ್.ಕಷ್ಟ ಪಟ್ಟರೆ ಏನ್ ಬೇಕಾದ್ರೂ ಸಾದಿಸಬಹುದು ಆಲ್ವಾ ಡಾರ್ಲಿಂಗ್.....
Super Artist Charlie Kumar I like his acting ❤
Payal avar video madi nan fevrit hudugi avaru kanliye action mukha dali nagu super active girl
Super Timings Actor 😊
ದೇವರಿಗೆ ನಮ್ಮ ಜವಾಬ್ದಾರಿ ಇದೆ
ನಮ್ಮ ಕಡೆಯಿಂದ ನಮಗೊಂದು🙏🙏🙏🙏🙏🙏🙏🙏🙏🙏🙏💐
Jai ದಾಸಪ್ಪ🎉🎉🎉
Olle comedy actor olle avakasha sigbeku🎉
You are great artist
Super, need more episodes
Super sara❤❤❤❤
Wah enta maathu...
Tumba chennagide jeevana, naavu badukabeku
ಸೂಪರ್ 👍
Jeevana Duddidru nedeyutte
Duddu ella andru nedeyutte
Olle maatu❤
ಕುಮಾರಣ್ಣ ಒಬ್ಬ ಒಳ್ಳೆ ಕಲಾವಿದ ಮಾತ್ರ ಅಲ್ಲ ಒಬ್ಬ ಒಳ್ಳೆ ವ್ಯಕ್ತಿ ಕೂಡ ಹೌದು
Param sir ಒಂದು ಮನವಿ ಶೋಭರಾಜ್ ಅವ್ರ ವಿಡಿಯೋ ಮಾಡಿ
ದಾಸರ ಸೇವೆಯೇ ಶ್ರೇಷ್ಠ, ದಾಸನಾಗು ವಿಶೇಷನಾಗು. ಗೋವಿಂದ ಗೋವಿಂದ
We always ❤ who bloom from scratch.
olle artist na interview madidira, thanks
Actually comedy actor's ge olle sambala kodbeku. Awarinda janarige real entertainment siguwudhu.
Super hero sir ❤❤
Param sir should also do short flim and also direct short flim
God bless you sir ❤
Good luck sir
Beutifull actress
ವಿಷ್ಣುವರ್ಧನ್ ಸರ್ ಬಗ್ಗೆ ಮನೆ ಹೋಗಿ vedeo ಮಾಡಿ
Great 😊
Charlie kumar eega one of my favourite comedy actor
🎉🎉🎉
ದಯವಿಟ್ಟು ಚಿಕ್ಕಮಗಳೂರು ಚಿಕನ್ ಫ್ಯಾಕ್ಟರಿ tender life factory ತೋರಿಸಿ owner interview ಮಾಡಿ ಅವರು ಕನ್ನಡದವರು
ಖಂಡಿತ ಅವಕಾಶ ಸಿಕ್ಕೇ ಸಿಗುತ್ತೆ
🙏🙏🙏
ಕೆ ಯುವರಾಜ ಅವರ ಬಗ್ಗೆ ಮಾಡಿ ಅಣ್ಣಾ 🤗
Super super super sir
Adbuta kalavida. Opportunities kodbeku
ಅಣ್ಣ ಕ್ಯಾಪ್ಟನ್ ಗೋಪಿನಾಥ್ ಅವ್ರ ಇಂಟರ್ವ್ಯೂ ಮಾಡಿ 🙏
I think It's already done bro......but check once
Sir ade hurulichikanahlli lahari dabhadalli dallj kelsa madidini sir sir lahari dabha nam boss interview madi olle bisness nam hage olle boss koda howdu