ಕಾರ್‌ ತಗೋಬೇಕಂತಿದೀರಾ? ಹಾಗಿದ್ರೆ ಇಲ್ನೋಡಿ.. | Car Purchase Budget Plan | Thumb Rule | Masth Magaa | Amar

แชร์
ฝัง
  • เผยแพร่เมื่อ 28 ก.ย. 2024

ความคิดเห็น • 69

  • @MasthMagaa
    @MasthMagaa  10 ชั่วโมงที่ผ่านมา +1

    Buy Car insurance & Save upto 85%👇🏻
    tinyurl.com/467662ur

  • @hanumanth4005
    @hanumanth4005 14 ชั่วโมงที่ผ่านมา +39

    ನಿಮ್ಮ ಮಹಾಸುತ್ರದ ಪ್ರಕಾರ ಈ ಜನ್ಮದಲ್ಲಿ ನಾನು ಕಾರ್ ತಗೊಳಕ್ಕೆ ಆಗೋದಿಲ್ಲ😢

    • @vikasmohare8886
      @vikasmohare8886 13 ชั่วโมงที่ผ่านมา

      😂

    • @shrimantarayshindhe8105
      @shrimantarayshindhe8105 13 ชั่วโมงที่ผ่านมา +3

      Money management plan Maadi, economic growth aagi bro

    • @aishwaryar3433
      @aishwaryar3433 13 ชั่วโมงที่ผ่านมา

      😂

    • @pundarikalucky4059
      @pundarikalucky4059 13 ชั่วโมงที่ผ่านมา +1

      Neevu bangalore / Mysore or any Ola Uber better auto service iro jaagadalli iddu, daily more than 30 km travel illa Andra car beda. Car hego thago bahadur, adikke insurance daily minimum 50rs ( medium sedan car around 10 akhs & annul service around 15 k / 50 rs / day. So neevu car odisi bidi, daily ₹ 100 expense, car value kadime aago maathu aamele , jothege fuel expense.

    • @naveenbg324
      @naveenbg324 12 ชั่วโมงที่ผ่านมา +6

      ಉತ್ತಮ ಕಂಡಿಷನ್ ನಲ್ಲಿರುವ 5 ವರ್ಷದ ಹಳೆಯ ಕಾರು ಖರೀದಿಸಿ. ಆರಾಮವಾಗಿ 7-8 ವರ್ಷ ಓಡಿಸಬಹುದು.

  • @userfriendlyoffically
    @userfriendlyoffically 13 ชั่วโมงที่ผ่านมา +11

    ಪರಿಸರಕ್ಕೆ ಹೊಂದಿಕೊಂಡು ಬದುಕುವ ಮನಸ್ಸು ಅದೃಷ್ಟವಂತರಿಗೆ ಮಾತ್ರ ಬರುತ್ತದೆ ಕಾರಣ ಇದು ಯಾವುದೇ ದೋಷವಿಲ್ಲದ ಬದುಕು. ನಮ್ಮ ಅಭಿಪ್ರಾಯವೇ ದುಃಖ ಆದರೆ ವಾಸ್ತವದಲ್ಲಿ ದುಃಖ ಇಲ್ಲ. ಎಷ್ಟೋ ಜನರಿಗೆ ತನ್ನ ಸ್ವಂತ ಅಭಿಪ್ರಾಯ ಏನೂ ಅನ್ನೋದೇ ಅವರಿಗೆ ಅರ್ಥ ಆಗಿರಲ್ಲ. ಇ ಸಮಾಜ ಯಾವುದನ್ನು ಗುರುತಿಸುತ್ತದೋ ಗೌರವಿಸುತ್ತದೋ ಅದನ್ನೇ ತನ್ನ ಅಭಿಪ್ರಾಯ ಅಂತ ನಂಬಿ ಅದರೊಂದಿಗೆ ಹೋರಾಡುತಾ ನರಳುತ್ತಿದೆ...

  • @shivuttangere
    @shivuttangere 14 ชั่วโมงที่ผ่านมา +12

    ನಾನು ಡೇಲಿ ಗೆ ಹೋಗಿ ಸೆಕೆಂಡ್ ತಗೋಳೋ ಪ್ಲನ್ ಮಾಡಿದೀನಿ 😅😅

    • @kumarkrish5099
      @kumarkrish5099 13 ชั่วโมงที่ผ่านมา

      Cars are maintained with salt water registration fee need to pay for KA think about the expenses and negotiate with seller in delhi

  • @vinaym5382
    @vinaym5382 13 ชั่วโมงที่ผ่านมา +11

    Ella problem gu onde parihara
    2nd hand
    800 car

  • @shivaprakashvk250
    @shivaprakashvk250 9 ชั่วโมงที่ผ่านมา +4

    ನಾನು ಸರ್ಕಾರಿ ನೌಕರ ಆದರೆ ಕಾರ್ ಅಲ್ಲ ಬೈಕ್ ತಗೋಳೋಕು ಕೂಡ ಆಗ್ತಾ ಇಲ್ಲಾ... ಅಷ್ಟು ಸಾಲ ಆಗಿದೆ...😂

  • @madhukm9423
    @madhukm9423 15 ชั่วโมงที่ผ่านมา +20

    Amar anna thumba sanna agidira yak uta madtilva😅

    • @IgnitedMusic9
      @IgnitedMusic9 15 ชั่วโมงที่ผ่านมา +4

      ಸರ್ ಯಾಕೆ ಡಯಟ್ ಮಾಡ್ತಿದ್ದೀರಾ.

  • @naveenbg324
    @naveenbg324 12 ชั่วโมงที่ผ่านมา +11

    ಯಾರೂ ಭ್ರಮನಿರಸನವಾಗಬೇಡಿ... ಉತ್ತಮ ಕಂಡಿಷನ್ ನಲ್ಲಿರುವ 5 ವರ್ಷದ ಹಳೆಯ ಕಾರು ಖರೀದಿಸಿ. ಆರಾಮವಾಗಿ 7-8 ವರ್ಷ ಓಡಿಸಬಹುದು.

  • @Ajay444-q8h
    @Ajay444-q8h 13 ชั่วโมงที่ผ่านมา +3

    Now a days yours content is touching middle class peoples .

  • @sureshaithal680
    @sureshaithal680 23 ชั่วโมงที่ผ่านมา +47

    ನಮ್ಮ ಹತ್ರ 5 ವರ್ಷ ದ ಕಾರ್ ಇದೆ. ಆದ್ರೆ ಅದ್ನ ಓಡಿಸಿದ್ದು 35 ಸಾವಿರ ಕಿ. ಮೀ ಮಾತ್ರ ಓಡಿ ಸಿದ್ವಿ ಹಾಗೇ ಇನ್ನು ನಮಗೆ ಕಾರು ಹೆಚ್ಚು ಅಂದ್ರೆ 5 ವರ್ಷ ಬೇಕು ಹಾಗಾಗಿ ಹೊಸ ಕಾರ್ ಬೇಡ ಹಳೆದಕ್ಕೆ ಪೇಂಟ್ ಮಾಡಿಸಿ ಹೊಸದು ಅಂತ ಓಡಿಸುವ ಅಂತ ತೀರ್ಮಾನ ಮಾಡಿದೆವು 🤗🤣🤣🤣

    • @akashh8583
      @akashh8583 14 ชั่วโมงที่ผ่านมา +1

      Good decision

    • @yalleshgkurpannavar7757
      @yalleshgkurpannavar7757 12 ชั่วโมงที่ผ่านมา

      ಕಳ್ಳ😂😂😂

    • @RX-Ani
      @RX-Ani 11 ชั่วโมงที่ผ่านมา +2

      Paint also waste....

    • @raghavendradasara286
      @raghavendradasara286 7 ชั่วโมงที่ผ่านมา

      😂😂😅

    • @Navina-y5p
      @Navina-y5p 7 ชั่วโมงที่ผ่านมา

      😮😮

  • @VarunKumar-rz1ey
    @VarunKumar-rz1ey 15 ชั่วโมงที่ผ่านมา +2

    Mid night Sun bagge video maadi sir please

  • @m.b.biradar3546
    @m.b.biradar3546 13 ชั่วโมงที่ผ่านมา +2

    ಅಯ್ಯೋ ದೇವ್ರೆ ಹಾಗಾದ್ರೆ ನಾನು ನನ್ನ ಜೀವನ ಪೂರ್ತಿ ಕಾರ್ ಅನ್ನೋದು ಕನಸೇ ಆಗಿ ಉಳಿಯುತ್ತ ಅಂತಾ 😢😢😢

    • @dasharathmt871
      @dasharathmt871 9 ชั่วโมงที่ผ่านมา

      Hage ankobeda annatamma kastapadu dudi galsu tago

  • @SaiSaicharan-c6v
    @SaiSaicharan-c6v 14 ชั่วโมงที่ผ่านมา +2

    ಜೈ ನಾಗರಾಜ್ ಕುಡಪಲ್ಲಿ ವಿಡಿಯೋ ಮಾಡಿ

  • @prakashrbhat007
    @prakashrbhat007 12 ชั่วโมงที่ผ่านมา +2

    ನೀವು ಯಾವ ಕಾರನ್ನು ಬಳಸುತ್ತಿದ್ದೀರಿ

  • @udaykumarkamkar7895
    @udaykumarkamkar7895 5 ชั่วโมงที่ผ่านมา +1

    ತಪ್ಪು ಮಾಡದ ಹಾಗೆ ತಿಳಿಸಿ ಕೊಡುವ ಅರ್ಥ ಸರ್ ಇದು

  • @SusheelVgruwery
    @SusheelVgruwery 13 ชั่วโมงที่ผ่านมา +2

    Excellent awearaness video

  • @Indian-r6i
    @Indian-r6i 15 ชั่วโมงที่ผ่านมา +1

    With this thumb rule, a 15L salary person can't maruti Alto😂

  • @umeshsr1917
    @umeshsr1917 14 ชั่วโมงที่ผ่านมา +1

    No money sir, what is doing.

  • @prasannagowda8020
    @prasannagowda8020 9 ชั่วโมงที่ผ่านมา

    Goods vehicle insurance yellow bird vehicle insurance ಬಗ್ಗೆ ತಿಳಿಸಿ

  • @sunil12kum
    @sunil12kum 14 ชั่วโมงที่ผ่านมา +1

    super Guru good budget idea

  • @rohitmahesh6665
    @rohitmahesh6665 5 ชั่วโมงที่ผ่านมา

    Tomato olle rate sikre yav car bekadru thagobodu.......neen helthiro reethi nodidre life li car thagobardu antha artha 😂😂😂😂😂

  • @somethingee1060
    @somethingee1060 12 ชั่วโมงที่ผ่านมา +1

    Nendu income yestu.... Yav car thagondedya... First helu......😮😮😮😮😮😮😮😮😮😮😮😮😮😮😮

    • @IgnitedMusic9
      @IgnitedMusic9 9 ชั่วโมงที่ผ่านมา +2

      ಇನ್ನೊಬ್ಬರ ಬಟ್ಟಲು ಎಷ್ಟು ತುಂಬಿದೆ ಅಂತ ನೋಡಲು ಹೋಗಬೇಡಿ. ಸುಮ್ನೇ ದುಃಖ ಪಡ್ತೀರಾ.

    • @somethingee1060
      @somethingee1060 9 ชั่วโมงที่ผ่านมา

      @@IgnitedMusic9 ಇನ್ನೊಬ್ಬರ ಕಾಮೆಂಟ್ ಗೇ ರಿಪ್ಲೇ ಮಾಡಬೇಡ..... ನಿನ್ನ ಸಮಯ ವ್ಯರ್ಥ ಆಗುತದೆ

  • @chetanrgowda6937
    @chetanrgowda6937 11 ชั่วโมงที่ผ่านมา

    Motor insurance nalli 1st party 3rd party ge enu vatyasa ondu madisadre saka eradannu madisbeka ondu video madi sir

  • @Abhishek-yp8mz
    @Abhishek-yp8mz 10 ชั่วโมงที่ผ่านมา

    ಪುರುಷರ ಶೇವಿಂಗ್ ಬ್ಲೇಡ್ ಬಗ್ಗೆ video ಮಾಡಿ

  • @sunil12kum
    @sunil12kum 14 ชั่วโมงที่ผ่านมา

    super I will follow your video and very information message you given to by all car buyers

  • @kavyaangadi-f1v
    @kavyaangadi-f1v 7 ชั่วโมงที่ผ่านมา

    Hai please make vedio about Karnataka housing board

  • @umeshd5645
    @umeshd5645 3 ชั่วโมงที่ผ่านมา

    Good very use full information thank you

  • @Adimg-o1p
    @Adimg-o1p 14 ชั่วโมงที่ผ่านมา

    Sir, my annual salary is bw 4 to 5 lk ... I cnt buy car... 😢😢😢

  • @chandangowdavlogs3696
    @chandangowdavlogs3696 14 ชั่วโมงที่ผ่านมา

    Amar sir thumba different agi kantha edira evattu.

  • @HappyBoardGames-fk7se
    @HappyBoardGames-fk7se 3 ชั่วโมงที่ผ่านมา

    ಕಡಿಮೆ ದರದಲ್ಲಿ ಒಳ್ಳೆ ಕಾರ್ ಯಾವಿಡು

  • @premsv2283
    @premsv2283 5 ชั่วโมงที่ผ่านมา

    Bike buying guide bagge video madi

  • @AkshayKumar-ox6xc
    @AkshayKumar-ox6xc 10 นาทีที่ผ่านมา

    Valleya sandesa 👏

  • @praveenkumarab5834
    @praveenkumarab5834 14 ชั่วโมงที่ผ่านมา

    Nice Information

  • @jnaneshgowda6067
    @jnaneshgowda6067 14 ชั่วโมงที่ผ่านมา

    Ev car tagolii

  • @ranajeetkumarboyite2678
    @ranajeetkumarboyite2678 15 ชั่วโมงที่ผ่านมา

    Super explain sir

  • @jagathsnationfirst3713
    @jagathsnationfirst3713 12 ชั่วโมงที่ผ่านมา

    Well explained

  • @subramanyam2544
    @subramanyam2544 13 ชั่วโมงที่ผ่านมา

    Hi

  • @gayathrikumar9662
    @gayathrikumar9662 15 ชั่วโมงที่ผ่านมา

    🎉🎉🎉🎉🎉

  • @modelstudy1712
    @modelstudy1712 15 ชั่วโมงที่ผ่านมา

    🎉🎉🎉🎉🎉

  • @MRsTM007-l2g
    @MRsTM007-l2g 7 ชั่วโมงที่ผ่านมา

  • @nagarajmc1656
    @nagarajmc1656 11 ชั่วโมงที่ผ่านมา

  • @vishwanathS-gq7dj
    @vishwanathS-gq7dj 14 ชั่วโมงที่ผ่านมา

    👌👌

  • @vasanthm2588
    @vasanthm2588 15 ชั่วโมงที่ผ่านมา

    👍

  • @ManonarayanappaMN
    @ManonarayanappaMN 15 ชั่วโมงที่ผ่านมา

    Really correct amar sir