#KARAGIDE
ฝัง
- เผยแพร่เมื่อ 5 ต.ค. 2024
- #hamsalekha #Iydanientertainment #lathahamsalekha #new #karagidena #lovesong #newvideo
-----------------------------------------------‐-------------------------
To Listen On Your Favourite Music Streaming Platform
♪ Wynk Music: wynk.in/u/Suw5...
♪ Spotify Music: shorturl.at/zuyqT
♪ JioSaavn: shorturl.at/n8Rad
♪ Amazon Prime Music: shorturl.at/xqSM0
♪ Apple Music: shorturl.at/cfA12
♪ Inst reels: shorturl.at/ihR4g
-----------------------------------------------‐-------------------------
"Karagede Na" is a melodies song which is dedicated to the Legend Hamsalekha. This song was created by his student Mr.Irranna Phakiappa Yelegar, he has written about Sri Hamsalekha , where he has portrayed Smt Latha Hamsalekha in the song.
Credits:
Special Thanks:
Smt. Sowbhagya and Family
Pragathi Farms
Singer: Smt.Latha Hamsalekha
Lyrics: Iranna Phakirappa Yelagar
Music: Iranna Phakirappa Yelagar
Producer: Omkar
Programming: Aarav (Kumar)
Direction: Manjunath Bangalore Rangegowda
DOP: Manuraj D
Editing: Jagadeesh Rao H
Recorded at: Dolly Music Factory
Sound Engineer: Bharath Kumar
Mastering: Palani D Senapati
Graphics: Iydani Entertainment
(Santosh/Ajith)
Production: Iyani Entertainment
Production Management: Anand Babu , Chandru
Make up Artist : Naveen / Sachin
Hairstylish: Nethra
Unit: Hassan Cine Lights
Iydani Entertainment
Creative Head : Tejaswini Hamsalekha
---------------------------------------------------------------------------------------------------------------------
Like - Share - Follow us on :
► TH-cam : / @iydani_entertainment
► Facebook : / drhamsalekhaofficial
► Instagram : / drhamsalekha23
© 2021 Iydani Entertainment
ನಿಮ್ಮ ಧ್ವನಿ ಅದ್ಭುತವಾಗಿದೆ ಮೇಡಂ ಹಂಸಲೇಖ ಸರ್ ನೀವು ನೂರು ಕಾಲ ಸಂತೋಷವಾಗಿ ಇರಿ ಆ ದೇವರು ಒಳ್ಳೆಯದನ್ನು ಮಾಡಲಿ...🙏🙏🙏💐💐💐
⁹⁹999⁹⁹99⁹d⁹
❤👌❤
Super madam❤ nemmanu neravagi noda neku avakasha madikodi please
ದಿನಕೊಮ್ಮೆಯಾದರು ವೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ. ಹಂಸಲೇಖ ಸರ್ ಲತಾ ಮೇಡಂ ಅವರನ್ನು ಪಡೆದಿರುವ ನೀವೇ ಧನ್ಯರು. ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಮಗೆ ಶರಣು ಶರಣಾರ್ಥಿಗಳು.. ಜೈ ಭೀಮ್ 🙏❤️💐💐💐
ಎಷ್ಟು ಸಲ ಕೇಳಿದರು ಕೇಳ್ತಾನೆ ಇರಬೇಕು ಅನುಸುತ್ತೆ ❤❤ my favorite song❤❤
Nij
ಎಷ್ಟು ಸಲ ಕೇಳಿದರೂ ಕೇಳಬೇಕು ಅನ್ಸುತ್ತೆ ಲತಾ ಮೇಡಂ ❤❤❤
ಅಬ್ಬಾ ಅದೆಂಥ ಸಿಹಿಯಾದ ಧ್ವನಿ ನಿಮ್ಮದು ತಾಯಿ
ಸುಮಧುರ ಗಾಯನ
ಅದ್ಬುತವಾದ ಟ್ಯೂನ್ ಗುರುಗಳಿಂದ
ಧನ್ಯೋಸ್ಮಿ🙏🙏
ನಿಮ್ಮ ಇಂಪಾದ ಧ್ವನಿಗೆ
ನಿಮ್ಮನ್ನು ಹಂಸಲೇಖಾ ಸರ್ ಕೋಗಿಲೆ ಅಂತ ಕರೀತಾರೆ ಮೇಡಂ...❤🙏🏻💐
ಅಬ್ಬಾ ಎಂತಹ ಅದ್ಭುತವಾದ ಧ್ವನಿ ನಿಮ್ಮ ದು.... ಪ್ರೇಮ ಲೋಕ ಚಿತ್ರದ ಒಂದು ಹಾಡು ಕೇಳಿದ್ದೆ ಇದಕ್ಕಿಂತ ಮೊದಲು 🙏🙏🙏..
.... ಕರಗಿದೆ ನಾ ಕರಗಿದೆ ..ನಾ.....ಮಂಜಿನಂತೆ....🙏👌👌😍💕..
'ಲತೆ' ಅರಳಿದ ದಿನವೇ.. ಸಾಹಿತ್ಯ ಮರಕೊಂದು ಸಂಗೀತದ ಉಡುಗೊರೆ...❤❤ ಹುಟ್ಟು ಹಬ್ಬದ ಶುಭಾಶಯಗಳು ಲತಮ್ಮ..💐💐
ಹಸಿರು ಗಾಜಿನ ಬಳೆಗಳೇ · ಸ್ತ್ರೀ ಕುಲದ ಶುಭ ಸ್ವರಗಳೇ · ಈ ಕೈಗಳಿಗೆ ಶೃಂಗಾರವೇ · ನೀವ್ ಘಲ್ಲೆಂದರೆ ಸಂಗೀತವೇ · E song Thumba channagi hadidira.
ಕೋಟಿ ಕೋಟಿ ಮನಗಳನ್ನ ಸಂತೋಷ ಗೊಳಿಸಿದ ಈ ಸರಸ್ವತಿ ಪುತ್ರರಿಗೂ ನಿಮಗೂ ನನ್ನ ಕೋಟಿ ನಮನಗಳು 🎉🎉❤❤
ಹುಚ್ಚು ಹಿಡಿಸಿದೆ ಈ ಹಾಡು🎉🎉😊 ತುಂಬಾ ಸೊಗಸಾಗಿ ಹಾಡಿರಿ ಮೇಡಂ
ಅತ್ಯಂತ ಮಧುರ ಹಾಗೂ ಇಂಪಾದ ಹಾಡು ಎಲ್ಲರಿಗೂ ಧನ್ಯವಾದಗಳು
ವಾಹ್ ಸುಂದರ ಸುಮಧುರ ಸಾಹಿತ್ಯ ಸಂಗೀತ ರಾಗ ನಿಮ್ಮ ಹಾವ ಭಾವ ಮೇಡಂ🎉❤🎉
Wonderful 🎉
Many many thanks
Mam! So melody voice with excellent composition. Love to listen several times. Lord made u both in his own time & blessings showered on ur lvly family.
👌 ಹಂಸ ಲೇಖ ಗುರುಗಳಿಗೆ dedicate ಆಗಿದೆ 👌👍🙏💐
ಅದ್ಭುತ, ಆನಂದ ಸಂತೋಷ, ಎಲ್ಲವು ಅನುಭವಿಸಿದೆ. ತುಂಬಾ ಚನ್ನಾಗಿ ಹಾಡಿದ್ದೀರಾ ಲತಾ ಮೇಡಂ ♥️♥️♥️♥️
ಲತಕ್ಕ ಹಂಸಣ್ಣ ನೂರು ಕಾಲ ಅರೋಗ್ಯದಿಂದ ಸಂತೋಷ ದಿನ ಸದಾ ಇರಿ ನಿಮ್ಮಿಬ್ಬರ ಆದರ್ಶ ಮಯಾ ಜೀವನ ಎಲ್ಲರಿಗು ಸ್ಫೂರ್ತಿ 👏🏼👏🏼🥰🥰🙏🏼💐💐💐💐💐
Super ಅಕ್ಕ ನೀವು ಹಾಡಿರುವ ಹಳೆ ಹಾಡುಗಳು ನೆನಪಾಯಿತು ಈಗಾ ಸಹ ಅದೇ voice ಅದೇ ಸ್ವರ ಇಟ್ಟುಕೊಂಡಿರೋದಕ್ಕೆ ತುಂಬಾ thanks Lathakka 🙏🙏🙏🙏🙏
ನಾಗಬ್ರಹ್ಮನಿಗೆ ನಮೋ ನಮಃ ❤🎉
Lovely song superrrrrr❤ amma
ಸೂಫರ್ ಜೋಡಿ ಸದಾ ಸುಖವಾಗಿರಲೆಂದುಕೇಳಿಕೊಳ್ಳುತ್ತೇನೆ
Vijayalakshmi super song
Thank U so much
ಚೆನ್ನಾಗಿ ಮಾಡಿದ್ದೀರಿ.ಲತಾ ಮೇಡಂ, ನೀವು ಮತ್ತು ಹಂಸಲೇಖಾ ರವರ ಕಾಂಬಿನೇಷನ್ ಹೀಗೆಯೇ ಸುದೀರ್ಘ ಕಾಲ ಮುಂದುವರೆಯಲಿ🙏
❤❤❤❤wow Beautiful pictures
ಬಹಳ ದಿನಗಳ ನಂತರ ಕೇಳುತ್ತಿರುವ ನಾದಬ್ರಹ್ಮನ ಮಾಧುರ್ಯ ಭರಿತ ಹಾಡು. ತುಂಬಾ ಇಂಪಾಗಿದೆ. ಇದನ್ನ ಸಿನಿಮಾದಲ್ಲಿ ಸೇರಿಸ್ಬೇಕು. ಇದ್ರಿಂದ ಸಿನಿಮಾನೇ ಹಿಟ್ ಆಗೋದು ಪಕ್ಕಾ.
ಬಹಳ ಸುಂದರವಾದ ಹಾಡು ಕೇಳಲು ಇಂಪಾದ ಧ್ವನಿ ವಂದನೆಗಳು
🎉
ಲತಾ ಮೇಡಂ....
ತುಂಬಾ ಖುಷಿಯಾಯ್ತು ವಿಡಿಯೋ ನೋಡಿ,ಹಾಡು ಕೇಳಿ.
ಸಾಹಿತ್ಯ ಅದ್ಬುತ
ನಿಮಗಾಗೇ ಬರೆದಂತಿದೆ.
ನಾನು ಹಂಸಲೇಖ ಸರ್ ಅಪ್ಪಟ ಅಭಿಮಾನಿ.
ಅವರ ಸಾಧನೆ ಕನ್ನಡ ನಾಡಿನ ಹೆಮ್ಮೆ. ನಿಮ್ಮ ಸಂಸಾರ ಆನಂದ ಸಾಗರವಾಗಿರಲಿ.
....
ಶಕುಂತಲಾ 🎉
ಮನಸ್ಸಿಗೆ ಎಷ್ಟೋ ಖುಷಿ ಆಯ್ತು ನಮ್ಮವರೆ,
ಎಲ್ಲವೂ ಅದ್ಭುತ ಎಲ್ಲವೂ ಐದನಿ ಎಂದರೆ ಅದ್ಭುತ, ಶರಣು ಶರಣು ನಮ್ಮವರೆ.
ಕರ್ನಾಟಕದ ಮೇರುಕಲಾವಿದ ಮತ್ತು ಅನುಭವ ಕಲೆಯ ನಿಪುಣರು ಈ ಕಲಾವಿದರ ಜೋಡಿ ನೋಡಿ ತುಂಬಾ ಖುಷಿ ಆಯ್ತು ❤❤ಜೈ ಭೀಮ್ 💖💖💖
Sooooper amma👌
ಸೂಪರ್ ಮೇಡಂ ಅದ್ಭುತ ಧ್ವನಿ ನಿಮ್ಮದು👌👌👌👌 💐💐💐💐🙏🙏🙏
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುತ್ತಿದೆ ,ನಿಜವಾಗಲೂ ಹೃದಯವನ್ನ ತಟ್ಟುವ ಹಾಡು
ಅರ್ಥಪೂರ್ಣವಾದ ಸಾಹಿತ್ಯದೊಂದಿಗೆ ಸುಮಧುರವಾದ ಸಂಗೀತ ಮೇಡಂ.....🌹🙏 ಲವ್ ಯು ಸೋ ಮಚ್ ಮೇಡಂ.....❤❤
melodious and meaningful madam💐🙏
Super singer and super song,madom dhanyawadagalu Amma.
ಅದ್ಬುತ ಅತೀ ಸುಂದರ ಮಧುರ ಕಂಠದಿಂದ ಹಾಡಿದ ಗೀತೆ wow 🎉🎉
ಸೂಪರ್ ಸಾಂಗ್
ತುಂಬಾ ಚೆನ್ನಾಗಿದೆ ಸಾಹಿತ್ಯ ನಿಮ್ಮ ಧ್ವನಿ ದೇವರು ನಿಮಿಬ್ಬರನ್ನು ಹೀಗೆ ಇಟ್ಟಿರಲಿ
Thank you so much ❤❤
ಎಂಥ ಅದ್ಭುತ ದ್ವನಿ ಅಷ್ಟೇ ಸೊಗಸಾದ ಹಾಡಿನ ಸಾಹಿತ್ಯ... ವ್ಹಾವ್ ಸೂಪರ್ ಮೇಡಂ ಜೀ....
Melodiously impressive 👏
Thank U
🎉 ಯಾವುದೇ ಸಿನಿಮಾ ಹಾಡಿಗೂ ಕಮ್ಮಿ ಇಲ್ಲ.ಉತ್ತಮ ಸಾಹಿತ್ಯ, ಸಂಗೀತ ಮತ್ತು ಸುಶ್ರಾವ್ಯ ಮಧುರ ಕಾವ್ಯ.ಧನ್ಯವಾದಗಳು.
Thank U so much
Lovely... Remembered... old days... Of hamsaleka... Lvu Hamsaleka sir ❤
ಕನ್ನಡ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಗಾಯಕಿ. ಹಿಣಿದನಿಯ ಕೋಗಿಲೆ. ಶ್ರೀಮತಿ ಲತಾ ಹಂಸಲೇಖಾ ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು ❤❤❤❤
Super singing Amma
Thank U so much
ಈ ವೀಡಿಯೋ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ🎉🎉🎉
Very nice song ❤
ಗಾಯನ ಅದ್ಭುತ...
ಸಾಹಿತ್ಯ ಅನನ್ಯ...
old ಮೆಮೋರಿ...n wonderful looking both ರಚನೆ awesome ❤
🎉😊
Beautiful song madam😍
From CBI Shankar film.
ಏಕ್ ಧೋ ತೀನ್ ಚಾರ್ ಒಂದು ಎರಡು ಮೂರು ನಾಕ್ಕು...
ನೀನು ತೆಜಾಬು.. ನಾನು ಶರಾಬು...
Super singing by Latha madam
Super song and lyrics medam
Hen song edhu Lathamma ❤❤ nimmunna ಹಂಸಲೇಖ ಗುರುಗಳು ಕೋಗಿಲೆ ಅನ್ನೋದು tapilla bidi🎉🎉🎉
Amma nimma voice devalokada devatheyante nimage aa devaru 100 years aarogyavaagi chennagittirali
ಎಷ್ಟು ಸಲ ಕೇಳಿದರು ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸೂಪರ್ ಅಮ್ಮ ನಿಮ್ಮ ಧ್ವನಿ❤❤.🥰🥰
Very Melodious voice Mam. Thank you🙏🙏
Super so sweet voice mamm🎉 dedicated naadbrahm hamesha lek sir🙏👍❤❤❤❤❤
Nice song super singing
ವಾವ್ ಅಧ್ಭುತ ಅದ್ಭುತ ಸೂಪರ್ ಮೇಡಂ. ಈ ಸಾಂಗ್ ಕೇಳೋಕೆ ತುಂಬಾ ಚೆನ್ನಾಗಿದೆ ಈ ನಿಮ್ಮ ಇಂಪಾದ ಮಧುರ ಧ್ವನಿಯಲ್ಲಿ.
Amma super ... Nim voice tumba chennagide.... Nanu nimma dodda abhimaani... Amma
🙏🙏🙏🙏🙏👌👌👌👌👌🎤🕉️ ಹುಟ್ಟುಹಬ್ಬದ ಶುಭಾಶಯಗಳು ಮೇಡಂ ತಾಯಿ ಶಾರದಾ ಮಾತೆಯೇ ನಿಮ್ಮ ಧ್ವನಿಯಲ್ಲಿ ಇದ್ದಾರೆ ಮೇಡಂ,🙏🙏🙏🙏🙏
Thank you
Wow super song 💐🌹🌹🌹
great👍👏 voice
Thank U so much
Mam super song tumba channghedhy
ಹುಟ್ಟು ಹಬ್ಬದ ಸಂಭ್ರಮಕ್ಕೆ ಇದೊಂದು ಅತ್ಯುತ್ತಮ ಸಮರ್ಪಣೆ... Nie picturization...
Happy birthday Lathakka...🎉🎉🎊🎊🎂💐😊 ಈರಣ್ಣ ಯಲಿಗಾರ್ ಸಾಹಿತ್ಯ, ಸಂಗೀತ ಸೂಪರ್.. 👌
ಅದ್ಬುತವಾದ ಸಾಲುಗಳು, ಗಾಯನ ಸೂಪ್ಪರ್ ಮೇಡಂ 🙏🏻🙏🏻🙏🏻🙏🏻🙏🏻
ನಿಮ್ಮ ಉತ್ಸಾಹಕ್ಕೆ ಕೋಟಿ ಕೋಟಿ ಪ್ರಣಾಮಗಳು.
Super amma 🙏
ತಮ್ಮ ಪತಿಯ ನೆನಸಿ ಹಾಡಿದ ಈ ಹಾಡು ಅದ್ಬುತ ಕೇಳ ಕೇ ಚೆನ್ನಾಗಿದೆ ❤❤
Ammma super 👌 ❤
Thank U so much
ನಿಮ್ಮ ರಾಗ ತುಂಬಾ ಚೆನ್ನಾಗಿದೆ ಮೇಡಂ
ಹಾಡಿಗೆ ಜೀವ ಕೊಟ್ಟ ತಾಯಿಗೆ ಧನ್ಯವಾದಗಳು ತಾಯಿ ತುಂಬಾ ಚೆನ್ನಾಗಿದೆ
ಸಾಹಿತ್ಯ ರಚನೆ ಮಾಡಿದ ಈರಣ್ಣ ಅವರಿಗೆ ಮತ್ತೆ ಉತ್ತಮ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ 🎉🎉
ಬರವಣಿಗೆಯ ಬ್ರಹ್ಮನ ಜೊತೆಗೆ ಶೃತಿ ಸೇರಿದ ಸರಸ್ವತಿ ಯಂತೆ ನಿಮ್ಮಿಬ್ಬರ ಪ್ರೀತಿಯ ಸಂಗೀತ ಸಂಸಾರ...
👍❤️💐God bless you sir and madam with music makes team ❤️
Oòo
Super song super voice mam
Very good sahithya meaningful super singing🎤 such a melody voice God bless you full fill all ur wishes and dreams come true. Super👍👍👍👍👍
Wonderful songs🙏🙏🎵
Thank U so much
ನಿಜಕ್ಕೂ ತುಂಬಾ ಸುಮಧುರ ವಾಗಿ ಹಾಡಿದ್ದಾರೆ 💐💐
Superb song i love it❤😊
ನಿಮ್ಮ ಹಾಡು ಕೇಳುತ್ತಾ ಇದ್ದರೆ ಅದನ್ನೇ ಮತ್ತೊಮ್ಮೆ ಮತ್ತೊಮ್ಮೆ ಕೇಳುತ್ತಲೇ ಇರಬೇಕು ಅನಿಸುತ್ತದೆ ಮೇಡಂ ಸೂಪರ್ 👌👌👌👌👌👌👌👌👌👌👌👌🙏🙏🙏🙏🙏🙏❤️❤️❤️❤️❤️❤️
Yasto varsha agithu madam ethara music kale kalavidha film nenapu agoithu
Super Amma nimma dhwanige karagide na manjinanthe ... Thank you Amma
Superb...... medam
Thank You so much
Super.. Love you sir
Tumba chanagi haadidira lataka sahitya chanda untu
What..a superb song
Amma appa nimma ibbara jodi super inoddu sala kelbeku ansuthe amma song matra super amma❤❤❤❤❤❤❤
Super 🙏🙏 Amma nimm voice.....navuu kooda..... karagidhevu❤ made for eachother nice photos we are always proud and salute to our Maha Gurugalu....🙏🙏🙏💐
Super madam ❤tumba esta aytu mam ನಿಮ್ಮ ದ್ವನಿಯಲ್ಲಿ ಈ ಹಾಡು ಕೇಳೋಕೆ ಚೆಂದ ಮೇಡಂ
ಲತಾ ರವರೇ, ಮನೋಹರವಾಗಿ ಹೃದಯ ತುಂಬಿ ಹಾಡಿದ್ದೀರೀ,
Beautiful voice
ಶುಭಾಶಯಗಳು ಲತಾಮ್ಮ
Super Amma song 🙏🙏🙏
Supper 👌👌👍
Thank U so much
Beautiful heart touching song mam
ತುಂಬಾ ಸುಮಧುರವಾಗಿ ದೇ ಮೇಡಂ.made for each other ❤🎉🥰
Super Iranna sir🎉
ಸುಮಧುರ ಸುಂದರ ಗಾಯನ 🙏
Smadurvad hadu voice super
Hamsaleka sir navu songs enadru kelbeku annusdre nim songs ne kelodu.. super all songs..
Amma. Super song.
Super Amma. 💐
ನನಗೆ ತುಂಬಾ ಖುಷಿಯಾಯಿತು ಮೇಡಂ, ಈ ಹಾಡಿನ ಅರ್ಥ ತುಂಬಾ ಇಷ್ಟ.
❤️❤️❤️❤️🌹super amma 🙏