ಅಪ್ಪಾಜಿ... ಅಪ್ಪಾಜಿ...ಶ್ರೀಮಾತೃ ಹೃದಯಿ ಅಪ್ಪಾಜಿ... 🙏🙏🙏 🌹ಭಾವ ಸಂಗಮ🌹

แชร์
ฝัง
  • เผยแพร่เมื่อ 22 ต.ค. 2024

ความคิดเห็น • 571

  • @pragathi9243
    @pragathi9243 ปีที่แล้ว +10

    Jai shree Matha Appaji at the sec I watch this video my eyes automatically fill with tear Appaji we are all blessed by you Appa Thanks lot appa thanks lot I don't know how to show our love, I think this is the only way Thank you Appaji lot❤❤❤❤❤❤❤❤

    • @pushpavijayanarasimha2787
      @pushpavijayanarasimha2787 หลายเดือนก่อน +1

      Jay shri matha appajige 🙏 ♥ 😍😍👌👌👌👌👌👌👌👍🥰

  • @kamalaramu1975
    @kamalaramu1975 ปีที่แล้ว +1

    ಅಪ್ಪಾಜಿ ಬಹಳಷ್ಟು ಸೊಗಸಾಗಿ ತುಂಬಾ ಚೆನ್ನಾಗಿ ಇದೆ ಎಷ್ಟು ಮುದ್ದು ಅಪ್ಪಾಜಿ ಅಮ್ಮ ಅಪ್ಪನ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ಸೌಹಾರ್ದತೆ ಎಷ್ಟು ಮುದ್ದು ಅಪ್ಪಾಜಿ ಎಲ್ಲಾ ಒಟ್ಟಿಗೆ ಆಯಿತು ಕಣೋ ನನ್ನ ಅಮ್ಮ ನನ್ನ ಅಪ್ಪಜಿ ಧನೋ ಸ್ಮಿ ಅಪ್ಪಾಜಿ ❤❤❤❤❤❤❤ 3:40

  • @sreemathisreemathi926
    @sreemathisreemathi926 4 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜಿ ಅವರಿಗೆ ಶ್ರೀಮತಿ ಮಾಡು ವ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಸದಾಇರಲಿ ಅಪ್ಪಾಜಿ ವಂದನೆಗಳು ನಮಗೆ ಲ್ಲಾ ಆರೋಗ್ಯ ಐಶ್ವರ್ಯ ನೆಮ್ಮದಿ ಬೇಕು ಅಪ್ಪ ನಿಮ್ಮ ಪೂರ್ಣ ಆಶೀರ್ವಾದ ಸದಾ ಬೇಕು ಅಪ್ಪಾಜಿ ವಂದನೆಗಳು

  • @funnystuff2642
    @funnystuff2642 4 วันที่ผ่านมา

    Jayashree Rajaram Bhat.Jai Sri Mata.Please bless me and my family Appaji ❤

  • @ShashankAsindiravamma
    @ShashankAsindiravamma 4 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲೆ ನನ್ನ ಮಗನಿಗೆ ಒಂದು ಒಳ್ಳೆಯ ಕೆಲಸ ಸಿಗುವ ಹಾಗೆ ಆಶ್ರಿೀವಾದ ಮಾಡಿ ಅಪ್ಪಾಜಿ🙏🙏🙏🙏🙏 ಅಮ್ಮ ಅಮ್ಮ ಅಮ್ಮ🎉

  • @GiriGiri-hp4gn
    @GiriGiri-hp4gn 4 วันที่ผ่านมา

    ಜೈ ಶ್ರೀ ಮಾತಾ ಜೈ ಅಪ್ಪಾಜಿ ನಮ್ಮ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಮಡಿ ಅಪ್ಪಾಜಿ ಅಮ್ಮ ಜಗನ್ಮಾತೆ ಅಮ್ಮ ಅಮ್ಮ ಜಸ್ವಂತ್ ಆರೋಗ್ಯ ಆರೋಗ್ಯ ಕೊಟ್ಟು ಕಾಪಾಡಿ ಅಪ್ಪಾಜಿ 10ನೇ ತರಗತಿಯಲ್ಲಿ ಓದುತ್ತಿದ್ದಾನೆ ಓದಿನಲ್ಲಿ ಆಸಕ್ತಿ ಜ್ಞಾನ ಜ್ಞಾಪಕ ಶಕ್ತಿ ಕೊಟ್ಟು ಉತ್ತೀರ್ಣ ಆಗಲಿ ಎಂದು ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ಅಮ್ಮ ಅಮ್ಮ ಎಲ್ಲಮ್ಮ 🤲🤲🤲🙏🙏🙏🙏🤲🤲🌹🌹🌹🌹

  • @premaa8679
    @premaa8679 4 วันที่ผ่านมา +1

    Premaleela Vijayakumar m Nitish Kumar MV nisarga MV shivamma Davangere Amma Jai shree matha Amma appaji Amma kote kote kote kote namaskaragalu Amma 🙏🙏💐💐❤

  • @kantharajr5601
    @kantharajr5601 ปีที่แล้ว +2

    ನಮ್ರತಾ ಅಮ್ಮ ನೀವು ತುಂಬಾ ಪುಣ್ಯ ಹಾಗೂ ಭಾಗ್ಯ ವಂಥರು ಅಪ್ಪಜಿಯವರು ನಿಮ್ಮ ಬಳಿಯಲಿ ಇಷ್ಟು ದಿವಸ ಇದು ನಿಮ್ಮಗೆ ಅಪ್ಪಜಿಯವರ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನೀಡುತ್ತ ಹಾಗೂ ಅಲಿಂದಲೆ ನಮೆಲರನು ಸಲಹುತ ಆಶರ್ವದಿಸುತಿಹ ಅಪ್ಪಾಜಿಯವರ ದಿವ್ಯ ಪಾದ ಚರಣ ಕಮಲ ಗಳಿಗೆ ನಮ್ಮ ಅನಂತ ಕೋಟಿ ಶಿರ 🙏🙇🙇🙇🙏ಸಾಷ್ಟಾಂಗ ಪ್ರೀತಿಯ 💞💞💞ಪ್ರಣಾಮಗಳು ಶರಣು ಶರಣು ಶರಣು ಅಮ್ಮ ಅಮ್ಮ ಅಪ್ಪಾಜಿ ಸದಾ ನಿಮ್ಮ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಬೇಡುತ್ತಾ ಅಮ್ಮ 🤲🤲🤲

  • @ShashankAsindiravamma
    @ShashankAsindiravamma 4 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಜೈ ಶ್ರೀ ಮಾತಾ ಅಪ್ಪಾಜಿ🙏🙏🙏🙏

  • @shakuntalashetty9936
    @shakuntalashetty9936 4 หลายเดือนก่อน

    Superrrrr ನನ್ನಪ್ಪ 👌👌🙏ಜೈಶ್ರೀಮಾತ ಅಪ್ಪಾ 🙏🙏Love u ಅಪ್ಪಾ 🥰🥰

  • @divyakvdivya1092
    @divyakvdivya1092 4 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜ್ಜಿ 🙏🙏🙏ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜ್ಜಿ 🙏🙏🙏

  • @ChandrammaSiddaiah
    @ChandrammaSiddaiah 2 หลายเดือนก่อน

    ಅಪ್ಪಾಜಿ ನಮ್ಮಕುಟಂಬ ಮೇಲೆ ನಿಮ್ಮ ಆಶೀರ್ವಾದ ಇರಲಿ ಅಪ್ಪ ತುಂಬಾ ಚೆನ್ನಾಗಿದೆ ವಾತಾವರಣ ಹಾಡು ಚೆನ್ನಾಗಿದೆ

  • @komalmv9436
    @komalmv9436 4 วันที่ผ่านมา

    ಅಪ್ಪಾಜಿ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ 🙏🌹

  • @NinganagoudaPatil-v2u
    @NinganagoudaPatil-v2u หลายเดือนก่อน

    ಅಪ್ಪಾಜಿ ತಮ್ಮ ಪಾದಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ ಜೈ ಶ್ರೀ ಮಾತಾ 🙏🙏🙏🙏🙏 ಈಗ ನಮ್ಮ ಕುಟುಂಬಕ್ಕೆ ತಮ್ಮ ಪೂರ್ಣ ಆರ್ಶೀವಾದ ಮಾಡಬೇಕು ಎಂದು ಅಪ್ಪಾಜಿ ವರಲ್ಲಿ ಪ್ರಾರ್ಥನೆ ಮಾಡುತ್ತೆನೆ ಜೈ ಶ್ರೀ ಮಾತಾ 🙏🙏🙏🙏🙏 ನಿಂಗನಗೌಡ ಬಿ ಪಾಟೀಲ್ ಚನ್ನೂರ ತಾಲೂಕು ಹುಣಸಗಿ ಜಿಲ್ಲೆಯ ಯಾದಗಿರಿ

  • @mithunreddy3526
    @mithunreddy3526 4 หลายเดือนก่อน +1

    ಜೈ ಶ್ರೀ ಮಾತಾ ಅಪ್ಪ ನಿಮ್ಮ ಪಾದಕ್ಕೆ ಕೋಟಿ ಕೋಟಿ ಪ್ರಣಾಮಗಳು ಅಪ್ಪ 🙏🏻🙏🏻🪷🪷 ನಿಮ್ಮ ಮಗಳು ರೇಖಾ ಅಪ್ಪ ನನ್ನ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಇರಲಿ ಅಪ್ಪ ಅಮ್ಮ ❤❤

  • @vinitharadhabalmukund371
    @vinitharadhabalmukund371 หลายเดือนก่อน

    Jai Sri matha Amma appaji nimge kooti kooti namaskaragalu Nana mathu Nana kutombada mele sada nima ashirvad erali Amma appaji nimge 🙏❤ Thank you maa

  • @madhukarkoratagere7799
    @madhukarkoratagere7799 ปีที่แล้ว +1

    Nemmadiyagu nanna preeti sodari 👆🙏
    Ninna kutumbakke haagu Ninna mele sadaa appaji haagu Ammana asheervada haagu krupe sadaa yavagalu irali putta sodari
    What a great feeling to see two divya atma nirmala preeti hanchikolluttiruvudu 👆🙏❤️❤️🥰😍

  • @ushadevi1393
    @ushadevi1393 ปีที่แล้ว

    ಜೈ ಮಾತಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬಕ್ಕೆ ಬೇಕು ಅಪ್ಪಾಜಿ ಬರೀ ನೋವುಗಳೇ ಹೋಗಿದೆ ಅಪ್ಪಾಜಿ ನಮ್ ಕುಟುಂಬದಲ್ಲಿ ನಿಮ್ಮ ಆಶೀರ್ವಾದ ಆದಷ್ಟು ಬೇಗ ಬೇಕು ಅಪ್ಪಾಜಿ ನಮ್ಮ ಎದುರಿಗೆ ಆಕ್ಸಿಡೆಂಟ್ ಆಗಿ ಕಾಲ್ ಕಟ್ಟಾಗಿದೆ ಅಪ್ಪಾಜಿ ಅವನು ಧೈರ್ಯ ಕೊಡಿ ಅಪ್ಪಾಜಿ ನಿಮಗೆ ಕೋಟಿ ಕೋಟಿ ನಮನಗಳು

  • @PremalathaS-wd7nj
    @PremalathaS-wd7nj 4 หลายเดือนก่อน

    ಜೈ ಶ್ರೀ ಮಾತ, ಅಪ್ಪಾಜಿ, 🌹🌹🙏🙏🌹🌹 ಮನಸು ಆತಂಕಗೊಂಡಾಗ ನಿಮ್ಮ ಮಾತುಗಳು ತುಂಬಾ ಸಮಾಧಾನ ಕೊಡುತ್ತವೆ.ನಿಮ್ಮಂಥ ಅಪ್ಪನನ್ನು ಪಡೆದ ನಾವೇ ಧನ್ಯರು. ಜೈ ಶ್ರೀ ಮಾತ.

  • @vimalavimala6875
    @vimalavimala6875 2 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ❤❤ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ನಮ್ಮಪ್ಪ ಅಪ್ಪಾಜಿಗೆ 🙏🙏🙏🙏🙏🙏💐💐💐

  • @460praveenk9
    @460praveenk9 4 หลายเดือนก่อน

    ಜೈ ಶ್ರೀಮಾತಾ ಅಪ್ಪಾಜಿ 🙏ನನಗು ಈಗ ನೀವು ನನ್ನ ಜೊತೆ ಇರುವ ಅನುಭವ ಆಗುತ್ತಿದೆ ಅಪ್ಪಾ.love you appa appa.shweta.u.p.hubli 🙏🙏🙏🙏

  • @padmashankar2644
    @padmashankar2644 ปีที่แล้ว

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಧನ್ಯವಾದಗಳು ಜೈ ಶ್ರೀ ಮಾತಾ ಅಪ್ಪಾಜಿ

  • @460praveenk9
    @460praveenk9 ปีที่แล้ว

    ಜೈ ಶ್ರೀಮತಾ ಅಪ್ಪಾಜಿ 🙏🙏 ನನಗೆ ಈ ಕ್ಷಣವನ್ನು ಪದೇ ಪದೇ ನೋಡ್ಬೇಕು ಅನಿಸುತ್ತೆ ನಾನು ಅದನ್ನ ನೆನಿತಾ ಇರತೀನಿ ಅಪ್ಪ 🙏🙏

  • @manjulaviswanath232
    @manjulaviswanath232 ปีที่แล้ว

    ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪಾಜಿ ತಮ್ಮ ಪಾದಪದ್ಮಕಮಲಗಳಿಗೆ ನನ್ನ ಹಣೆ ಇಟ್ಟು ಶಿರಸಾಷ್ಟಾಂಗ ನಮಸ್ಕಾರಗಳು ಮಾಡುತ್ತಿದ್ದೇನೆ ಅಪ್ಪಾಜಿ ತಮ್ಮ ಆಶಿರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸೆರಗೊಡ್ಡಿ ಬೇಡುತ್ತಿದ್ದೇನೆ ಅಪ್ಪಾಜಿ.
    ಆ ನಿಮ್ಮ ಮಗಳು ಅತೀ ಪುಣ್ಯವಂತಳು

  • @RaviKahrvi
    @RaviKahrvi 4 หลายเดือนก่อน +1

    ಜೈ ಶ್ರೀ ಮಾತ ಅಪ್ಪಾಜಿ.ನಮ್ಮ ಮೇಲೆ ನಿಮ್ಮ ಕೃಪೆ ಸದಾ ಇರಲಿ ಅಪ್ಪ .

  • @vedavathihr1429
    @vedavathihr1429 หลายเดือนก่อน

    ಅಪ್ಪಾಜಿ ಅಪ್ಪಾಜಿ ಅಮ್ಮ ಅಮ್ಮ ನಿಮಗೆ ಕೋಟೆ ಕೋಟೆ ನಮಸ್ಕಾರಗಳು ನಮ್ಮ ಕುಟುಂಬದ ಮೇಲೆ ನಿಮ್ಮ ಆಶಿರ್ವಾದ ಸದಾ ಇರಲಿ ಎಂದು ಬೇಡಿಕೊಳ್ಳುತ್ತೇನೆ

  • @shrimaniprakash324
    @shrimaniprakash324 4 วันที่ผ่านมา

    Jai Shrimatha Appaji Appaji Appaji 🙏 🌷 🌹 🌺 ❤ 🙏🙏🙏Koti koti koti Namaskara Appaji Appaji 🌷 🌹 💐 ❤❤🙏🙏🙏🙇‍♀️🙇‍♀️🙇‍♀️

  • @shanthareddy3396
    @shanthareddy3396 4 หลายเดือนก่อน

    ಜೈ ಶ್ರೀ ಮಾತಾ ಅಪ್ಪ ನನ್ನ ಮತ್ತು ನನ್ನ ಕುಟುಂಬದ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪ 🙏🙏🙏🙏🙏

  • @shakuntalashetty9936
    @shakuntalashetty9936 ปีที่แล้ว

    Superrrr ಅಪ್ಪಾ 🙏🙏Love u ಅಪ್ಪಾ 🙏💐🥰🥰

  • @govardhininaidu6502
    @govardhininaidu6502 4 หลายเดือนก่อน

    Jai Sri matha appaji koti koti pranam appaji video super appaji Jai Sri matha appaji

  • @sujathaprakash-mm1fi
    @sujathaprakash-mm1fi หลายเดือนก่อน

    Jai srimatha appaji namma kutumbakke poorna ashirvada madi appaji Amma amma amma thank you appaji nanagu poorna ashirvada madi appaji ❤❤❤❤❤🙏🙏🙏🙏🙏🌷🌷🌷🌷🌷

  • @SwarnalathaSreenivasan
    @SwarnalathaSreenivasan 4 วันที่ผ่านมา

    Jai shree matha appji you are belising my family and friends 🙏🙏🙏🙏🙏🙏

  • @rakshirakshith.b
    @rakshirakshith.b ปีที่แล้ว

    Jai shree matha Appa 🙏🙏🙏 ಅಪ್ಪ ನಿಮ್ಮ ಸಂಪೂರ್ಣ ಆಶೀರ್ವಾದದ ನಿಮ್ಮ ಮಗಳ ಕುಟುಂಬದ ಮೇಲೆ ಇರಲಿ ಅಪ್ಪ ಮಂಗಳಗೌರಿ ರಕ್ಷಿತ್ ಮೀನಾ 🙏🙏🙏💐💐💐

  • @kantharajr5601
    @kantharajr5601 หลายเดือนก่อน

    ಜೈ ಶ್ರೀ ಮಾತಾ ಜೈ ಜೈ ಶ್ರೀ ಮಾತಾ ಶ್ರೀಗುರು ಅಪ್ಪಾಜಿ 🌻🌼🙇🙏🙏🙏🙇🌹🌺ಅಮ್ಮ ಅಮ್ಮ ಅಮ್ಮ ಕಣ್ಣ ತುಂಬಾ ನೋಡಿದೆನು ಅಪ್ಪ ನಿಮ್ಮನು ನಮ್ಮ ಮನೆ ಹೃದಯಮಂದಿರದಲಿ ಅಪ್ಪಾಜಿ ಕರೆಸಿಕೊಳ್ಳಿ ನಿಮ್ಮ ಪಾದ ಚರಣದ ಬಳಿಗೆ ಈ ನಿಮ್ಮ ಪ್ರೀತಿಯ ಕಂದನನು ಅಮ್ಮ ಅಮ್ಮ ಕಣ್ಣ ನೀರಿನಿಂದ ಅಮ್ಮ ನಿಮ್ಮ ಪಾದ ಚರಣ ಗಳನು ತೊಳೆದೆ ಅಮ್ಮ ಅಮ್ಮ ನಿಮ್ಮ ಪ್ರೀತಿಗೆ ಏನು ಕೊಡಲು ಸಾಧ್ಯ ಅಮ್ಮ ಅಮ್ಮ ಅಮ್ಮ ಎಂಬ ಎರಡು ಅಕ್ಷರದ ಪ್ರೀತಿಯನು ಮಮಕಾರವನು ಬೇಡುತಿಹೇನು ಅಮ್ಮ ಅಮ್ಮ ಅಮ್ಮ 🌻🌼🙏🙇🙇🙇🙏🌹🌺🤲🤲🤲🕉️💵🌾💥🌹🏘️🌍🌍🌎🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @vinitharadhabalmukund371
    @vinitharadhabalmukund371 4 หลายเดือนก่อน

    Jai Sri matha Appaji Amma nimage kooti kooti namaskaragalu Appaji nanu nimma magalu Radha. Poorna Ashirvada madi appaji 🙏❤️ Thank you maa

  • @rojahema4811
    @rojahema4811 2 หลายเดือนก่อน

    Jai sri mathasri guru appaji nimma pada paddma kamalagalige koti koti namaskaragalu🙏🌹🙏Appa Amma Amma Amma

  • @managalasindagimath3878
    @managalasindagimath3878 4 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನಿಮ್ಮ ಪಾದ ಪದ್ಮ ಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾ 🙏🙏🙏🙏🙏💐💐💐💐💐❤️❤️❤️❤️❤️🌹🌹🌹🌹🌹 ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರ್ಲಿ ಅಪ್ಪಾಜಿ ಅಮ್ಮ 🙏💐❤️🌹

  • @shantamuttur8363
    @shantamuttur8363 ปีที่แล้ว

    Jai Shri mata appaji nimm Ashirwad namm kutumbad mele sada irali Appaji 💐💐🙏🙏🙏🙏🙏🙏🙏🙏🙏🙏💐💐

  • @460praveenk9
    @460praveenk9 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ 🙏ಅಪ್ಪಾ ಪೂರ್ಣ ಆಶೀರ್ವಾದ ಮಾಡು ಅಪ್ಪಾ 🙏 ಶ್ವೇತಾ

  • @ShruthiShruthi-t5f
    @ShruthiShruthi-t5f 2 หลายเดือนก่อน

    ಜೈ ಶ್ರೀ ಮಾತಾಜಿ ಅಪ್ಪಾಜಿ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ನಮ್ಮ ಕುಟುಂಬದವರ ಆರೋಗ್ಯದ ಚೆನ್ನಾಗಿರಲಿ ಅಪ್ಪಾಜಿ.. 🙏🙏🙏

  • @anithaanil5063
    @anithaanil5063 4 หลายเดือนก่อน

    ನಮಸ್ತೆ ಅಪ್ಪಾಜಿ ನಮ್ಮ ಕುಟುಂಬದ ಮೇಲೆ ಸದಾ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ 🌹🌹🙏🙏🙏🙏🙏🌹🌹

  • @kavithaharish6013
    @kavithaharish6013 ปีที่แล้ว

    Entha punya appaji naanu hige nimma joteye iddene anisthide. Namma bhaavanegalige hegadaru nimminda uttara baruttide ade santosha appaji. I love you so much appaji

  • @geethageetha4737
    @geethageetha4737 4 หลายเดือนก่อน

    ಅಪ್ಪಾಜಿ ಅಪ್ಪಾಜಿ ನಮ್ಮ ಅಪ್ಪಾಜಿ 🌏ನಾನು ಇವತ್ತು ಚನಾಗಿರಲು ನೀವೆ ಕಾರಣ ಅಪ್ಪಾಜಿ 🙏🙏🙏 ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏🙏🙏

  • @babuprasad1575
    @babuprasad1575 ปีที่แล้ว

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಸಂಪೂರ್ಣ ಕೃಪಾಶಿರ್ವಾದ್ ಸದಾ ನಮ್ಮ ಮೇಲೆ ಇರಲಿ ಅಮ್ಮಾ ಅಮ್ಮಾ

  • @ravihiremath3268
    @ravihiremath3268 4 หลายเดือนก่อน

    Jai ಶ್ರೀ ಮಾತಾ Appaji Amma Nimma ashirwad sada namma Kutumbad mele erali Appaji Amma Jai ಶ್ರೀ ಮಾತಾ Appaji 🙏🏻🙏🏻🌷🌷

  • @shailashreesrinivas6364
    @shailashreesrinivas6364 ปีที่แล้ว

    Jai shree matha ಅಪ್ಪಾಜಿ. Nanu ಸದಾ ನಿಮ್ಮ ಆಶೀರ್ವಾದ ವನ್ನು padeyalu ಬಯಸುತ್ತೇನೆ.

  • @komalmv9436
    @komalmv9436 หลายเดือนก่อน

    ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ಇನ್ನೂ ಹೆಚ್ಚಿನ ಜ್ಯಾನ ಬರಲಿ ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ಅಪ್ಪ ಕೋಟಿ ಕೋಟಿ ಪ್ರಣಾಮಗಳು ಅಪ್ಪ 🙏🌹🙏🙏🙏🙏🙏🙏🙏🙏🙏🙏🙏🙏🙏

    • @ManjulaNagendra-vn7bv
      @ManjulaNagendra-vn7bv 4 วันที่ผ่านมา

      Appaji nimma ashirvada nanna kutumbada mele erali appaji namma makkallige odinalli asakthi barohage madi avaru olleya nambar tegedu pas agohage madi appaji naanu namma maneyalli nemmadiyali kullitu pooje madohage ashirvada madi appaji❤❤😢❤❤

  • @nirmalahurkadli5884
    @nirmalahurkadli5884 ปีที่แล้ว

    Jai shreemata Appaji nivumatru hrudayi Appaji Realy we all r so blessed Appaji. Love you so much Appaji

  • @SamA-hn2em
    @SamA-hn2em ปีที่แล้ว

    ಜೈಶ್ರೀಮಾತ ನಮಸ್ಕಾರ ಅಪ್ಪ ನನ್ನ ಕುಟುಂಬದ ಮೇಲೆ ಪೂರ್ಣ ಆಶೀರ್ವಾದ ಮಾಡಿ ಅಪ್ಪ 🙏🤲🌷🙏🤲🌷🙏🤲⚘🙏🤲💐🙏🤲⚘🙏🤲🌼🙏🤲🌻🙏🤲🌷🙏🤲💐

  • @jayalakshmiks224
    @jayalakshmiks224 2 หลายเดือนก่อน

    ಜೈ ಶ್ರೀ ಮಾತಾ ನಿಮ್ಮ ಆಶೀರ್ವಾದ ನಮ್ಮ ಮನೆಯವರೆಲ್ಲರ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪಾಜಿ 💐🙏🙏🙏🙂

  • @padmajayam5251
    @padmajayam5251 4 วันที่ผ่านมา

    Jai sri matha appaji Nimma poorna asheervada sada namma kutumbada melirali appaji amma amma amma 🙏

  • @SpandanaGowda-q6t
    @SpandanaGowda-q6t 4 หลายเดือนก่อน

    Jai shree matha appaji nimma padake kotti kotti namanagalu namma kutumbake sampurnna Ashiruvada madi appa Jai shree matha appaji ❤❤❤❤

  • @vishalaomkarappa452
    @vishalaomkarappa452 หลายเดือนก่อน

    Appaji nimma poorna ashirvda namma kutumbakke sada irli appaji nimage koti namskragalu appaji

  • @savithribai7022
    @savithribai7022 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ 🙏🎉 ಅಪ್ಪಾಜಿ ಇಷ್ಟು ದಿನ ನಾವು ನಿಮ್ಮ ನ್ನ ಪಡೆದ ಧನ್ಯರು ಹಾಗಿದ್ದೀವಿ ಅಪ್ಪಾಜಿ ಈ ವೀಡಿಯೊ ನೋಡಿದರೆ ನಿಮಗೂ ಧನ್ಯತೆ ಸಿಕ್ಕಿದೆ ಅಲ್ವಾ ಅಪ್ಪಾಜಿ 🙏🎉

  • @LeelaNadig-t5q
    @LeelaNadig-t5q 2 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮನೆಯ ಎಲ್ಲರಿಗೂ ಇರಲಿ ಆಮ್ಮ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಆಮ್ಮ ,🙏🙏🙏🌹

  • @geethanr5260
    @geethanr5260 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಆರೋಗ್ಯ ಚೆನ್ನಾಗಿಆಗಲಿ ಎಂದು ಪೂರ್ಣ ಆಶಿರ್ವಾದ ಮಾಡಿ ಅಪ್ಪ 🙏🙏🙏🙏🙏

  • @umadevi3338
    @umadevi3338 2 หลายเดือนก่อน

    Jai shree Mata Appaji 🤗 Appaji 🙏 hruthpoorvaka vandanegalannu mattu sirashaatanga Pranamagalannu arpitustiddini yavagalu namma kutumbake mattu nanagunu poorna asheerwada yavagalu erali Appaji 🤗 Appaji Appaji 🙏🙏

  • @SuprithaAmin
    @SuprithaAmin 4 หลายเดือนก่อน

    Jai shree maatha appaji nimma magalu supritha anil kumar nimma poorna ashirvada namma mele nanna kutumbada mele yaavagalu irali appaji 🙏🙏🙏🙏🌺🌺🙏🌹❤

  • @girishmadli8121
    @girishmadli8121 ปีที่แล้ว

    Jai shree Mata Appaji anantkooti sirasastang namaskaragalu 🙏🙏🙏🙏🙏🙏🙏🙏🙏🙏🙏🙏🙏............

  • @JayashreeVeerappa
    @JayashreeVeerappa หลายเดือนก่อน

    Jai shree matha appaji 🌹🙏🌹 appaji koti koti namaskar appaji nimma purna ashrevadha sada namma kutumbadha mele erle appaji Amma appaji 🌹🙏🙏🙏🤲🤲🍎❤️🌹🙏🙏🤲🤲🙏🌹

  • @NCCSHarshithaH
    @NCCSHarshithaH 4 หลายเดือนก่อน

    Jai Sri Matha Appaji 🙏 🙏 Nim padha kamalagalige koti namanagalu 🙏🙏

  • @kumarimadhutn
    @kumarimadhutn ปีที่แล้ว

    ❤❤❤l am also love u Appaji thaks for u Appaji

  • @nirmalahurkadli5884
    @nirmalahurkadli5884 4 หลายเดือนก่อน

    Appaji I'm very blessed n lucky appa nimma magalagiruvadu Appaji e hadinalliruv prati shabdagalu satya appaji love you so much apppa nimma madilalli nishchintavagiddeni Appaji

  • @ShivaKumar-pm3we
    @ShivaKumar-pm3we ปีที่แล้ว

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮಕ್ಕಳ ಮೇಲೆ ಇರಲಿ ಅಪ್ಪಾಜಿ 🌺🙏🙏🙏🙏🌺

  • @RamashreeT-et8bj
    @RamashreeT-et8bj 4 หลายเดือนก่อน

    Jai maata appaji, nimage koti koti nanaskaragalu appaji, amma muddu maaduva hage aguttide amma😍, ede tumbi bantu ee haadu vikshaneyalli, dhanyavadagalu ammmaa, nimma sompurna aashirvada yavagalu namagirali appaji.. Ammaa 😊🙏🙏

  • @raghavendrakskini9610
    @raghavendrakskini9610 4 หลายเดือนก่อน

    Jai srimatha appa nimma padagalige koti koti Namangalu nimma ashirvad sada namm kutumb ad mele irali appa 🌹🌹🌹🌹🌹

  • @Karibasappang
    @Karibasappang 4 หลายเดือนก่อน

    Jai sri matha appaji nimage kooti kooti namaskaragalu appaji nanu magalu kavitha poorna ashirvadamadi appaji❤❤

  • @radhajayanthi8501
    @radhajayanthi8501 ปีที่แล้ว

    Jai shree matha appaji 💐💐💐💐🙏🙏🙏💐💐💐💐💐💐💐🙏🙏🙏🙏🙏 Madhura madhura appaji entha baghya appaji nemmanna na padedhu entha baghya shali nanu appaji nemmanna na nodalella nemma edhurege baralella bare groupena mukantara nemma maha vakyagalu nemma muthinantha matugalu kelidhenu aste nodidhenu aste bettadhantha samasyegalu Maya appaji nemmanna enantha varnesabekantha guttila appaji nanna prethiya Madura Madura appaji appaji kotyanu koti namaskaragalu appaji 💐🙏💐🙏💐💐💐💐💐💐🙏💐🙏🙏💐

  • @reshmaganesh3883
    @reshmaganesh3883 4 หลายเดือนก่อน

    ಅಪ್ಪಾಜಿ ಯಾವಾಗಲೂ ನಮ್ಮ ಜೊತೆಯಲ್ಲಿ ಇರಿ ಅಪ್ಪ ಜೈ ಶ್ರೀ ಮಾತಾ

  • @anapooranauppin6820
    @anapooranauppin6820 ปีที่แล้ว

    Jai shree matha Appajie 🍀🌹🍀🌹🍀🌺🌸🙏🙏🙏🙏
    Nima ashiravada sada namma kutumbakka eralle Appajie

  • @Poornima-cp1wy
    @Poornima-cp1wy 4 หลายเดือนก่อน

    Jai shree Mata appaji 🙏💐❤️ howdu tumba Kushi ayeth appaji 🙏🙏🙏🙏

  • @umadevi3338
    @umadevi3338 4 หลายเดือนก่อน

    Jai shree Mata Appaji 🤗 Appaji Appaji 🙏 hruthpoorvaka vandanegalannu mattu sirashaatanga Pranamagalannu arpitustiddini yavagalu namma kutumbake mattu nanagunu poorna asheerwada yavagalu erali Appaji 🤗 Appaji Appaji 🙏🙏

  • @nagamaniks1543
    @nagamaniks1543 ปีที่แล้ว +1

    🤲🤲❤ಅಪ್ಪಾಜಿ ನಂಗು ಈಗೇ ಸಮಾಧಾನ ಮಾಡು 😭😭😭😭😭😭ತುಂಬಾ ನೊಂದಿದ್ದೇನೆ ಅಪ್ಪ ❤🤲ಅಪ್ಪ ಅಪ್ಪಾಜಿ ಕಾಪಾಡು ಅಪ್ಪಾಜಿ ❤

  • @sujathajp3228
    @sujathajp3228 4 หลายเดือนก่อน

    Jai shree matha appaji koti koti naskaragalu nimma ashirvada sada namma kutumbada melirly 🙏

  • @ShakuntalaS-eo4fr
    @ShakuntalaS-eo4fr ปีที่แล้ว

    Jai srimatha appaji I am shakuntala sampath Kumar appaji really I am very happy to see appa magala sambhanda they may cry before sending you to India appaji papa I also shedding tears remembering that situation appaji 😢

  • @kotturappahkkotturappahk418
    @kotturappahkkotturappahk418 หลายเดือนก่อน

    Jai Shree Matha Appaji.Poorna Asirvada Karunisi Appaji

  • @lakshmiavva996
    @lakshmiavva996 ปีที่แล้ว

    Jaisri matha namasta appji 🙏🙏🙇‍♀️💐💐🌼🌼🪷🪷🌺nimma sampooran ashiravadhagalu yalla kutumabadhamaliraliamma Amma Amma 💐🙏🙏🪷🪷🌼🌼🌺🌺🙇‍♀️

  • @jyothsnakatkol6544
    @jyothsnakatkol6544 4 หลายเดือนก่อน

    Amma Appaji nimma ashirvada sada nanna mattu namma maniavra mele sada erli Appaji. Nimage koti koti namaskargalu Appaji 🙏🏻🙏🏻🙏🏻🌹🌺

  • @danammapattanashetti6942
    @danammapattanashetti6942 4 หลายเดือนก่อน

    Jai shree Matha appaji nimma Purna ashirvad sada namma mele irali appaji 🙏🙏🙏🙏🙏🙏🙏🙏🙏🙏🙏🙏

  • @jayashrees484
    @jayashrees484 4 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ತುಂಬಾ ಆನಂದವಾಯಿತು ಸ್ವುತಾ ನಾನೇ ನಿಮ್ಮ ಜೋತೆ ಇದ್ದು ಡ್ಯಾನ್ಸ್ ಮಾಡುತ್ತಿದ್ದೇನೆ ಎಂದು ಅನಿಸಿತು ಅಪ್ಪಾಜಿ

  • @kusumamaheshkusumamahesh333
    @kusumamaheshkusumamahesh333 ปีที่แล้ว

    ಅಪಾಜೀ ನಿಮ್ಮ ಆಶೀರ್ವಾದ ಸದಾ ಇರಲಿ ಅಪಾಜೀ ದಯವಿಟ್ಟು ಪೂರ್ಣ ಆರೋಗ್ಯ ನನಗೆ ಕೊಡಿ ಅಪಾಜೀ ಕೋಟಿ ಕೋಟಿ ನಮನಗಳು ಜೈ ಶ್ರೀ ಮಾತಾ ಅಪಾಜೀ 🙏🙏🙏🙏🙏🙏🙏🙏🌹🌹🌹🌹🌹🌹

  • @bharathishetty6826
    @bharathishetty6826 4 หลายเดือนก่อน

    Jai shree Mata appaji appaji nimma Ashirvada sada namma kutubada mele erali Appaji love you appaji appaji appaji appaji appaji appaji appaji appaji 🎉🎉🎉🎉🎉🎉🎉🎉🎉🎉🎉❤❤❤❤❤❤❤❤❤

  • @460praveenk9
    @460praveenk9 ปีที่แล้ว

    ಅಪ್ಪಾಜಿ ನಿಮ್ಮ ಕೃಪೆ ನನ್ನ ಮೇಲಿರಲಿ ನನಗೆ ಆರೋಗ್ಯ ಭಾಗ್ಯ ಕೊಡು ಅಪ್ಪ 🙏🙏

  • @ganavi686
    @ganavi686 ปีที่แล้ว

    Jai srimatha Appaji seeing ths vedio really I got tears appaji nanu nim jothe ithara irbeku ankonde appaji niv avaga ba malge antha kardange ayithu Appaji 🥹tumba Khushi ayithu Appaji nan jothe yavaglu iri amma dont leave amma Iam so blessed to hv u amma yavaglu nim blessings sada hige irli appaji ❤️❤️💐🙇‍♀️🥹🙏🙏🪷🪷

  • @a_kgaming729
    @a_kgaming729 ปีที่แล้ว

    Jai sri matha appaji nimma ashirvada sada namma kutumbdea meyle Erle appa 🙏🏻🙏🏻🙏🏻❤️❤️❤️

  • @gayethrihm413
    @gayethrihm413 4 หลายเดือนก่อน

    Jai Sri matha appaji koti koti namaskaragalu appaji nimma purna ashirvada namma makkalige mattu familyge madi appaji 🙏🙏🙏🙏🙏🌹🌺🌺🌺🌹❤️♥️❤️❤️❤ amma amma ami

  • @ambikabm4953
    @ambikabm4953 4 หลายเดือนก่อน

    Appaji nimage kotti kotti namaskaragalu Appaji namage e reethiyali nimma jothe eruva avakasha yavaga madikoduthira bega e avakasha nanagu madikodi Appaji ❤❤❤u Appaji Thank you Appaji

  • @rajeshwaripjr9223
    @rajeshwaripjr9223 ปีที่แล้ว

    Jai sri maatha Appaji Amma Amma Amma nangu namma family ge nimmagala sampoorna Ashirvada irli Appaji Amma Amma Amma 🙏🙏🙏🙏 nange healthy Magu gali ant sampoorna Ashirvada madi Appaji Amma Appaji Amma Appaji Amma 💐💐💐💐💐🙏🙏🙏🙏🙏

  • @durgeshwariks
    @durgeshwariks 4 หลายเดือนก่อน

    Jai sree maatha appaaji nemma paada padmagalege kooti kooti namanagalu appaaji nemma magalu durgeshwari I love u appaaji❤❤❤❤❤❤❤❤❤❤

  • @hemalatha5927
    @hemalatha5927 ปีที่แล้ว

    Jai sri matha appaji amma amma nimma charana kamalagalige koti koti pranamagalu amma amma amma 🙏 🌷

  • @prameelac.d2722
    @prameelac.d2722 ปีที่แล้ว

    Namaste Appajji Ji Sri Matha Appa Appa Appa Appa Appa Appa Appa Appa Appa

  • @anithadeepak5252
    @anithadeepak5252 ปีที่แล้ว

    Appa ನನ್ನ ಮಗ ಆಸ್ಟ್ರೇಲಿಯಾ ಅಡಿಲೆಡ್ ಎಂಎಸ್ ಮಾಡುತ್ತಾ ಇದ್ದಾನೆ ಪೂರ್ಣ ಆಶೀರ್ವಾದ ಮಾಡಿ ಅಪ್ಪ.I love you ❤ ಅನಂತ ವಂದನೆಗಳು🙏🙏

  • @anniahayah3034
    @anniahayah3034 4 หลายเดือนก่อน

    ಜೈ ಶ್ರೀಮಾತಾ ಅಮ್ಮಅಪ್ಪಾಜಿಕೋಟಿ ಕೋಟಿನಮಸ್ಕಾರಗಳು ನಿಮ್ಮಪಾದ ಪದ್ಮಗಳಿಗೆ 🙏🙏🙏😍 ಅಮ್ಮ ನನ್ನ ಮತ್ತು ನನ್ನ ಕುಟುಂಬದ ಮೇಲೆ ಸದಾ ಕಾಲ ನಿಮ್ಮ ಸಂಪೂರ್ಣ ಆಶೀರ್ವಾದ ಇರಲಿ ಅಮ್ಮ ಅಪ್ಪಾಜಿ 🙏🙏😍 ಪೂರ್ಣಿಮಾ ಪಂಚಾಕ್ಷರಿ, ಮೇಧಿನಿ ಪ್ರೇಕ್ಷ 😍 🥰 ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ

  • @vijayalakshmilakshmi736
    @vijayalakshmilakshmi736 ปีที่แล้ว

    Jai shree matha Appaji nimma ashirvada sada namma kutumbada melirali Appaji 🙏🙏🙏

  • @abhaysr3185
    @abhaysr3185 ปีที่แล้ว

    Jai shree Mata Appaji... nimma poorna aashirwada.....namma kutumbada mele irli Appaji..... poorna aashirwada madi Appaji 🙏🙏🙏🙏🙏🙏🙏🙏🙏.... Anusha Ramesh shivamogga

  • @a_kgaming729
    @a_kgaming729 4 หลายเดือนก่อน

    Sri matha appaji ❤nimma magalu Laxmi bhimrao kalal appa kooti kooti namaskarghalu appaji nimma poorna ashirvada sada namma kutumbdea meyle Erle appa Thank you appa love you appa ❤️❤️❤️🌺🌺🌺🙏🏻🙏🏻🙏🏻🤲🏻

  • @mohanar10
    @mohanar10 4 หลายเดือนก่อน

    Jai sri matha appa ❤ nimantga appa namage innellu sigilla appa love you pa

  • @bhavyashetty4261
    @bhavyashetty4261 4 หลายเดือนก่อน

    Love you appaj❤❤❤❤ thanks for everything paa 😊

  • @manjulamans1300
    @manjulamans1300 4 หลายเดือนก่อน

    ಜೈ ಶ್ರೀ ಮಾತಾ ಅಪ್ಪ .ಅಪ್ಪ ಇದನ್ನೆಲ್ಲಾ ನೋಡಿದ ಕೂಡಲೆ ನಾನು ಇಂಥಾ ಅದೃಷ್ಟ ಮಾಡಿಲ್ಲ ಅನ್ಸುತ್ತೆ ಅಪ್ಪ.ನನಗೆ 1ಅಥವಾ 2 ನಿಮಿಷ ಸಿಕ್ತೀರಾ ಅಲ್ವಪ್ಪ. ನಮ್ಗೂ ಈ ರೀತಿ ಪ್ರೀತಿಸ್ತೀರಾ
    ಅಪ್ಪ. ಜೈ ಶ್ರೀ ಮಾತಾ ಅಪ್ಪ.

  • @anuradhababu637
    @anuradhababu637 ปีที่แล้ว

    Jai Shree Matha Appaji bless me Appaji very nice Appaji 🙏🙏❤❤