ಕೇವಲ ಈ ಮಂತ್ರ ಪಠಿಸಿ 21 ದಿನದಲ್ಲಿ ನಿಮ್ಮ ಕನಸಿನ ಮನೆ, ಸೈಟ್ - ಭೂಮಿ ಖರೀದಿಸಿ l ಕಣ್ಣಾರೆ ನೋಡಿ ಭೂವರಹ ಸ್ವಾಮಿ ಪವಾಡ

แชร์
ฝัง
  • เผยแพร่เมื่อ 7 ก.ย. 2024
  • #varahaswamy #mantra #venkateswara
    ಮನೆ ಕಟ್ಟಬೇಕು ಎಂಬ ಕನಸಿದ್ಯಾ ಹಾಗಾದ್ರೆ ಈ ಒಂದು ಮಂತ್ರ ಪಠಿಸಿ ನಿಮ್ಮ ಜೀವನದಲ್ಲಿ ಯಶಸ್ಸು ನೋಡಿ.
    ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯರ ಕನಸು. ಇದಕ್ಕಾಗಿ ಎಷ್ಟೇ ಪ್ರಯತನ ಪಟ್ಟರು ಕೆಲವೊಮ್ಮೆ ಫಲ ನೀಡುವುದಿಲ್ಲ ಹಣ ಹೊಂದಿಸಿ, ಭೂಮಿ ಸಿಕ್ಕು ಎಲ್ಲ ವ್ಯವಸ್ಥೇ ಆದರೂ ಮನೆ ನಿರ್ಮಾಣಕ್ಕೆ ಅಡೆತಡೆಯಾಗುತ್ತದೆ. ಹೆಣ್ಣು, ಹೊನ್ನು, ಮಣ್ಣು ಎಂಬುದು ಶೀಘ್ರದಲ್ಲಿ ಒಲಿಯುವುದಿಲ್ಲ. ಅದಕ್ಕೆ ದೈವ ಅನುಗ್ರಹ ಬೇಕು ಎನ್ನುವುದು. ಈ ರೀತಿ ಮನೆ ನಿರ್ಮಾಣದ ಕನಸು ನನಸಾಗಬೇಕು. ತಮಗೊಂದು ಸೂರು ಬೇಕು ಎಂಬ ಕನಸು ನನಸಾಗಬೇಕು. ಇದಕ್ಕಿರುವ ಅಡೆ ತಡೆ ನಿವಾರಣೆ ಆಗಬೇಕು ಎಂದರ ಈ ಮೂರು ಶ್ಲೋಕ ತಪ್ಪದೆ ಪಠಿಸಿ.
    ಭೂ ವರಾಹಸ್ವಾಮಿ ನಂಬಿದ ಭಕ್ತರ ಪ್ರತಿಯೊಂದು ಕನಸು ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ. ಅದರಲ್ಲೂ ಮನೆ ಕಟ್ಟಲೂ ಇಲ್ಲಿ ಹರಕೆ ಮಾಡಿಕೊಂಡು ಹೋದರೆ ಅದು ಫಲಿಸದೇ ಇರಲಾರದು ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಮನೆ ನಿರ್ಮಾಣದ ಕನಸು ಹೊತ್ತು ತೊಂದರೆ ಎದುರಿಸುತ್ತಿರುವವರು ಈ ಮಂತ್ರ ಪಠಿಸಿ.
    ಇದು ವಿಷ್ಣುವಿನ ಮೂರನೆಯ ಅವತಾರ ಇದನ್ನು ಪ್ರಳಯ ವರಾಹನಾಥ ಸ್ವಾಮಿ ಮತ್ತು ಆದಿ ವರಾಹ ಮಹಶಿ ಎಂದೂ ಕರೆಯಲಾಗುತ್ತದೆ. ಈ ಅವತಾರದಲ್ಲಿ ವಿಷ್ಣುವು ಭೂದೇವಿಯನ್ನು (ಮಾತೃ ಭೂಮಿ) ಹಿರಣ್ಯಾಕ್ಷದಿಂದ ರಕ್ಷಿಸಲು ಹಂದಿಯಾಗಿ ಕಾಣಿಸಿಕೊಂಡರು.
    ಪೂರ್ತಿ ವಿಡಿಯೋ ನೋಡಿ.
    ಧನ್ಯವಾದಗಳು 🙏
    bhu varaha swamy mantra,varaha swamy mantra,varaha swamy stotram,varaha mantra,bhoo varaha swamy mantra,varaha jayanti mantra,sri bhu varaha swamy mantra,mantra,bhu varaha swamy,bhu varaha swamy stotram,varaha gayatri mantra,bhu varaha mantra,bhu varaha swamy stotra,mandya bhu varaha swamy mantra,bhu varaha stotram,bhu varaha swamy stotram in telugu,bhu varaha swamy devasthana,bhoo varaha swamy stotram,varaha stotram,varaha swamy mantram,varaha

ความคิดเห็น • 8

  • @sangeethasangeetha8029
    @sangeethasangeetha8029 5 หลายเดือนก่อน +1

    🙏🙏🙏

  • @user-nt6dr8pf3r
    @user-nt6dr8pf3r หลายเดือนก่อน +1

    Madam, yaava dina start maadbeku

    • @jsmantrasara
      @jsmantrasara  หลายเดือนก่อน

      ನಿಮ್ಮ ಇಚ್ಛೆ ಅನುಸಾರ ...

  • @user-nt6dr8pf3r
    @user-nt6dr8pf3r หลายเดือนก่อน

    Yeradane manthra bhoo namana manthra thorsilla, yeradane manthra thilsi

    • @jsmantrasara
      @jsmantrasara  หลายเดือนก่อน

      ಕ್ಷಮಿಸಿ .. ಎಡಿಟಿಂಗ್ ಮಾಡೋವಾಗ ತಪ್ಪಾಗಿದೆ.. ಮಂತ್ರ ಹೀಗಿದೆ 👇
      ಓಂ ಸಮುದ್ರವಸನೆ ದೇವಿ l
      ಪರ್ವತಸ್ಥನ ಮಂಡಲೆ l
      ವಿಷ್ಣು ಪತ್ನಿಮ್ ನಮಸ್ತುಭ್ಯಂ l
      ಪಾದ ಸ್ಪರ್ಷಮ್ ಕ್ಷಮಸ್ವಮೆ l l

    • @user-nt6dr8pf3r
      @user-nt6dr8pf3r หลายเดือนก่อน +1

      Tysm🙏

    • @jsmantrasara
      @jsmantrasara  หลายเดือนก่อน

      @@user-nt6dr8pf3r 🙏🏻