Thank you sis❤️ sis ನೀವೂ ನೀವೂ use ಮಾಡೋಗಿದ್ರೆ ಮಾಡಿ ಒಳ್ಳೇ result ಸಿಕ್ತು ಅಂದ್ರೆ ನೀಟಾಗಿ contune ಮಾಡ್ಕೊಂಡು ಹೋಗಿ sis. ಆಮೇಲೆ ನಿಮ್ಮ ಫ್ರೆಂಡ್ಸ್ಗೆ ಅವಶ್ಯಕತೆ ಇರೋರ್ಗೆ sujjest ಮಾಡಿ ಅವ್ರುಗೂ use ಆಗ್ಲಿ 😊❤️
@@sihikanasu4879 all ready 7 friends share ಮಾಡಿದೀನಿ ಸಿಸ್ಟರ್ ಮತ್ತೆ amezonnall ಸಿಗುತ್ತಾ ಎಲ್ಲಿ ತಕೊಂಡರೆ best sis ನಿಮಗೆ ಗೊತ್ತಿದೆ ಒಂದು ಒಂದು ಕಡೆ ಡೂಪ್ಲಿಕೇಟ್ ಇರುತ್ತೆ so ಅದಕ್ಕೇ if you don't mind
Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊

Beda sis ಬರಿ keshking oil ಮಾತ್ರ ತಲೆಗೆ ಹಚ್ಚಿ and ಬೇಕಿದ್ರೆ ಕೂದಲಿಗೆ coconut oil hacchi😊. ಎರಡು oil mix ಅಯ್ತು ಅಂದ್ರೆ again hairfall ಆದ್ರೆ ಕಷ್ಟ ಅಲ್ವಾ ಹಾಗಾಗಿ. ❤️
Niu helidhmele nanu use madta edene.... Tq sisy...❤❤
❤️👍
Sis Regural ಆಗಿ use ಮಾಡಿ ವರ್ಕ್ ಆಗುತೆ but ಹಂಗು ಏನು use ಆಗಿಲ್ಲ ಅಂದ್ರೆ stop ಮಾಡಿ 😊
Ok.. Sis🥰
Thank you so much sister ನಿಮ್ಮ ಮಾತಿನ ಮೇಲೆ ನಂಬಿಕೆ ಇದೆ so ನನ್ friendsge ಸಜೆಸ್ಟ್ ಮಾಡ್ತೀನಿ ಮತ್ತೆ ಶಾಂಪೂ ಹೇಳಿ ಸಿಸ್ಟರ್
Thank you sis❤️
sis ನೀವೂ ನೀವೂ use ಮಾಡೋಗಿದ್ರೆ ಮಾಡಿ ಒಳ್ಳೇ result ಸಿಕ್ತು ಅಂದ್ರೆ ನೀಟಾಗಿ contune ಮಾಡ್ಕೊಂಡು ಹೋಗಿ sis. ಆಮೇಲೆ ನಿಮ್ಮ ಫ್ರೆಂಡ್ಸ್ಗೆ ಅವಶ್ಯಕತೆ ಇರೋರ್ಗೆ sujjest ಮಾಡಿ ಅವ್ರುಗೂ use ಆಗ್ಲಿ 😊❤️
❤️
@@sihikanasu4879 all ready 7 friends share ಮಾಡಿದೀನಿ ಸಿಸ್ಟರ್ ಮತ್ತೆ amezonnall ಸಿಗುತ್ತಾ ಎಲ್ಲಿ ತಕೊಂಡರೆ best sis ನಿಮಗೆ ಗೊತ್ತಿದೆ ಒಂದು ಒಂದು ಕಡೆ ಡೂಪ್ಲಿಕೇಟ್ ಇರುತ್ತೆ so ಅದಕ್ಕೇ if you don't mind
Nice sharing sister
Thank you 👍😊
Dout clear aytu thank you sis ❤✌
ನಿಮಗೆ ಉಪಯೋಗ ಆಯ್ತು ಅಂದ್ರೆ ತುಂಬಾ ಖುಷಿ 😊
nice video 😍😍😍
Thank you so much for watching 👍😊
Hair wash video madi plz sis
sis sorry hairwash mado video madodikella agolla ಸ್ವಲ್ಪ ಕಷ್ಟ ಇದೆ sry 😊.
Naanu alredy nimige hair wash hege madodu anta explain madidhini alva sis 👍
Use full vedio sis nice voice
Thank you for your lovly comment ❤️😊
Super oil mam hairfal control agteday
Hwda sis👍 corecct ಆಗಿ haircare routine fallow ಮಾಡಿ ಇನ್ನು ಚನ್ನಾಗಿ result ಸಿಗುತ್ತೆ ❤️😊
Thank u sister pls put hair wash video also sister
❤️👍😊
Thank you sister
Try maditini sister
❤️
❤️
Vitamin c capsule aaki use madboda sis
ಬರಿ oil ಹಾಕಿದ್ರು ಕೂಡ ಒಳ್ಳೇದು but ನಿಮಿಗೆ vitmin C capsule regulargi use ಮಾಡ್ತಿದ್ರೆ ಮಾಡಿ 😊👍
Akka home made serum na estu dina ittu use madbodu akka pls heli
Home made serum na ನೀವೇ ಮಾಡಿಕೊಂಡ್ರಾ ಮನೇಲಿ sis?
ಫ್ರಿಡ್ಜ್ ಲಿ ಸ್ಟೋರ್ ಮಾಡಬೋದು ಅನಿಸುತ್ತೆ sis ❤️
Sister naa patanjali kesha kanti oil balasatini modal ella hair fall agatiralilla but evga tumba hair fall hagatide 😢
Hwda but first hairfall erlilla andre iga yake start aytu sis. Patanjali oil use madidhmele agide andre oil adjest agilla erbodu
So oil change ಮಾಡಿ ನೋಡಿ sis 😊
ಹಾಯ್ ಸಿಸ್ಟರ್...ನನಗೆ ಕೂದಲು ಚೆನ್ನಾಗಿ ಬೆಳೆಯುತ್ತದೆ,ಆದರೆ ಉದ್ದಾ ಆಗುತ್ತೆ,ದಪ್ಪ ಆಗಲ್ಲ.ಅದಕ್ಕೆ ಟಿಪ್ಸ್ ಹೇಳಿ.
Nandu same kate
Same problem
Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊
Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊
Sis ಅದು ನಿಮ್ಮ body ಗೆ ಬಿಟ್ಟಿದ್ದು, ಎಷ್ಟೇ ಚನ್ನಾಗಿರೋ oil use ಮಾಡಿದ್ರು, shampu use ಮಾಡಿದ್ರು, and homeremedy ಟಿಪ್ಸ್ try ಮಾಡಿದ್ರು ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಏನು ಮಾಡೋಕೆ agolla sis, ಕೆಲವೊಬ್ಬಬ್ಬರಿಗೆ ಹಾಗೆ 😊✌️. But ಒಂದು ಖುಷಿ ಅಂದ್ರೆ hairfall stop ಆದ್ರೆ ಸಾಕು 😊
Sis online purchase madbahuda plz heli
Haa ಮಾಡಬೋದು sis ❤️😊👍
Flx seeds use madboda sis
ಹೌದು ಸಿಸ್, ಆದರೆ ಈ ವಿಡಿಯೋದಲ್ಲಿ ನಾನು ಈ ವಿಷಯ ಬಗ್ಗೆ ಮಾತಾಡಿಲ್ಲ, ಮುಂದೆ ಮಾಡುವ ಪ್ರಯತ್ನ ಮಾಡುತ್ತೇನೆ. Naanu ಕೂಡ flax ಸೀಡ್ಸ್ use ಮಾಡ್ತಿನಿ ❤️😊
E oil jote coconut oil mix madi hach bahuda madam please reply me my first comment
Beda sis ಬರಿ keshking oil ಮಾತ್ರ ತಲೆಗೆ ಹಚ್ಚಿ and ಬೇಕಿದ್ರೆ ಕೂದಲಿಗೆ coconut oil hacchi😊.
ಎರಡು oil mix ಅಯ್ತು ಅಂದ್ರೆ again hairfall ಆದ್ರೆ ಕಷ್ಟ ಅಲ್ವಾ ಹಾಗಾಗಿ. ❤️
2 or 3 months ನೋಡಿ ಏನು good result ಸಿಕ್ಕಿಲ್ಲ ಅಂದ್ರೆ ಸ್ಟಾಪ್ ಮಾಡಿ sis 😊❤️
@@sihikanasu4879 thank you mam reply madidakke🥰👍
Thank you mam reply madidakke 🥰👍
5year girl bebyge use madbahuda sister
haa sis madbodu but ಸ್ವಲ್ಪ ಸ್ವಲ್ಪ ಹಾಕಿ first adjest ಆಗೋವರ್ಗು 😊👍
Good clrity and information 👌👍
ಥ್ಯಾಂಕ್ಸ್ ❤️
Akka nanu kudalige Kesh King oil hochuthini but kudalu dappa aguthilla en madabeku helii plz nimma reply ge wait madthini plz helii
Oil adjest ಆಗಿದಿಯ sis 😊
ಕೂದಲು ದಪ್ಪ ಅಗ್ತಿಲ್ಲ ಅಂದ್ರೆ ಸ್ವಲ್ಪ ಟೈಮ್ ಬೇಕಾಗುತ್ತೆ sis and ಕೆಲವೊಬ್ಬಬ್ಬರಿಗೆ agolla sis ಅದು normal ಅಷ್ಟೇ irutte. ನಿಮಿಗೆ hairfall ಕಂಟ್ರೋಲ್ ಆಗಿದಿಯ
Online li togobahuda
Hu thagobodu😊✌️
Nimdu genes ah
Shampoo yavada hakabek sis
Nivu regular ಆಗಿ ಯಾವದು use ಮಾಡ್ತಿರೋ ಅದನ್ನೇ ಮಾಡಬೋದು sis ❤️
ಸಿಸ್ಟರ್ ಯಾವ ಶಂಪ್ ಯೂಸ್ ಮಾಡ್ತೀರಾ
Nanu try madtiddini.nodona 3 months bittu en result agutte Anta
ನಿಮಿಗೆ ಅವಶ್ಯಕತೆ ಇದ್ರೆ ಮಾತ್ರ try ಮಾಡಿ sis, ನಿಮಿಗೆ hairfall ಇದ್ದು, ಕೂದಲು ಬೆಳಿತಿಲ್ಲ ಅಂದ್ರೆ
3 years baby ge use madbahuda akka ple heli
but baby ge yake antha kelboda sis? ಮಗುಗೆ ಕೂದಲು ಹುದುರುತ ಇದ್ದೀಯ
ಹಾಕುದ್ರು yen ಪ್ರಾಬ್ಲಮ್ ella sis
Pls reply me
❤
Daily hachabeka
2 days ಒಂದು ಸಲಿ hacchi