ಅಡಿಕೆ ಮರಕ್ಕೆ ಕೋಳಿ ಗೊಬ್ಬರ ಮಹತ್ವ || ಸಂಚಿಕೆ-02||
ฝัง
- เผยแพร่เมื่อ 15 ต.ค. 2024
- Do follow our facebook page -
/ %e0%b2%95%e0%b3%83%e0%...
Do part of our facebook group -
KRUSHI FRIEND
Do subscribe to our channel
/ @krushifriend
subscribe to our channel for more videos
keep supporting
Thank you
ಸರ್ ಬಾಯ್ಲೆರ್ ಕೋಳಿ ಫಾರಂ ಕೋಳಿ ಗೊಬ್ಬರ ಕೊಡಬಹುದಾ
ಕೊಡಬಾವುದು ಆದರೆ ಹೇಗೆ ಕೊಡಬೇಕು ತಿಳಿದು ಕೊಟ್ಟರೆ ಒಳ್ಳೆಯದು
Call ಮಾಡಿ 8147634745
Sir nati Koli bagye sampurna mahiti heli
8147634745
ಕೋಳಿ ಗೊಬ್ಬರ ಉಷ್ಣ ಹೀಟ್👎.... ದನದ ಸಗಣಿ ಅತ್ಯುತ್ತಮ 👌
ಕೋಳಿ ಗೊಬ್ಬರ ಸ್ವಲ್ಪ ಸ್ವಲ್ಪ ಕೊಡಬೇಕು ಕಡಿಮೆ ಗೊಬ್ಬರ ಆದಿಕ ಇಳುವರಿ
Kuri gobbara atyytama
Ee thotada gidagalu estu antaradalli hakiddare dayavittu thilisi
8 by 8
ಒಂದ್ ಗಿಡಕ್ಕೆ ಎಷ್ಟ್ kg ಹಾಕಬೇಕು heli
ಸಾವಯುವ ಗೊಬ್ಬರ ಕ್ಕೆ ಪ್ರಮಾಣ ಇಲ್ಲ ಆದರೆ 1ಸಾಲಕ್ಕೆ 3ರಿಂದ 5 kg ಮಾತ್ರ ಕೊಡಬೇಕು ತಿಂಗಳು ತಿಂಗಳು ಮರದಿಂದ 1ಅಡಿ ಬಿಟ್ಟುಕೊಡಬೇಡು
Sir namdu 8*8 Daya ede basikaluve madbouda
2 ಸಾಲು ಗೆ 1ಬಲಿಕಾಲುವೆ ಮಾಡಿ
Sir Areka plant 1acrege Este splanging beku
Dr ಸಾಯಲ್ ಹಾಕಿ ಅಂತಾರೆ ಹೌದ
Nimmage gotiddare haki
Use waste decomposer
ಮಾಡಿ
ಯಾವ ಊರು ನಿಮ್ಮದು
ಭದ್ರಾವತಿ ಶಿವಮೊಗ್ಗ ಜಿಲ್ಲೆ
1 acarege yashtu illavari bartide sar nimdu
ಇಳುವರಿ ಮುಖ್ಯ ಅಲ್ಲ ಗಿಡದ ಆರೋಗ್ಯ ಮುಖ್ಯ ಅಲ್ಲವೇ swamy
Koli gobara bekandry call madi
ಆದರ ಅವಶ್ಯಕತೆ ಇಲ್ಲ
Gidadhindha gidakke iruva anthara yestu?
9 feet
@@KRUSHIFRIEND kadime andre yestu hakbahudhu 7×7 hakidre iluvari olledh barudhilwa
ತುಂಬಾ ನೆರಳು ಆದರೆ ಇಳುವರಿ ಕಡಿಮೆ ಬರುತ್ತೆ 8 ಫಿಟ್ ಕಿಂತ ಕಡಿಮೆ ಹಾಕಬಾರದು
Nim voice kelidre alo rithi ide waw
Sir mamma thotadalli hombale suttu hogtha ide plzz parihara thilisi
Basikaluve madi
@@KRUSHIFRIEND nan enu keltha idini neevu en heltha iddeera
Please call Madi vishaya tilidukolli
Koli gobra yelli sigote
ಕೋಳಿ fram ನಲ್ಲಿ ಸಿಗುತ್ತೆ
Super sir
Sir ondu ecare tota maintain madoke est kharch baratte sir ond varshakke
10000 dinda 30000 ನೀವು ಮಾಡುವ ಕೆಲಸ ದ ಮೇಲೆ.
@@KRUSHIFRIEND sir namdu Dharwad district nalli yav tali sukta
Naati tali
Sir mangala matte sirasi yak sukta alla
ಸುಪರಿಗೆ ಸೂಕ್ತ ಅಲ್ಲ
Ana nima thota chenagiday yestu acre edy
1ಎಕರೆ
Sir berugalu ell melle edavall sir
ಈ ಬೇರುಗಳು ನೀರು ಮತ್ತು ಆಹಾರ ತೆಗೆದುಕೊಳ್ಳುವ ಬೇರುಗಳು ಈ ಬೇರುಗಳು ಬಿಳಿ ಬಣ್ಣದ್ದಾಗಿದ. ಆದ್ದರಿಂದ ಬೇರುಗಳ ಮೇಲೆ ಇರುತ್ತದೆ
ಅಡಿಕೆ ಬೀರುಗಳು ಕೆಳಗೆ ಹೋಗಬೇಕಾದರೆ ಬಸಿಗಾಲುವೆಗಳ ನೋಡಿದರೆ ಬೇರುಗಳು ಕೆಳಗೆ ಹೋಗುತ್ತದೆ ಹಾಗೂ ನೀರು ಬಸಿಕಾಲುವೆ ಯಲ್ಲಿ. ಕೊಡಬೇಕಾಗುತ್ತದೆ
Sir thotadali koleroga cantrol madodu he ge
Tutta , sunna simpadisabeku..
ಸರ್ ಒಂದ್ ಎಕರೆಗೆ ಎಷ್ಟು ಚೀಲ ಬೇಕು
ಎರಡು ತಿಂಗಳ ಗೆ ಒಮ್ಮೆ ಒಂದು ಟ್ಯಾಕ್ಟರ್ ಗೊಬ್ಬರ ಹಾಕಿ
Dukha
What is dukha
Informative video
Thanks
ಇಳುವರಿ ಯಾವ ರೀತಿ ಇದೆ ಹೇಳಿ
ಇದು ಸಾವಯುವ ಪದ್ಧತಿ ನಿರಂತರವಾಗಿ ಮಾಡುತ್ತಿದ್ದಾರೆ ರೋಗಮುತ್ತವಾಗಿ ವರ್ಷ ವರ್ಷ ಇಳುವರಿ ಹೆಚ್ಚುತ್ತದೆ. ಹಾಗೂ ತುಂಬಾ ವರ್ಷ ಬಾಳಿಕೆ ಬರುತ್ತದೆ.
@@KRUSHIFRIEND ಒಂದು ವರುಷಕ್ಕೆ ಒಂದು ಎಕರೆಗೆ ಎಷ್ಟು ಕ್ವಿನ್ಟಾಲ್ ಅಡಿಕೆ ಬರುತ್ತದೆ ಈ ಕೋಳಿ ಗೊಬ್ಬರ ಹಾಕುವುದರಿಂದ.??
1 ಎಕರೆಗೆ 80 ರಿಂದ 100 ಕ್ವಿಂಟಲ್ ಇಳುವರಿ ಬರುತ್ತದೆ ಆದರೆ ಜೊತೆಗೆ ಅರ್ಧ ಕೆಜಿ ಪೊಟ್ಯಾಷ್ ಕೊಡಬೇಕು ಮತ್ತು ಅರ್ಧ ಕೆಜಿ ಬೇವಿನಹಿಂಡಿ ಹಾಗೂ 1 ಪುಟ್ಟಿ ಬತ್ತದ ಜೇಳ್ಳು ಬೂದಿ 6 ತಿಂಗಳಿಗೆ 1 ಸಲ ಕೊಡಬೇಕು.
@@KRUSHIFRIEND ಆಗಾದರೆ ಒಂದು quintal ಹಸಿ ಅಡಿಕೆಗೆ ಬೇಯಿಸಿದ ನಂತರ ಸಿಗುವ ಅಡಿಕೆ ಎಷ್ಟು ??
@@KRUSHIFRIEND sir nimdu yav tali sir name heli sir tali du
Good
Thanks for your response
🙏 ನೈಸ್ information..ಯಾವ ಟೈಮ್ ಗೆ ಕೊಡಬಹುದು,sir? ಈಗ,ಅಂದ್ರೆ ಏಪ್ರಿಲ್ನಲ್ಲ ಕೊಡಬಹುದ?
Oct or nov ember
Nice
Thanks for your response 🙂
Phone number haki
Namdu 13 varshada mara yest kg akbeku
Mundina sanchikegalu nodi vivaravagi thorisutene.