ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಡು ಹಾಗೆ ನಮ್ಮ ಉತ್ತರ ಕರ್ನಾಟಕ ಸಂಸ್ಕೃತಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ🤩💥 ಅಪ್ಪು ಅಭಿಮಾನಿಗಳ ಕಡೆಯಿಂದ ಚಿತ್ರ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸುತ್ತೇನೆ 💖 ಅಪ್ಪು ಅಮರ💫
Naveen Shankar anthane kariri ... He is a nice matured actor ... Need to see other versions of him other than serious roles. But this movie is going to make a mark
@@vishnuprasad1215Awlle song adre Kannada song ... Comedy joke madakke Uttar Kannada beku nimge non sense hypocrisy ... After so many yrs ... Know u bothered abt Uttar Karnataka rich culture diversity ...
Ravi basrur.. ❤ Versatile music composing and it's feel great to listen our Uttara Karnataka language in this type of music 🤩💥 @Ravi basrur And @naveen Shankar anna we are expecting this movie and story on high🔥🔥🔥 #Kshetrapathi⚡
ಅನ್ನ ಬೇಳಿಯವರು ಮತ್ತು ಅನ್ನ ತಿನ್ನುವರು ನೋಡಲೇಬೇಕಾದ ಕನ್ನಡ ಚಿತ್ರ. Ultimate movie of kannada industries...well shared true karanataka people pain and everything is entertaining is excellent. ಜೈ ಕರ್ನಾಟಕ
ಇದೇ ರೀತಿಯಾಗಿ ನಮ್ಮ ಉತ್ತರ ಕರ್ನಾಟಕದ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ತೋರಿಸಿ, ಇನ್ನೂಮುಂದೆ ಎಲ್ಲಾ ಸಿನಿಮಾದಲ್ಲಿ.... ಇದರಿಂದ ಅದು ಇನ್ನೂ ಶ್ರೀಮಂತವಾಗಿ ಬೆಳೆಯುತ್ತದೆ. ನವೀನ ಶಂಕರ All the Best 💛❤
ಅಣ್ಣ ಮಸ್ತ್ ಐತಿ, ಮನಿ ಜಂತಿ ಮೇಲೆ ಅಪ್ಪು sir ಫೋಟ.. ಸಾಂಗ್..ಆಮ್ಯಾಲ ಮೊಹರಂ ಹೆಜ್ಜಿ..ಶವಿಗಿ ಹೋಸಿಯೋದು .. ರಟ್ಟಿ ಬಡಿದೋ..ಅತ್ತಿ ಕಟಿಗಿ ಬಿತ್ತೆ ಕಟಗಿ ಎಲ್ಲಾ ..ಎಲ್ಲಾ ನಮ್ ಕಡೆ ಐತಿ ಇಂಗ ಮಾಡ್ರಿ ಮಸ್ತ್ ಮಸ್ತ್ ❤❤❤😍😍😍 all the best 💕
They are not acting they are living in that character 🥰🥰 after hondisi bareyiri I can clearly see their onscreen involvement 😍😍😍specially naveen sir he just deliver his emotions through his eyes 👀👀catching personality 😇 future legend actor of kannada industry is on the way 😌best wishes from North karnataka 😇😇
ತುಂಬಾ ದಿನಗಳ ನಂತರ ಶುದ್ಧ ಕನ್ನಡ ಗೀತೆ ಕೇಳಿ ಖುಷಿ ಆಯ್ತು ❤😊
$😮iq9lllijuqm 8
ಉತ್ತರಕರ್ನಾಟಕದ one & only Hero ಹೀರೋ ನಮ್ಮ ನವೀನ್ ಶಂಕರ್.💖💕❤
Illa anna ithana jodii namm sandalwood krishnaa Ajay Rao nuu idanalaa paa mathe
@@prakashroxx4180uk na
Dhakshina Karnataka or utthara Karnataka anthira
Irodu yerdu ondu Karnataka innondu kannada
@@shriivp1998ಬೆಂಕಿ 🔥
@@shriivp1998correct music kotirudu ravi basrur
ಈ ಹಾಡು ನೋಡಿದರೆ ನಮ್ಮ ಊರಿನ ಸಂಸ್ಕೃತಿ ಮತ್ತು ಜಾತ್ರೆ ನೆನಪು ಆಗುತ್ತದೆ 🤩💖 ಪ್ರತಿ ಕ್ಷೇತ್ರದಲ್ಲೂ ಕ್ಷೇತ್ರ ಪತಿ 🤘✌️
ಇದು ನಮ್ಮ ಶುದ್ಧ ಕನ್ನಡ ಹಾಡು ❤
ಒಂದೇ ಒಂದು ಇಂಗ್ಲಿಷ್ ಪದ ಇಲ್ಲ
ಗೀತೆ ಬರೆದವರಿಗೆ ನನ್ನ ಕೋಟಿ ನಮನಗಳು ❤
ಅದ್ಬುತ ಸಾಹಿತ್ಯ, ಗ್ರಾಮ್ಯ ಪದಬಳಕೆ ಕೇಳುಗರನ್ನು ಉತ್ಸುಕಗೊಳಿಸುತ್ತದೆ . #ಕ್ಷೇತ್ರಪತಿ 'ಯ ನಲ್ಮೆಯ ಸಂಗೀತ ಸಹೃದಯರನ್ನು ಗೆಲ್ಲಲಿ !! ❤️👍🏻
So melodious ... First kantara album from costal Karnataka and now janapada song from Uttara Karnataka ...Much needed change in Kannada industry
ಒಂದು ರಾಜ್ಯ ಹಲವು ಜಗತ್ತುಗಳು (ಕರುನಾಡು)
@GunaJaiswal-hv9qgy
Bro its not Janapada
It is sobhan pada
@@marigoudapolicepatil3492 janapada anna idu
Edu janapad alla sobhan pad
Who wants NAVEEN SHANKAR to become a Future KFI star💥❣️.....
Plzzz... Like❤
100% KFI star. Bcz in his face he had the tejassu and varchassu. 🎉🎉
ನಾನು ಅಪ್ಪಟ ಕನ್ನಡಿಗ ನಾನು ನಿಮ್ಮ ಅಭಿಮಾನಿ ನಿಮ್ಮ ಮುಂದೆ ಬರುವ ಎಲ್ಲಾ ಸಿನಿಮಾಗಳನ್ನು ನೋಡ್ತೀನಿ ಅಣ್ಣಾ 🙏
ಕನ್ನಡ ಸಾಹಿತ್ಯದ ಸೊಬಗು ಕೇಳಿದಾಗ ಮನದಂಪು❤❤ಕ್ಷೇತ್ರಪತಿ 👌💛❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಡು ಹಾಗೆ ನಮ್ಮ ಉತ್ತರ ಕರ್ನಾಟಕ ಸಂಸ್ಕೃತಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ🤩💥 ಅಪ್ಪು ಅಭಿಮಾನಿಗಳ ಕಡೆಯಿಂದ ಚಿತ್ರ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸುತ್ತೇನೆ 💖 ಅಪ್ಪು ಅಮರ💫
ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಂಗ್ ಫುಲ್ ಗಿಚ್..... ❤️❤️❤️❤️❤️❤️🔥🔥🔥🔥🔥
th-cam.com/video/LIcDvTNnfmk/w-d-xo.html
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ 💥 ಸುಪರ್ ❤️🤍 ಸುಪರ್ ಹಿಟ್ಆಗಲಿ ❤️ ಜೈ ಹನುಮಾನ್ 💪 ಧೃವ ಸರ್ಜಾ ಬಾಸ್ ಅಭಿಮಾನಿಗಳು ಕಡೆಯಿಂದ ಒಳ್ಳೆಯದಾಗಲಿ 💥🔥
ತುಂಬಾ ಚೆನ್ನಾಗಿ ಮೂಡಿಬಂದಿದೆ 💥 ಸಾಹಿತ್ಯ ಸಮ್ಮೇಳನ ಸುಪರ್ ❤️ ಸುಪರ್ ಹಿಟ್ಆಗಲಿ ❤️💥 ಜೈ ಕರ್ನಾಟಕ ಮಾತೇ 🙏 ಜೈ ಹನುಮಾನ್ 💪💥
ನಮ್ಮ ಉತ್ತರ ಕರ್ನಾಟಕದ ಸೊಗಡು ❤❤
ಅದರಲ್ಲೂ ನಮ್ಮ ಬಾಗಲಕೋಟೆ ಜಿಲ್ಲೆಯ ನವೀನ್ ಶಂಕರ್ ನಟನೆ ಸೂಪರ್❤❤
ಹಾಡು ಅದ್ಭುತವಾಗಿದೆ. ಬಾಲ್ಯದಲ್ಲಿ ಸೋಬಾನೆ ಪದ ಕೇಳಿದ್ದು ನೆನಪಾಯಿತು. ❤ ಚೆನ್ನೈನಿಂದ
ಉತ್ತರ ಕರ್ನಾಟಕದ ಸಂಗೀತ ಕ್ಕೊಂದು ಹೆಮ್ಮೆಯ ಗರಿಮೆ❤❤
ಬಹಳ ಚೆನ್ನಾಗಿ ಮೂಡಿ ಬಂದಿದೆ ಈ ಹಾಡು ದೃಶ್ಯಾವಳಿಗಳು ತುಂಬಾ ಚೆನ್ನಾಗಿದೆ
ಹಳ್ಳಿ ಸೊಡಗಿನ ಇಂಪಾದ ಜಾನಪದ ಗೀತೆ 🎶❤️💞🤟👏🌄 Much Needed in Our Kannada Film Industry 💛❤ I hope this wil be in Trending Forever at Marriage Vibes🎉
ತುಂಬಾ ಸೊಗಸಾಗಿದೆ ಹಾಡು,, ಸಾಹಿತ್ಯ ಮತ್ತು ಸಂಗೀತ, ಗಾಯನ ಸೂಪರ್.. ಆಲ್ ದ್ ಬೆಸ್ಟ್ ಹೋಲ್ ಮೂವಿ ಟೀಮ್.. ❤🌹🙏
Naveen shankar's realistic performance has my heart❤...Can we call him as Kannada's Nani🤗
Don't compare him with other artists,he is way ahead of others ig
Naveen Shankar is unique
Naveen Shankar anthane kariri ... He is a nice matured actor ... Need to see other versions of him other than serious roles. But this movie is going to make a mark
Let's be Naveen Shankar that will be the pride movement
Bro his UK huli,😂 not kannada nani
What a buetiful song.... Ranjith-pallavi combo is Back...
Ravi Basrur Music🔥
All the best from DBoss Fans🥳
ನಮ್ಮ ಉತ್ತರ ಕರ್ನಟಕದ ಹೆಮ್ಮೆಯ ನಟ ನವೀನ ಅಣ್ಣ ನಿಮ್ಮ ಈ ಕ್ಷೇತ್ರಪತಿ ಸಿನಿಮಾ ದೊಡ್ಡಮಟ್ಟಕ್ಕೆ ಹಿಟ್ ಆಗಲಿ ❤️🤗✌️
ಸಾಹಿತ್ಯ, ಸಂಗೀತ, ಹಾಗೂ ಹಳ್ಳಿ ಪದಗಳನ್ನು ಬಳಸಿರುವುದು ಒಂಥರಾ ಚಂದ ಇದೆ ಹಾಡು ☺️ ಹಿನ್ನೆಲೆ ಗಾಯನ ಚೆನ್ನಾಗಿದೆ ಇಷ್ಟ ಆಯಿತು ಹಾಡು 😍
Qqqqqqqq
Qqqqqqqqq
ಕನ್ನಡ ಸಬ್ ಟೈಟಲ್ ಉಪಯೊಗಿಸಿದ್ದು ಬಹಳ ಖುಷಿ ಆಯ್ತ... ಉಳಕಿದ ಸಿನಿಮಾಗಳು ಈ ತರ ಕನ್ನಡ ಸಬ್ ಟೈಟಲ್ ಉಪಯೊಗಿಸಿದ್ರ ಚಲೊ ಇರ್ತೈತಿ...❤
ತುಂಬಾ ದಿನಗಳ ನಂತರ ಒಂದು ಮುದ್ದದಾ ಕನ್ನಡ ಸಾಂಗ್ ಕೇಳಿ ತುಂಬಾ ಸಂತೋಷ ವಾಯಿತು.....💝💝💝💝💝
ಹಿನ್ನೆಲೆ ಗಾಯಕ ಸಂತೋಷ್ ವೆಂಕಿ ಅವರ ಧ್ವನಿಯಲ್ಲಿ ಮತ್ತೊಂದು ಅದ್ಭುತ ಹಾಡು❤❤❤❤❤❤❤❤❤❤❤❤❤
ಸೂಪರ್ ಲಿರಿಕ್ಸ್ ಕಿನಲ್ ರಾಜ್, ಮ್ಯೂಸಿಕ್ ರವಿ ಬಸ್ಸುರ್ ❤❤ ಸಂತೋಷ್ ವೆಂಕಿ 🎤👌👌👌
ಕಿನ್ನಾಳ ರಾಜ್ ಅದು.
Superb melody song! 😇❤️
❤❤❤❤❤........itzzzz justt wowwwwwww....
ನಮ್ಮ ಉತ್ತರ ಕರ್ನಾಟಕ ಹಾಡು ಅಂದರೆ ಸುಮ್ನೆನಾ ❤️🙏🙏🔥🔥🔥🔥
Karnataka haadu anni bro ❤
@@vishnuprasad1215Awlle song adre Kannada song ... Comedy joke madakke Uttar Kannada beku nimge non sense hypocrisy ... After so many yrs ... Know u bothered abt Uttar Karnataka rich culture diversity ...
ಉತ್ತರ ಕರ್ನಾಟಕದ ಭಾಷೆಯೇ ಒಂದು ಮಾಯೆ ಅಂತಹ ಭಾಷೆ ಇಂದ ಬಂದಂಥ ಈ ಆಡು ಅದ್ಬುತ ಈ ಚಿತ್ರ ಕ್ಕ್ಕೆ ಒಳ್ಳೇದಾಗ್ಲಿ ಕನ್ನಡಿಗರು ಮತ್ತಷ್ಟು ಬೆಳಿಯಲಿ 💛❤️
ಹಾಡು ಬಹಳ ಮಸ್ತ್ ಐತ್ತಿ...👌🏻👌🏻
ಫುಲ್ ಗಿಚ್....😍❤️❤️
ಶುಭವಾಗಲಿ...👍
Naveen shankar wt an actor!!!killed the industry with his expression and looks ❤
Ravi basrur.. ❤
Versatile music composing and it's feel great to listen our Uttara Karnataka language in this type of music 🤩💥 @Ravi basrur
And @naveen Shankar anna we are expecting this movie and story on high🔥🔥🔥 #Kshetrapathi⚡
ನಮ್ಮ ಇಳಕಲ್ ನಮ್ಮ ಉತ್ತರ ಕರ್ನಾಟಕದ ಹಾಡು hi ನವೀನ್ ಶಂಕರ್ ❤❤🚩🚩🚩
ನಮ್ಮ ಉತ್ತರ ಕರ್ನಟಕ ಶೈಲಿಯ ಸಂಗೀತ ತುಂಬಾ ಚೆನ್ನಾಗಿದೆ ❤
Gadag❤❤
Beautiful song version of North Karnataka and nice acting.. Kudos to the team👏👏
❤
All the best ಕಿಚ್ಚ ಸುದೀಪ್ sir fans ಕಡೆಯಿಂದ all team 💐👍👍
ಉತ್ತರ ಕರ್ನಾಟಕ ಭಾಷೆಯಲ್ಲಿ ತುಂಬಾ ಚೆನ್ನಾಗಿದೆ ಸಾಹಿತ್ಯ ಸಾರ್❤❤❤❤❤
ಉತ್ತರ ಕರ್ನಾಟಕವನ್ನ ಇನ್ನಷ್ಟು ಪ್ರೀತಿಸೋ ಹಾಗೆ ಆಯ್ತು ಈ ಸಾಂಗ್ ಕೇಳಿ😍🥰😍 ...ಅದ್ಭುತವಾದ ಗಾಯನ, ಸಂಗೀತ, ಸಾಹಿತ್ಯ, ಹಾಗೂ ಕಲಾವಿದರ ನಟನೆ 👏👏👏
Thank you so much for such beautiful song. It shows pure UttarKarnataka culture and traditions we follow there ❤❤
ಮಸ್ತ್ ಐತೊ ಮಾರಾಯ ಸಾಂಗ!!.😍❤️
Beautiful song
Superb lyrics and composition 🎉🎉
Super song 🎧🎵
Matte e couple agi nododike thumba khushi agoti😍❤️🥰
Woww,, sakkath superrr song yarr,, pakkka blockbuster after singara siriye👌🥳❤️❤️ Best wishes
ನಮ್ಮ ಊರ ಅತ್ರ ಆದಾಪೂರ್ ಅಣ್ಣ ಇವರು ನಮ್ಮ ಉತ್ತರ ಕರ್ನಾಟಕದ ಸೊಗಡನ್ನು ಈ ಸಿನ್ಮದಾಗ ತೋರಿಸ್ಯರ . ಬೆಂಕಿ ಆಯತೆ ಹಾಡ ❤❤
This song Really explores the Glory of Uttarkarnataka🎉🎉🎉❤....
Nodthane.....erana ansuvastu chanagide....♥️♥️♥️I like this song and vision
Wow this type of songs and realistic cinemas will come out large , all the best to the team👏👏☺
Benki haadu ❤
❤This song shows the tradition and culture of uttarkarnatak❤ thanks to film team
ನಮ್ಮ ಉತ್ತರ ಕರ್ನಾಟಕದ ಸುವ್ವಿ ಪದ ಅದ್ಭುತವಾಗಿ ಮೂಡಿ ಬಂದಿದೆ ಸಂಗೀತ ಪ್ರತಿ ಕ್ಷೇತ್ರದಲ್ಲಿ ಕ್ಷೇತ್ರಪತಿ 🤩💐💐💐💐💐
Superb melodious song ….all the best to the kshetrapati team😊
ಅನ್ನ ಬೇಳಿಯವರು ಮತ್ತು ಅನ್ನ ತಿನ್ನುವರು ನೋಡಲೇಬೇಕಾದ ಕನ್ನಡ ಚಿತ್ರ.
Ultimate movie of kannada industries...well shared true karanataka people pain and everything is entertaining is excellent. ಜೈ ಕರ್ನಾಟಕ
ಎಷ್ಟು ಸಲ ಕೇಳೀನಿ ಅಂತ ಲೆಕ್ಕನೇ ಇಲ್ಲ ಅಣ್ಣಾ
I love this song❤
One word Song Kannada Culture ❤
Superb song.. All the best for whole team .. And especially all the best to Naveen shankar anna ❤
ಇದೇ ರೀತಿಯಾಗಿ ನಮ್ಮ ಉತ್ತರ ಕರ್ನಾಟಕದ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ತೋರಿಸಿ, ಇನ್ನೂಮುಂದೆ ಎಲ್ಲಾ ಸಿನಿಮಾದಲ್ಲಿ....
ಇದರಿಂದ ಅದು ಇನ್ನೂ ಶ್ರೀಮಂತವಾಗಿ ಬೆಳೆಯುತ್ತದೆ.
ನವೀನ ಶಂಕರ All the Best 💛❤
ನನಗೆ ನಮ್ಮೂರ್ ನೆನಪು ಆಯ್ತು ಗರು...❤
ದಿಲ್ಲಿ ಗಿಂತ ನಮ್ಮ ಹಳ್ಳಿನೇ 👌🏻 ಗರು...🤍
ಉತ್ತರ ಕರ್ನಾಟಕದ ಬಾಗಲಕೋಟ ಜಿಲ್ಲೆಯ ಸೊಗಡಿನ ಕನ್ನಡ ಭಾಷೆ ಅದ್ಭುತ, ಮಂಗಳೂರು ಶೆಟ್ಟಿಗಳತರ ನಮ್ಮ ಉತ್ತರ ಕರ್ನಾಟಕದ ಒಂದು ತಂಡ ಕನ್ನಡ ಚಲನಚಿತ್ರ ದಲ್ಲಿ ದೊಡ್ಡ ಹೆಸರು ಮಾಡಬೇಕು 🌹
Awesome song on our Uttar Karnataka festival culture and traditions, I wish you a great success to entire Shatrapati team 🎉🎉❤
ಕ್ಷೇತ್ರಪತಿ ಚಿತ್ರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ❤
Superb Song!!! I'm feeling it at soul deep level,,,,,,,,, Thank you Team Kshetrapati🥰
ಉತ್ತರ ಕನ್ನಡ ಸಾಹಿತ್ಯ ರಾಯಭಾರಿ ಕಿನ್ನಾಳ ರಾಜ.....ತುಂಬಾ ಅಭಾರಿ...🙏🙏🙏❤
ನಮ್ಮ ಉತ್ತರ ಕರ್ನಾಟಕ ಸಾಂಗ್ 🔥
ಸುಪರ್ ಸಾಂಗ್ ಸುಪರ್ ಹಿಟ್ಆಗಲಿ ❤️💥 ಜೈ ಕರ್ನಾಟಕ ಮಾತೇ 💪 ಜೈ ಹನುಮಾನ್ 💪💥
Now day's it's a pure kannada song❤Jai Karnataka
ಬಹಳ ಚಲೋ ಐತಿ ನೋಡ್ರಲಾ ಗೀತೆ❤❤ ಶುದ್ಧ ಕನ್ನಡ ..
Beautiful song ❤❤❤ can’t wait to watch keshtrapati on big screen 🙌
Support
ಈ ಹಾಡು ಕೇಳಿ ತುಂಬಾ ಸಂತೋಷ್ ವಾಯಿತು ನವೀನ್ ಶಂಕರ್ ಸರ್ ನಿಮಗೆ ತುಂಬಾ ಧನ್ಯವಾದಗಳು ನಮಸ್ಕಾರ 🙏🙏💐💐💐💐💐
Such an amazing melodious from ಉತ್ತರ ಕರ್ನಾಟಕ ಜಾನಪದ ❤
Super song.... ನಮ್ ಉತ್ತರ ಕರ್ನಾಟಕದ ಸೂಪರ್ star ⭐ ⭐ ಆಗ್ತಾರ ಇವರು...
Target is 1 million views with 50k likes pakka agbeku 💥 All the best for Movie share madi 💥🔥
Waah ji wah
ಎಷ್ಟೋ ದಿನವಾಗಿತ್ತು ಇಂತಹ ಹಾಡು ಕೇಳಿ 😍👌👌👌👌
ಮೂವಿ ರಿಲೀಸ್ ಗೆ ಕಾಯುತಿರುವೆ 🙏😎
ಇವನೌನ್ ಹಾಡ್ ಮಸ್ತ್ ಐತಿ ❤❤
Nammuraga maremma devi pallaki hinge aagtada 😍
Love from ballari (Daroji)
Naveen shankar expression@2:03 ❤❤👌👌
ಉಗ್ರಂ ನ ಶ್ರೀ ಮುರುಳಿ ತರ ಕಾಣುತಾರೆ, all the best ಹೀರೊ ❤🌹👍
Uttara Karnataka's authentic song!
Nice sirr execution
This song entered my loop list ❤
ಅಣ್ಣ ಮಸ್ತ್ ಐತಿ, ಮನಿ ಜಂತಿ ಮೇಲೆ ಅಪ್ಪು sir ಫೋಟ.. ಸಾಂಗ್..ಆಮ್ಯಾಲ ಮೊಹರಂ ಹೆಜ್ಜಿ..ಶವಿಗಿ ಹೋಸಿಯೋದು .. ರಟ್ಟಿ ಬಡಿದೋ..ಅತ್ತಿ ಕಟಿಗಿ ಬಿತ್ತೆ ಕಟಗಿ ಎಲ್ಲಾ ..ಎಲ್ಲಾ ನಮ್ ಕಡೆ ಐತಿ ಇಂಗ ಮಾಡ್ರಿ ಮಸ್ತ್ ಮಸ್ತ್ ❤❤❤😍😍😍 all the best 💕
Beautiful song with North Karnataka tone.. eagerly waiting for this film.
Superb 🎵🎵🎵 ALL THE BEST ur KSHETRAPATHI TEAM ❤❤❤❤❤
Entha composition!! Simply can't get over this!! 🔥🔥🔥🔥
ನಮ್ಮ ಉತ್ತರ ಕರ್ನಾಟಕದ ಭಾಷೆ ಕೇಳೋಕೆ ಚಂದ ನೋಡ್ರಿ😊❤
All the best team😍👍
I have watched this video more than 500 times in a month but I haven’t got boared a single time.
Love this song 😇😇😇
Super song ❤️
Wow so nice song lyrics good thank you so much all team Jai uk boys
ನಮ್ಮ ಉತ್ತರ ಕರ್ನಾಟಕದ ಹುಲಿ ❣️
Super.. ಬಾಳ ಇಷ್ಟ ಆಯ್ತು
ಉತ್ತರ ಕರ್ನಾಟಕದ ಗೀತೆಗೆ ಒಂದು like ❤️
ಈ ವರ್ಷದ ಕೆಲವೇ ಉತ್ತಮ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ಅನ್ನಿಸುತ್ತಿದೆ...
They are not acting they are living in that character 🥰🥰 after hondisi bareyiri I can clearly see their onscreen involvement 😍😍😍specially naveen sir he just deliver his emotions through his eyes 👀👀catching personality 😇 future legend actor of kannada industry is on the way 😌best wishes from North karnataka 😇😇
Naveen anna❤😎
ನವೀನ್ ಅವರು ಹಾಗೂ ಅರ್ಚನಾ ಜೋಡಿ ಚೆನ್ನಾಗಿದೆ ...
ಹೊಂದಿಸಿ ಬರೆಯಿರಿ ಇಂದ ಮುಂದುವರೆದ ಪಯಣ 🎉
ನಮ್ಮ ಉತ್ತರಕರ್ನಾಟಕದ ಜವಾರಿ ಸೊಬಗು ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.❤️💖
Love from manglore love this song addicted my favourite actor Naveen shankar watching his movies from gultoo
ಉತ್ತರ ಕರ್ನಾಟಕದ ಸೊಗಡು ಒಂದು ಕಡೆ ಹಿಡಿದು ಇಟ್ಟಂಗೆ ಇದೆ ❤