ಇದೇ ರೀತಿ ಹೆಚ್ಚುಹೆಚ್ಚು ವಿಡಿಯೋಗಳನ್ನು ನಮ್ಮ ಮುಂದೆ ತೆಗೆದುಕೊಂಡು ಬನ್ನಿ ನಿಮ್ಮ ವಿಡಿಯೋದಲ್ಲಿ ಒಂದು ಸಂದೇಶ ಇರುತ್ತದೆ ನಿಮ್ಮ ತಂಡದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಾರೆ ನೀವು ಮಾಡಿರುವಂತ ವಿಡಿಯೋಗಳು ಒಂದು ರಿಗಿಂತ ಒಂದು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಇದೇ ರೀತಿ ಹೆಚ್ಚು ಹೆಚ್ಚು ಅನುಭವದ ವಿಡಿಯೋವನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಮಾಡಿ ಸದಾ ನಿಮ್ಮ ವೀಡಿಯೋಗಾಗಿ ನಾವು ಕಾಯುತ್ತೇವೆ ಕುಟುಂಬದವರೆಲ್ಲ ಕುಳಿತು ನೋಡುವಂಥ ನಿಮ್ಮ ಮನೆಮಂದಿಯಲ್ಲಾ ಕುಳಿತು ನೋಡುವಂಥ ನಿಮ್ಮ ವಿಡಿಯೋಗಳು ಆಗಿರುತ್ತವೆ ಆದ್ದರಿಂದ ಎಲ್ಲರಿಗೂ ಕೂಡ ನಿಮ್ಮ ಚಾನಲ್ ಹಾಗೂ ನಿಮ್ಮ ವಿಡಿಯೋಗಳು ತುಂಬಾ ಇಷ್ಟವಾಗುತ್ತದೆ
👌..... ಅಣ್ಣಾ ತಂಗಿ ಪ್ರೀತಿ ಅಂದ್ರೆ ಇದು. ನಿಮ್ಮ ವಿಡಿಯೋ ತುಂಬಾ ಅದ್ಬುತವಾಗಿದೆ, ಸದಾ ತಂಗಿ ಮೇಲೆ ಇದೆ ಪ್ರೀತಿ ಇರಲಿ ಎಂದು ಹಾರೈಸುವೆ, ಇದೇ ತರಹದ ವಿಡಿಯೋ ಗಳನ್ನು ಇನ್ನು ಹೆಚ್ಚಾಗಿ ಮಾಡಿ.👌
ಪ್ರಕಾಶ್ ಹನ್ನ ಬೆಳ್ಳಿ ಬಂಗಾರ ಸಾಮಗ್ರಿಗಳನು ಕದಿಯಬಹುದು ಆದರೆ ಶಿಕ್ಷಣ ಯಾರಿಗೂ ಕದಿಯಕ ಆಗಲ್ಲ ಅದು ಅವರ ಸ್ವತು ನಿಮ್ಮ ಎಲ್ಲಾ ಕಲಾ ಸಿನಿಮ ಈಗೀನ ಕಲಿಯುಗದಲ್ಲಿ ಪ್ರತಿಯೊಂದು ಕ್ಷಣವೂ ಪ್ರತಿಯೂಬರು ಅರ್ಥ ಮಾಡಿಕೊಂಡ ಹೋಗುವಂತ ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಸೂಪರ್ ಡೂಪರ್ 👌👌👌👌👌
ನಿಮ್ಮ ಎಲ್ಲಾ ಕಥೆಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಪ್ರಕಾಶ್ ಅಣ್ಣಾ ಮತ್ತು ಸುಧಾ ಅಕ್ಕ ಬಾಗಲಕೋಟ ತುಂಬಾ ಧನ್ಯವಾದಗಳು ಇಂತ ಒಳ್ಳೆಯ ಸಂದೇಶ ಕೊಡುತ್ತಿರುದಕ್ಕೆ 🙏🙏
ಆಲ್ ದ ಬೆಸ್ಟ್ ಸೂಪರ್ ಕಥೆ ಆಕ್ಟಿಂಗ್ ಮತ್ತು ಚಪ್ಪಾಳೆ ಹೇಟು ಅಡ್ವಾನ್ಸ್ಡ್ ಎರಡು ಮೂರು ಸಲ ಅದಿನ್ನೊಂದು ಕರೆಕ್ಟಾಗಿ ಅದನ್ನು ಬಿಟ್ಟರೆ ಆಕ್ಟಿಂಗ್ ಸೂಪರ್ ನಿಮ್ಮ ಟೀಮಿಗೆ
ವೊವ್ ಅನಿಲ್ ಬ್ರೊ ಬೆಂಕಿ🔥🔥🔥🔥🔥🔥🔥🔥🔥🔥🔥🔥🔥🔥🔥💧👈 ಪಾ
ಇದೇ ರೀತಿ ಹೆಚ್ಚುಹೆಚ್ಚು ವಿಡಿಯೋಗಳನ್ನು ನಮ್ಮ ಮುಂದೆ ತೆಗೆದುಕೊಂಡು ಬನ್ನಿ ನಿಮ್ಮ ವಿಡಿಯೋದಲ್ಲಿ ಒಂದು ಸಂದೇಶ ಇರುತ್ತದೆ ನಿಮ್ಮ ತಂಡದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಾರೆ ನೀವು ಮಾಡಿರುವಂತ ವಿಡಿಯೋಗಳು ಒಂದು ರಿಗಿಂತ ಒಂದು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಇದೇ ರೀತಿ ಹೆಚ್ಚು ಹೆಚ್ಚು ಅನುಭವದ ವಿಡಿಯೋವನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಮಾಡಿ ಸದಾ ನಿಮ್ಮ ವೀಡಿಯೋಗಾಗಿ ನಾವು ಕಾಯುತ್ತೇವೆ ಕುಟುಂಬದವರೆಲ್ಲ ಕುಳಿತು ನೋಡುವಂಥ ನಿಮ್ಮ ಮನೆಮಂದಿಯಲ್ಲಾ ಕುಳಿತು ನೋಡುವಂಥ ನಿಮ್ಮ ವಿಡಿಯೋಗಳು ಆಗಿರುತ್ತವೆ ಆದ್ದರಿಂದ ಎಲ್ಲರಿಗೂ ಕೂಡ ನಿಮ್ಮ ಚಾನಲ್ ಹಾಗೂ ನಿಮ್ಮ ವಿಡಿಯೋಗಳು ತುಂಬಾ ಇಷ್ಟವಾಗುತ್ತದೆ
Super bradars all bradars 👌👌👌👌❤❤❤🙏 👌vidio bradars
100%one of the great use full video
ಪಕು ಅಣ್ಣಾ 🤝🤝🔥
ಸುಪರ್ ಅಣ್ಣಾ
👌..... ಅಣ್ಣಾ ತಂಗಿ ಪ್ರೀತಿ ಅಂದ್ರೆ ಇದು. ನಿಮ್ಮ ವಿಡಿಯೋ ತುಂಬಾ ಅದ್ಬುತವಾಗಿದೆ, ಸದಾ ತಂಗಿ ಮೇಲೆ ಇದೆ ಪ್ರೀತಿ ಇರಲಿ ಎಂದು ಹಾರೈಸುವೆ, ಇದೇ ತರಹದ ವಿಡಿಯೋ ಗಳನ್ನು ಇನ್ನು ಹೆಚ್ಚಾಗಿ ಮಾಡಿ.👌
Super prakash anna and Sudha akka ❤️🔥🔥
Education is much important than marriage spr bro very valuable video👍👍
Prakash sir olle sandesh 😘😘
ಮುದ್ದುತಂಗಿ (ಜಯ)💐💐💐💐
Ambedkar mathugalannu balisidakke tumba danyavadgalu
ಫಸ್ಟ್ ವಿವ ನಂದೆ ಅಣ್ಣಾ
ತುಂಬಾ ಚೆನ್ನಾಗಿದೆ ಅಣ್ಣಾ ಕಥೆ..🙏🙏
ಸೂಪರ್ ಪ್ರಕಾಶ್ ಅಣ್ಣಾವ್ರ.... ವಿಡಿಯೋ ಅದ್ಭುತ ಆಗೇತಿ ರೀ ಇನ್ಮೇಲೆ ide ತರಾ ವಿಡಿಯೋ ಮಾಡ್ರಿ ಸೂಪರ್ ಸ್ಟೋರಿ ಅಣ್ಣ.... 🥰🥰🙏🙏
Anna nimma pratiyond video Miss madade nodatini super👍
Supper family story i lick et prakash bagali directions super best of luck all of you 👌🥰❤🙏
ಅಣ್ಣ ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತೇವೆ ಇನ್ನೂ ಚೆನ್ನಾಗಿ ಈ ತರಹ ವಿಡಿಯೋಗಳನ್ನು ಮಾಡಿ ಧನ್ಯವಾದ🙏🙏🙏🙏🙏🙏🙏👑👑👑👑👑
J
All the best all of you
Love u From Dharwad
🔥🔥 Super
Super Praksh Anna 🙏
ಸೂಪರ್ ಹುಲಿ
Super prakasha anna
ಸುಹಾಸಿನಿ ಬೇಗಾ ಹಾಸ್ಟೆಲ್ ಗೆ ಬಾ......
Really 🤭
Super. ಅಣ್ಣ
VithalDassr superEk no one
ಸುಂದರವಾದ ಕೌಟುಂಬಿಕ ಕಿರು ಚಿತ್ರ.
ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸದಾ ಕಾಲ ನಮ್ಮ ತಂಡದ ಮೇಲೆ ಇರಲಿ..🙏🙏🙏
Super ವಿಡಿಯೋ ಬ್ರದರ್🙏
Super video Prakash Anna
ಅಣ್ಣ.👌👌👌
Super from chitradurga
ಸೂಪರ್ Team💫👌
All'freinds super acting ❣️
ಸೂಪರ್ 🔥🔥🔥🔥ಪಕ್ಕು ಅಣ್ಣ
Super anna
👌👌ಅದ್ಬುತ ವಾದ ಕಥೆ 👌👌🙏
👌👌👌👌
ಸೂಪರ್ ಅಣ್ಣ 🔥🔥
Super 🔥🔥❤️❤️🙏🙏
Prakash bagli you are a direction super very nice samajka message super
Super 👍👍 Anna
Super bro
👌 ಸೂಪರ್ ಆಕ್ಟಿಂಗ್. ಇದೇ ಅಣ್ಣಾ ತಂಗಿ ಪ್ರೀತಿ ❤️ಅಂದ್ರೆ . ಹಾಸ್ಟೇಲ್ ಗೆ ಬೇಗಾ ಬಾರ್ಲೆ ಅಲ್ಲೇ ಇರಬೇಡ
ನಿನ್ ಯಾರ್ ಲೇ
ದಯವಿಟ್ಟು ಕೆಟ್ಟ ಶಬ್ದಗಳನ್ನು ಬಳಸಬೇಡಿ
ಭಾಗ 2 ಆದಷ್ಟು ಬೇಗ ಮಾಡಿ ಕಥೆ ತುಂಬಾ ಚನ್ನಾಗಿ ಇದೆ
Super Anna ❤️
Super video 👌👌👌👌
💐👌anna
Super anna tangi andre hinge iar beku
Super prakash anna team
Suppar Anna
ಸೂಪರ್ ಕೌಟುಂಬಿಕ ಚಿತ್ರ ಕಥೆ ಪ್ರಕಾಶ...🙏🙏🙏
ಸೂಪರ್ ಪ್ರಕಾಶ ಅಣ್ಣಾ
Bro prat 2 please add madi
Super brother and sister
Super prakash video
ನಿಮ್ಮ ಈ ಕಲೆ ಚೆನ್ನಾಗಿದೆ
ಕೌಟುಂಬಿಕ ವಿಡಿಯೋ ಮಾಡಿ ಪ್ರತಿ ಸಾರಿಯೂ ಕೊನೆಯಲ್ಲಿ ಒಳ್ಳೆಯ ಸಂದೇಶವನ್ನು ಕೊಡ್ತೀರಿ,,God Bless ur team..
ಸೂಪರ್ ಅಣ್ಣಾ ತಂಗಿ ಪ್ರೀತಿ...
Nimma ella videos tumba chennagirtave tq
ಪ್ರಕಾಶ ಅಣ್ಣ ವಿಡಿಯೋ ಸೂಪರ್
Super ಅಣ್ಣನ ಪಾತ್ರ and ತಂಗಿ ಪಾತ್ರ 👌👌👌👌👌💯💯💯💯
ಅಣ್ಣ ನಿಮ್ಮ ಎಲ್ಲಾ ಕಥೆ ತುಂಬಾ ಚೆನ್ನಾಗಿದೆ ಅಣ್ಣ ♥️
ಸೂಪರ್ ಬ್ರದರ್
ಅಣ್ಣಾ ನೀವು ಮೈಕ್ ಕಾಣಲಾರದಂಗ ಇಟ್ಟು ವಿಡಿಯೋ ಮಾಡಿ ಅಣ್ಣಾ 🙏🙏🙏
ಪ್ರಕಾಶ್ ಹನ್ನ ಬೆಳ್ಳಿ ಬಂಗಾರ ಸಾಮಗ್ರಿಗಳನು ಕದಿಯಬಹುದು ಆದರೆ ಶಿಕ್ಷಣ ಯಾರಿಗೂ ಕದಿಯಕ ಆಗಲ್ಲ ಅದು ಅವರ ಸ್ವತು ನಿಮ್ಮ ಎಲ್ಲಾ ಕಲಾ ಸಿನಿಮ ಈಗೀನ ಕಲಿಯುಗದಲ್ಲಿ ಪ್ರತಿಯೊಂದು ಕ್ಷಣವೂ ಪ್ರತಿಯೂಬರು ಅರ್ಥ ಮಾಡಿಕೊಂಡ ಹೋಗುವಂತ ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಸೂಪರ್ ಡೂಪರ್ 👌👌👌👌👌
V good keep it on
First comment'
ವಿಡಿಯೋ ಸೂಪರ್ ❤
Very nice video your direction is super
Very nice 👍
ಸೂಪರ್ 🙏🙏
Super bro
Hi super Anna
ನಮ್ಮ ವಿಡಿಯೊಗಳನ್ನು ನೊಡಿ ಶುಭಹಾರೈಸುವ ನಿಮ್ಮ ಅಮೂಲ್ಯವಾದ ಮನಸ್ಸುಗಳಿಗೇ ನನ್ನ ಹೃದಯ ಪೂರ್ವಕ ನಮನಗಳು❤️🙏
ನನ್ನ ಹತ್ತಿರ ಒಂದು ಕಥೆ ಇದೆ ವಿಡಿಯೋ ಮಾಡ್ತಿರಾ
ಸೋ ಸೂಪರ್ ಅಕ್ಕ ಆಕ್ಟಿಂಗ್ ಆಲ್ ದ ಬೆಸ್ಟ್ ನಿಮ್ಮ
Super akk
ಅಕ್ಕ ನಾನು ಒಂದ ಕಥೆ ಹೇಳುತ್ತೆನೆ ಅದನ್ನ ಮಾಡ್ರಿ ಸುದಾ ಮತ್ತು ಅನಿಲ ಇವರ ಇಬ್ಬರು ಗಂಡ ಹೆಂಡತಿ ಮತ್ತು ಪ್ರಕಾಶ ಅಣ್ಣಾ ಗೌಡ ಸುದಾ ಮತ್ತು ಅನಿಲ ಗೌಡನ ಮನ್ಯಾಗ ಕೆಲಸ ಮಾಡತಾರ ಸುದಾ ಮತ್ತು ಗೌಡ ಮೋದಲ ಅಣ್ಣಾ ತಂಗಿ ಗತೆ ಇರತಾರ ಅನಿಲ ಗೌಡನ ಬಹಳ ನಂಬಿರತಾನ ಗೌಡಗ ಬ್ಯಾರೆಕಡೆ ಸಂಬಂದ ಇರತೈತಿ ಅವಳು ಗೌಡನ ಬಿಡತಾಳ ಗೌಡ ಆಗ ಮನ್ಯಾಗ ಕೆಲಸ ಮಾಡತಾಳ ಸುದಾನ ಮ್ಯಾಲ ಮನಸ್ಸ ಸುದಾನು ಗೌಡನ ಮ್ಯಾಲ ಮನಸ್ಸ ಮಾಡತಾಳ ಇವರ ಯಾರಿಗೂ ಗೊತ್ತ ಆಗಬಾರದಂಗ ಗೌಡ ಸುದಾಗ ತಂಗಿನ ಅನತಾನ ಸುದಾ ಗೌಡಗ ಅಣ್ಣಾನ ಅನತಾಳ ಗೌಡ ಮೊದಲ ಅವರ ಅಪ್ಪ ಅವ್ವನ ಮಾತ ಕೇಳತಿರತಾನ ಇ ಸುದಾನ ಪ್ರೀತಿ ಮಾಡಿ ಶರೆ ಕುಡ್ಯಾಕ ಚಾಲೋ ಮಾಡತಾನ ಅವರ ಅವ್ವ ಅಪ್ಪಾನ ಮಾತು ಕೇಳುವುದಿಲ್ಲ ಅವರ ಅವ್ವ ಅಪ್ಪ ಅಂದ್ರ ಮೋದಲ ದೇವರ ಹಂಗ ನೋಡಕೋತಿದ್ದ ಸುದಾನ ಬಿಡ ಅಂತ ಕಾಲ ಬಿಳತಾರ ಗೌಡಗ ಕಾಲ ಬಿಳಾನ ಅಳತಾನ ಜೀವಾ ಮರಗತೈತಿ ಆದರು ಗೌಡ ಆ ಸುದಾನ ಬಿಡುವುದಿಲ್ಲ ಇ ಸುದ್ದಿ ಸುದಾನ ಗಂಡಗು ಗೋತ್ತ ಆಕ್ಕತಿ ಆದರು ಗೌಡಗ ಅವ ಎನು ಅನ್ನುವುದಿಲ್ಲ ಸುದಾ ತುಡಿಗಿಲೆ ಒಂದ ಪೋನ ಇಟಗೋಂಡಿರತಾಳ ಸುದಾ ಗೌಡನ ಜೊಡ ಮಾತ ಆಡಾಕ ಗೌಡ ಒಂದ ದಿವಸ ಸುದಾಗ ಪೋನ ಹಚ್ಚತಾನ ಸುದಾ ಗೌಡನ ಜೋಡ ಮಾತ ಆಡುವಾಗ ಗಂಡ ಹಿಡಿತಾನ ಸುದಾನ ಗಂಡ ಬಹಳ ಬಡಿತಾನ ಆದರು ಗೌಡಗ ಸುದಾನ ಗಂಡ ಎನು ಅನ್ನುವುದಿಲ್ಲ ಸುದಾ ಇದಕ್ಕ ಗೌಡಗ ಹೇಳತಾಳ ಗಂಡ ಬಡಿತಾನ ಅಂತ ಗೌಡ ಆದರು ಗಪ್ಪ ಇರತಾನ ಸುದಾನ ಗಂಡ ಶರೆ ಕುಡದ ಬಂದ ಸುದಾನ ಎರಡ ದಿವಸಗೋಮ್ಮೊ ಬಡಿತಿರತಾನ ಸುದಾ ಒಂದ ಐಡಿಯಾ ಮಾಡತಾಳ ಗಂಡನ ಗೌಡನ ಕೈಯಲೇ ಕೋಲ್ಲಸುವುದ ಒಂದ ದಿವಸ ಗೌಡಗ ಹೇಳತಾಳ ಗೌಡ ವಿಚಾರ ಮಾಡಿ ಅವನ ಕೊಂಧು ಅಂದ್ರ ಸುದಾನು ನಂಗ ಸಿಗತಾಳ ಅಂತ ಹು ಅಂದ ಬಿಟ್ಟ ಒಂದ ಹದಿನೈದ ದಿವಸ ಬಟ್ಟ ಸುದಾನ ಗಂಡನ ಕೋಲ್ಲುವುದ ಮಾಡತಾರ ಗೌಡ ಮತ್ತ ಅವನ ಗೆಳೆಯಾ ಸುದಾನ ಗಂಡಗ ದಾಭಾ ಹೋಗುನ ಬಾ ಅತ್ತ ಹೇಳತಾರ ಸಣ್ಣ ಒಂದ ಪಿಕ ಅಪ ಗಾಡೀ ಒಳಗ ಹೋಕ್ಕರ ಸುದಾನ ಪೋನ ಹಚ್ಚತಾಳ ಅನ ಕೋಂದಿರೋ ಇಲ್ಲೋ ಅತ್ತ ಅವಾಗ night 12 ಆಗಿರತೈತಿ ಅನ ಗೌಡ ಇಲ್ಲ ಅನತಾನ ಸುದಾನ ಗಂಡಗ ಪುಲ್ಲ ಕುಡಸತಾರ ಶರೆ ನಶೆ ಪುಲ್ಲ ಅಕ್ಕತಿ ಗೌಡ ಮತ್ತ ಗೌಡನ ಗೇಳೆಯ ಶರೆ ಸ್ವಲ್ವ ಕುಡಿತಾರ ಸುದಾನ ಗಂಡನ ಪಿಕ ಅಪ ದಾಗ ಹಿಂದ ಮಲಗಸತಾರ ಧಾಭಾ ಬೀಟ್ಟ ನಡುವ ಹಾದ್ಯಾಗ ಯಾರು ಇಲ್ಲದಲ್ಲಿ ಕೋರಳಿಗೆ ಹಗ್ಗ ಹಾಕಿ ಪಿಕ ಅಪ ದಾಗ ಕೋಲತಾರ ಅವನ ಬೈಕ ಮನಿ ಇಂದ ಓದ ಅವ ಗಾಡಿ ಹಾಸಿಗೋಂಡ ಸತ್ತಾನ ಅನ್ನುವಂಗ ಅವನ ಗಾಡಿ ಅವನ ಮ್ಯಾಲ ಒಗದ ಮೋತಿಗೆ ಕೈಯಗಿ ಕಚಕಚ ಮಾಡಿರತಾರ ರಾತ್ರಿ ಕೋಂದ ಮನಿಗೆ ಬರತಾನ ಅವ್ರ ಅವ್ವ ಅಪ್ಪ ಇಸ್ಟಹೋತ್ತಎಲ್ಲಿ ಹೋಗೀದ್ದೆ ಅಂತ ಕೇಳತಾರ ಗೆಳೆಯಾನ ಬರತಡೆ ಪಾರಟಿ ಅಂತ ಹೇಳಿ ಮಲಕೋತಾನ ಬೆಳ್ಳೀಗೆ ಆದ ಮೇಲೆ ಸುದಾನ ಗಂಡಗ ಎಕ್ಷಿಡೆಂಟ ಅಂತ ಜನರು ಮಾತನಾಡುತ್ತಾರೆ ಅವಾಗ ಪಿಎಸ್ಐ ಬಂದು ಹೆಣ ಚಕ ಮಾಡುತ್ತಾನೆ ಅವನು ಎಕ್ಷಿಡೇಂಟ ಅಂತ ಹೇಳುತ್ತಾನೆ ಆಗ cpi ಬಂದು ಮರಡರ ಅಂತ ಹೇಳುತ್ತಾನೆ ಆಗ ಗೌಡ ಅಲ್ಲೆ ಹೋಗಿರತಾನೆ ಆ ಬೈಕನಲ್ಲೀ ಆರದ ಮದ್ಯದಲ್ಲಿ ಎಣ್ಣಿ ಆಗಿರುತ್ತದೆ ಗೌಡನಿಗೆ ಪೋಲೀಸರು ಪರಿಚಯ ಇರುತ್ತಾರೆ ಆದ ಕಾರಣ ಗೌಡನಿಗೆ ಪೋಲಿಸರು ಸ್ಟೇಷನ ತನಕ ಬೈಕ ತಗೋಂಡು ಬಾ ಅನ್ನುತ್ತಾರೆ ಆಗ ಗೌಡನು ಬೈಕನಲ್ಲಿ ಎಣ್ಣೆ ಇಲ್ಲ ಎನ್ನುತ್ತಾನೆ ಆಗ ಪೋಲಿಸರಿಗೆ ಸಂಶಯ ಬರುತ್ತದೆ ಆಗ ಪೋಲಿಸರು ಬೈಕಿಗೆ ಎಣ್ಣೆ ಹಾಕಿ ಗೌಡನನ್ನು ಕರೆದುಕೊಂಡು ಹೋಗುತ್ತಾರೆ ಗೌಡನನ್ನು ಸ್ಟೇಷನ ಒಳಗೆ ಹಾಕಿ ಬಡಿಯುತ್ತಾರೆ ಆಗ ಗೌಡ ಬಾಯಿ ಬಿಡುತ್ತಾನೆ ಅವನ ಗೆಳೆಯನ ಹೆಸರು ಹೇಳುತ್ತಾನೆ ಮತ್ತು ಮಾಡ ಅಂತ ಹೆಳಿದಕ್ಕೀ ಸುದಾನ ಹೆಸರು ಹೆಳುತ್ತಾನೆ ಇವರಿಗೆ ಹತ್ತು ವರುಷ ಸಜಾ ಆಗುತ್ತದೆ .ನನ್ನದು ತಪ್ಪಿದ್ದರೆ ಕ್ಷಮೀಸಿ ,ಇದನ್ನು ಕಥೆ ಮಾಡುತ್ತೀರಿ ಅಂದುಕೋಂಡಿದ್ದೆನೆ ,ದನ್ಯವಾದಗಳು reply akka🙏🙏
@@parashulokapur8357 777777
Super❤❤❤❤❤annaya❤
ಅಣ್ಣಾ ನಿಮ್ಮ ವಿಡಿಯೋ ಸಲುವಾಗಿ ಕುಟುಂಬ ಸಮೇತ ಕಾಯತಾ ಇದ್ದೀವಿ
ಸಂಗೊಳ್ಳಿ ರಾಯಣ್ಣನ ಒಂದು ಕಥೆ ಮಾಡಿ ಅಣ್ಣ ಪ್ರಕಾಶ್ ಬಗಲಿ ಆಲ್ ದ ಬೆಸ್ಟ್ ನಿಮ್ಮ ಟಿಮ್ ಗೆ
Ok
Anna rayanna video mada anna
ನಮಗೆ ತುಂಬಾ ಸಂತೋಷದ ವಿಷಯ (ತಂಗಿ) ಪಾತ್ರದಲ್ಲಿ ಕಾಣಿಸಿಕೊಂಡ ನಮ್ಮೂರ ಹುಡುಗಿ
Yav ura bro
ಕುಟುಂಬ ದ ಇನ್ನು.. ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡ್ರಿ ಪ್ರಕಾಶ್ ಅಣ್ಣಾವ್ರ.... 🙏🙏
Good team work👌👌
Super sir
Super👌👌👌
ಅಣ್ಣ ತಂಗಿ ಪ್ರೀತಿ ದೊಡ್ಡದು
Anna nimma yalla video tumba esta aagide Anna
Anna niv nagusuv jothege jivan mane parstiti bagge olle sanddesh kodthiddiri dannevad
👌👌👌👌👌❤
Superrrrrrr bagali prakasha avre ...adare ondu tappu
Yenu ri
Anna super ri
Super,,
😍😍🥳🥳🥳🥳🥳
👍👍👍👍👍👌👌👌👌👌💐💐💐💐💐
👍👍🙏🏻🙏🏻🙏🏻
Super
👌👌👌
Super Hull
Nyc bro
Good job
Good job
Super brothers 💞
Anna andarene devaru🙏🙏
Super concept super acting