ತುಂಬ ಧನ್ಯವಾದಗಳು ಗುರೂಜಿ ನಾನು ಇದನ್ನ ಮಡಿನೋಡುತ್ತೀನಿ ನಾನು ಆಟೋ ಹೋಡುಸುತ್ತೇನೆ ನಾನು ಬೇರೆ ದುಡಿಮೆ ಮಾಡಬೇಕು ಆದರೆ ಏನು ಮಾಡಬೇಕು ಗೋತ್ತಗುತ್ತಿಲ್ಲ ತಂಬ ಸಾಲದ ಸುಳಿಯಲ್ಲಿ ಇದೀನಿ ಇದಕ್ಕೆ ಒಂದು ಒಳ್ಳೇಯ ಪರಿಹಾರ ಹೇಳಿ ಗುರೂಜಿ ನಿಮಗೆ ತುಂಬಾ ರುಣಿಯಾಗಿ ಇರುತ್ತೇನೆ
ಗುರುಗಳೇ ಮನೆಯಲಿ ಹಣಕಾಸಿನ ತೊಂದ್ರೆ ಕಷ್ಟ ಪಟ್ಟು ಕೆಲಸ ಮಾಡಿದ್ರು ಹಣ ಬರುತ್ತೆ ಆದ್ರೂ ಯಾರಿಗೂ ಯವದಕು ಕೊಡೋಕೆ ಅಗಲ ಹಣನು ಮನೆಯಲಿ ಹುಳಿಯ ಯಾಕೆ ಅಂತ ಗೊತ್ತಾಗಲಿಲ್ಲ ಮನೇಲಿ ಒಂದು ಚಿನ್ನ ಕೂಡ ಇಲ್ಲ ಯಲ ಗಿರವಿ ಇದ್ದೆ ತುಂಬಾನೇ ಕಷ್ಟ ದಲಿ ಇದ್ದೆ ಎನ್ ಮಾಡ್ಬೇಡ ಬೇಕು🙏🙏🙏😢
ಸರ್ ನಮಗೆ ತುಂಬಾ ಸಾಲದ ಸಮಸ್ಯೆ ಇದೆ ಅದಕ್ಕಾಗಿ ನಿಮ್ಮ ಕಡೆಯಿಂದ ಹೆಲ್ಪ್ ಮಾಡಿರಿ ಕನ್ನಡದಲ್ಲಿ ಯಾವ ತರ ಸಾಲಬಾಧೆಯನ್ನು ತಪ್ಪಿಸಿಕೊಳ್ಳಬೇಕೆಂದು ಹೇಳಬೇಕು ಸರ್ ನನಗೆ ರಿಕ್ವೆಸ್ಟ್ ಸರ್ ನಮಗೆ
The law of attraction 555 technique use madi nodi. Yaude method madidrune nivu nim kelsa aage aaguthe anno nambike inda madidre nim wishes ene irli adu miraculous way li aagbidute.
@@priyanileshnayak9270 5 days 55 times baribeku. 5 days aadmele nim kelsa aage aguthe anno ondu nambike inda yaudadru ondu place li fold madi ittubidi.... adna puna tegdu nodlike hogbedi. Nim kelsa aadmelene adna tegiri.
Guruji what to do about that written paper.. need to use same paper or daily need to write or what to do about the written paper pls let's us know guruji...
ಒಳ್ಳೆಯ ಕೆಲಸ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಲು ಹೇಳಿ ಗುರುಗಳೇ 🙏.ಅವರ ಸ್ವಾರ್ಥಕ್ಕೆ ಸಂಸಾರದಲ್ಲಿ ಬಿರುಕುಂಟಾಗದಂತೆ ಇರಬೇಕು 😊
ಬಹಳ ಉಪಯುಕ್ತ ವಾದ ಮಾಹಿತಿ ಕೊಡ್ತಾ ಇದೀರಾ ಗುರೂಜಿ ತುಂಬಾ ಧನ್ಯವಾದಗಳು
ಬಹಳ ಬಹಳ ಉಪಯುಕ್ತವಾದ ಮಾಹಿತಿ ತಮಗೆ ಮಂಗಳವಾರದ ನಮಸ್ಕಾರಗಳು ಶುಭೋದಯ.
ಯಲ್ಲರಿಗೂ ಒಳ್ಳೆಯದು ಬಯಸುವ ನಿಮಗೆ Danyavadagalu god bless🙏 you
ತುಂಬ ಧನ್ಯವಾದಗಳು ಗುರೂಜಿ ನಾನು ಇದನ್ನ ಮಡಿನೋಡುತ್ತೀನಿ
ನಾನು ಆಟೋ ಹೋಡುಸುತ್ತೇನೆ ನಾನು ಬೇರೆ ದುಡಿಮೆ ಮಾಡಬೇಕು ಆದರೆ ಏನು ಮಾಡಬೇಕು ಗೋತ್ತಗುತ್ತಿಲ್ಲ ತಂಬ ಸಾಲದ ಸುಳಿಯಲ್ಲಿ ಇದೀನಿ ಇದಕ್ಕೆ ಒಂದು ಒಳ್ಳೇಯ ಪರಿಹಾರ ಹೇಳಿ ಗುರೂಜಿ ನಿಮಗೆ ತುಂಬಾ ರುಣಿಯಾಗಿ ಇರುತ್ತೇನೆ
ಏನಾದ್ರೂ ಬದಲಾವಣೆ ಕಂಡಿದ್ದೀರಾ
ತುಂಬಾ ಉಪಯುಕ್ತವಾದ ಮಾಹಿತಿ ಗುರುಗಳೇ
ಆದರೆ ಇದನ್ನು ಯಾವ ಸಮಯದಲ್ಲಿ ಹಾಗೂ ಎಷ್ಟು ಬಾರಿ ಎಷ್ಟು ದಿನ ಮಾಡಬೇಕು ಗುರುಗಳೇ ದಯವಿಟ್ಟು ತಿಳಿಸಿ
ಇ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೇ? ಗುರುಜಿ ಹೇಳಿದರಾ,ದಯವಿಟ್ಟುನಮಗೂ ಹೆಳಿ ಮಾ
ಏಷ್ಟು ದಿನ ಮಾಡಬೇಕು ಸಾರ್ ತುಂಬಾ ಸರಳವಾಗಿದೆ ಧನ್ಯವಾದಗಳು
Until result
Kanada.dallhelli
ಹೃತ್ಪೂರ್ವಕ ಧನ್ಯವಾದಗಳು ಗುರೂಜಿ
ಧನ್ಯವಾದಗಳು ಗುರುಗಳೇ ಒಳ್ಳೊಳ್ಳೆ ಮಾಹಿತಿಯನ್ನು ನೀಡುತ್ತಿದ್ದೀರಿ
ದಯವಿಟ್ಟು ತಿಳಿಸಿ ಎಷ್ಟು ದಿವಸ ಮಾಡಬೇಕು
E reethi dinakke yestu sari madabeku GURUJI
ಗುರುಗಳೇ ಎಷ್ಟು ದಿನ ಮಾಡಬೇಕು ಗುರುಗಳೇ ತಿಳಿಸಿ ಗುರೂಜಿ 🙏🙏🙏🙏🙏🙏🙏🙏🙏👌🏻
ನಮಸ್ತೆ ಗುರೂಜಿ ತಮಗೆ ತುಂಬಾ ಧನ್ಯವಾದಗಳು ಶುಭೋದಯ.
Yest divas madbeku sir edu
Thank guruji... 🙏🏻🙏🏻🙏🏻.. Edannu yestu dina madbeku.. Hagu barediruva paper yenu madbeku
Thank you Guruji, will try this two cup technique and let you know my review asap 🙏
ಒಳ್ಳೆಯ ಸಲಹೆ ಗುರೂಜೀ.🙏🙏
ಎಷ್ಟು ದಿವಸ ಮಾಡಬೇಕು ಗುರೂಜಿ.
ಇದುಕ್ಕೆ ಉತ್ತರ ಸಿಕ್ತು ಗುರು
Estu diva madabeku guruji
ಗುರುಗಳೇ ಮನೆಯಲಿ ಹಣಕಾಸಿನ ತೊಂದ್ರೆ ಕಷ್ಟ ಪಟ್ಟು ಕೆಲಸ ಮಾಡಿದ್ರು ಹಣ ಬರುತ್ತೆ ಆದ್ರೂ ಯಾರಿಗೂ ಯವದಕು ಕೊಡೋಕೆ ಅಗಲ ಹಣನು ಮನೆಯಲಿ ಹುಳಿಯ ಯಾಕೆ ಅಂತ ಗೊತ್ತಾಗಲಿಲ್ಲ ಮನೇಲಿ ಒಂದು ಚಿನ್ನ ಕೂಡ ಇಲ್ಲ ಯಲ ಗಿರವಿ ಇದ್ದೆ ತುಂಬಾನೇ ಕಷ್ಟ ದಲಿ ಇದ್ದೆ ಎನ್ ಮಾಡ್ಬೇಡ ಬೇಕು🙏🙏🙏😢
Niva heliddu nija agide Gurijii nana life alli thanks
ಸಾರ್ ವಂದನೆಗಳು. ಎಷ್ಟು ದಿನ ಈ ರೀತಿ ಮಾಡಬೇಕು.
@@shivashankar9729 idakke yaude reply kodalla nodi
Namgu heli...
How many days we want to do madam
Thank you very much sir
Please give some ideas for improve ment in studies for our kid's
🙏👌 very very useful message Guruji thank you
Guruve yest divasa madbeku heli
ಸರ್ ನಮಗೆ ತುಂಬಾ ಸಾಲದ ಸಮಸ್ಯೆ ಇದೆ ಅದಕ್ಕಾಗಿ ನಿಮ್ಮ ಕಡೆಯಿಂದ ಹೆಲ್ಪ್ ಮಾಡಿರಿ ಕನ್ನಡದಲ್ಲಿ ಯಾವ ತರ ಸಾಲಬಾಧೆಯನ್ನು ತಪ್ಪಿಸಿಕೊಳ್ಳಬೇಕೆಂದು ಹೇಳಬೇಕು ಸರ್ ನನಗೆ ರಿಕ್ವೆಸ್ಟ್ ಸರ್ ನಮಗೆ
Thumba cleeyaragi begane elthira guruji
Bhakthipoorvaka pranamagalu guruji
Can we do this method for good health Guruij
Yeradu techniques ondesala madboda guruji....
Sir please tell us for how many days we should do this method
ದಯವಿಟ್ಟು ವಿಚಾರಗಳನ್ನು ಕನ್ನಡದಲ್ಲಿ ತಿಳಿಸಿಕೊಟ್ಟರೆ ಅನುಕೂಲವಾಗುತ್ತದೆ 🙏🏻
Namaste gurugale. Neewu helida haage madiddene. 🙏
Namaste sir
I am using a drinking water my house successful, really, own idea.
Next doing your idea sir
Gurugi prathidinamadabeka
Sir olle mahitagalannu kodtira thank u but ede timings elva
ಧನ್ಯವಾದಗಳು. ಗುರುಗಳೆಯ🙏🙏
Est dina madbeku e methedna
Thank you guruji
Thank you universe
Yava samaydalli yestu bhari madabeku guruji.thilisi please.
Prati Dina madabeka guruji
ತುಂಬಾ ಚೆನ್ನಾಗಿದೆ
Thank you sir for the simple technique.but please tell us for how many days should we do this.and time, whether morning or evening. 🙏
How many days iam do sir
Yes to Dina madabeka guruji
Useful information sir thank you🙏🙏
🙏 pranamagalu nimma salahege
How many days this technic use or doing.
Guruji when to do at what time and for how long days... thanks for helping people
Hw many times to be done guruji
This type of method takes how much time for solve it tilisi thank you guruji 🙏🙏
Yastu Dina madabeku ಗುರುಗಳೇ
Thank you sir. Sir plz gedavi etiruva vadavegalanu bedesalu parihara thilise plz 🙏🙏
The law of attraction 555 technique use madi nodi. Yaude method madidrune nivu nim kelsa aage aaguthe anno nambike inda madidre nim wishes ene irli adu miraculous way li aagbidute.
@@ambikabk6606 how many days nav madbeku. Barida letter annu en madbeku after 5days.in 55*5 method li.pls tell me
@@priyanileshnayak9270 5 days 55 times baribeku. 5 days aadmele nim kelsa aage aguthe anno ondu nambike inda yaudadru ondu place li fold madi ittubidi.... adna puna tegdu nodlike hogbedi. Nim kelsa aadmelene adna tegiri.
@@ambikabk6606 thank you dear
ದಯವಿಟ್ಟು ಕನ್ನಡದಲ್ಲಿ ತಿಳಿಸಿ ಭರೆಯಿರಿ,
Est dina madbeku , yavaga madbeku
ನಮಸ್ಕಾರ ಗುರೂಜಿ ಇದನ್ನ ಎಷ್ಟು ದಿನ ಮಾಡಬೆಕು ಹೇಳಿ ಗುರೂಜಿ
Gurugale yavag madbeku
Method eshtu Sala maabeku? Daily madabeka? Or ondu Sala madidare Sala?
Dhevaru kotta aashirvadha badhalagisthira ??
Gurooji. Nnna. Shasta. Tilidukollabeku. Nimma. No. Kodi. P. L.. Z
Est dina madbeku
Guruji what to do about that written paper.. need to use same paper or daily need to write or what to do about the written paper pls let's us know guruji...
Adastu kannadadali vivarisi, gurugi,
ಎಷ್ಟು ಸಲ ಮಾಡಬೇಕು ಗುರೂಜಿ 🙏🙏
What about Best Marriage DATES please advise
Ninna ? No waif ? No children bandhu thorisu 👍 Yidhu ninna current !! ?? Samaya 👍👍
Namaste gurujii nanu hosadagi nodthidini eduna hestu dina ege madbeku namdu thmba sala ide please thilisi kodi🙏🙏🙏🙏🙏🙏🙏
ನಮಸ್ಕಾರ ಗುರುಗಳೆ ಇದನ್ನು ಎಷ್ಟು ದಿನ ಮಾಡಬೇಕಾಗುತ್ತದೆ. ದಯವಿಟ್ಟು ತಿಳಿಸಿ.
ಸಾಲ ತಿರೋತನಕ
Sir idanna estu hothige madabeku daily madabeka
Nimmantha huccharu nambthare 🤔🤔 👍
How many time and how many days we can do this method guruji
ಯಾವ ದಿನ ಮಾಡಬೇಕು ಯಾವ ಸಮಯ
ಧನ್ಯವಾದಗಳು.
Thank You Guru G
🙏🙏🙏🌹🌹🌹
Namaste sir good information thankyou so much sir Gvt job ge sigohudakke solution helli Sir
Gruji estu dina madabeku beligge madabeka sanjena dayavittu heli guruji
drinka bedsoki barebohuda
Ondu sari madre saka dina madbeka sir
Share market nali earning madalu tips kodi gurujji 6/3/1983.
Thank you for the Banificial information Guruji🙏
Guruji struck aagiro money baroke tips heli Please
Use the law of attraction visualization as well as 555 techniques
Yestu bari madabeku sir
Jai super utthamavaada sandesa thanks
Idu madidamele a peper enu madbeku tilsi kodi
Tq so much sir nim video tumba chanagi edave tq so much
Estu dina madbeku
ಎಷ್ಟು ದಿನಾ ಮಾಡಬೇಕು ಯಾವ್ ದಿನಾ ಮಾಡಬೇಕು ಗುರುಗಳೇ
ಸರ್ ಸಾಲ ತುಂಬಾ ಇದೆ ಅದಕ್ಕೆ ಮನೆ ಮಾರಾಟ ಮಾಡ್ಬೇಕಿದೆ ಮನೆ ಮಾರಾಟ ಆಗುತ್ತಿಲ್ಲ ಏನಾದರೂ ಪರಿಹಾರ ಹೇಳಿ ಸರ್ ದಯವಿಟ್ಟು ತುಂಬಾ ತೊಂದರೆ ಇದೆ
ಇದನ್ನು ಎಷ್ಟು ದಿನ ಮಾಡಬೇಕು ಗುರುಜೀ
Which time how many days doing ..
ಗುರುಗಳೇ ತಾವು ಪರಿಹಾರವನ್ನು ಎಷ್ಟು ದಿನ ಮಾಡಬೇಕು ಇಷ್ಟು ದಿನ ಅಂತ ಮಾಡಬೇಕೋ ಅಥವಾ ಸಾಲ ತೀರುವ ವರೆಗೂ ದಯವಿಟ್ಟು ತಿಳಿಸಿ
Ninna bhoomi lonally yidheya !! ,?? ( yaake hucchanagiddiya )
Thank you for giving good technique,Please tell me sir How many times should we do in a day?
Thank you Guruji
How many days we have to do
Gold bidisabeku guruji
ಎಲ್ಲಾ ಮಾಡಿದ ನಂತರ ಪೇಪರ್ ಏನು ಮಾಡಬೇಕು
Guruji yestu dinakkomme madbeku tilsi
Yava timenalli madbeku estu dinagalu mdbeku thilisi sir
Two cap methad sir dina madbeka mathe yava time madaneku
Thank u
Technique is very nice but barideruv cheeti Yan madabeku please reply sir nanna husband badalu loan bagge nanne e mated madabhuda sir please reply sir
How many days we have to do sir
ಯಾವ ವಾರ ಮಾಡಬೇಕು ಗುರುಗಳ ನಾವು ಮಂಡ್ಯದಿಂದ ಮಾತಾಡೋದು ಇದಕ್ಕಿಂತ ಟೈಮಿಂಗ್ಸು ವಾರ ಎಂದರೆ ಇದೆಯಾ ಇದನ್ನ ಆದಷ್ಟು ಬೇಗ ತಿಳಿಸಿ ಗುರಗಳೇ ನಾವು ತುಂಬಾ ಸಾಲದಲ್ಲಿ ಬಳಗುತ್ತವೆ
Boy baby ge hege heli guruji
How many days gurugi madebeku
ಯಾರಿಗಾದರೂ ಒಳ್ಳೆದು ಆಗಿದಿಯ
Ednu asttu sala madabeku gurugi