ಹಳ್ಳಿ ಶೈಲಿಯ ಮೊಟ್ಟೆ ಕೋಳಿ ಸಾಂಬಾರ್|ಕಜ್ಜಾಯದ ಪಾಕ ತೆಗೆಯುವ ವಿಧಾನ|ಏಕಾದಶಿ ಹಬ್ಬದ ತಯಾರಿ|Kannada vlogs

แชร์
ฝัง
  • เผยแพร่เมื่อ 22 ต.ค. 2024

ความคิดเห็น • 2

  • @nayanaj3154
    @nayanaj3154 หลายเดือนก่อน

    ನನಗಂತೂ ಈ ಕಜ್ಜಾಯ ಮಾಡೋದು ಒಂದು ದಂಡ ಯಾತ್ರೆ ರೀತಿ ಆಗುತ್ತೆ ಮಮತಾ, ಯಾವಾಗ try ಮಾಡಿದ್ರು ಸರಿ ಬರಲ್ಲ, last year try samll quantity ಯಲ್ಲಿ ಒಂದು ಯೂಟ್ಯೂಬ್ ನೋಡಿ try ಮಾಡಿದೆ ತುಂಬಾ ಚೆನ್ನಾಗಿ ಬಂತು, ಆದ್ರೆ ಅದು ತಣ್ಣಗೆ ಆದ ಮೇಲೆ full ಕಲ್ಲು ಥರ ಆಗೋಯ್ತು ☹️😅, ಏನು mistake ಅಂತ ಗೊತ್ತಾಗಲಿಲ್ಲ, ನೀವು ನೋಡಿ ಎಷ್ಟು easy ಅಗಿ ಮಾಡ್ಬಿಟ್ರಿ, fry ಮಾಡಿದ್ದು ತೋರಿಸಲಿಲ್ಲ ಯಾಕೆ?

    • @MamathasRecipesVlogs
      @MamathasRecipesVlogs  หลายเดือนก่อน

      ರಾತ್ರಿ ಟೈಮ್ ಮಾಡಿದ್ರಿಂದ ವಿಡಿಯೋ ಮಾಡೋದಕ್ಕೆ ಹೋಗಲಿಲ್ಲಪ್ಪ ಕಜ್ಜಾಯದ ಕಂಪ್ಲೀಟ್ ರೆಸಿಪಿ ವಿಡಿಯೋ ಯೂಟ್ಯೂಬಲ್ಲಿ ಹಾಕಿದ್ದೀನಿ ನೋಡಿ