ಶ್ರೀ ಆರುಷ್ಯಾ ಅಮೀನ್ ಯಕ್ಷಕಲಾ ಬಳಗದಿಂದ " ಚಿತ್ರ ನಯನೆ " | ಸಂಪೂರ್ಣ ಯಕ್ಷಗಾನ | Chithra Nayane

แชร์
ฝัง
  • เผยแพร่เมื่อ 14 พ.ย. 2020
  • ಅರುಷ್ಯಾ ಅಮೀನ್ ಯಕ್ಷಕಲಾ ಬಳಗ ಮೊಗವೀರ ಪೇಟೆ, ಕೊಕ್ಕರ್ಣೆ.
    ಸಂಪೂರ್ಣ ಯಕ್ಷಗಾನ ಪ್ರದರ್ಶನ
    ಪ್ರಸಂಗ : " ಚಿತ್ರ ನಯನೆ "
    ------------------------------------------------------------------------------------
    ಹಿಮ್ಮೇಳ
    ಯುವಕಂಠ ಸಿರಿ : ಶ್ರೀ ಗಣೇಶ್ ಆಚಾರ್ಯ ಜಾನುವಾರುಕಟ್ಟೆ.
    ಮದ್ದಳೆ ಮೋಡಿಗಾರ : ಶ್ರೀ ಆನಂದ ಭಟ್ ಪೆರ್ಡೂರು
    ಯುವ ಚಂಡೆ ವಾದಕ : ಶ್ರೀಧರ ನಾಯ್ಕ್ ತಾರೆಕೊಡ್ಲು
    ------------------------------------------------------------------------------------
    ಮುಮ್ಮೇಳ
    ತೆಂಕು ಬಡಗಿನ ಸವ್ಯನಾಚಿ : ಶ್ರೀ ಮಹೇಶ್ ಕುಮಾರ್ ಸಾಣೂರು
    ರಂಗದ ಕೋಲ್ಮಿಂಚು : ಶ್ರೀ ಶಿವಮೂರ್ತಿ ರಾವ್ ತಾರೆ ಕೊಡ್ಲು
    ಉದಯೋನ್ಮುಖ ಹಾಸ್ಯ ಕಲಾವಿದ : ಶ್ರೀ ಸುರೇಶ್ ಆಚಾರಿ ಚೆಗ್ರಿಬೆಟ್ಟು
    ಯಾಕ್ಷಾ ಅಂಗಳದ ನವ ಚೆಲುವೆ : ಶ್ರೀ ಸುದರ್ಶನ ಆಚಾರಿ ಪೆರ್ಡೂರು
    ------------------------------------------------------------------------------------
    ಪ್ರಸಾದನ ಕದಳಿ ಈ ಪ್ರಿಯ ಕಲಾ ಆರ್ಟ್ಸ್ ಪೆರ್ಡೂರು.
    ------------------------------------------------------------------------------------
    ಸರಕಾರದ ಎಲ್ಲ ಆದೇಶಗಳನ್ನು ಪರಿಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಿದ್ದು,ಕಲಾವಿದರು ಹಾಗೆ ವ್ಯವಸ್ಥಾಪಕರನ್ನು ಹೊರತುಪಡಿಸಿ ವೀಕ್ಷಕರಿಗೆ ಅವಕಾಶ ಇರುವುದಿಲ್ಲ.ಸಹಕರಿಸಬೇಕಾಗಿ ವಿನಂತಿ.
    ------------------------------------------------------------------------------------
    ► WATCH MORE FULL YAKSHAGANA
    ● ನರನೊಡನೆ ಕಲಹ ಗೈಯ್ಯಲು ಸನ್ನದ್ದ ಹಂಸಪುತ್ರ "ವೀರ ವೈಷ್ಣವ "
    Click Here : • ನರನೊಡನೆ ಕಲಹ ಗೈಯ್ಯಲು ಸನ...
    ● ದಣಿವರಿಯದ ಬಡಗಿನ ಯುವ ಕಲಾವಿದರ ಸಮಾಗಮದಲ್ಲಿ " ಮಧುರಾವಲ್ಲಭ "
    Click Here : • ದಣಿವರಿಯದ ಬಡಗಿನ ಯುವ ಕಲಾ...
    ● ಬಡಗಿನ ಬೆಡಗಿನ ಹೆಜ್ಜೆ ಗೆಜ್ಜೆಗಳ ಒಡ್ಡೋಲಗದಲ್ಲಿ "ಶ್ರೀ ಕೃಷ್ಣ ಲೀಲಾಮೃತ"
    Click Here : • ಬಡಗಿನ ಬೆಡಗಿನ ಹೆಜ್ಜೆ ಗೆ...
    ● ಬಡಗಿನ ಯುವ ಕಲಾವಿದರ ಸಮ್ಮಿಳಿತದಲ್ಲಿ " ಶ್ರೀರಾಮಶ್ವಮೇಧ "
    Click Here : • ಬಡಗಿನ ಯುವ ಕಲಾವಿದರ ಸಮ್ಮ...
    ● ಬೆಡಗು ಬಿನ್ನಾಣದ ಬಡಗಿನ ನಾದನೂಪುರದಲ್ಲಿ "ಯಕ್ಷಲೋಕ ವಿಜಯ"
    Click Here : • ಬೆಡಗು ಬಿನ್ನಾಣದ ಬಡಗಿನ ನ...
    ಅತೀ ಮುಖ್ಯವಾಗಿ ಕಲಾರಾಧಕರಾದ ನಿಮ್ಮ ಆಶೀರ್ವಾದ ಅಗತ್ಯ, ನೀವೇ ನಮಗೆ ಶ್ರೀ ರಕ್ಷೆ.
    ನಮ್ಮ ಯುವ ತಂಡದ ಪ್ರದರ್ಶನವನ್ನು ವೀಕ್ಷಿಸಿ ಹರಸಿ ಆಶೀರ್ವದಿಸಿ.
    ------------------------------------------------------------------------------------
    Like the Video..Share the Link...and Subscribe our Channel.
    ------------------------------------------------------------------------------------
    ಯಕ್ಷಗಾನಂ ಏಳ್ಗೆ.......ಯಕ್ಷಗಾನಂ ಬಾಳ್ಗೆ.......
    ----------------------------------------------------------------------------------
    ● Hope you will enjoy it.
    Connect with us
    ► Facebook : / coastalwood-. .
    ► Instagram : @entertainment_coastalwood
    ► E Mail Id : coastalwoodent48@gmail.com
    #chithra#nayane #full #yakshagana #badagutittu
    #kannadayakshagana #yakshaganafullprasanga #fullyakshagana #chithranayanefullprasanga #yakshagana #badagutittuyakshagana
  • บันเทิง

ความคิดเห็น • 29