ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏻 ಶುಭಾಶಯಗಳು🙏🏻 ಭಗವಂತ ಎಲ್ಲರಿಗೂ ಒಳ್ಳೆ ಮನಸ್ಸು ಕೊಟ್ಟು ವಿದ್ಯೆ ಬುದ್ಧಿ ಕೊಟ್ಟು ಐಶ್ವರ್ಯ ಕೊಟ್ಟು ಆರೋಗ್ಯ ಕೊಟ್ಟು ಕಾಪಾಡಲಿ ಒಳ್ಳೆದಾಗ್ಲಿ 🙏🏻 ಹಬ್ಬದ ದಿನ ಒಂದೊಳ್ಳೆ ಮನಸ್ಸಿನ ಜೊತೆ ಒಳ್ಳೆ ಸಂದರ್ಶನ 🙏🏻 ಜಗತ್ತು ಏನು ಅಂತ ತಿಳಿದವರಿಗೆ ಇವರ ಪ್ರತಿಯೊಂದು ಮಾತು ಅಮೃತ 🙏🏻 ಬಹಳ ಸಂತೋಷ ಆಯ್ತು ಪರಮ್ ಸರ್ 🙏🏻ಜ್ಯೋತಿರಾಜ್ ಅವರು ಒಂದು ಜ್ಯೋತಿನೇ ನಮ್ಮೆಲ್ಲರಿಗೂ ಒಂಥರಾ ಸ್ಫೂರ್ತಿ ಶಕ್ತಿ 🙏🏻 ಆ ಕರ್ನಾಟಕ ಮಾತೆ ಅವರ ಆಸೆಯನ್ನ ನೆರವೇರಿಸಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಲಿ 🎉❤ ನಮ್ಮೆಲ್ಲರ ಪ್ರಾರ್ಥನೆ ಖಂಡಿತ ಅವರ ಆಸೆ ಆಕಾಂಕ್ಷೆಯನ್ನು ನೆರವೇರಿಸುತ್ತೆ 🙏🏻🙏🏻🙏🏻🙏🏻🙏🏻
Kalamaadhyama channel alli baroru nijavada sadakaru samaja sevakaru ❤❤❤❤❤ ivaranella thoriso param avarige varamahalakshmi habbada shubhashayagalu ❤❤❤❤❤❤❤❤❤ all the best for ur future projects
ಪರಮ್ ಸಂದರ್ಶನ ತುಂಬಾ ಚೆನ್ನಾಗಿದೆ. ನಿಮ್ಮ ಸಂದರ್ಶನದ ದಾಟಿ ತುಂಬಾ ಚೆನ್ನಾಗಿದೆ, ಏಕೆಂದರೆ ನೀವು ಕಡಿಮೆ ಮಾತಾಡಿ ಅವರಿಂದ ಹೆಚ್ಚು ವಿಷಯಗಳನ್ನು ಹೆಕ್ಕಿ ತೆಗೆಯುತ್ತೀರಿ. ನಮ್ಮ ಕರ್ನಾಟಕ ಹಾಗೂ ಭಾರತದ ಸಂಸ್ಕೃತಿಯ ಬಗ್ಗೆ ಕೋತಿರಾಜ್ ಅವರ ಅಭಿಮಾನ ಮೆಚ್ಚತಕ್ಕದ್ದು.
ಇವತ್ತು ಇಂತಹ ಜೀವದಲ್ಲಿ ನೋದಿರುವ ಜೀವ ಹುಟ್ಟಿದ್ದು ತಮಿಳುನಾಡು ಪ್ರಾಣ ಕೋಡದು ಕನ್ನಡಕ್ಕೆ ಮತ್ತೆ ಕನ್ನಡದ ಅಪ್ಪಟ ಅಭಿಮಾನಿ ಅವರ ಬದುಕು ಜೀವನದಲ್ಲಿ ತುಂಬಾ ನೋವು ದುಃಖ ಇದರು ಜೀವನದಲ್ಲಿ ತುಂಬಾ ಖುಷಿ ಅಗಿರುತೆ ಮತ್ತೆ ಎಷ್ಟು ಜೀವಗಳನು ಉಳಿಸಿದರೆ ಮತ್ತೆ ಎಷ್ಟು ಮಕ್ಕಳನು ದತ್ತುತಕ್ಕಡು ಸಾಕಿ ಓದಿಸುತಿದರೆ ಇಂತಹ ವ್ಯಕ್ತಿಗೆ ನನ್ನ ಕೋಟಿ ನಮನಗಳು ಮತ್ತೆ ಅಣ್ಣ ಇದೆತರ ಖುಷಿ ಅಗಿರಿ ಮತ್ತೆ ಅದಷ್ಟು ಬೇಗ ನಿಮ್ಮ ಕನಸು ಅದದುಬಾಯಿನ ಬೂರ್ಚ್ ಕಲಿಫಾ ಅದವ ಕನಸು ನನಸ ಬೇಗ ಇಡೆರಲಿ ಅಲಿ ನಮ್ಮ ಕರ್ನಾಟಕದ ಬಾವುಟ ಅರಲಿ ಎದು ಬಯಸುತೆನೆ ತಾಯಿ ಚಾಮುಂಡೇಶ್ವರಿ ನಿಮಗೆ ಸಕಲ ಅರೋಗ್ಯ ಅಯ್ಯಸು ಕೋಟ್ಟು ಕಾಪಡಲಿ ಅಣ್ಣ ಮತ್ತೆ ಪರಮಂ ಸಾರ್ ಮತ್ತೆ ನಿಮಗೆ ನನ್ನ ನಮನಗಳು ಧನ್ಯವಾದಗಳು ಸಾರ್ ನಾನು ನಿಮ್ಮನ ಒಂದು ಸಲ ಮೀಟ್ ಮಾಡಬೇಕು ನೋಡಣ ಸಾರ್ ನಿಮ್ಮ ಅಭಿಮಾನಿ ಕೋಡ ನಿಮ್ಮ ಕಲಾಮಧ್ಯಮಾ ಈಗೆ ಮುದುವರಿಯ ಹೂಸ ಪ್ರತಿಮೆಗುಳು ನಿಮ್ಮ ಚಾನಲ್ ಇಂದಹೋರಗೆಬರಲಿ ತಾಯಿ ಚಾಮುಂಡೇಶ್ವರಿ ತಾಯಿ ಓಳ್ಳೆದುಮಾಡಲಿ ಶುಭುವಾಗಲಿ ಧನ್ಯವಾದಗಳು ಸಾರ್
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಅದ್ಭುತ ಸಂದರ್ಶನ.ವರಮಹಾಲಕ್ಮಿ ಹಬ್ಬದ ವಿಶೇಷ ಸಂದರ್ಶನವಾಗಿ ಕೋತಿರಾಜ್ ಸಂದರ್ಶನ ತೋರಿಸಿದ್ದಕ್ಕೆ ಪರಮೇಶ್ವರರವರಿಗೆ ಅಭಿನಂದನೆಗಳು.ಜೊತೆಗೆ ಅದ್ಭುತ ವಿಚಾರಧಾರೆಗಳ ತಿಳುವಳಿಕೆಯಾಯಿತು.
ನಮ್ಮ ದುರ್ಗದ ಹುಲಿ ❤️
ಪರಮ್ ರವರ ಒವರ್ ಅಕ್ಟಿಂಗ್ ಗೆ ಬೆಲೆ ನೆ ಕಟ್ಟೊಕಾಗಲ್ಲ ಜೈ ಪರಮಿಸಂ 🎉
😂😂
ತುಂಬಾ ತುಂಬಾ ಒಳ್ಳೆಯ ಸಂದರ್ಶನ ಬ್ರೋ God bless you all the best ಜ್ಯೋತಿರಾಜ್ Anna ನಿಮಗೆ❤❤🙏🙏💐💐💐
ಒಳ್ಳೆಯ ವ್ಯಕ್ತಿಯ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಸರ್... ಜ್ಯೋತಿರಾಜ್ ❤️
ಇಲ್ಲಿಯಿರುವ ತಮಿಳು ಜನರು ಇವರನ್ನು. ನೋಡಿ ಕಲಿಯುವುದು ತುಂಬ ಇದೆ.
ಅದ್ಭುತವಾಗಿ ಮಾತನಾಡಿದ್ದೀರಿ , ನಿಮ್ಮ ಸೇವೆ ಸದಾ ಹೀಗೆ ಇರಲಿ 🙏
ಈಶ್ವರ್ ಮಲ್ಪೆ ಮತ್ತೆ ಜ್ಯೋತಿ ರಾಜ್ 🙏🙏
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏻 ಶುಭಾಶಯಗಳು🙏🏻 ಭಗವಂತ ಎಲ್ಲರಿಗೂ ಒಳ್ಳೆ ಮನಸ್ಸು ಕೊಟ್ಟು ವಿದ್ಯೆ ಬುದ್ಧಿ ಕೊಟ್ಟು ಐಶ್ವರ್ಯ ಕೊಟ್ಟು ಆರೋಗ್ಯ ಕೊಟ್ಟು ಕಾಪಾಡಲಿ ಒಳ್ಳೆದಾಗ್ಲಿ 🙏🏻 ಹಬ್ಬದ ದಿನ ಒಂದೊಳ್ಳೆ ಮನಸ್ಸಿನ ಜೊತೆ ಒಳ್ಳೆ ಸಂದರ್ಶನ 🙏🏻 ಜಗತ್ತು ಏನು ಅಂತ ತಿಳಿದವರಿಗೆ ಇವರ ಪ್ರತಿಯೊಂದು ಮಾತು ಅಮೃತ 🙏🏻 ಬಹಳ ಸಂತೋಷ ಆಯ್ತು ಪರಮ್ ಸರ್ 🙏🏻ಜ್ಯೋತಿರಾಜ್ ಅವರು ಒಂದು ಜ್ಯೋತಿನೇ ನಮ್ಮೆಲ್ಲರಿಗೂ ಒಂಥರಾ ಸ್ಫೂರ್ತಿ ಶಕ್ತಿ 🙏🏻 ಆ ಕರ್ನಾಟಕ ಮಾತೆ ಅವರ ಆಸೆಯನ್ನ ನೆರವೇರಿಸಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಲಿ 🎉❤ ನಮ್ಮೆಲ್ಲರ ಪ್ರಾರ್ಥನೆ ಖಂಡಿತ ಅವರ ಆಸೆ ಆಕಾಂಕ್ಷೆಯನ್ನು ನೆರವೇರಿಸುತ್ತೆ 🙏🏻🙏🏻🙏🏻🙏🏻🙏🏻
ಈ ಸಂದರ್ಶನ ಬಹಳ ಇಷ್ಟ ಆಯಿತು ❤ ಇನ್ನು ಹಲವು ಭಾಗ ಗಳನ್ನು ಮಾಡಿ ಜ್ಯೋತಿ ರಾಜ್ ಅವರದ್ದು ♥️
Kalamaadhyama channel alli baroru nijavada sadakaru samaja sevakaru ❤❤❤❤❤ ivaranella thoriso param avarige varamahalakshmi habbada shubhashayagalu ❤❤❤❤❤❤❤❤❤ all the best for ur future projects
ನಾನು ಕಾಯುತ್ತಿರುವ ವಿಡಿಯೋ ಇದು ❤❤❤
ಬದುಕಿನ ವಾಸ್ತವಿಕ ಮೌಲ್ಯಗಳನ್ನ ಅರಿತಿರುವ ಇಂತವರ ಸಂದರ್ಶನ ನಿಜಕ್ಕೂ.. ಅರ್ಥಪೂರ್ಣ... ಪರಂ ಸರ್... ಸಾಧಕರ ಬದುಕನ್ನ ಮನೋಜ್ಞವಾಗಿ ಚಿತ್ರಿಸುವ ನಿಮ್ಮ ಈ ಸೇವೆ ಈಗೆ ಮುಂದುವರಿಲಿ
ಬಹಳ ಒಳ್ಳೆ ವ್ಯೆಕ್ತಿ ಕಾಯ್ತಿದ್ದೆ ಜ್ಯೋತಿ ರಾಜ್ ಸಂದರ್ಶನ ಕ್ಕೆ 🙏
ಅಣ್ಣ ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು
ಪರಮ್ ಸಂದರ್ಶನ ತುಂಬಾ ಚೆನ್ನಾಗಿದೆ. ನಿಮ್ಮ ಸಂದರ್ಶನದ ದಾಟಿ ತುಂಬಾ ಚೆನ್ನಾಗಿದೆ, ಏಕೆಂದರೆ ನೀವು ಕಡಿಮೆ ಮಾತಾಡಿ ಅವರಿಂದ ಹೆಚ್ಚು ವಿಷಯಗಳನ್ನು ಹೆಕ್ಕಿ ತೆಗೆಯುತ್ತೀರಿ. ನಮ್ಮ ಕರ್ನಾಟಕ ಹಾಗೂ ಭಾರತದ ಸಂಸ್ಕೃತಿಯ ಬಗ್ಗೆ ಕೋತಿರಾಜ್ ಅವರ ಅಭಿಮಾನ ಮೆಚ್ಚತಕ್ಕದ್ದು.
ಧನ್ಯವಾದಗಳು ಸರ್ ನಿಮಗೆ ಪ್ಲೀಸ್ ಮುಂದುವರಿಸಿ ಇವರ ಎಪಿಸೋಡ್ ನ...
ನಮ್ಮ ಚಿತ್ರದುರ್ಗ ..😍⚡🔥 like her😍😍
ಅದ್ಭುತ ಸಂದರ್ಶನ ಮುಂದುವರಿಸಿ👍
Welcome to namma kotte Nadu Chitradurga 💥🙏
Kothiraja great personality great human being ❤
ನಿಮ್ಮ ಕನ್ನಡ ಅಭಿಮಾನಕ್ಕೆ ಅನಂತ ಅನಂತ ಧನ್ಯವಾದಗಳು ಪರಂ ಸರ್ ನಾನು ಕಾಯ್ತಾ ಇದ್ದೆ ಕೋತಿರಾಜ್ ರವರ ಸಂದರ್ಶನ ಯಾವಾಗ ಮಾಡ್ತಾರೆ ಅಂತ ಥ್ಯಾಂಕ್ ಯು
Thumba Kushi aythu Sir. Jai Karnataka.❤❤
Most deserved person!! ❤
ಈಶ್ವರ್ ಮಲ್ಪೆ ಹಾಗೂ ಕೋತಿರಾಜ್ ಇವರಿಬ್ಬರು ನಮ್ಮ ಕರ್ನಾಟಕದ ಎರಡು ಕಣ್ಣು 👁️👁️ ಹಾಗಿದ್ದರೆ ಒಂದು ಲೈಕ್ ಮಾಡಿ
ನಿಜವಾದ ಹೀರೋ ಕೊತಿರಾಜ್ ❤❤
Wow, such a wonderful person. Never knew much about him. Great respect for you man. Seriously you are greater than Soldier.
ಕರ್ನಾಟಕ ಕಿರ್ತಿ ರಾಜ ಇವರು ನಮ್ಮ ಗಜೇಂದ್ರಗಡದಲ್ಲಿ ನಮ್ಮ ಸಂಘಟನೆ ಯಿಂದ ಸನ್ಮಾನ ಸ್ವೀಕರಿಸಿದ ಇವರಿಗೆ ಧನ್ಯವಾದಗಳು 💐💐💐💐💐🎉🎉🎉
ನಮ್ಮ ಕರ್ನಾಟಕದ ಹೆಮ್ಮೆ ಕೋತಿರಾಜ
ಉತ್ತಮ ನಾಯಕ ಸಾಹಸಿ
Really nice human being...he gives good advice always
ನಮ್ಮ ಚಿತ್ರದುರ್ಗದ ಹುಲಿ ❤❤❤❤
True Soul and Gentleman. you are a gem of Tamilnadu shining in chithardurga Karnataka
Thank you I was waiting for this video
ಯಾವುದೇ ನಟ ನಾಯಕನಲ್ಲ,ನಾಯಕ ನಟ ನಲ್ಲ ಅದ್ಭುತ ಮಾತು ಗುರು
ನಮ್ಮ ದುರ್ಗ ನಮ್ಮ ಹೆಮ್ಮೆ..♥️💥
ನಿಮ್ಮ ಕನ್ನಡ ಪ್ರೀತಿಗೆ ❣️🙏🏻
Tq kalamadyama for accepting comments this is great vidio ever
ಇವತ್ತು ಇಂತಹ ಜೀವದಲ್ಲಿ ನೋದಿರುವ ಜೀವ ಹುಟ್ಟಿದ್ದು ತಮಿಳುನಾಡು ಪ್ರಾಣ ಕೋಡದು ಕನ್ನಡಕ್ಕೆ ಮತ್ತೆ ಕನ್ನಡದ ಅಪ್ಪಟ ಅಭಿಮಾನಿ ಅವರ ಬದುಕು ಜೀವನದಲ್ಲಿ ತುಂಬಾ ನೋವು ದುಃಖ ಇದರು ಜೀವನದಲ್ಲಿ ತುಂಬಾ ಖುಷಿ ಅಗಿರುತೆ ಮತ್ತೆ ಎಷ್ಟು ಜೀವಗಳನು ಉಳಿಸಿದರೆ ಮತ್ತೆ ಎಷ್ಟು ಮಕ್ಕಳನು ದತ್ತುತಕ್ಕಡು ಸಾಕಿ ಓದಿಸುತಿದರೆ ಇಂತಹ ವ್ಯಕ್ತಿಗೆ ನನ್ನ ಕೋಟಿ ನಮನಗಳು ಮತ್ತೆ ಅಣ್ಣ ಇದೆತರ ಖುಷಿ ಅಗಿರಿ ಮತ್ತೆ ಅದಷ್ಟು ಬೇಗ ನಿಮ್ಮ ಕನಸು ಅದದುಬಾಯಿನ ಬೂರ್ಚ್ ಕಲಿಫಾ ಅದವ ಕನಸು ನನಸ ಬೇಗ ಇಡೆರಲಿ ಅಲಿ ನಮ್ಮ ಕರ್ನಾಟಕದ ಬಾವುಟ ಅರಲಿ ಎದು ಬಯಸುತೆನೆ ತಾಯಿ ಚಾಮುಂಡೇಶ್ವರಿ ನಿಮಗೆ ಸಕಲ ಅರೋಗ್ಯ ಅಯ್ಯಸು ಕೋಟ್ಟು ಕಾಪಡಲಿ ಅಣ್ಣ ಮತ್ತೆ ಪರಮಂ ಸಾರ್ ಮತ್ತೆ ನಿಮಗೆ ನನ್ನ ನಮನಗಳು ಧನ್ಯವಾದಗಳು ಸಾರ್ ನಾನು ನಿಮ್ಮನ ಒಂದು ಸಲ ಮೀಟ್ ಮಾಡಬೇಕು ನೋಡಣ ಸಾರ್ ನಿಮ್ಮ ಅಭಿಮಾನಿ ಕೋಡ ನಿಮ್ಮ ಕಲಾಮಧ್ಯಮಾ ಈಗೆ ಮುದುವರಿಯ ಹೂಸ ಪ್ರತಿಮೆಗುಳು ನಿಮ್ಮ ಚಾನಲ್ ಇಂದಹೋರಗೆಬರಲಿ ತಾಯಿ ಚಾಮುಂಡೇಶ್ವರಿ ತಾಯಿ ಓಳ್ಳೆದುಮಾಡಲಿ ಶುಭುವಾಗಲಿ ಧನ್ಯವಾದಗಳು ಸಾರ್
ಬೆಳಿಗ್ಗೆ 3 ಗಂಟೆ ಯಲ್ಲಿ ನೋಡಿದ್ದು ಈ ದಿನ ಸಾರ್ಥಕ ವಾಯಿತು ಕನ್ನಡಿಗನಾಗಿ, ಹೆಮ್ಮಯ ಕನ್ನಡಿಗ ಜ್ಯೋತಿ ರಾಜ್ ರನ್ನು ನೋಡಿ 🎊🎉
ನಾನು ನೋಡಿದಂತ ಸಂದರ್ಶನದಲ್ಲಿ ಇದು ಅತ್ಯಂತ ಇಷ್ಟವಾದ ಸಂದರ್ಶನ ಇವರ ಮಾತು ಕೇಳುತ್ತಿದ್ದರೆ ಜಗತ್ತಿನಲ್ಲಿ ಮನುಷ್ಯತ್ವ ಇದೆ ಎಂದರೆ ಇಂಥವರಿಂದಲೇ
ನಿಜವಾದ ಬ್ರಹ್ಮಚಾರಿ ಹನುಮಂತ, ವೀರ ಕನ್ನಡಿಗ.❤❤❤🙏🙏🕉🛕🕉🙏ಜೈ ಹನುಮಂತ.🙏
The great jyotiraj
Anna nimma kannada abhimana ke nandondu salam❤
We salute to this man of Karnataka. He help people who are in nead without asking money.
Great man jyothiraj Indiana super man
Super interview.thank u sir.
ನಾನು ನೋಡಿದಂತ ಒಂದು ಒಳ್ಳೆ ಸಂದರ್ಶನ.
ನಮ್ ಮೇಷ್ಟ್ರು ಟ್ರಿಪ್ ಗೆ ಕರ್ಕೊಂಡ್ ಹೋದಾಗ 3ನೇ ಕ್ಲಾಸ್ ಲ್ಲಿ 5ನೇ ಕ್ಲಾಸ್ ನೋಡಿದ್ದು ನಿಮ್ಮ ಮಾತು ಕೇಳುದ್ರೆ ಮತ್ತೆ ಬೇಟಿ ಆಗ್ಬೇಕು ಅನ್ಸುತ್ತೆ 🙏❤️
Such a great msn🙏🙏🙏
ತುಂಬಾ ಧನ್ಯವಾದಗಳು 🙏🙏🙏ಪರಮ sir
6:39 literally I feel proud 🤗💪😎💥
ಗ್ರೇಟ್ ಸರ್ ಹಣ ಇದ್ದೊರ್ ಕಲೀಬೇಕು 👍🙌
Our childhood hero ❤❤❤
ಜೈ ಆಂಜನೇಯ ದೇವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಅರೋಗ್ಯ ಹಾಗೂ ರಕ್ಷಣೆ ದಯಪಾಲಿಸಲಿ
My boss param sir daily every minute entertainment thanks sir❤❤❤
Namasthe param sir anna. Nimma maathu adbutha namma karnatakada hemmeya puthra God bless you
ಉತ್ತಮ ಮಾತು. ಅಣ್ಣಂದು ❤️❤️👌👍👍👍👍❤️❤️❤️
Eagerly waiting for next episode 😊
ನಿಮ್ಮ ಕನ್ನಡ ಅಭಿಮನಕ್ಕೆ ಒಂದು ಸಲಾಂ 🙏
Please continue this series Anna
ಧನ್ಯವಾದಗಳು ಜೈ ಕರ್ನಾಟಕ ಮಾತೆ
Worth to watch
ನೀವು ನಿಜವಾದ ಕನ್ನಡಿಗರು❤
ಕೋತಿರಾಜನ ತಿಳಿವಳಿಕೆ ಮೆಚ್ಚುವಂತಹದು.
Param sir.. you are doing a great job.... we Love you
Superb episode param avre. Namma Durga da huli
Super Human person God bless you
ಇಷ್ಟುದಿನ ಕೇಳಿದಕೆ ಇವತ್ತು ಸದರ್ಶನ ಮಾಡಿದಕ್ಕೆ ಪರಮಂ ಸಾರ್ ನಿಮಗೆ ಕೋಟಿ ನಮನ
Tq for this video i asked this video thank you so much
Inner outer superb man👌🏻
Kotiraj Nima Kannada hagu Rajkumar melina abimanake danyavada ❤❤❤❤❤❤ Nima mathu knowledge elavu adbuta ❤❤❤❤
Manaveeteya manusa..🙏🙏🙏
Really king ❤💛💚
wating This interview
Legend 🌟❤
ದೇವರು ಜ್ಯೋತಿರಾಜ್ ರವರಿಗೆ ಆಯಸ್ಸು ಆರೋಗ್ಯ ಕೊಡಲಿ 🙏🙏🙏🙏 ನಿಮ್ಮನ್ನೆಲ್ಲ ನೋಡುವುದೇ ಭಾಗ್ಯ , ಹೆಮ್ಮೆ ಕೂಡಾ 💐💐💐💐💐
We want more episodes from JyothiRaj @ Kothi Raj💪🥰
Hard work 💪❤❤❤
ಸೂಪರ್ ವಿಡಿಯೋ ಸರ್......
Supar ❤
ಜೈ ಜೈ ಕನ್ನಡಿಗ💛❤️🚩🚩
superb
Sir love from Chitradurga chickpate near kote
ನಮ್ ದುರ್ಗ ಹುಲಿ ❤❤
Brother artly welcome to Chitradurga
Good job sir good man kothiraaj
🎉🎉🎉...,👌👌 ಅಣ್ಣ
Super vlog sir 😊😊😊😊😊
Evaru muvathu nimshdal haeliru gyaana naanu hathu varsha shaalayal kaelila, thumbha adhbhutha vyakti 🙏
❤❤❤❤super ❤❤❤❤
ಕರ್ನಾಟಕದ ಕೀರ್ತಿ ಅಣ್ಣ ನೀವು. ❤️❤️❤️❤️
ಕೋತಿರಾಜ್ :ಮದುವೆ ಆಗಿಲ್ಲ ಆದರೆ ಮಕ್ಕಳಿದ್ದಾರೆ 2:55ಪರಮ್ :ಹಾ ಹಾ ಹಾ🤔😯ಫುಲ್ ಶಾಕ್ ರಿಯಾಕ್ಷನ್😅😂ಸೂಪರ್👌👌👌
Param Sir Reactions Ulti Button 😅❤
good human being
Great 👍
ಜೈ ಕೊತಿರಾಜ್...🙏💐
Fort City ❤
Jai ekantheshware thaye ❤
Wow your very great Sir