ಚಿದಾನಂದ ಬಾಗೇವಾಡಿ ಅವರಿಗೆ ಶ್ರೀ ಗುರುರಾಯರ ಆಶೀರ್ವಾದ ಸದಾ ನಿನ್ನ ಮೇಲಿರಲಿ ನೀ ಮಾಡುವ ಪ್ರತಿಯೊಂದು ವಿಡಿಯೋಗೆ ರಾಯರ ಆಶೀರ್ವಾದ ಸದಾ ಇರುತ್ತೆ ನೀ ಕೊಡುವ ಒಂದೊಂದು ಸಂದೇಶವು ಕೂಡ ಜನರಿಗೆ ಬಹಳ ಬಹಳ ಇಷ್ಟವಾಗುತ್ತಿದೆ ನಿನ್ನ ಪ್ರಯತ್ನ ಹೀಗೆ ಸದಾ ಮುಂದುವರಿಯಲಿ ನಿನಗೆ ಬೇಕಾದ ಸಹಾಯ ಸಹಕಾರ ನಾವು ಎಲ್ಲರೂ ಇರುತ್ತೇವೆ❤
ನಿಮ್ಮ ವಿಡಿಯೊಗಳು ತುಂಬಾ ಸೊಗಸಾಗಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುವ ರೀತಿ ಬಹಳ ಮನಮೆಚ್ಚುವ ಹಾಗೆ ಚನ್ನಾಗಿ ಮೂಡಿ ಬರ್ತಾ ಇದೆ ಮಕ್ತುಮ್ ಸರ್ ನಿಮಗೂ ನಿಮ್ಮ ತಂಡದ ಎಲ್ಲ ಕಲಾವಿದರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ಧಾರವಾಡ ಜಿಲ್ಲೆಯಿಂದ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಸ್ವಾಗತ
ಚಿದಾನಂದ ಬಾಗೇವಾಡಿ ಅವರಿಗೆ ಶ್ರೀ ಗುರುರಾಯರ ಆಶೀರ್ವಾದ ಸದಾ ನಿನ್ನ ಮೇಲಿರಲಿ ನೀ ಮಾಡುವ ಪ್ರತಿಯೊಂದು ವಿಡಿಯೋಗೆ ರಾಯರ ಆಶೀರ್ವಾದ ಸದಾ ಇರುತ್ತೆ ನೀ ಕೊಡುವ ಒಂದೊಂದು ಸಂದೇಶವು ಕೂಡ ಜನರಿಗೆ ಬಹಳ ಬಹಳ ಇಷ್ಟವಾಗುತ್ತಿದೆ ನಿನ್ನ ಪ್ರಯತ್ನ ಹೀಗೆ ಸದಾ ಮುಂದುವರಿಯಲಿ ನಿನಗೆ ಬೇಕಾದ ಸಹಾಯ ಸಹಕಾರ ನಾವು ಎಲ್ಲರೂ ಇರುತ್ತೇವೆ❤
Thank you
ನಿಮ್ಮ ವಿಡಿಯೊಗಳು ತುಂಬಾ ಸೊಗಸಾಗಿ ಉತ್ತರ ಕರ್ನಾಟಕ
ಭಾಷೆಯಲ್ಲಿ ಮಾತನಾಡುವ ರೀತಿ ಬಹಳ ಮನಮೆಚ್ಚುವ ಹಾಗೆ ಚನ್ನಾಗಿ ಮೂಡಿ ಬರ್ತಾ ಇದೆ ಮಕ್ತುಮ್ ಸರ್
ನಿಮಗೂ ನಿಮ್ಮ ತಂಡದ ಎಲ್ಲ ಕಲಾವಿದರಿಗೂ ನನ್ನ ಹೃದಯಪೂರ್ವಕ
ಅಭಿನಂದನೆಗಳು ಧಾರವಾಡ ಜಿಲ್ಲೆಯಿಂದ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಸ್ವಾಗತ
ಧನ್ಯವಾದಗಳು ಸರ್
Super chidu anna and maktum sir and all team
ನಿಮ್ಮ ಅಭಿನಯ ಸೂಪರ್ 👌🤣🙏
ಸೂಪರ್ ಸರ್
ಥ್ಯಾಂಕ್ಸ್ ಅಣ್ಣಾ
Best. Veodeo😊
Thanks sir
Super 😂😂😂
ಥ್ಯಾಂಕ್ಸ್ ತಮ್ಮಾ
ಸೂಪರ್ ಅನ್ನತಾಮ್ರ ಒಟ್ಟಿಗೆ
Supercomyd. Vidyo
Super
Thanks anna
Super video ri supper 🔥🔥🔥
Thank you so much
❤❤❤❤❤
ಉತ್ತರ ಕರ್ನಾಟಕದಲ್ಲಿ ತಾಯಿ ಎಲ್ಲಿ ಕೇಳೋವಾಗ ಅಮ್ಮ ಎಲ್ಲಿ ಕೇಳ್ತಾರ? ಅವ್ವ ಎಲ್ಲಿ ಅಂತ ಕೇಳ್ತಾರೆ
Super video
Thanks
🎉
❤❤
😂
Super 0:15
ಥ್ಯಾಂಕ್ಸ್ ಅಣ್ಣಾ
ನಿನಗ ಪ್ಯಾಂಟ್ ಸರಿ ಕಾಣುವುದಿಲ್ಲ ವಲ್ಲಿ ಬಾರಿ ಕಾಣುತ್ತೆ ಒಂದಿನ ಹಾಕು ಪಾತ್ರ ಮಾಡು
🎉❤😊😊,Zach🎂
ಇದು ವಿಡಿಯೋ ನಮ್ಮ tukkanatti ಯಲ್ಲಿ, ರಮೇಶ್ ಬಾಗೋಜಿ ಯವರ ಮನೆಯಲ್ಲಿ
ಹೌದು
Chidanand sir video average agide so like you S Atmanand
Thank you sir
Maktum.comedy.super
ಈ ಮಹಿಳೆಗೆ ನಿಮ್ಮ ಉತ್ತರ ಕರ್ನಾಟಕ ದ ಭಾಷೆಯ ಮೆಲುಕಿಲ್ಲ ದಯವಿಟ್ಟು ಬೇರೆಯವರಿಗೆ ಅವಕಾಶ ಕೊಡಿ
ಆಯಿತು ಸರ್
Akki Baal over acting madtal