Nooru Janmaku Song - HD Video - Ramesh Aravind & Rajesh Krishan Kannada Evergreen Song

แชร์
ฝัง
  • เผยแพร่เมื่อ 2 ก.ค. 2021
  • Song: Nooru Janmaku - HD Video
    Kannada Movie: America America
    Actor: Ramesh Aravind, Akshay Anand, Hema Panchamukhi
    Music: Mano Murthy
    Singer: Rajesh Krishan, Sangeetha Katti
    Lyrics: Nagathihalli Chandrashekhar
    Year :1997
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    America America - ಅಮೇರಿಕಾ ಅಮೇರಿಕಾ 1997*SGV
    Nooru Janmaku Song Lyrics In Kannada:
    ಗಂಡು : ನೂರೂ ಜನ್ಮಕೂ... ನೂರಾರೂ ಜನ್ಮಕೂ
    ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
    ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
    ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
    ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
    ನೂರು ಜನ್ಮಕೂ...
    ಗಂಡು : ಬಾಳೆಂದರೇ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ
    ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದೀ.. ಓಓಓಓಓ
    ನನ್ನೆದೆಯ ಬಾಂದಳದೀ.. ಚಿತ್ತಾರ ಬರೆದವಳೇ
    ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
    ನನ್ನೊಳಗೆ ಹಾಡಾಗಿ ಹರಿದವಳೇ
    ನೂರೂ ಜನ್ಮಕೂ ನೂರಾರೂ ಜನ್ಮಕೂ
    ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
    ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
    ನೂರು ಜನ್ಮಕೂ...
    ಹೆಣ್ಣು : ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
    ಗಂಡು : ಬಾ ಸಂಪಿಗೆ ಸವಿಭಾವ ಲಹರೀ ಹರಿಯೇ ಪನ್ನೀರ ಜೀವನದೀ
    ಬಾ ಮಲ್ಲಿಗೆ ಮಮಕಾರ ಮಾಯೇ ಲೋಕದಾ ಸುಖವೆಲ್ಲಾ ... ಓಓಓಓಓ
    ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ ಇರುವಂಥ ನೂರು ಕಹೀ ಇರಲಿರಲಿ ನನಗಾಗಿ
    ಕಾಯುವೆನೂ ಕೊನೆವರೆಗೂ ಕಣ್ಣಾಗಿ
    ನೂರೂ ಜನ್ಮಕೂ ನೂರಾರೂ ಜನ್ಮಕೂ
    ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
    ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ ಹೂಂ ಹೂಂ ಹೂಂ
  • เพลง

ความคิดเห็น • 1.2K

  • @vinubalan7365
    @vinubalan7365 2 ปีที่แล้ว +2564

    2024 ರಲ್ಲಿ ಈ ಹಾಡು ಕೇಳುವವರು ಇದ್ದೀರಾ? ❤

  • @user-fz1dt3nr7f
    @user-fz1dt3nr7f 3 หลายเดือนก่อน +64

    2024ಅಲ್ಲ 5024 ಬಂದ್ರೂ ಈ ಹಾಡು ಕೇಳ್ತಾಕೇಳ್ತಾನೆ ಇರುತ್ತಾರೆ ನಮ್ ಕನ್ನಡಿಗರು

  • @prajwalpoojaryprajwalpooja9348
    @prajwalpoojaryprajwalpooja9348 ปีที่แล้ว +248

    ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ✨️💖 ಇರುವಂಥ ನೂರು ಕಹಿ ಇರಲಿ ಇರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ ❤🙌✨️✨️ 2023 ರಲ್ಲಿ ಈ ಹಾಡು ಕೇಳುವವರಿದ್ದರೆ ಲೈಕ್ ಮಾಡಿ 🤩

    • @siddu143y
      @siddu143y ปีที่แล้ว +4

      Last 15 year this song is my caller tune

    • @HSMcreations
      @HSMcreations ปีที่แล้ว +2

      ​@@siddu143ysuperrrr

    • @nandithaca8197
      @nandithaca8197 หลายเดือนก่อน

      ನಾನು ಪ್ರತಿದಿನ ಕೇಳುವ ಗಾಯನವಿದು 😍

    • @KavyaAk-pj8qg
      @KavyaAk-pj8qg 12 วันที่ผ่านมา

      Nan pathideva ee saalanna nangaagi haadtaare haage nodkollutidaare kooda

  • @nadatarangam8106
    @nadatarangam8106 2 ปีที่แล้ว +469

    ಇಂಥಃ ನಟನಟಿಯರೂ ಅಪರೂಪ... ಇಂಥಃ ಅರ್ಥಗರ್ಭಿತವಾಗಿರುವ ಹಾಡುಗಳೂ ಅಪರೂಪವೇ.... 👍👍👍👍👍👌👌👌👌👌👌

    • @krupakrupa-vv6gm
      @krupakrupa-vv6gm 2 ปีที่แล้ว +5

      Ya...true

    • @rajusanadi8464
      @rajusanadi8464 2 ปีที่แล้ว

      Þtþtttttttt

    • @harishkumarpatil11
      @harishkumarpatil11 2 ปีที่แล้ว +2

      Houdu...khandita...

    • @tonyjoseph2395
      @tonyjoseph2395 2 ปีที่แล้ว +1

      ಕೆಲಸ ಇಲ್ಲ ನಮ್ ಜನಕ್ಕೆ.. ಇರೋ ಕನ್ನಡಿಗರಿಗೆ..+ನಾನು. ಆದ್ರೆ ಒಂದು. ಅದು ನನಗೆ ಬೇಕಾಗಿಲ್ಲ.. ಸ್ವಲ್ಪ ಬೆಂಬಲ ಕೊಡಿ..
      ನಮ್ ಕರ್ನಾಟಕ ನಮ್ ರಾಜ್ಯಕೆ...
      ಓಲ್ಡ್ ಈಸ್ ಗೋಲ್ಡ್ ಅದು ಗೊತ್ತು.. ಆದ್ರೆ next ನಿಮಗೆ ಬಿಟ್ಟದ್ದು..
      ಸ್ವಲ್ಪ ಸ್ವಲ್ಪ ಸ್ವಲ್ಪ ಯೋಚನೆ ಮಾಡಿ ಈಗ ಮುಂದಕ್ಕೆ ಯೋಚನೆ ಮಾಡೋದು ಬೇಡ..
      🇮🇳🕉️✝️☪️💕✌🏽🇮🇳🙏

    • @varun.b6767
      @varun.b6767 2 ปีที่แล้ว +1

      @@tonyjoseph2395 0o LLP 🥺l loo 🥺
      🥺🥺O ok ooooo 🥺

  • @jyothibiradar5592
    @jyothibiradar5592 ปีที่แล้ว +10

    2030 ರಲ್ಲಿ ಹಾಡು ಕೇಳುವವರು ಇರುತ್ತಾರೆ,❤️👌❤️❤️❤️

  • @78cheeni
    @78cheeni 2 ปีที่แล้ว +323

    ಇಪ್ಪತ್ತೈದು ವರ್ಷ ತುಂಬಿದರೂ ಇನ್ನು ಹೊಸದಾಗಿ ಇರುವುದು...ರಾಜೇಶ್ ಕೃಷ್ಣನ್ ಅವರ ಮೃದುವಾದ ಗಾಯನ...

  • @JaiSriRam96867
    @JaiSriRam96867 ปีที่แล้ว +57

    ಕನ್ನಡಕ್ಕೆ ಇಂತಹ ಹಾಡು ಕೊಟ್ಟ ಎಲ್ಲಾ ಗಣ್ಯರು ಗೆ ಒಂದು ❤️🙏

  • @crazytnt1561
    @crazytnt1561 ปีที่แล้ว +88

    ನೂರು ಜನ್ಮಕೂ ನೂರಾರು ಜನ್ಮಕೂ
    ನೂರು ಜನ್ಮಕೂ ನೂರಾರು ಜನ್ಮಕೂ
    ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು..
    ನೂರು ಜನ್ಮಕೂ ನೂರಾರು ಜನ್ಮಕೂ
    ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು..
    ನೂರು ಜನ್ಮಕೂ..
    ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ
    ನೆನಪೆಂದರೆ ಮಳೆಬಿಲ್ಲ ಛಾಯೆ
    ನನ್ನೆದೆಯ ಬಾಂದಳದಿ ಓ..
    ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
    ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
    ನನ್ನೊಳಗೆ ಹಾಡಾಗಿ ಹರಿದವಳೇ..
    ನೂರು ಜನ್ಮಕೂ ನೂರಾರು ಜನ್ಮಕೂ
    ನೂರು ಜನ್ಮಕೂ ನೂರಾರು ಜನ್ಮಕೂ
    ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು..
    ನೂರು ಜನ್ಮಕೂ ..
    ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ
    ಬಾ ಮಲ್ಲಿಗೆ ಮಮಕಾರ ಮಾಯೆ
    ಲೋಕದ ಸುಖವೆಲ್ಲ ಓ..
    ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
    ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
    ಕಾಯುವೆನು ಕೊನೆವರೆಗೂ ಕಣ್ಣಾಗಿ..
    ನೂರು ಜನ್ಮಕೂ ನೂರಾರು ಜನ್ಮಕೂ
    ನೂರು ಜನ್ಮಕೂ ನೂರಾರು ಜನ್ಮಕೂ
    ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು..
    ನೂರು ಜನ್ಮಕೂ

  • @mymind3809
    @mymind3809 ปีที่แล้ว +24

    ಚಿಕ್ಕ ವಯಸ್ಸಿನಲ್ಲಿ ಈ ಹಾಡು ಗೊತ್ತಿಲ್ಲದೆ ಕೇಳುತ್ತಾ ಇದ್ದೇ ಆದರೆ ಈಗ ಈ ಹಾಡು ಗೊತ್ತು ಆಗದೆ ಇರೋಷ್ಟು ಸಲ ಕೇಳುತ್ತ ಇದೀನಿ....... ❤️

    • @mamathams2166
      @mamathams2166 หลายเดือนก่อน

      ಹೌದು ನಿಜ ಸರ್ ಈ ಸಾಂಗ್ ಎಷ್ಟು ಹಳೆಯ ದಾದ್ರು ಮತ್ತೇ ಮತ್ತೆ ಕೇಳುವ ಸಾಂಗ್ 👍

  • @shivarajuar7843
    @shivarajuar7843 ปีที่แล้ว +171

    90ರ ದಶಕದ ಪ್ರತಿಯೊಬ್ಬ ಪ್ರೇಮಿಯ ಮನದಾಳದ ಗೀತೆ.. ಕಲ್ಲು ಹೃದಯಗಳನ್ನೂ ಕೂಡ ಕರಗಿಸುವ ಸುಮಧುರ ಪ್ರೇಮಗೀತೆ..❤️❤️❤️💗💜💛💚💙🙌

    • @prkhatavkar8659
      @prkhatavkar8659 ปีที่แล้ว +3

      O

    • @pushpakailash1612
      @pushpakailash1612 ปีที่แล้ว +3

      @@prkhatavkar8659I
      Koi
      Ko😢Debbie
      The best part about the show is how much you care about your friends

    • @parvathareddyreddy3910
      @parvathareddyreddy3910 8 หลายเดือนก่อน

      ​@@prkhatavkar8659❤savW

    • @arunkumararun276
      @arunkumararun276 6 หลายเดือนก่อน +1

      Super

    • @sagarj3052
      @sagarj3052 6 หลายเดือนก่อน

      SW a❤₹​@@pushpakailash1612

  • @channabasappa.k.schannabas3341
    @channabasappa.k.schannabas3341 ปีที่แล้ว +54

    ನಾಗತಿಹಳ್ಳಿ ಚಂದ್ರಶೇಖರ ಅವರ ಸಾಹಿತ್ಯ✍️, ಹಾಗೂ ಮನೋಮೂರ್ತಿ ಸಂಗೀತ🎹,what a composing ಇದೊಂದು ಅದ್ಭುತ ಯುಗಳ ಗೀತೆ 😍❣️

  • @sathish.c8549
    @sathish.c8549 2 ปีที่แล้ว +270

    ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
    ಇರುವಂಥ ನೂರು ಕಹಿ, ಇರಲಿರಲಿ ನನಗಾಗಿ
    ಕಾಯುವೆನು ಕೊನೆವರೆಗೂ ಕಣ್ಣಾಗಿ 💔 💔

  • @mamathamsmamata2681
    @mamathamsmamata2681 2 ปีที่แล้ว +148

    One of my favorite song 👌💓
    ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ
    ಬಾ ಮಲ್ಲಿಗೆ ಮಮಕಾರ ಮಾಯೆ
    ಲೋಕದ ಸುಖವೆಲ್ಲಾ ಓ ಓ ಓ...
    ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
    ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
    ಕಾಯುವೆನು ಕೊನೆವರೆಗೂ ಕಣ್ಣಾಗಿ ......
    ನೂರು ಜನ್ಮಕೂ ನೂರಾರು ಜನ್ಮಕೂ
    ಒಲವ ಧಾರೆಯೆ ಒಲಿದೊಲಿದು ಬಾರೆಲೇ
    ನನ್ನ ಆತ್ಮ ನನ್ನ ಪ್ರಾಣ ನೀ ನೆಂದು...

  • @peace_abdullah7
    @peace_abdullah7 2 ปีที่แล้ว +257

    I'm From 🇦🇺 Australia (Sydney) I Love This Song I Love Karnataka People...

  • @manjunathbmanjunathb7260
    @manjunathbmanjunathb7260 2 ปีที่แล้ว +236

    ಹಾಡು ಬರೆದವರಿಗೂ... ಹಾಡಿದವರಿಗೂ... ಸಂಗೀತ ಕಾಂಪೌಂಸ್ ಮಾಡಿದವರಿಗೂ... ನಮ್ಮ ದೊಡ್ಡ ಸಲಾಂ

  • @madhuchandaragi8536
    @madhuchandaragi8536 11 หลายเดือนก่อน +11

    ಇನ್ನೊಂದು ಶತಕ ಕಳೆದರೂ ಸಹ ಈ ಗೀತೆ ತನ್ನದೇ ಆದ ವಿಶಿಷ್ಟ ಅಭಿಮಾನಿ ಗಳನ್ನು ಹೊಂದಿರುತ್ತದೆ ... ಅಲ್ವಾ❤️

  • @parashurammg3724
    @parashurammg3724 2 ปีที่แล้ว +151

    ಸಾವಿರ ಸಾವಿರ ಹಾಡುಗಳು ಬಂದೋಗುವ ಕಾಲವಿದು. ಆದರೂ ರಮೇಶ್ ಅರವಿಂದ್ ರ ಈ ಹಾಡು ನಿಜಕ್ಕೂ💓

  • @lokanatharajanna1975
    @lokanatharajanna1975 2 ปีที่แล้ว +21

    ಎಲ್ಲಾ ಕಾಲಕ್ಕೂ ಒಳ್ಳೆಯ ಭಗ್ನಪ್ರೇಮಿಗಳಿಗೆ ಶ್ರೇಷ್ಠ ಸಾಹಿತ್ಯದ ಹಾಡು.

  • @manteswamyjayamma4313
    @manteswamyjayamma4313 ปีที่แล้ว +11

    2022 ಅಲ್ಲ 2072 ಆದರೂ ಕೇಳ್ತಾನೆ ಇರ್ತಾರೆ ನಮ್ ಕರ್ನಾಟಕದಲ್ಲಿ ಕನ್ನಡದವರು

  • @naagugirikar6959
    @naagugirikar6959 หลายเดือนก่อน +1

    ಸಂಗೀತದ ಬ್ರಹ್ಮ ರಾಜೇಶ್ ಕೃಷ್ಣನ್ ಬೆಂಕಿ voice ❤

  • @kumaraswamyswamy5312
    @kumaraswamyswamy5312 2 ปีที่แล้ว +18

    ತುಂಬಾ ಅದ್ಭುತವಾದ ಗೀತೆ ಎಷ್ಟು ಸಾರಿ ಕೇಳಿದ್ರು ಮತ್ತೆ ಮತ್ತೆ ಕೇಳಲೇಬೇಕು ಅನ್ನಿಸುತ್ತೆ.

  • @shivarajuar7843
    @shivarajuar7843 2 ปีที่แล้ว +70

    ಸುಂದರ..
    ನಯನ ಮನೋಹರ..
    ಸುಮಧುರ ದೃಶ್ಯ ಗಾನವೈಭವ ಸಂಗಮ..

  • @thimappak9137
    @thimappak9137 16 วันที่ผ่านมา

    ಈ ಸಾಂಗ್ ಕೇಳ್ತಾ ಇದ್ರೆ ನನ್ನ ಹಳೆಯ ನೆನಪು ಇಲ್ಲ ನೆನಪಾಗುತ್ತೆ ನಮ್ಮೂರ ಜಾತ್ರೆಲಿ ಆರ್ಕೆಸ್ಟ್ರಾ ದಲ್ಲಿ ಕೇಳ್ತಾ ಇದ್ದೆ ಸೋ ಬ್ಯೂಟಿಫುಲ್❤❤❤❤❤❤

  • @TheMaskManforShorts
    @TheMaskManforShorts ปีที่แล้ว +27

    ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ - Love this line

    • @manuprasad543
      @manuprasad543 10 หลายเดือนก่อน

      My favorite song 👌👌👌👌👌👌

    • @manuprasad543
      @manuprasad543 10 หลายเดือนก่อน

      Super voice Rajesh Krishnan sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @muttutimasagar3701
    @muttutimasagar3701 10 หลายเดือนก่อน +4

    ಈ ಹಾಡು ನನ್ನ ಉಸಿರಿರುವವರೆಗೂ ಹೃದಯ ತುಂಬುತ್ತೆ ಆಹಾ ಎಂತಹ ದ್ವನಿ ಅದ್ಭುತ ಕರ್ನಾಟಕ ಸಂಗೀತ ಮಧುರವಾದ ಭಾಷೆ ನಮ್ಮ ಕನ್ನಡ

  • @salimkollapur2372
    @salimkollapur2372 2 ปีที่แล้ว +52

    ಸುಮಧುರ ಹಾಡು, ಸುಮಧುರ ಸಂಗೀತ.....ನೂರು ಜನ್ಮಕ್ಕೂ ಮರೆಯಲಾಗದ ಹಾಡು....🙏🙏

  • @soumyayalamblimath350
    @soumyayalamblimath350 2 ปีที่แล้ว +38

    ನಮ್ ಯಜಮಾನರ ಅಚ್ಚು ಮೆಚ್ಚಿನ ಗೀತೆ 💕💕💕💕💕💕👌👌👌👌👌👌👍👍👍👍👍👍👏👏👏👏👏👏

  • @kappupapa
    @kappupapa ปีที่แล้ว +38

    My mother tongue is Tamil, I'm a music addict, and i listen to Ilayaraja songs more and i thought it was the best composition,but when I started listening to Kannada Old songs i felt like my mind was blown away by the music and, especially lyrics.

  • @----9970
    @----9970 2 ปีที่แล้ว +61

    ಅದ್ಭುತ 💛❤️ ನಮ್ಮ ಕನ್ನಡ ಹಾಡು 2022👌

  • @s.reddy.s.reddy.7019
    @s.reddy.s.reddy.7019 ปีที่แล้ว +8

    ಎಷ್ಟು ವರ್ಷ ಕಳೆದರು ಇ ಹಾಡು ಮಾತ್ರ
    ಮರೆಯಲು ಸಾಧ್ಯವಿಲ್ಲ ಅನಿಸುತ್ತೆ. ❤❤❤❤❤

  • @byrareddym8940
    @byrareddym8940 ปีที่แล้ว +2

    ಈ ಹಾಡು ಬರೆದವರು ಯಾರು ಎಂದು ತಿಳಿಸುವಿರಾ ದಯವಿಟ್ಟು, ಅವರಿಗೊಂದು ಹೃದಯ ಪೂರ್ವಕ ಅಭಿನಂದನೆಗಳು

  • @babulaljawale1763
    @babulaljawale1763 3 หลายเดือนก่อน +4

    ಈ ಹಾಡು 2024 ರಲ್ಲಿ ಕೇಳುವವರು ಇದ್ದೀರಾ?

  • @papayyatpapayyat6691
    @papayyatpapayyat6691 ปีที่แล้ว +9

    2022 ಏನ್ರೀ ಸಾಯೋವರೆಗೂ ಕೇಳಿದ್ರು ಕೇಳ್ತಾ ಇರ್ಬೇಕು ಅನ್ನಿಸೋ ಹಾಡು 💐🤝

  • @pavithracl9835
    @pavithracl9835 2 ปีที่แล้ว +45

    ಸಾರ್ವಕಾಲಿಕ ವಾಗಿ ಶ್ರೇಷ್ಠ ವಾದ ಹಾಡು ♥️

  • @user-eo8pk3bz7n
    @user-eo8pk3bz7n หลายเดือนก่อน +1

    ನನ್ನ ಪ್ರೀತಿಯ lover ಇಲ್ಲೇ ಇದ್ದಾಳೆ. 2007 ರಲ್ಲಿ ಇಬ್ಬರು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿದೊ but ದುರಂತ ಆ ಶಿವ ಇಬರಿಗೆ ಜೋಡಿ ಮಾಡಿಲ್ಲ. ಈಗ ಆಕೆ ಗೆ ಮಧುವೆ ಆಗಿ ಗಂಡ ಮಕ್ಕಳು ನನ್ನ ಎದುರೇ ಇದ್ದಾರೆ. ನನ್ನ ಪ್ರೀತಿ ನನ್ನ ಹೃದಯ ದಲ್ಲಿ ಬಚ್ಚಿಟ್ಟು ನೋವು ನಾನೆ ತಿಂತಾವ್ನಿ. ಈ ಸಾಂಗ್ ಅವಳಿಗೆ ಅರ್ಪಣೆ ❤️❤️❤️❤️❤️

    • @lokeshanaik9567
      @lokeshanaik9567 5 วันที่ผ่านมา

      ಶಭಾಷ್ ಹುಲಿಯ... ಇದು ನಿಜವಾದ್ ಲವ್

  • @nagabhushanmnagabhushanm2598
    @nagabhushanmnagabhushanm2598 ปีที่แล้ว +7

    ಇನ್ನು ನೂರು ವರ್ಷ ಕಳೆದರು ಕೇಳುವಂತ ಸಾಹಿತ್ಯ ಮತ್ತು ಸಂಗೀತ

  • @k.b.basavaraju9486
    @k.b.basavaraju9486 2 ปีที่แล้ว +75

    Ramesh is another finest actor of our Kannada cinema. Natural acting is the highest pride in his films. Songs are so good. Very good composition by Mano Murthy Sir. He lately entered into Kannada cinema, though he didn't disappoint music lovers. Thank you very for your sincere effort.

  • @rajanikanthrp9755
    @rajanikanthrp9755 2 ปีที่แล้ว +33

    ನಾಗತಿಹಳ್ಳಿ ಚಂದ್ರಶೇಖರ್ ಸರ್ ಬೊಂಬಾಟ್ ಸಾಂಗ್ all ಟೈಮ್ fve ಸಾಂಗ್

    • @raghavsb541
      @raghavsb541 2 ปีที่แล้ว +2

      Manomurthy sir music

    • @rajanikanthrp9755
      @rajanikanthrp9755 2 ปีที่แล้ว +2

      @@raghavsb541 ಬರೆದಿರೋದು ನಾಗತಿಹಳ್ಳಿ ಚಂದ್ರಶೇಖರ್ ಸರ್

    • @raghavsb541
      @raghavsb541 2 ปีที่แล้ว +1

      @@rajanikanthrp9755 but tune🎶 important

    • @nagarathnaa4128
      @nagarathnaa4128 2 ปีที่แล้ว +1

      @@raghavsb541 many dreams ininner soul,ever 💚 meaning full lyrics

    • @raghavsb541
      @raghavsb541 2 ปีที่แล้ว

      @@nagarathnaa4128 tune ella andre singer’s heg hadabeku music director yakeritidru hagadre bari Lyrics etgindu hadtidrlla

  • @umeshkulagod37
    @umeshkulagod37 2 ปีที่แล้ว +32

    ರಾಜೇಶ್ ಕೃಷ್ಣನ್ ಸೂಪರ್ ಹೀಟ್ ಸಾಂಗ್

  • @TGRingtone-wo2yr
    @TGRingtone-wo2yr ปีที่แล้ว +3

    2023ರಲ್ಲಿ ಈ ಹಾಡು ಕೇಳುವವರು ಇದ್ದೀರಾ

  • @basavarajjalihal9102
    @basavarajjalihal9102 2 ปีที่แล้ว +91

    ನೂರು ಜನ್ಮಕೂ ಮರೆಯಲಾಗದ ಹಾಡು ❤❤❤

  • @annappahonnappalavar5921
    @annappahonnappalavar5921 ปีที่แล้ว +9

    ನೂರು.. ಕಾಲಕು
    ನೂರಾರು ಕಾಲಕು
    ಸದಾ ಹಸಿರಾಗಿರುವ ಹಾಡು.

  • @karthikmgowdakarthikmgowda7482
    @karthikmgowdakarthikmgowda7482 ปีที่แล้ว +1

    2023 ನಲ್ಲಿ ನನ್ ಲವರ್ ಕೈ ಕೊಟ್ಲು ಅದ್ದಿಕೆ ಈ ಹಾಡು ಕೇಳ್ತಾ ಇದ್ದೀನಿ ❗️

  • @haranag3692
    @haranag3692 ปีที่แล้ว +6

    ಸುಂದರವಾದ ಗೀತೆ .ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಬಯಕೆ beautiful ❤️❤️❤️❤️❤️

  • @sachinreddy1456
    @sachinreddy1456 ปีที่แล้ว +9

    ಎಂದಿಗೂ ಮರೆಯಲಾಗದ ಹಾಡು😍😍

  • @king..-vk1hs
    @king..-vk1hs ปีที่แล้ว +7

    ನನ್ನ ಹಳೆಯ ಎಲ್ಲಾ ನೆನಪು ಗಳು ನೆನಪುಗೆ ಬಂದೆವು ನಾನೂ ನಂಬಿ ಪ್ರೀತಿ ಯಲ್ಲಿ ಮೋಸ ಹೋದವನು

  • @sharanabasappa2589
    @sharanabasappa2589 2 หลายเดือนก่อน +1

    ಈ ಹಾಡನು ಹಾಡಿದ ರಾಜೇಶ್ ಕೃಷ್ಣನ್ ಅವರಿಗೆ ಧನ್ಯವಾದಗಳು

  • @kswamy8344
    @kswamy8344 13 วันที่ผ่านมา

    ಹಳೆಯ ಮೂವೀ ಗಳಿಗೆ ಹಾಗು ಹಾಡುಗಳಿಗೆ ಸರಿಸಾಟಿ ಈಗಿನ ಮೂವೀನೂ ಇಲ್ಲಾ ಹಾಡುಗಳಲ್ಲಿ ಭಾವನೆ ಕೂಡಾ ಇಲ್ಲಾ

  • @suhasb2256
    @suhasb2256 ปีที่แล้ว +18

    Not only 2023 , its worth listening even in 3023❤️

  • @satishpawar433
    @satishpawar433 ปีที่แล้ว +8

    ಮುಗಿಯದ ಮೌನ...
    S S ❤️ ..... ನನ್ನ ಪ್ರೀತಿ ನಿಂಗೆ ಅರ್ಥ ಆಗ್ಲಿಲ್ಲ ಯಾವತ್ತೂ . ...

    • @Meat_cooker
      @Meat_cooker ปีที่แล้ว

      Yes...🤗🤗🤗

  • @darshanbodarshanbo5944
    @darshanbodarshanbo5944 ปีที่แล้ว +2

    2024 ಕೆ ಇ ಹಾಡು ಯಾರ್ ಕೇಳ್ತಿರಾ ಲೈಕ್ ಕಾಮೆಂಟ್ ಮಾಡಿ

  • @sayedalisab6521
    @sayedalisab6521 2 ปีที่แล้ว +7

    madya ratri 12 nantra headphone lli hee song kelbeku.... wawuuuu amazing song.....

  • @vijayc5651
    @vijayc5651 ปีที่แล้ว +7

    22 ಅಲ್ಲ 72 ಆದ್ರೂ ಕೇಳ್ತಾನೆ ಇರಬೇಕು... ಅನ್ನೋ ತರ ಇರೋ ಸಾಂಗ್ ಇದು.. ಎಂಗೆ ಮರೆಯೋಕೆ ಹಾಗುತ್ತೆ ❤️

  • @dhanalaxmikunder9980
    @dhanalaxmikunder9980 ปีที่แล้ว +2

    ಮನಸ್ಸಿಗೆ ತುಂಬಾ ಹತ್ತಿರವಾದ ಹಾಡು, ಕೇಳ್ತಿದ್ರೆ ಮನಸ್ಸಿಗೇನೋ ಸಮಧಾನ ಸಂತ್ರೃಪ್ತಿ ದೊರಕಿಸಿ ಕೊಡೊಂತ ಹಾಡು.

    • @sevantis2856
      @sevantis2856 ปีที่แล้ว +1

      ಅಧ್ಬುತ ಹಾಡು

  • @navin.b.pnavin.b.p5676
    @navin.b.pnavin.b.p5676 2 ปีที่แล้ว +31

    ತುಂಬಾ ದಿನದಿಂದ ಹುಡುಕ್ತಾ ಇದ್ದೆ hd ವಿಡಿಯೋ ಸಿಕ್ಕಿರ್ಲಿಲ್ಲ ಥ್ಯಾಂಕ್ಸ್ ಬ್ರದರ್

  • @manjunathpatil4490
    @manjunathpatil4490 2 ปีที่แล้ว +57

    True love born in heart ❤️❤️ but died in brain..
    Who those persons got their 1st love they are the real lucky person in the whole universe..

  • @chiranjeevipk3111
    @chiranjeevipk3111 2 ปีที่แล้ว +6

    ಲೋಕದ ಸುಖವೆಲ್ಲಾ ನಿನಗಾಗಿ ಮೂಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ. ಕಾವೇನು ಕೊನೆವರೆಗೂ ಕಣ್ಣಾಗಿ

  • @sanvidhanchinna69
    @sanvidhanchinna69 ปีที่แล้ว +2

    2023 rali Feb month nalli keloru like madi❤️😇

  • @thebestmotivations2504
    @thebestmotivations2504 4 หลายเดือนก่อน +1

    Who is here in 2024❤🥰

  • @chethuchethanpatilchethuch164
    @chethuchethanpatilchethuch164 2 ปีที่แล้ว +4

    Comment box atra bandre en padagale maretogutte anta ondu ಅದ್ಭುತವಾದ ಹಾಡು ♥️

  • @ravichandrag3241
    @ravichandrag3241 2 ปีที่แล้ว +19

    No age limit,same feelings from 25years,love you......

  • @sharanuyadgir4247
    @sharanuyadgir4247 หลายเดือนก่อน

    ನನಗೆ ತುಂಬಾ ಇಷ್ಟವಾದ ಹಾಡು ಯಾವಾಗಲೂ ಕೇಳುತ್ತಾ ಕೇಳುತ್ತಾ ಇರ್ತೀನಿ

  • @SSagar10SSagar10
    @SSagar10SSagar10 11 วันที่ผ่านมา

    10.000 years kaldru ee song ge jeeva thumboke yara kaiyallu agalla what a song bro one side lover song edhu 💚🙌

  • @santosh5334
    @santosh5334 ปีที่แล้ว +3

    2023 ರಲ್ಲಿ ಈ ಹಾಡನ್ನು ಕೇಳುವವರು ಇದ್ದೀರಾ ❤️

  • @kalandarnadaf1895
    @kalandarnadaf1895 2 ปีที่แล้ว +21

    Best song ever in sandalwood who watching in 2021 July like

    • @harip2241
      @harip2241 2 ปีที่แล้ว +1

      In august

  • @manugowda4291
    @manugowda4291 ปีที่แล้ว

    2023 ರಲ್ಲಿ ಈ ಸಾಂಗ್ ಕೇಳ್ತಾ ಇರೋರ್ ಇದಿರಾ

  • @user-fv6xe3hb7t
    @user-fv6xe3hb7t 11 หลายเดือนก่อน +2

    ನೂರು ವರ್ಷ ಕಳೆದರೂ ಸೂಪರ್ ಡೂಪರ್ ಹಿಟ್ ಹಾಡು

  • @user-ml1ui8zn1i
    @user-ml1ui8zn1i 11 หลายเดือนก่อน +3

    ರಮೇಶ್ ಭಾವನೆ......

  • @Navyamana19
    @Navyamana19 2 ปีที่แล้ว +28

    my only all time favourite song 😘❤️singer too... I always felt there is magic in his voice... ❤️every single line in this song is just 🥺❤❤ Wonderful....like a wonder for me.

  • @goldenkarnatakanature1433
    @goldenkarnatakanature1433 หลายเดือนก่อน

    ಮಧುರ ಸಾಹಿತ್ಯ ಕೇಳುತ್ತಾ ಇದ್ದಾರೆ ಅದೊಂದು ಸ್ವರ್ಗ

  • @kauthukakannada
    @kauthukakannada ปีที่แล้ว +1

    ಈ ಹಾಡು ಮನಸ್ಸಿಗೆ ತುಂಬಾ ಖುಷಿ ಕೊಡುವ ಹಾಡು. ತುಂಬಾ ಇಂಪಾದ ಹಾಡು. ಹಾಡಿನ ಒಂದೊಂದು ಪದ ಎಸ್ಟು ಅರ್ಥಪೂರ್ಣ.

  • @----9970
    @----9970 2 ปีที่แล้ว +3

    ಎಟ್ಟು ಸರಿ ಕೇಳಿದರು ಸಾಕಾಗೋದಿಲ್ಲ 💛❤️👌😘 ಸುರೇಶ ಭವಾನಿ 😍

  • @kmaheshkadam8570
    @kmaheshkadam8570 ปีที่แล้ว +3

    I love his performance non action movies he does. Today youth like rowdism picture what taste they have?

  • @maheshs3481
    @maheshs3481 ปีที่แล้ว +1

    Mate kelalva 2023 alla 3023 bandru ee song craze kadmi agalla

  • @ajitraj4932
    @ajitraj4932 ปีที่แล้ว +2

    Very beautiful video thanks very fine very 😘😍😍👍👍👍🙏🙏🙏

  • @kusammamharijan8193
    @kusammamharijan8193 ปีที่แล้ว +5

    ನನ್ನ.ಪೇವರೆಟ್.ಸಾಂಗ.ಇದು.♥️♥️♥️♥️🌹🌹🌹🌹ರಾಜೇಶ್.ಕೃಷ್ಣನವರು.ನನ್ನ.ಪೇವರೆಟ್.♥️♥️🌹🌹ವೇರಿ.ನಯಸ್.ವೈಸ್.ಸೂಪರ್

  • @user-uj5ui8lb5v
    @user-uj5ui8lb5v ปีที่แล้ว +3

    ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂತ ನೂರು ಕಹಿ ಇರಲಿರಲಿ ನನಗಾಗಿ
    ಏನ್ ಸಾಹಿತ್ಯ ಗುರು

  • @mmadhusindagimadhusindagi7547
    @mmadhusindagimadhusindagi7547 ปีที่แล้ว +1

    ಹಾಡು ಎಷ್ಟೇ ಹಳೆಯದಾದರೂ....
    ಅದನ್ನು ಪದೇ ಪದೇ ಕೇಳಬೇಕು ಅಂತ ಅನುಸುತ್ತೇ....

  • @vitalguru6667
    @vitalguru6667 ปีที่แล้ว +1

    ಸೂಪರ್ ಪ್ರಶ್ನೆ. ಬಟ್ ಹೊಸ ಹಾಡು ಕೇಳುವವರಿಗಿಂತ, ಹಳೆ ಹಾಡು ಕೇಳುವವವರು ಹೆಚ್ಚು

  • @brundapuneeth2900
    @brundapuneeth2900 2 ปีที่แล้ว +28

    No words to explain how much I love this song.... Always new, always heart touching.... just love it

  • @sukanyabangaramakki7808
    @sukanyabangaramakki7808 ปีที่แล้ว +3

    ನಾನಂತೂ ನಾನು ಬದುಕಿರುವಷ್ಟು ದಿನವೂ ಕೇಳ್ತೇನೆ 👌🙏

  • @CKannadaMusic
    @CKannadaMusic ปีที่แล้ว

    ಎಸ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ನೋಡಬೇಕು ಅಂತ ಅನ್ನಿಸೋ ಹಾಡಿದು
    ಸಾಹಿತ್ಯ ಸಂಗೀತ ಸೊಗಸಾಗಿದೆ
    ರಾಜೇಶ್ ಕೃಷ್ಣನ್ ಸರ್ ವಾಯ್ಸ್ ❤️
    "ಲೋಕದ ಸುಖವೆಲ್ಲಾ....ಓ...ಲೋಕದ ಸುಖವೆಲ್ಲಾ
    ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ" ಸಾಲುಗಳು ಮನ ಮುಟ್ಟುತ್ತವೆ 💕

  • @ashwinpatil7388
    @ashwinpatil7388 ปีที่แล้ว +2

    ಸೂಪರ್ ಸಾಂಗ್ ನಾವು ಜೀವಂತ ಇರೋವರೆಗೂ ಕೇಳುತ್ತೇವೆ

    • @Sagar-qc6pg
      @Sagar-qc6pg ปีที่แล้ว +1

      Kannada Melody Song 1997

  • @sriram1326
    @sriram1326 11 หลายเดือนก่อน +4

    The only song which never gets old take a bow for lyrics music choreography etc

  • @anuradhaj1925
    @anuradhaj1925 7 หลายเดือนก่อน +5

    My favourite song 💕🥰

  • @Shivanighanavi
    @Shivanighanavi 6 หลายเดือนก่อน

    Ondu Dina ee hadu kelilla andre nidde ne baralla 🥰, 100 ಜನ್ಮ ಬಂದ್ ಹೋದ್ರು ಇಂತ ಹಾಡನ್ನ ಬೇರೆ ಯಾವ ಹಾಡಿಂದಲು ಮಿರಿಸೋಕೆ ಆಗಲ್ಲ ಅನ್ಸುತ್ತೆ 🍂🫶

  • @papayyatpapayyat6691
    @papayyatpapayyat6691 ปีที่แล้ว

    2023 ಏನ್ರೀ ಸೂರ್ಯ, ಚಂದ್ರ ಇರೋವರೆಗೂ ನೋಡಿದ್ರು ನೋಡ್ಬೇಕು ಅನ್ನಿಸುತ್ತೆ

  • @kalegowda9210
    @kalegowda9210 2 ปีที่แล้ว +12

    ನನಗೆ ತುಂಬ ಇಷ್ಟ ವಾದ ಹಾಡು❤️🙏

  • @vinayvinodkumar2351
    @vinayvinodkumar2351 ปีที่แล้ว +4

    Yes we love old songs💝💝
    Old is gold😍🤩

  • @Emotion17th
    @Emotion17th ปีที่แล้ว

    2023 Iam listening this song.
    Who listen this song in 2023.

  • @ananyajakkannavar
    @ananyajakkannavar ปีที่แล้ว +1

    ಯಾವತ್ತೂ ಮನಸ್ಸಿಗೆ ಮುದ ನೀಡುವ ಅದ್ಭುತವಾದ ಹಾಡು. ಎಷ್ಟು ಕೇಳಿದರೂ ಕೇಳುತ್ತಾ ಇರಬೇಕು ಅನ್ಸುತ್ತೆ. Evergreen song.

  • @zakiullashahpurkar7461
    @zakiullashahpurkar7461 2 ปีที่แล้ว +6

    Very Amazing 👍 meaningful song
    Great performance hero Ramesh& heroien excellent heart 💝 touching song writer view's are super 👌 tallented meaningful thoughts the great

  • @bkishorebhajantri9386
    @bkishorebhajantri9386 2 ปีที่แล้ว +7

    Mano Murty 🎶
    Rajesh Krishnan 😍
    Ramesh 🤩

  • @user-wd7qv6bj3b
    @user-wd7qv6bj3b 7 หลายเดือนก่อน +2

    Ramesh Aravind is the Kohinoor diamond of Kannada Cinema

  • @sangameshsangamesh4441
    @sangameshsangamesh4441 ปีที่แล้ว +1

    ನಾನು ಇದ್ದೀನಿ 2023 ರಲ್ಲಿ ಸಾಂಗ್ ಕೇಳೀನಿ

  • @spurthikiran
    @spurthikiran ปีที่แล้ว +17

    a perfect song does not exis...
    every aspect of this song is simple extraordinay and brilliant
    💯❤

  • @ahamedshakir7840
    @ahamedshakir7840 ปีที่แล้ว +3

    ಕನ್ನಡ ಪದಗಳು ಎಸ್ಟು ಚಂದ ♥️

  • @sunilkumarkh.uddamallara
    @sunilkumarkh.uddamallara 2 หลายเดือนก่อน

    ರಮೇಶ್ ಯಾರಿಗೆ ಇಷ್ಟ❤❤

  • @aftabshekhaji959
    @aftabshekhaji959 6 หลายเดือนก่อน

    ನೂರು ಜನ್ಮಕೂ ನೂರಾರು ಜನ್ಮಕೂ ಈ ಹಾಡು ಮರೆಯಲಾಗದು ಎಂಥಾ ಸುಮಧುರ ಸಂಗೀತ.. ♥️😌👌

  • @radhikashankar9169
    @radhikashankar9169 ปีที่แล้ว +3

    Nooru janmaku song after 100 year also same marvales asusal love this song forever ❤️❤️❤️❤️❤️