@@atozchannel5392 ಇನ್ನೂ ಆಗ್ಲಿ ಇವಾಗ ಎಲ್ಲಾ ಸಿನಿಮಾ ರಂಗದವರು KGF ಮೂವೀ ಗೆ compare ಮಾಡ್ತಾ ಇದರಲ್ವಾ ಆ ಥರ ಮುಂದೆ ಎಲ್ಲರೂ Dr Bro ಥರ ಇರ್ಬೇಕು vlog ಅಂದ್ರೆ ಅಂತ ಹೇಳೋ ಹಾಗೆ ಬೇಳಿಬೇಕು 🙌🙌🙌 ಬೆಳೆದೇ ಬೆಳಿತಾರೆ 100% 💥🔥ಬೆಂಕಿ Dr Bro ದೇವ್ರು ನೀವು
ನಮಸ್ಕಾರ್ ದೇವ್ರು.. ಹೇಂಗಿದ್ದಿಯಾ ನ್ಯೂಸ್ ಚಾನೆಲ್ ಅಲ್ಲಿ ಎಲ್ಲಾ ನಿಂದೆ ಸುದ್ದಿ.. ನಮ್ಮ ಕರ್ನಾಟಕ ನ ಎಲ್ಲೊ ತಗೊಂಡು ಹೋಗ್ತಾ ಇದ್ದಿಯಾ.. ನಿಂಗೆ ಇನ್ನು ತುಂಬಾ ಯಶಸ್ಸು ಸಿಗ್ಲಿ ದೇವ್ರು 🤩🤩😍😍😘😘
ದುಬೈ ಕಿಂಗ್ ಆಗಿ ಅಲ್ಲೇ ಇರ್ತ್ತೀರ ,ಬರ್ತೀರಾ mr.DR, BRO .......big fan legend,navu anu ದುಬೈ ಗೆ ಹೋಗೋಣ ಬೇಡ ಎಲ್ಲ ನೇವೆ ತೊರಿಸ್ಥಿರಿ all bro ,nimge ಒಂದು ಸೆಲ್ಯೂಟ್ bro
ಕರ್ನಾಟಕ ಬಾವುಟವನ್ನು ವಿಶ್ವದ ಅತಿ ಎತ್ತರ ಬುರ್ಜ್ ಖಲೀಫಾ ಮೇಲೆ ನಮ್ಮ ಕನ್ನಡ ಬಾವುಟ ಹಾರಿಸಿದ್ದು ನಮ್ಮ ವಿಕ್ರಾಂತ ರೋಣ ಮೂವಿ ಟೀಮ್ಗೆ ಆಲ್ ದಿ ಬೆಸ್ಟ್ ಕಿಚ್ಚ ಸುದೀಪ್ ಅನುಪ್ ಬಂಡಾರಿ and ನಿಮಗೂ ಧನ್ಯವಾದಗಳು ಸರ್
You are having excellent skill my boy. That too in local language you inspire lot of people i think. God bless you with more knowledge. I extremely enjoy your videos.. Thank you very much..👏👏
Nanna thayi matte pakkada Mane maklu jote kutukodu nodthivi ninna yella video family samethe nodbodu! Nanna thayi ninna video ge like madu Andru! Great devru ninu. Asam nalli yenne muttalla ande! Zero adult language! Salute 🌞. Rajasthan fort nodi kannachalli niru barusde💐🌄🌟
I saw your before video, which you were exploring india 🇮🇳 but compared to those videos , you have improved a lot in those which you are exploring other countries ❤ so wish you the best for your future 🌟 keep doing 👍 keep exploring 🌼 We feel proud of you that you are ಕನ್ನಡಿಗ 💛❤
Worlds tallest building Burj Khalifa 200 Floors in Dubai was Fentastic bro. View was superb. Night view super. Building structure was awsome. Thanks for the wonderful video bro. Waiting for next from Dr Bro.💛♥️🇮🇳🇮🇳🇮🇳🇮🇳💛♥️
ನಮಸ್ಕಾರ ದೇವ್ರು. 🙏ನಮ್ಮಂತ ಮಿಡಲ್ ಕ್ಲಾಸ್ ಜೇನರಿಗೆ ಯಾವ ದೇಶಕ್ಕೂ ಹೋಗೋದಕ್ಕೆ ಆಗೋದಿಲ್ಲ. ನಮ್ಮಂತವರ ಸಲುವಾಗಿ ನೀನು ಹುಟ್ಟಿದಿಯ ಯಾಕಂದ್ರೆ ನಾವು ಕುಂತಲ್ಲೇ ಇಡೀ ಜಗತ್ತನ್ನು ನೋಡ್ತಾ ಇದ್ದಿವಿ.. 🥳all the best anna.
Check Out Abu Dhabi Kannada Vlogs 👇👇
Ep.1 - Bangalore to Dubai
th-cam.com/video/xuXW_yz_v38/w-d-xo.html
Ep.2 - Dubai Frame th-cam.com/video/i_UxD3rx73Q/w-d-xo.html
Ep.3 - Exploring EXPO 2020 th-cam.com/video/i9xDj5JCa5U/w-d-xo.html
Ep.4 - Palm Jumeirah
th-cam.com/video/-XYhc4jvcbg/w-d-xo.html
Ep.5 - Burj Khalifa th-cam.com/video/As-89922-jA/w-d-xo.html
Ep.6 - Burj Al Arab th-cam.com/video/cMLLrndp5_E/w-d-xo.html
Ep.7 - Future Museum
th-cam.com/video/67kpmG4NbRQ/w-d-xo.html
Re frish face wash
👍
ಅಲ್ಲಾ ಗುರು ನಿನ್ ಇಷ್ಟು ದೂರ ಹೋಗ್ತಿಯಲ್ಲ ದುಡ್ಡೆಲ್ಲಿಂದ ಬರುತ್ತದೆ
@@lingrajucoorg5121 you tube & Facebook inda
Devru namaste
ಕುಂತಲ್ಲೇ ಬುಜ್೯ ಖಲೀಪಾ, ದುಬೈ ತೊರಿಸಿದಕ್ಕೆ ನೂರೊಂದು ಧನ್ಯವಾದಗಳು ದೇವ್ರು... God bless you brother..
Super.bro
ದೇವ್ರು ನಮಸ್ಕಾರ ಆದಷ್ಟು ಬೇಗ 1M ಆಗಲಿ 🙌🙌 ಕನ್ನಡದಲ್ಲಿ ಇಂತ ಕಂಟೆಂಟ್ ಕೊಡೋ ಏಕೈಕ TH-camr 🔥💥👏🤙
@@Manu-1013 ಯಾರದು??
@@Manu-1013 🤣🤣
Houdu anna
He deserve more 10 millions sub
@@atozchannel5392 ಇನ್ನೂ ಆಗ್ಲಿ ಇವಾಗ ಎಲ್ಲಾ ಸಿನಿಮಾ ರಂಗದವರು KGF ಮೂವೀ ಗೆ compare ಮಾಡ್ತಾ ಇದರಲ್ವಾ ಆ ಥರ ಮುಂದೆ ಎಲ್ಲರೂ Dr Bro ಥರ ಇರ್ಬೇಕು vlog ಅಂದ್ರೆ ಅಂತ ಹೇಳೋ ಹಾಗೆ ಬೇಳಿಬೇಕು 🙌🙌🙌 ಬೆಳೆದೇ ಬೆಳಿತಾರೆ 100% 💥🔥ಬೆಂಕಿ Dr Bro ದೇವ್ರು ನೀವು
Bro ನೀವು ನಮ್ ಕನ್ನಡದ ಹೆಮ್ಮೆ
We proud of you ❤️❤️❤️
Jai Karnataka
Jai Hind
Jai Karnataka
Jai Appu
ಬುರ್ಜ್ ಖಲೀಫ್ ಮೇಲೆ ನಮ್ಮ ಕನ್ನಡ ಬಾವುಟ ಹಾರಿಸಿದ ಕರುನಾಡ ಕಿಚ್ಚನಿಗೆ ಹೃದಯದಪೂರ್ವಕ ಅಭಿನಂದನೆಗಳು 🙏🙏
Only Dr Bro fans knows that he uploads video on 4:00 P.M😂👍🏻
Oh! Wow....good to know that....😊
Hooooo
😂
Thanks macha
@@swasthiks4380 Thanks Dude
ದೇವ್ರು ಏನ್ ಗೊತ್ತಾ ಇತರ ಎಲ್ಲ ನೋಡಬೇಕಂದ್ರೆ. ಜೀವನದಲ್ಲಿ ತುಂಬಾ ಅದೃಷ್ಟ ಇರಬೇಕು.. ಮುಂದೆ ಮಾಡೋ ವಿಡಿಯೋ ಎಲ್ಲಾ ವಿಡಿಯೋಗಳು ಕನಸು ನನಸಾಗಲಿ ❤️👍🙏🙏
ನಮಸ್ಕಾರ್ ದೇವ್ರು.. ಹೇಂಗಿದ್ದಿಯಾ ನ್ಯೂಸ್ ಚಾನೆಲ್ ಅಲ್ಲಿ ಎಲ್ಲಾ ನಿಂದೆ ಸುದ್ದಿ.. ನಮ್ಮ ಕರ್ನಾಟಕ ನ ಎಲ್ಲೊ ತಗೊಂಡು ಹೋಗ್ತಾ ಇದ್ದಿಯಾ.. ನಿಂಗೆ ಇನ್ನು ತುಂಬಾ ಯಶಸ್ಸು ಸಿಗ್ಲಿ ದೇವ್ರು 🤩🤩😍😍😘😘
Yaaa news alli link haaki bro
Bro yash sir bagge Pakistandali edga ali yash rocky andidke news ali bandidu
@thippesh n dr bro avar insatgram hogi nodi
Go to shek hamdans house
ನೇರವಾಗಿ ನೋಡೋಕೆ ಆಗದೆ ಇರೋ ಅಂತ ಪ್ಲೇಸ್ ಗಳನ್ನು ತೋರಿಸೋ ನಿಮ್ಮ ಈ ಕಾರ್ಯಕ್ಕೆ ದೊಡ್ಡ ಸಿಲ್ಯೂಟ್ ಬ್ರೋ. 👌👌👌
Rocky:ಜಗತ್ತಿನಲ್ಲಿ ಇರೋ ಬಂಗಾರನೆಲ್ಲಾ ತಂದು ಕೊಡ್ತೀನಿ ಅಮ್ಮಾ😊😊
Dr bro:ಜಗತ್ತನ್ನೇ ನಿಮ್ಮ್ ಮುಂದೆ ತಂದು ಇಡ್ತೀನಿ ದೇವ್ರು😊😊
Thank u for this comment bro ❤️❤️❤️❤️❤️❤️❤️
ದುಬೈ ಕಿಂಗ್ ಆಗಿ ಅಲ್ಲೇ ಇರ್ತ್ತೀರ ,ಬರ್ತೀರಾ mr.DR, BRO .......big fan legend,navu anu ದುಬೈ ಗೆ ಹೋಗೋಣ ಬೇಡ ಎಲ್ಲ ನೇವೆ ತೊರಿಸ್ಥಿರಿ all bro ,nimge ಒಂದು ಸೆಲ್ಯೂಟ್ bro
ನೀವು ಇನ್ನಾ ಎತ್ತರ ಮಟ್ಟಕ್ಕೆ ಬೆಳೆದು 195 ದೇಶಗಳನ್ನು ಸುತ್ತಿ ಹೆಸರುವಾಸಿಯಾಗಲಿ all the best ದೇವ್ರು🥰🔥🔥🔥
Bro dr bro helidara nanu 195 desh ke hogthini antha nanu new subscriber plz tell
@@jaishreeramji.7165 Yes he told in QNA video he will show every inch in the world!!
Howdu bro
ದುಬೈ ಎಂಬ ಮಾಯಾ ನಗರವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದೀರಿ. ಧನ್ಯವಾದಗಳು Dr.Bro.
ಆ ಬುರ್ಜ್ ಕಲೀಫನ ಕಟ್ಟೋಕೆ ಸ್ಟೀಲ್ ನ ಅವರಿಗೆ ಕಳ್ಸಿರೋದೆ ...ನಮ್ಮ ಭಾರತದ ಟಾಟಾ ಕಂಪನಿ...proud to be a Indian...😍
Love from Mangalore ❤️🥰
I'm also Manglore
Me also
Yanla 😍
OH HOWDA OK OK
Iam from KASRAGOD
ದೇವ್ರು ಒಳ್ಳೆದಾಗಲಿ ಆದಷ್ಟು ಬೇಗ 1m ವಿವ್ ಆಗ್ಲಿ ನಿಮ್ಮಂತ ಕನ್ನಡಿಗರಿಗೆ ದೇವರಲ್ಲಿ ಪ್ರಾರ್ಥನೆ ಮಾಡ್ತೇವೆ 🔥🔥💐💐❤️🙏🙏❤️👍🏼
,❤️❤️❤️🇮🇳🇮🇳🇮🇳
6:39 ellaru nimne nodtha idruest confident aagi mathadtha idira....great vlogger.....love u broo😄
Bro avr Kai Ali camera na ila
Camera stick
@@deepashetty5462 360° camera......stick kuda irutte
@@deepashetty5462 bro adu insta 360 camera,,,, same camera stick thara adre,,,,namge stick kansalla
11:52 Proud To Be Kiccha Sudeep ❤💛 ಆದರ ಮೇಲೆ ಕರ್ನಾಟಕ ರಾಜ್ಯದ ಬಾವುಟ ಇತ್ತು ಅದು ಮಾತ್ರ ಕನ್ನಡಿಗರು ಮರೆಯಲು ಸಾಧ್ಯವಿಲ್ಲ🙏More Explain Bro
Thank you so much 🥰 bro it's really amazing 💖 views 🔥👌🏻we Karnataka people lucky to have u, great job n good luck to you in ur future 💯
Thank you so much bro I'm so happy
Tq bro❤ ನಮಿಗೆ ಅಲ್ಲಿಗೆ ಹೋಗದು ಕನಸು ನೀನು ಅಲ್ಲಿಗೆ ನಾನು ಹೋಗಿ ಇರೋಹಾಗೆ ವೀಡಿಯೋ ಫೀಲ್ ಕೊಟ್ಟೆ❤❤
Let Dr. bro TH-cam channel reach 1M as soon as possible 😍...
ನಮ್ಮ ಹೆಮ್ಮೆಯ ಕನ್ನಡಿಗ 💛❤
ನಮಸ್ಕಾರ ದೇವರು 🙏ನೀವು ವೀಡಿಯೋ ಮಾಡೋ ರೀತಿ ಮತ್ತು ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ( ಬುರ್ಜ್ ಖಲೀಫಾ ಆಟ ಸಾಮಾನ್ ಡೈಲಾಗ್ 😄)
You are growing to an another level. Genuine TH-camrs with selfless character. Camera power is ultimate. All the very best GAGAN.
I am Lady Gay send me money
RAJ RAH RAH
P-P-Poker Face
ಇನ್ನೂ ತಮಾಷೆ ಯಾಗಿಯೇ ಮಾತನಾಡಿ ಅದೇ ಕೇಳಲು ಚೆಂದ ಸಾರ್ 👍👍👍👍
ಕರ್ನಾಟಕ ಬಾವುಟವನ್ನು ವಿಶ್ವದ ಅತಿ ಎತ್ತರ ಬುರ್ಜ್ ಖಲೀಫಾ ಮೇಲೆ ನಮ್ಮ ಕನ್ನಡ ಬಾವುಟ ಹಾರಿಸಿದ್ದು ನಮ್ಮ ವಿಕ್ರಾಂತ ರೋಣ ಮೂವಿ ಟೀಮ್ಗೆ ಆಲ್ ದಿ ಬೆಸ್ಟ್ ಕಿಚ್ಚ ಸುದೀಪ್ ಅನುಪ್ ಬಂಡಾರಿ and ನಿಮಗೂ ಧನ್ಯವಾದಗಳು ಸರ್
ದುಬೈ ಗೆ ಹೊದಷ್ಟೆ ಸಂತೋಷ ಆಯ್ತು ದೇವ್ರು❤️....All the best
Hi. Bor
You are having excellent skill my boy. That too in local language you inspire lot of people i think. God bless you with more knowledge. I extremely enjoy your videos.. Thank you very much..👏👏
ಬಂದ್ಯ ದೇವ್ರು...ನಮಸ್ಕಾರ😍
ಕನ್ನಡಿಗರಿಗೆ ಜಗತ್ತನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು Dr bro👍
Love u bro kunthalle idi Burj Khalifa thorsidira thumba thumba thanks 😊 great video
Nima voice 🔥& congratulations to you for 400k subscribers 💖🇮🇳
Karnataka no1 youtuber Dr bro👍👍👍
400k congratulations bro 💕😍🥰
Nanna thayi matte pakkada Mane maklu jote kutukodu nodthivi ninna yella video family samethe nodbodu! Nanna thayi ninna video ge like madu Andru! Great devru ninu. Asam nalli yenne muttalla ande! Zero adult language! Salute 🌞. Rajasthan fort nodi kannachalli niru barusde💐🌄🌟
ತುಂಬಾ ಚೆನ್ನಾಗಿ ದುಬೈ ತೋರಿಸಬಿಟ್ಟೆ ಬ್ರೋ
ನಿಮ್ಮ ಈ ಪಯಣ ಹೀಗೆ ಮುಂದುವರಿಯಲಿ
ಹಾಗೆ ಹೊಸ ಹೊಸ ವಿಡಿಯೋ ಅಪ್ಲೋಡ್ ಮಾಡ್ತಾಇರಿ.❤️❤️❤️💐💐💐
Devru nin confidence next level heege videos maadta iru soon 1 M aagli you deserve 😍🤗
Dr bro fans ಹೊಡಿರಿರಿ likess!! 😁❤️
Okk madam
Dubai is architechtural and civil engineering marvel
ನಮಸ್ಕಾರ ದೇವ್ರು... ನಿಮ್ ಮಾತ್ ಕೇಳೋಕೆ ಚಂದ. ನಿಮ್ ಮಾತ್ನಲ್ಲಿ ಒಂದು ಮುಗ್ಧತೆ ಇದೆ. ಧನ್ಯವಾದ...
ದೇವ್ರು
..... Nivu madiro vlog nodidre.... Nave hogirotara feel agutte...... Astu chennagi ellanu explain madtira...... Excellent bro👍👏💯 keep it up..... Hage ellanu countrys nu sutto bagya nimmadagali.......love you🥳🥳 Dr.bro 👌👌👌👌❤❤
ನಮಸ್ಕಾರ ದೇವ್ರು... 🙏🥰 400k subscribers congratulations Dr bro😍🎉🎊♥️
Congratulations DR BRO for 400k subscribers
🥳🎊🎉🥳
I saw your before video, which you were exploring india 🇮🇳 but compared to those videos , you have improved a lot in those which you are exploring other countries ❤ so wish you the best for your future 🌟 keep doing 👍 keep exploring 🌼 We feel proud of you that you are ಕನ್ನಡಿಗ 💛❤
DR BRO YOUR LUCKY BRO ...NAVU ERO JAGADALLI ELLA DARSHAN MADSTEERA REALLY YOUR GREAT....
Congratulations for 4 lakh Subscribers Anna we all support you❤
Burj khalifa... Stachu... Guru adhu... Aata samanu alla.. 🤣🤣🤣... Burj kalifa... Channagi video madi... Torsi dira tummba thanks... Love you bro
Congratulations 🎊 💐 for 400k subscribers
Namma kanndaiga dhu pronounciation nodi, taalest een dhaa worlduu😄1:49 super bro keep it up.
DR . BRO YOU ARE COMING ON NEW PROUD TO BE YOUR FAN BRO U ARE THE NO 1 TRAVALLER OF KARNATAKA WE LOVE YOU BRO💫💫🌟
Love from ಹೊಸಪೇಟೆ💛❤ ವಿಜಯನಗರ ಸಾಮ್ರಾಜ್ಯ🌄🌄
Your work is really appreciable , thanks for uploading that too in kannada
Keep going ,,,,,
So proud full bro♥️
Lots of love from kalburgi♥️
This is pride of Karnataka superb channel thank you Dr bro
This is a real blogger ever I seen ❤️ wow ur unique broooo
Congratulations devruu for 400k u deserve it
Always love from Gulbarga ❤️❤️
ನಮಸ್ಕಾರ ದೇವ್ರು ❤️
ನೀನೇ ದೇವ್ರು ದೇವ್ರು... 😍😍All The Best Anna
ನಮಸ್ಕಾರ Bro, ಇಸ್ಟು ಹತ್ತಿರದಿಂದ ಬುರ್ಜ್ ಖಲೀಫಾ ತುಂಬಾ ಚೆನ್ನಾಗಿ ತೋರಿಸಿದ್ದೀರಾ ಒಮ್ಮೆ ನಾವೇ ದುಬೈ ಲಿ ಇದ್ದೀವಿ ಅನ್ನೂ ಹಾಗೆ ಅನಿಸಿತು,,ಧನ್ಯವಾದಗಳು Bro🙏
To see and listen to Namma Kannada overseas it just feels too good..Kip Sending Bro...
ನಮ್ಮ ವಿಕ್ರಂತ್ ರೋಣ teaser ಅಲ್ಲೇ launch ಮಾಡಿದ್ದೂ ಅದ್ಭುತ ಬ್ರೋ ❤❤❤
Hebbuli bro
Adastu bega 1million agli...
God bless you Gagan...
Keep growing ❤️😍🙏
ಧನ್ಯವಾದಗಳು Dr ಬ್ರೋ, ಬುರ್ಜ್ ಕಲಿಫಾ ಕಟ್ಟಡ ತೋರಿಸಿದ್ದಕ್ಕೆ, ನಮಗಂತೂ ಅಲ್ಲಿಗೆ ಹೋಗಲು ಆಗುವುದಿಲ್ಲ
ಸೂಪರ್.. ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ.. ಬುರ್ಜ್ ಖಲೀಫಾ ಎಷ್ಟ್ ಸೂಪರ್ ಆಗಿದೆ..👍 ಜೈ ಹಿಂದ್ 🇮🇳
Mind blowing bro !!! You are great ! 💯❤️🔥😍😘
Love you bro from Karnataka ❤️❤️
Waiting for this ❤️❤️❤️
I love Dubai it's amazing place in world...OMG...😱.... music water place and magic flower garden....it's very beautiful place ....🥀❤️😘
ತಮ್ಮ ಪ್ರತಿಯೊಂದು ವಿಡಿಯೋ ಸಹಾ ಅದ್ಭುತ ದೇವರು, ತುಂಬಾ ಧನ್ಯವಾದಗಳು ನಿಮಗೆ
Burj Khalifa Aata saaman 😆 🤣 this is why ur Vlogs are unique n I like.
Namaskara..Awesome Bro ❤👍👏.. Beautiful shots n amazing information👍
King Kiccha ❤️🔥🔥😎
PROUD KANNADIGAA.....FULL LIKE AND FULL SALAM ...NAM KANNADA DAVRUU ETRAAA VDO NODIDREE FULL KUSH GURU
ನಿಮ್ಮ ಮಾತಿನ ಶೈಲಿ ತುಂಬಾ ಅಧ್ಭುತ 👌👌👌👍ಒಳ್ಳೆಯದಾಗಲಿ
TATA steel is used to build for Bruj Khalifa 🔥🔥
Worlds tallest building Burj Khalifa 200 Floors in Dubai was Fentastic bro. View was superb. Night view super. Building structure was awsome. Thanks for the wonderful video bro. Waiting for next from Dr Bro.💛♥️🇮🇳🇮🇳🇮🇳🇮🇳💛♥️
Nyc vlog bro ❤️🥰.
Explore dubai famous food 👍🏻
Bro ನಾವೇ ದುಬೈಗೆ ಹೋದಷ್ಟು ಖುಷಿ ಆಯ್ತು All best bro.🙏🙏👌👌
ಇಷ್ಟು ಸಣ್ಣ ವಯಸ್ಸಿನಲ್ಲಿ ದೇಶ & ವಿದೇಶ ಸುತ್ತುವ ನಿನ್ನ ಧೈರ್ಯ ಅದ್ಭುತವಾದದ್ದು ಗುರು! 😀👍
Super and awesome 😎😎😎😎😎😘😘😘 and explore more about Dubai ❤️❤️❤️
Wow super amazing view 🤩😍Thank you so much ❤️
ನಮಸ್ಕಾರ ದೇವ್ರು 🔥🔥🔥👌🏻👌🏻
ನಮಸ್ಕಾರ ದೇವ್ರು. 🙏ನಮ್ಮಂತ ಮಿಡಲ್ ಕ್ಲಾಸ್ ಜೇನರಿಗೆ ಯಾವ ದೇಶಕ್ಕೂ ಹೋಗೋದಕ್ಕೆ ಆಗೋದಿಲ್ಲ. ನಮ್ಮಂತವರ ಸಲುವಾಗಿ ನೀನು ಹುಟ್ಟಿದಿಯ ಯಾಕಂದ್ರೆ ನಾವು ಕುಂತಲ್ಲೇ ಇಡೀ ಜಗತ್ತನ್ನು ನೋಡ್ತಾ ಇದ್ದಿವಿ.. 🥳all the best anna.
Yi video dislike madi yava narakakke hogona guru🙂excellent video👌Thanks for showing burj Khalifa in detail
Congratulations for 400k bro keep smiling
ದೇವರು ನಿನ್ನ ಮೊಬೈಲ್ ನಂಬರ್ ಕೊಡು
ಕುಂತಲ್ಲೇ ಬುಜ್೯ ಖಲೀಪಾ, ದುಬೈ ತೊರಿಸಿದಕ್ಕೆ ನೂರೊಂದು ಧನ್ಯವಾದಗಳು ದೇವ್ರು... God bless you brother..
😍🥰
400k sub congratulations bro and 500k soon love andra pradesh ❤️ big fan pic my comment
Always devru namaskara.....🙏😍
ಓ ಅದ್ಬುತ, ವಿಸ್ಮಯಕಾರಿ ಕಟ್ಟಡ
....ಸಹೋದರ ನಿಮಗೆ ತುಂಬಾ ತುಂಬಾ ದನ್ಯವಾದಗಳು ನಮ್ಮನ್ನು ಈ ವಿಸ್ಮಯ ಲೋಕದ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ....
Love u Dr. Bro 😍😘my support is always with bro.
ಅರಬ್ಬರ ನಾಡಲ್ಲಿ ಕನ್ನಡಿಗ 💛❤️
Haudu nimmoorige bandre artistically...outsider a third...kannadigaru mantra yellow ooru suthabeku
Bro you are always success in making us proud😊
I was waiting for this bro ❤️🔥
Dubai goverment ge nimge ondu doddu salute bro..👌🙏💙❤️
ನಿನ್ನ ಸಾಹಸಕ್ಕೆ ದೊಡ್ಡ ಸಲಾಂ 🙏bro ಕ್ಯಾಮೆರಾ ತುಂಬಾ ಚೆನ್ನಾಗಿ ಇದೆ ಮನೇಲಿ ಇದ್ದು ಇಡೀ ಪ್ರಪಂಚ ತೋರಿಸೀತಿದ್ದೀರಾ ಧನ್ಯವಾದಗಳು ತಮ್ಮ 👍🙏ಒಳ್ಳೇದು ಆಗ್ಲಿ ನಿನಗೆ 👍
Bro next video about what we r waiting 🥰 and also proud for kannada
Love From Tamilnadu ❤️❤️❤️
Love you bro ur videos are just superb 💥💥💥🥰
Wow...😲🤩😍 spr bro... ❤
Mind blowing 🥳
Thanks for you bro❤
No one will dislike ur video gagan🤗 ✨keep exploring.....✨