ನಾನು ಶರಣ್ ಸಿನಿಮಾಗೆ ಹೋಗಬೇಕಿತ್ತು ಆದರೆ ನಮ್ಮ ಏರಿಯಾದಲ್ಲಿ ಕನ್ನಡ ಮೂವಿ ಅಖಿಲ ಹಾಗಾಗಿ ನಾನು ತೆಲುಗು ಡಾಕು ಮಹಾರಾಜ್ ನೋಡಿಕೊಂಡು ಬಂದೆ ಇದು ನಮ್ಮ ತಪ್ಪಲ್ಲ ಒಬ್ಬ ಕನ್ನಡದವರೇ ಕನ್ನಡ ಸಿನಿಮಾ ವನ್ನು ನೋಡಬೇಕು ಆದರೆ ಕರ್ನಾಟಕದಲ್ಲಿ ಕನ್ನಡ ಸಿನಿಮಾಗೆ ಥಿಯೇಟರ್ ಕೊಡ್ತಾ ಇಲ್ಲ.
Sir ನಾನ್ ಜಿಗಣಿ ಅಲ್ಲಿ ಇದೀನಿ ಇಲ್ಲಿ ಒಂದೇ ಥಿಯೇಟರ್ ಇದೆ ಅಲ್ಲಿ game changer ಹಾಕಿದರೆ ಅದು 4 ಶೋ,siddalingeshwara theatre ge ಹೋಗ್ಬೇಕು, 20 km ದೂರ ಸುತ್ತ ಮುತ್ತಲು ಯಾವ ಥಿಯೇಟರ್ ಇಲ್ಲ
First of all, you people have to support dubbing in kannada which will make kannada audience stick to kannada other wise kannadigas have to learn other language for entertainment and they forget kannada movies.
ಕನ್ನಡ ಚಲನಚಿತ್ರ ರಂಗದ ದ್ವಾರಕೀಶ್ ರವರ ಮಗರವರ ಅನುಭವ ದ ಪಾಠ ಹೊಸ ನಿರ್ಮಾಪಕರರಿಗೆ ಮತ್ತು ನಿರ್ದೇಶಕ ರಿಗೆ ಪಾಠ 💐❤️🙏🙏👍👍👍👍👍❤️👏👏👏👏👏👏👏
Superb movie 👌
Excellent movie. En quality ide 🔥🔥🔥 nammoru ee film na hit madilla andre kannada audience nalayakru
Blessing of Dr Rajkumar ❤🎉
Yogi sir super speech
Ella aa KVN kelsa. Dubbing cinemas jasthi screens release maadthare. Maadli but namma cinemas jothe adjustment iddre olleydu
ನಾನು ಶರಣ್ ಸಿನಿಮಾಗೆ ಹೋಗಬೇಕಿತ್ತು ಆದರೆ ನಮ್ಮ ಏರಿಯಾದಲ್ಲಿ ಕನ್ನಡ ಮೂವಿ ಅಖಿಲ ಹಾಗಾಗಿ ನಾನು ತೆಲುಗು ಡಾಕು ಮಹಾರಾಜ್ ನೋಡಿಕೊಂಡು ಬಂದೆ ಇದು ನಮ್ಮ ತಪ್ಪಲ್ಲ ಒಬ್ಬ ಕನ್ನಡದವರೇ ಕನ್ನಡ ಸಿನಿಮಾ ವನ್ನು ನೋಡಬೇಕು ಆದರೆ ಕರ್ನಾಟಕದಲ್ಲಿ ಕನ್ನಡ ಸಿನಿಮಾಗೆ ಥಿಯೇಟರ್ ಕೊಡ್ತಾ ಇಲ್ಲ.
Sir ನಾನ್ ಜಿಗಣಿ ಅಲ್ಲಿ ಇದೀನಿ ಇಲ್ಲಿ ಒಂದೇ ಥಿಯೇಟರ್ ಇದೆ ಅಲ್ಲಿ game changer ಹಾಕಿದರೆ ಅದು 4 ಶೋ,siddalingeshwara theatre ge ಹೋಗ್ಬೇಕು, 20 km ದೂರ ಸುತ್ತ ಮುತ್ತಲು ಯಾವ ಥಿಯೇಟರ್ ಇಲ್ಲ
Yes ur point kfi chamber irode telugu avr kayalli
First of all, you people have to support dubbing in kannada which will make kannada audience stick to kannada other wise kannadigas have to learn other language for entertainment and they forget kannada movies.
Yella telugu avru Bangalore inda tolgi please
Sikkiro theater alli jana idara?
First off of the ಮೂವಿ ಚೆನ್ನಾಗಿತು second off waste ಯಾಕೆ ಇಷ್ಟೊಂದು build up ಕೊಡ್ತಿದ್ದೀರೋ ಗೋತಗತಿಲ್ಲ film ಚೆನ್ನಾಗಿದ್ರೆ ಜನ ಖಂಡಿತ ಗೆಲ್ಲುಸ್ತಾರೆ
Nivu vishnu dada ge mosa madillwa 😂😂😂