🤰🏡ನನ್ನ ಸೀಮಂತದ Full Video ರೆಡಿ । ಹಳ್ಳಿ ಮನೆಯಲ್ಲಿ ನನಗೆ ಇಷ್ಟ ಆಗುವಂತೆ ನನ್ನ ಸೀಮಂತ ಮಾಡ್ಕೊಂಡೆ । Kannada Vlog

แชร์
ฝัง
  • เผยแพร่เมื่อ 8 พ.ย. 2024

ความคิดเห็น • 1.1K

  • @VSSDBKannadavlogs
    @VSSDBKannadavlogs 11 หลายเดือนก่อน +392

    ಒಂದು ಹೆಣ್ಣಿನ ಬೆಂಬಲಕ್ಕೇ ಗಂಡ ನಿಂತಾಗ ಆ ಹೆಣ್ಣು ನಿಜವಾದ ಅದೃಷ್ಟವಂತೆ ನಿಮ್ಮ ಜೀವನ ಸುಖಮಯವಾಗಿರಲಿ 🎉🎉 🎉

    • @mayalokakannada
      @mayalokakannada  11 หลายเดือนก่อน +15

      very true.. thank you

    • @sindhukolar4095
      @sindhukolar4095 11 หลายเดือนก่อน +9

      Well said... Ganda ಹಾಗೂ ತಾಯಿ ಮನೆಯವರು ಬೆಂಬಲಕ್ಕೆ ನಿಂತರೆ ಎಲ್ಲಾ ಹೆಣ್ಣು ಮಕ್ಕಳು ಪುಣ್ಯವಂತರೆ.... Raju sir is very supportive...

    • @VSSDBKannadavlogs
      @VSSDBKannadavlogs 11 หลายเดือนก่อน

      @@sindhukolar4095 howdu

    • @ShivaKumar-sl9qg
      @ShivaKumar-sl9qg 11 หลายเดือนก่อน +5

      Medam nevu tumba adrustavante
      Nem vidyo andre nange thumba essta

    • @shilpaj.s2347
      @shilpaj.s2347 11 หลายเดือนก่อน +1

      TRUE

  • @sangeethanandish8128
    @sangeethanandish8128 11 หลายเดือนก่อน +42

    ನಿಮ್ಮ ಮಗು ಆರೋಗ್ಯವಾಗಿ ಹುಟ್ಲಿ ಆ ದೇವರು ನಿಮ್ಮನ್ನು ಚೆನ್ನಾಗಿ ಕಾಪಾಡಿಕೊಂಡು ಬರ್ಲಿ ಅಕ್ಕ be strong ❤️😘🎉 and once again congratulations I think for you baby boy ❤️😘

  • @bpatilkanthu626
    @bpatilkanthu626 11 หลายเดือนก่อน +17

    ತುಂಬಾ ಪುಣ್ಯ ಮಾಡಿದಿರಾ ರಾಜು ಸರ್ ಸಿಗೊಕೆ.ಆರೋಗ್ಯವಾದ ಮಗು ಹುಟ್ಟಲಿ ನಿಮಗೆ❤

  • @thampushetty8875
    @thampushetty8875 11 หลายเดือนก่อน +35

    U r sooooo lucky to have raju brother.. very caring person

  • @ashwiniss2803
    @ashwiniss2803 11 หลายเดือนก่อน +10

    ದೇವರು ನಿಮಗೆ ಮತ್ತು ನಿಮ್ಮ ಮಗುವಿಗೆ ಒಳ್ಳೆಯ ಆರೋಗ್ಯ ನೀಡಿ,ಸಂತೋಷವನ್ನು ಕರುಣಿಸಲಿ..... 💐😊

  • @chandrakalaprasad8800
    @chandrakalaprasad8800 11 หลายเดือนก่อน +1

    really ತುಂಬಾ ಚೆನ್ನಾಗಿದೆ ನಿಮ್ಮ ಅಲಂಕಾರ, ಚಿನ್ನಿ ಮಾ cuteness..... ಫಂಕ್ಷನ್,,,,,,,ರಾಜು bro effort .....ಕುಟುಂಬದ ಸದಸ್ಯರು,,,, ವಾತಾವರಣ ಎಲ್ಲವೂ ಅದ್ಬುತವಾಗಿತ್ತು ...... ಎ ವಿಡಿಯೋ ಚಿತ್ರೀಕರಣ ನೋಡಕ್ಕೆ ನಾನು ತುಂಬಾ ದಿನಗಳಿಂದ ಕಾಯುತ್ತಿದೆ,,,,,,, ನಿಮ್ಮ ಮತ್ತು ಮಗುವಿಗೆ ನನ್ನ ಕಡೆಯಿಂದ ಶುಭಾಶಯಗಳು........❤❤❤❤❤ ಆರೋಗ್ಯ ಭಾಗ್ಯ ಸದಾ ನಿಮ್ಮದು ಆಗಿರಲಿ...... ನಮಸ್ಕಾರ ......from -----.Chandrakala R prasad ❤❤❤

    • @mayalokakannada
      @mayalokakannada  11 หลายเดือนก่อน +1

      Thank you so much dear sis

  • @roopashrihmroopa3401
    @roopashrihmroopa3401 11 หลายเดือนก่อน +35

    ಸೂಪರ್ ವ್ಲಾಗ್, ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇರಿ

  • @ashalathakj9450
    @ashalathakj9450 11 หลายเดือนก่อน +4

    ದೇವರು ತಾಯಿ ಮತ್ತು ಮಗುವಿಗೆ ಹಾಗೂ ಕುಟುಂಬದವರಿಗೆ ಒಳ್ಳೆಯ ಆರೋಗ್ಯ ಮತ್ತು ಸಂತೋಷ ಕರುಣಿಸಲಿ 💐💐💐💖

  • @kumarnaik5385
    @kumarnaik5385 11 หลายเดือนก่อน +26

    ತುಂಬಾ ಸುಂದರವಾಗಿ ಕಾಣಿಸ್ತೀರಾ ತಾಯಿ ಮಗು ಆರೋಗ್ಯವಾಗಿರಿ ❤️❤️

    • @kavithachinnappa6334
      @kavithachinnappa6334 11 หลายเดือนก่อน

      congrates ma..take care happy motherhood enjoy❤❤

  • @chaithrab3620
    @chaithrab3620 11 หลายเดือนก่อน

    Congratulations Akkaa... ಒಳ್ಳೆ ರೀತಿ ಯಲ್ಲಿ ನಿಮಗೆ ಹೆರಿಗೆ ಆಗ್ಲಿ...ನೀವು ನಿಜವಾಗ್ಲೂ ತುಂಬಾನೇ lucky ಅನ್ಸುತ್ತೆ ರಾಜು ಅಣ್ಣ ನಿಮ್ಮನ್ನ ಮದ್ವೆ ಆಗಿದ್ದು...ಹೀಗೆ ಜೀವನಪೂರ್ತಿ ಕುಶಿ ಕುಷಿಯಾಗಿ ಜೀವನ ಮಾಡಿ...ಇನ್ನೂ ಚಿನ್ನಿಮ್ಮ ಬಗ್ಗೆ ಹೇಳೋದು ಇದ್ರೆ ನಿಮ್ಮಂತ ಅಪ್ಪ ಅಮ್ಮನ ಪಡಿಯೋಕೆ ಅವಳು ಪುಣ್ಯ ಮಾಡಿರಬೇಕು...ನಂಗೂ ಚಿನ್ನಿಮಾ ತರನೆ ಒಬ್ಲು ಮುದ್ದು ಮಗಳು ಇದ್ದಾಳೆ ..ಅವಳಿಗೆ ಈಗ 3 ಅಂಡ್ ಹಾಫ್ year... God bless you akka...nim family ನೋಡೋಕೆ ತುಂಬಾನೇ ಕುಶಿ ಆಗುತ್ತೆ... please replya madi akka..take care

    • @mayalokakannada
      @mayalokakannada  11 หลายเดือนก่อน +1

      Thank you so much dear.. love you

  • @Sushma.shivamogga
    @Sushma.shivamogga 11 หลายเดือนก่อน +10

    ತುಂಬಾ ಚೆನಾಗ್ ಕಾಣ್ತಾ ಇದಿರಾ ಶುಭಾ 😍😍... ನೀವು ಬಯಸೋ ಮಗುನೇ ಆಗ್ಲಿ ಹೆರಿಗೆ ಚೆನ್ನಾಗಿ ಆಗ್ಲಿ... ಒಳ್ಳೇದಾಗ್ಲಿ 🥰🥰❣️❣️💐💐

  • @kummikumms4456
    @kummikumms4456 11 หลายเดือนก่อน +1

    Back Banana leaf hakidre inna chanag kansthitthu dr❤

  • @Patil123-x9h
    @Patil123-x9h 11 หลายเดือนก่อน +14

    ನಿಮ್ಮ್ ಒಳ್ಳೆತನಕ್ಕೆ ಯಾವಾಗಲು ಒಳ್ಳೆದಾಗಲಿ ಎಲ್ಲರು ಸೀಮಂತನಾ ರೆಸಾರ್ಟ್ ಹೋಟೆಲ್ ನಲ್ಲಿ ಆದ್ರೂ ನೀವು ನಮ್ಮ್ ಸಂಸ್ಕೃತಿ ಯನ್ನು ಬಿಡದೆ ಅದನ್ನ ಬೆಳೆಸುತ್ತಿದಿರಿ ಇದರಿಂದ ನೀವು ಹೇಗೆ ಅಂತ ಗೊತ್ತಾಗುತ್ತೆ ಅಕ್ಕ 🎉❤❤ ನಿಮಗೆ ಒಂದು ಅರೋಗ್ಯ ಮಗು ಹುಟ್ಟಲಿ 🎉❤

  • @sanuvlogskannada
    @sanuvlogskannada 11 หลายเดือนก่อน +1

    Iwra fast video s gallallella , iwrr collor thumba bellgh idhru iga iga thumba black aghtha idhare

  • @CookWithme-or6sc
    @CookWithme-or6sc 11 หลายเดือนก่อน +147

    Nevu swalpa dark agidera mam maybe boy baby pakka

    • @sangeethahn8373
      @sangeethahn8373 11 หลายเดือนก่อน +11

      Ayyo ange yeloke agolla naan full glow aagi idhe boy baby aagidhe, iga 2pregnency full dark idhini nodbeku yavdhagutho antha

    • @pallavivijay7897
      @pallavivijay7897 11 หลายเดือนก่อน

      ​@@sangeethahn8373nija edu sathya nangu same akka

    • @CookWithme-or6sc
      @CookWithme-or6sc 11 หลายเดือนก่อน +4

      @@sangeethahn8373 nanu nam akka ebru pregnant edvi akka full dark agidru nan ful glow agide nodidvrela nenge girl baby akka ge boy baby anta color nodudre hage anisute antidru hage aytu nange girl baby akka ge boy baby so a bas mele helde its ok yav baby adru helty agidre saku alva

    • @sangeethahn8373
      @sangeethahn8373 11 หลายเดือนก่อน +3

      @@CookWithme-or6sc howda kk obobruge ondh ondh thara ivrgu boy baby ne aagli bidi

    • @amulyam.d8214
      @amulyam.d8214 11 หลายเดือนก่อน

      ​@@sangeethahn8373yes I am also

  • @sharath_sheety
    @sharath_sheety 11 หลายเดือนก่อน +11

    Chinnima so cute ❤
    Safe delivery god bless you and baby ❤ raju bro u r were lucky 🙂

  • @acchu-i4i
    @acchu-i4i 11 หลายเดือนก่อน +1

    Mam nivu thumba super hagi kanthahedra and chinnima, raju sir also super 🥰😍 ದೇವರು ಅರುರೋಗ್ಯ್ ಕೊಟ್ಟು ಕಾಪಾಡಲಿ 😘😘

  • @Anu-i7f8l
    @Anu-i7f8l 11 หลายเดือนก่อน +13

    ಒಂದು ಹೆಣ್ಣಿಗೆ ಇದಕ್ಕಿಂತ ಇನ್ನೇನು ಸೌಭಾಗ್ಯ ಬೇಕ್ ಅಲ್ವ ನೀವು ತುಂಬಾ ಪುಣ್ಯವಂತರು ಸದಾ ಹೀಗೆ ಖುಷಿಯಾಗಿರಿ ಈ ಸಂತೋಶ ಸ್ಯಾಸ್ವ ತವಾಗಿರಲಿ ❤

  • @shwethapari
    @shwethapari 11 หลายเดือนก่อน

    ಹಾಯ್ ಸಿಸ್ಟರ್ ನಿಮ್ಮ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ volgs ಹಳ್ಳಿಗಳಲ್ಲಿ ಮಾಡ್ತಾರಲ್ಲ ಸೀಮಂತ ಸೇಮ್ ಡಿಟ್ಟೋ ಆ ತರಾನೆ ಇದೆ ಈಗ ತುಂಬಾ ಸ್ಟ್ರೈನ್ ಮಾಡ್ಕೋಬೇಡಿ ಸ್ವಲ್ಪ ಆರಾಮಾಗಿರಿ ಚಿನ್ನಮ್ಮ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾಳೆ ಆರಾಮವಾಗಿ ಇರಿ ಜನ ಆಗ್ಲಿ ನಿಮ್ಮ ಹೆರಿಗೆ tank care sisss❤❤❤😊

    • @mayalokakannada
      @mayalokakannada  11 หลายเดือนก่อน

      Thanks so much dear sis

  • @shanshanthi8099
    @shanshanthi8099 11 หลายเดือนก่อน +9

    Ur family looking really soooo good god bless you 🎉😊 chinnima so cute❤

  • @bubliarcot2011
    @bubliarcot2011 11 หลายเดือนก่อน

    17:06 insect on obbittu 🙄

  • @vinuthavinu4854
    @vinuthavinu4854 11 หลายเดือนก่อน +7

    Congratulations akka 🎉 god bless you with safe delivery ❤ and soo cute chinnima

  • @kavyaharish626
    @kavyaharish626 11 หลายเดือนก่อน

    Nimna nodidre tumba khushi agutte yelrigu nim tara life lead madbeku ansutte... Good husband👨.. Rekha look like a good😍👍 rekha husband yaru.

  • @sahanavn6419
    @sahanavn6419 11 หลายเดือนก่อน +3

    Looking beautiful Sharon 🥰 chinnima very cute 😍 God bless you and your family.....stay blessed and happy forever,...saree also nice colour combination 💚💗..., function also good

  • @ashwiniamin7118
    @ashwiniamin7118 11 หลายเดือนก่อน

    Safe aagi delivery aagli...aarogyavantha magu saha devru nimge kodli.... Video thumbaa chennagitthu.

  • @kavyashreebhat3663
    @kavyashreebhat3663 11 หลายเดือนก่อน +3

    God bless you sharon and baby. Waiting for delivery vlogs

  • @mahadevimallesh9325
    @mahadevimallesh9325 11 หลายเดือนก่อน

    Thumbha chaggi kanstha eddira

  • @binduraju7200
    @binduraju7200 11 หลายเดือนก่อน +6

    Congratulations to both of u , u daughter is so cute❤

  • @aishu430
    @aishu430 11 หลายเดือนก่อน +1

    ಅಭಿನಂದನೆಗಳು.ತುಂಬಾನೆ.ಚಂದ.ಕಾಣ್ಣುತಿರ.ರಾಜಕುಮಾರಿ.ಚಿನ್ನೀಮ್ಮಾ.Super

  • @umakulkarni-xt9ls
    @umakulkarni-xt9ls 11 หลายเดือนก่อน +4

    ತಾಯಿ.ಮಗು ಇಬ್ಬರು ಆರಾಮವಾಗಿ ಚೆನ್ನಾಗಿ ಇರಿ🎉🎉🎉❤

  • @geethamani-q5q
    @geethamani-q5q 11 หลายเดือนก่อน

    ತುಂಬಾ ಚೆನ್ನಾಗಿ ಶ್ರೀಮಂತ ಕಾರ್ಯ ನಡೆದಿರುವುದು ಸಂತೋಷ . ನಮ್ಮೆಲ್ಲರ ಶುಭ ಹಾರೈಕೆಗಳು.

  • @sangeethashruthi8015
    @sangeethashruthi8015 11 หลายเดือนก่อน

    Muddagi kanthidira hennu maklu Este colours use madidru green is very perfect

  • @geethavenki8081
    @geethavenki8081 11 หลายเดือนก่อน +1

    Rekha akidaralla adu jewellery link kodi plz

  • @doll_rd
    @doll_rd 11 หลายเดือนก่อน +4

    Congratulations dear 😘 God bless you with safe delivery ❤️

  • @geethakuthar6066
    @geethakuthar6066 11 หลายเดือนก่อน +2

    ಚಿನ್ನಿಮ ಕ್ಯೂಟ್ baba ನಿಮ್ಮೆಲರನ್ನು ದೇವರು ಚೆನ್ನಾಗಿ ಕಾಪಾಡಲಿ 🙏🥰❤

  • @ushar9607
    @ushar9607 11 หลายเดือนก่อน +4

    God bless your family, may you be blessed with healthy boy baby

  • @sangeetharaj9897
    @sangeetharaj9897 11 หลายเดือนก่อน

    Nimmanna nodi thumba Kushi aythu... nangu aase agtha ide... e tara madskoloke

  • @Queen_769
    @Queen_769 11 หลายเดือนก่อน +5

    Safe delivery agli... Love u akka.. 🥰waiting for delivery vlogs.. 🥰

  • @priyankadl1751
    @priyankadl1751 11 หลายเดือนก่อน +1

    Tumba kushi aytu akka nodi, yella olledu agli

  • @sandhyasect6195
    @sandhyasect6195 11 หลายเดือนก่อน +3

    God bless you and baby❤

  • @durvadarshan394
    @durvadarshan394 11 หลายเดือนก่อน +1

    ಸೂಪರ್ ಒಳ್ಳೆದಾಗಲಿ ಖುಷಿಯಾಗಿರಿ

  • @aabhigouda9039
    @aabhigouda9039 11 หลายเดือนก่อน +4

    Congratulations akka🎉🎉 love you family 😘😘😘😘

  • @chaitrarpuruchaitra8971
    @chaitrarpuruchaitra8971 11 หลายเดือนก่อน

    ಅದೃಷ್ಟ ಅಥಾವ ನಿಮ್ಮ ಪರಿಶ್ರಮನೊ ಗೊತ್ತಿಲ್ಲ ಅಕ್ಕ ಆದ್ರೆ ನಿಮ್ಮ ತರಹ ಜೀವನನ ನಾವು ಕನಸಲೂ ನೆನಪಿಸಿಕೊಳೊದಕೆ ಆಗಲ್ಲ ಅನ್ಸುತ್ತೆ ನನು ಕೂಡ ಈಗ 2nd pregnant ಆದರೆ ಮೊದಲ ಸಲನೂ ಸೀಮಂತ ಮಡಿಕೋಳೊದಕು ಆಗಲಿಲ್ಲ ಇವಾಗ ಕೂಡ ಆಗಲ್ಲ ಅನ್ಸತೆ ನಮ್ಮ ಅಂತವರ ಜೀವನನೆ ಇಷ್ಟು ನಿಮ್ಮ ಸೀಮಂತ ನೋಡಿ ತುಂಬ ಸಂತೋಷ ಆಯ್ತು ಸ್ವಲ್ಪ ಬೇಸರ ಕೂಡ ಆಯ್ತು ಯಾವಾಗಲೂ ಖುಷಿಯಾಗಿರಿ ಅಕ್ಕ ❤🎉😊 sorry ethara helidake manasalli ero novana helkoladake nage yaru ella adake helbeku ansthu helde sorry sis

    • @mayalokakannada
      @mayalokakannada  11 หลายเดือนก่อน

      So sorry to hear that dear.. but dont worry.. nangu relatives kade inda tumba tondre ittu sis but life andmele adellaa common.. madkobeku anta mannasu madidre yella agutte.. stay strong dear

    • @chaitrarpuruchaitra8971
      @chaitrarpuruchaitra8971 11 หลายเดือนก่อน

      Niv sorry kelbedi akka nim endane nanvu kuda evathalla nalle chanagi agthivi hano confidence bandirodu namge nimge bejar hagdre sorry akka and Tq so much akka

    • @mayalokakannada
      @mayalokakannada  11 หลายเดือนก่อน

      @@chaitrarpuruchaitra8971 its ok dear.. stay strong.. nimge tumba begane olle dinagalu barutte

  • @manjulaprathap3726
    @manjulaprathap3726 11 หลายเดือนก่อน +4

    ಮೊದಲಿಗೆ congrats 🎉🎊🎈🎈🎂💐🎁🌹🌹🤰 so cute Aaka Nice ತುಂಬಾ ಚೆನ್ನಾಗಿ ಕಾಣುತ್ತೀದೀರ Nice ❤❤ ನೀಮಗೆ ಆರೋಗ್ಯ ವಂತ ಮಗು ಹುಟ್ಟ ಲಿ ತುಂಬಾ ಚೆನ್ನಾಗಿದೆ Video ಬಾಯಿ ಚೀನಿಮ್ಮ ❤❤😊😊

  • @AzmiRaisha
    @AzmiRaisha 11 หลายเดือนก่อน +1

    Same Shruthi thara kanthira old movie alli ertharala

  • @pallavi.s287
    @pallavi.s287 11 หลายเดือนก่อน +8

    Congratulations ❤🎉😊

  • @chandrakalachandu7145
    @chandrakalachandu7145 7 หลายเดือนก่อน

    Hi madam Yava kade movement agatetu madam nimage gaste

  • @d.6003
    @d.6003 11 หลายเดือนก่อน

    Delivery date yavaga kotidare

  • @preethigowda47
    @preethigowda47 11 หลายเดือนก่อน +1

    Super Akka ಎಷ್ಟು ಮುದ್ದಾಗಿ ಕಾಣುತ್ತಾ ಇದ್ದೀರಾ

  • @veenashreemalli5815
    @veenashreemalli5815 11 หลายเดือนก่อน

    Dear luvlup afterbite balm out of stock torstide link se.d madi nan magligu beku

  • @akshatamk3452
    @akshatamk3452 11 หลายเดือนก่อน

    Waiting for vlog dr nanu pregnant sharon niv hakotidrla Atara half ni8i tagonde so compertabl alva😊

  • @harshithagangur6933
    @harshithagangur6933 11 หลายเดือนก่อน +1

    Sharon nimdu due date yavaga

  • @SHnidal
    @SHnidal 11 หลายเดือนก่อน

    Makeup swalpa jadtine ayitu

  • @lathak4221
    @lathak4221 11 หลายเดือนก่อน

    Thumba mudagi kanisthira

  • @akshatans8944
    @akshatans8944 11 หลายเดือนก่อน

    Nim family nodi tumba Khushi aytu Raju annan Tara husband sigodikke neev tumba punya madidri sharu devru nimge nim maguge nim familige tumbid arogya ayassu kottu kapadli I love your family ❤

  • @trupticharvika-if2hh
    @trupticharvika-if2hh 11 หลายเดือนก่อน

    👌👌👌 ಸಿಸ್ಟೆರ್ god ಬ್ಲೆಸ್ ಯು ❤️❤️
    ಈಗ ಅಷ್ಟ್ mtn baby ಅಷ್ಟ್ wight ಇದೆ ಸಿಸ್ಟೆರ್ pls ಹೇಳಿ

  • @soubhagyajoshi4805
    @soubhagyajoshi4805 11 หลายเดือนก่อน +1

    8min alli 3k views...waaw sharoon.. good luck..innu jaasti views barli nimage

  • @childrenguide9326
    @childrenguide9326 11 หลายเดือนก่อน

    Yella ready-made tandu function madtare nimma hosa prayatna chennagide

  • @shruthikvinayak
    @shruthikvinayak 11 หลายเดือนก่อน

    Neevu thumba chenag kansthidira e sareeli modlu drusti thagskoli ,and neevu magu ibru healthy agiri and healthy papu barli ,chinnima anthu cute kansthale hage Rekha kuda muddag kansthare.

  • @sangeetharaj9897
    @sangeetharaj9897 11 หลายเดือนก่อน

    6 years ninda Nanu e kshanakke kaitha idini plz bless and pray for me 🙏🙏🙏

  • @prathimavinay782
    @prathimavinay782 11 หลายเดือนก่อน

    Nivu yavdo janma dalli thumba punyada kelsagalu madirbeku sister adikke e janmadalli nivu andkondangella kushiyagi idhira God bless you sister always be happy

  • @timelapsegrowingvi
    @timelapsegrowingvi 11 หลายเดือนก่อน

    Thumba chnagi kanta edira

  • @roopashree9202
    @roopashree9202 11 หลายเดือนก่อน

    ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ ಅಕ್ಕ ದೇವರು ಒಳ್ಳೇದ್ ಮಾಡ್ಲಿ

  • @SumaiyaSumaiya-vo6ky
    @SumaiyaSumaiya-vo6ky 11 หลายเดือนก่อน

    Nijavaglu Raju sir great nivu punya madidira Mam auntha gandana padeyoke really great person..🙏🙏🙏 super family voly nimgu nimma magugu olledagli..🌷🌷🥰🥰🙏🙏🙏

  • @lathalatha6158
    @lathalatha6158 11 หลายเดือนก่อน +1

    ಅಭಿನಂದನೆಗಳು ತುಂಬಾ ಚಂದ ಕಾಣುತಿರಾ ರಾಜಕುಮಾರಿ ಚಿನಿಮಾ ನೈಸ್ ವಲಾಗ್ 😍😊

  • @PoornimaPatil-th2hj
    @PoornimaPatil-th2hj 4 หลายเดือนก่อน

    Rekha nivu same idira

  • @chaithrakm2908
    @chaithrakm2908 11 หลายเดือนก่อน

    Nam magla ge age yastto

  • @jayasrimgowdajaysrimgowd-uo2xi
    @jayasrimgowdajaysrimgowd-uo2xi 11 หลายเดือนก่อน +1

    👌🏻👌🏻 ನಿಮಗೂ ನೀವು ಆರೋಗ್ಯಕ್ಕೆ ಡೆಲಿವರಿ ಆದ್ರೆ ಸಾಕು ಒಳ್ಳೆದಾಗಲಿ

  • @jyotinaik637
    @jyotinaik637 11 หลายเดือนก่อน

    Super agide ಸೀಮಂತ. Nangu madkobeku antha ase ede yenagatho gothilla. Nivu nimma magu aarogyavagi eri.

  • @SindhuKs-ry8bn
    @SindhuKs-ry8bn 11 หลายเดือนก่อน

    Yesthu month evaga nimge

  • @skandhakilagaru3047
    @skandhakilagaru3047 11 หลายเดือนก่อน

    Mam nim baby yav side ede ansatte yakandre nange right side movement ede nange girl baby beku,,,, nanu clr kappagidini nivu kooda kappagidira matte nange gandu adre baya agtide adke kelde

  • @klatha8612
    @klatha8612 11 หลายเดือนก่อน

    Num name shuba raj anta nanige gottilla nim nane sheron ankondidde

  • @sayyadkmibrahimkmibrahim5621
    @sayyadkmibrahimkmibrahim5621 11 หลายเดือนก่อน

    Good medam innu mundakke Aramavagi ondu papuge janma kodi yava tondare illade nimma yerige Agali full jagrate madi

  • @reetadimple5349
    @reetadimple5349 11 หลายเดือนก่อน

    ತುಂಬಾ ಮುದ್ದಾಗಿ kannthidera

  • @deepikapoojary2510
    @deepikapoojary2510 11 หลายเดือนก่อน +1

    Congratulations sister 🎉nimge ಆರೋಗ್ಯವಂತ ಗಂಡು ಮಗು ಆಗ್ಲಿ

  • @Chinnu_263
    @Chinnu_263 11 หลายเดือนก่อน

    ನೀವು ತುಂಬಾ lucky ಅಕ್ಕ ನಿಮ್ husband ಕೂಡ ನಿಮಗೆ ತುಂಬಾ support ಮಾಡ್ತಾರೆ...god bless you ಅಕ್ಕ ನಿಮ್ಮ ಹೆರಿಗೆ ಸುಖಕರವಾಗಲಿ.... ನಿಮಗೆ ಪಕ್ಕ ಗಂಡು ಪಾಪು ಆಗುತ್ತೆ❤❤❤❤

  • @roopakumar2023
    @roopakumar2023 11 หลายเดือนก่อน

    Punya madidri raju padeyoke super

  • @Vanitha-d1
    @Vanitha-d1 11 หลายเดือนก่อน

    Nimmana nodi tumba kushi aaytu. Devru olle arogyavagi idali sukha vagi delivery aagli aarogyavada magu aagli magale.

  • @vedavathirao1398
    @vedavathirao1398 11 หลายเดือนก่อน

    Cute family . ತುಂಬಾ ನೇ ಚೆನ್ನಾಗಿ ಕಾಣ್ತಾ ಇದ್ದೀರಾ.cute cute ಯಾಗಿ ರುವ ಮಗು ವಿನ ಜನನ ವಾಗಲಿ.delivery ಗೆAll the best mam.. take care mam 💕

  • @shivaleelameti3838
    @shivaleelameti3838 11 หลายเดือนก่อน

    Chinnimage est year ge mata bantu sis

  • @ShwethaJagadish-xh7pn
    @ShwethaJagadish-xh7pn 11 หลายเดือนก่อน

    Dolls est aythu akka January li nandu seemantha ide heeli plz

    • @mayalokakannada
      @mayalokakannada  11 หลายเดือนก่อน +1

      avrige contact madi sis. yellarigu same iralla

  • @NayanaSharath-ib7zx
    @NayanaSharath-ib7zx 11 หลายเดือนก่อน

    Akka nimna anna nodidre tumba kushiyagute cute couples ❤

  • @lathagireshnamu3133
    @lathagireshnamu3133 11 หลายเดือนก่อน

    Tumba chanagi agide fanction nivu full family photo tegsbekittu matte Raju bro jotege 2 photo tegsbekittu chanagirtittu tumba chanagi kansta edira sis drusti tegsikoli

    • @mayalokakannada
      @mayalokakannada  11 หลายเดือนก่อน +1

      Ide sis.. will upload in next vlogs.. thanks

    • @lathagireshnamu3133
      @lathagireshnamu3133 11 หลายเดือนก่อน

      @@mayalokakannada ok sis

  • @sudhams3056
    @sudhams3056 11 หลายเดือนก่อน +1

    Serial alli suspence ettu one week thorustharalla athara mega episode simantha thara ethu vlogs 😂😂😂😂😂😂😂but thumba chanagi aythu function

  • @ashwinibm711
    @ashwinibm711 11 หลายเดือนก่อน

    ಹಾಯ್ ಪೋರ್ನ್ ತುಂಬಾ ಚೆನ್ನಾಗಿರ್ತಿತ್ತು ಶ್ರೀಮಂತ ತುಂಬಾ ಖುಷಿಯಾಯಿತು ಚಿನ್ನಮ್ಮ (ಸುಬ್ಬಿ) ಸೂಪರ್

  • @sugunasathish8293
    @sugunasathish8293 11 หลายเดือนก่อน

    E veido nodtha thumba kushi ayuthu neevu nemma family nemma thotada mane yella nodi namma mane maglu ansbidthu ege kushiyagiri God bless you

  • @ChanrdikaC
    @ChanrdikaC 11 หลายเดือนก่อน

    Congrats ಅಕ್ಕ ♥️♥️ದೇವರು ನಿಮಗೆ ಒಳ್ಳೆಯದು ಮಾಡಲಿ 😍😍🎉🎉

  • @SindhuVishwanath
    @SindhuVishwanath 11 หลายเดือนก่อน

    Delivery date yavaga kotti dare akka

  • @AnuAnu-xo7xq
    @AnuAnu-xo7xq 11 หลายเดือนก่อน

    Estothu madidrala video upload madodu

  • @ramyaswamy8294
    @ramyaswamy8294 11 หลายเดือนก่อน

    Howdu sharu main nam husband nama support agidre naavu en bekdru saadhane madbahudu raju anna very great , so cute chinnimma god bless you kanda nimge arogy vagiro magu agli...

  • @sskshivu5053
    @sskshivu5053 11 หลายเดือนก่อน +1

    Made for each other both are very lucky, even Chinnima get very good parents waiting for for little baby god bless you my Sharon love you all ❤

  • @ಶಶಿಕಲಾ.r
    @ಶಶಿಕಲಾ.r 11 หลายเดือนก่อน

    👌👌👌👌🌹🌹🌹🌹 ಗಂಡು ಪಾಪು ಹುಟ್ಟಲಿ ನಿಮಗೆ ದೇವರು ಒಳ್ಳೆಯದು ಮಾಡಲಿ ❤️❤️❤️

  • @kavyamathpati8031
    @kavyamathpati8031 11 หลายเดือนก่อน

    Tumba wait madidvi e video gosksra late upload madadri sis.......

  • @nandini.gnandu7089
    @nandini.gnandu7089 11 หลายเดือนก่อน +1

    Neev thumba lucky iddira sister raju brother est care madthare est love madthare nim aase galna ella artha madkothare nodi nange khushi agutte e saree ninge thumba Chennagi kanustha ide amma kaily drusti theguskoli

  • @sowmyakani6266
    @sowmyakani6266 11 หลายเดือนก่อน

    Nimdu due date yavaga

  • @sangeethakumar2702
    @sangeethakumar2702 11 หลายเดือนก่อน +1

    Rekha avru thumba cute idare

  • @pavitram5712
    @pavitram5712 11 หลายเดือนก่อน

    Tumba chanag kanta edira akka nimge arogyavanta magu hutli nivu nimmeradu maklu yajmanru mele yar kannu bilade erli devru ayassu arogya kushi nemdi kottu kapadali cute chhinnima awesome log

  • @ayishanaziya9234
    @ayishanaziya9234 11 หลายเดือนก่อน

    Thumba cute agi kanistha idira chinima is also looking cute😍😍😍

  • @chaitracpai-lv2it
    @chaitracpai-lv2it 11 หลายเดือนก่อน

    Dear nivu natural beauty nimage make-up beda enjoy your day bless you family

  • @bhavinishu
    @bhavinishu 11 หลายเดือนก่อน

    Nimage nima maguge oleydu madaly