@@TechinAgricultureಅಕ್ಕಾ ನಮ್ಮದು 6 ಯಕರೆ ಜಮೀನು ಇದೆ. ನಮ್ಮ ಜಮೀನನ್ನು ಇಲ್ಲಿಯ ವರೆಗೆ ಉಳಿಮೆ ಮಾಡಿರಲಿಲ್ಲ. ಇವಾಗ ಮನೆ ಹಾಗೂ ಜಮೀನಿನ ಜವಾಬ್ದಾರಿ ನನ್ನ ಮೇಲಿದೆ. ನನಗೆ ಕೃಷಿ ಬಗ್ಗೆ ಮಾಹಿತಿ ಇಲ್ಲ. 8 ತಿಂಗಳ ಹಿಂದೆ ಮೆಕ್ಕೆಜೋಳ ಹಾಕಿದ್ದೆ,ಗೊಬ್ಬರ ಅಂಗಡಿಯವರು ಹೇಳಿದ ಹಾಗೆ ಗೊಬ್ಬರ, ಔಷದಿ ಮಾಡಿದೆ, 1 ಏಕರೆ ಮೆಕ್ಕೆಜೋಳ ನನಗೆ ವಾಪಸ ಬಂದಿದ್ದು 25 kg 😔😔🤔
Olle mahiti madam
ಯಾವ ಬೆಳೆ ಗೆ ಎಷ್ಟು ಕೊಡಬೇಕು . ಅಡಿಕೆ ? ಹೂವಿನ ಬೆಳೆ ಗೆ ಎಷ್ಟು
Ee vishayada mele video madutteve.. Adike bele already video madiddeve.. Please watch
@@TechinAgriculture bacteria nashakada bagged vedieo madi
Okay
ಇದೇತರ ಮಾಹಿತಿ ಕೊಡ್ತಾಯಿರಿ 🙏
Madam daily one video maadi please try
Thank you for your support.. We will try..
ಅಕ್ಕ ನಾವು 2 ಏಕರೆ ಕಬ್ಬುಹಚ್ಚಿ 2.5 or 3 ತಿಂಗಳು ಇರಬಹುದು. ಬೆಳೆಯಲ್ಲಿ ಮರಿಗಳ ಸಂಖ್ಯೆ ಹೆಚ್ಚಿಸಲು ಔಷದಿ ಅಥವ ಯಾವುದೇ ನಿಯಮಗಳು ಇದ್ದರೆ ತಿಳಿಸಿ 🙏🙏 plz
th-cam.com/video/lde2N2zwzP4/w-d-xo.htmlsi=5nE39s2Ces2D8_jQ
Ee video nodi..
@@TechinAgriculture ಅಕ್ಕಾ ನಮ್ಮ ಕಬ್ಬಿಗೆ ಡ್ರಿಪ್ಪ ಇದೆ, ಆದರೆ ವೆಂಚುರಿ ಇಲ್ಲ, ಅದಕ್ಕೆ 15 ನೇ ವಾರದ ಗೊಬ್ಬರವನ್ನು ಸಾಲುಗಳಲ್ಲಿ ಹಾಕಿದರೆ ಹೇಗೆ ಅಂತ ತಿಳಿಸಿ.
Akka reply maadi
water soluble gobbaragalannu mannige koduvudu sukthavalla, yakandre avugala rate jaasti ede..jaasti pramana bekagutte..hagagi normal fertilizer use Maadi..
@@TechinAgricultureಅಕ್ಕಾ ನಮ್ಮದು 6 ಯಕರೆ ಜಮೀನು ಇದೆ. ನಮ್ಮ ಜಮೀನನ್ನು ಇಲ್ಲಿಯ ವರೆಗೆ ಉಳಿಮೆ ಮಾಡಿರಲಿಲ್ಲ. ಇವಾಗ ಮನೆ ಹಾಗೂ ಜಮೀನಿನ ಜವಾಬ್ದಾರಿ ನನ್ನ ಮೇಲಿದೆ. ನನಗೆ ಕೃಷಿ ಬಗ್ಗೆ ಮಾಹಿತಿ ಇಲ್ಲ. 8 ತಿಂಗಳ ಹಿಂದೆ ಮೆಕ್ಕೆಜೋಳ ಹಾಕಿದ್ದೆ,ಗೊಬ್ಬರ ಅಂಗಡಿಯವರು ಹೇಳಿದ ಹಾಗೆ ಗೊಬ್ಬರ, ಔಷದಿ ಮಾಡಿದೆ, 1 ಏಕರೆ ಮೆಕ್ಕೆಜೋಳ ನನಗೆ ವಾಪಸ ಬಂದಿದ್ದು 25 kg 😔😔🤔
Madam i want to contact you