ಡ್ರೈವರ್ಸ್ ಪಾಡು ಏಷ್ಟು ಕಷ್ಟ ಇದೆ ಅಂತ ತೋರಿಸುತ್ತ ಇದೀರ .... ನೀವೂ ತುಂಬಾ ಹಾರ್ಡ್ ವರ್ಕರ್ ಬ್ರೋ....yotube ಅಲ್ಲಿ ನಿಮ್ಮ ಬೆಳವಣಿಗೆ ಈಗೆ ಮುಂದುವರಿಯಲಿ ನಮ್ಮ ಸಪೋರ್ಟ್ ಈಗೆ ಇರುತ್ತೆ ಬ್ರೋ...much love ❤️😍❤️❤️
ಬ್ರೋ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ ಒಳ್ಳೆಯ ಒಳ್ಳೆ ಮಾಹಿತಿ ಕೊಡ್ತಾ ಇದ್ದೀರಾ ಡ್ರೈವಿಂಗ್ ಬಗ್ಗೆ ಗಾಡಿ ಬಗ್ಗೆ ತುಂಬಾನೇ ಒಳ್ಳೆ ಮಾಹಿತಿ ನೀಡಿದ್ದೀರಾ ಸ್ವಲ್ಪ ಇವತ್ತು ಬೇಜಾರಾಯಿತು ನೀವು ಪಡುತ್ತಾರೋ ಕಷ್ಟ ನೋಡಿ ಒಬ್ಬ ಕ್ಲೀನರ್ ಹೇಳಿದರು
ಹಾಯ್ ಬ್ರೋ ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿದೆ ಅಂಡ್ ನೀವು ತುಂಬಾ ನೀಟಾಗಿ ಡ್ರೈವಿಂಗ್ ಮಾಡ್ತೀರಾ❤️...... ನೀವು ಏನು ತಿಳ್ಕೊಳ್ಳಿಲ ಅಂದ್ರೆ ನಿಮ್ಮ ಜೊತೆ ನಾನು ಡ್ರೈವಿಂಗ್ ಕಲಿಯೋಕೆ ಬರ್ಬೋದ ಬ್ರೋ ಪ್ಲೀಸ್ 🙏
ಡ್ರೈವರ್ಸ್ ಪಾಡು ಏಷ್ಟು ಕಷ್ಟ ಇದೆ ಅಂತ ತೋರಿಸುತ್ತ ಇದೀರ .... ನೀವೂ ತುಂಬಾ ಹಾರ್ಡ್ ವರ್ಕರ್ ಬ್ರೋ....yotube ಅಲ್ಲಿ ನಿಮ್ಮ ಬೆಳವಣಿಗೆ ಈಗೆ ಮುಂದುವರಿಯಲಿ ನಮ್ಮ ಸಪೋರ್ಟ್ ಈಗೆ ಇರುತ್ತೆ ಬ್ರೋ...much love ❤️😍❤️❤️
ಅಣಾ ಎಷ್ಟು ಕಷ್ಟ ಇದ್ದರೂ ಅದರಲ್ಲಿ ವಿಡಿಯೋ ಮಾಡ್ತಿದ್ದೀರಲ್ಲ ನೀವೇ ಗ್ರೇಟು 😘😘😍😍❤❤💓💓💗
ಬ್ರೋ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ ಒಳ್ಳೆಯ ಒಳ್ಳೆ ಮಾಹಿತಿ ಕೊಡ್ತಾ ಇದ್ದೀರಾ ಡ್ರೈವಿಂಗ್ ಬಗ್ಗೆ ಗಾಡಿ ಬಗ್ಗೆ ತುಂಬಾನೇ ಒಳ್ಳೆ ಮಾಹಿತಿ ನೀಡಿದ್ದೀರಾ ಸ್ವಲ್ಪ ಇವತ್ತು ಬೇಜಾರಾಯಿತು ನೀವು ಪಡುತ್ತಾರೋ ಕಷ್ಟ ನೋಡಿ ಒಬ್ಬ ಕ್ಲೀನರ್ ಹೇಳಿದರು
Lorry drivers very hard workers👍👍👍👍🤗
You are a hardworking courageous boy👦!!! Wishing u all d success 🏆💪buddy take care tiger 🐯🐅
💫ಡ್ರೈವರ್ ಗಳ ಕಷ್ಟ ಹೆಂಗಿರುತ್ತೆ ಅಂತ ಜನಗಳಿಗೆ ಪರಿಚಯಿಸ್ತಾ ಇದಿರಾ bro ನೀವು 😍,,, ಒಳ್ಳೇದಾಗ್ಲಿ ನಿಮಗೆ ಜೈ ಡ್ರೈವರ್ಸ್ 😍.. 🚩🚩💫
Great work bro you show the real work problem of driver
Brother…you have very good skills. Super. Single aagi stepney change maadi neevu real shaktiman antha prove maadideera.
DRIVER PROBLEMS.... BUT UR GREAT
Love from mangaluru ❤️
ಸೂಪರ್ ವಿಡಿಯೋ ಬ್ರದರ್ 🥰
Shramajeevigalu 👍👍👍👌👌👌
ಅತ್ಯದ್ಭುತ bro
am from manglore lv u brother u r a hard worker
Tuba kasta eda aliva brother ❤️💛🔥
super bro..nice content...💥💥❤❤
Driving life is best but not rest...
Careful bro
ಶ್ರೀನಿವಾಸಪುರ ❤
Love from manglore
Yappa estu kasta bedde bro hatsof
Please use micro fibre cloth for glass cleaning very usefull material
Safe drive
It is always better to a have a Helper/Cleaner boy with you when on the road for your and your belongings safety.
Nice bro 🥰💥✌️
Well bro
❤️ from manglore
Monde tumba suka kodli devru. VRL ....oner vijay sankeswar inspreshan maadi nevu Aatara belebeku manunathaswmi kaapadutane.
Sarry manjunatha swamy kaapadli nemanu
ಎಷ್ಟು ಕಷ್ಟ ಪಡ್ತಿರಾ ಬ್ರೋ ನಿಜ್ವಾಗ್ಲೂ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು
Super bro
14:46 my village
First view bro😍
Neevu Bangalore inda Mangalore barbekidre charmadi ghat inda banni. Bro .. road thumba chanagi ide
Super information bro
Anna supr nivu
ಕನ್ನಡ ಮಾತು ಸುಪರ
Anna Global Market Kallapu ..Ad Nan Ooru Anna .....Nange Tumba Aase Itthu ..Nimmanna Meet Maadbeku Antha .....Neevu Allige Bandirodu Gotthidre Kanditha Naan Alli Nimmannu Nodlikke Barthidde ..😍
Sir super sir 🙏🙏
👌
Nice brother. Vand vele erdu stepni puncher aadee en gati brother?
Hii bro good job 😊
Welcome manglore broo
ಹಾಯ್ ಬ್ರೋ ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿದೆ ಅಂಡ್ ನೀವು ತುಂಬಾ ನೀಟಾಗಿ ಡ್ರೈವಿಂಗ್ ಮಾಡ್ತೀರಾ❤️...... ನೀವು ಏನು ತಿಳ್ಕೊಳ್ಳಿಲ ಅಂದ್ರೆ ನಿಮ್ಮ ಜೊತೆ ನಾನು ಡ್ರೈವಿಂಗ್ ಕಲಿಯೋಕೆ ಬರ್ಬೋದ ಬ್ರೋ ಪ್ಲೀಸ್ 🙏
Adhu car alla lorry
Bro newu hobhare hedhira nima jothe yaranadharu karakoli nima jothege thumbha help hagathe
One days u will be a successful man…brother
Bro,Munden lod Yale ❤️Belgavi❤️
ಮೊದಲಿನ ಥರ ಈ ಫೀಲ್ಡ್ ಅಲ್ಲಿ ಲಾಭ ಇಲ್ಲ,ರಿಸ್ಕ್ ಜಾಸ್ತಿ,ಆದ್ರೂ ಕುಷಿ ಇಂದ ,ಪ್ರೀತಿ ಇಂದ ನೀವು ಕೆಲ್ಸ ಮಾಡ್ತಾ ಇದೀರಾ. ಲವ್ ಯು ಬ್ರೋ..
Super brother
Bro wheel box onde kade inda line agi hakodalla, wheel bolt opposite to opposite hakbeku
Nambdu kolar bro nimdu yavuru bro ondhsala nimjothe barbeku nodbeku places
ಅಣ್ಣ ಜಾಕ್ ಹಾಕುವಾಗ ಮರದ ತುಂಡು ಬೆಚ್ಚಕೊಳ್ಳಿ
Super 👍
Wheel alignment balence madtirra
6th view ಅಣ್ಣ 👌👌👌👌👌👌👌👌👍👍👍👍👍🧑🔧🧑🔧🧑🔧🧑🔧🧑🔧🧑🔧
Nethravathi Nadi indha 6km iruvudhu namanege
Neevu Nintidda Circle Nantoor Circle
ಅಂತಾ ಟೆನ್ಶನ್ ಲ್ಲು ವಿಡಿಯೋ ಮಾಡ್ತಿದಾರೆ ಅಂದ್ರೆ ನಿಮಗೆ ತುಂಬಾ ತಾಳ್ಮೆ ಇದೆ ಬ್ರದರ್
😲😲
Beautiful sir
Keep wood pice bro
Super bro
suppr anna nivu🤩
👌👌👌 bro❤
ಗುಡ್ ಕಂಟಿನ್ಯೂ ಕಣ್ಣು ಮುಚ್ಕೊಂಡು ಸಬ್ಸ್ಕ್ರೈಬ್ ಮಾಡಿದ್ದೇನೆ ನಿಮ್ಮಂತವರು ಮುಂದೆ ಬರ್ಬೇಕು
Bro Voice Over kodbedi Direct agi Vlog maduvaga ne matadi chennagierute
Bro nan tipe ge nalak sari gat eri elibeku
Video gey date aki
Ond Kattige dimmi itkolli gaaadili sakkat grip irutte
Anna Wood Piece na Gadinalli Permanent agi itkoli.
Ella kade Kallu Sigalla
8 bolt ge sigoothe weel cup
Anna nim lorryalli front AIP andray en ANNA 😍
Adu all India permit anta bro
Adu All india parment
video starting badige estu anta haki bro please please please bro aagalla anta matra helbedi
Broo namdhu ooru uppinangady bro
Leg pain kadime aita
Anna nanu nim gadide kinnar agi baratine karkotira heli anna
Bro Evaga neenvu yelli idhera
HASSAN ge bandu call madbeku tane Nanu Alli idde bypass Alli gadi itthu nodilva
Yak Sir
Cleaner maintain madalla nivu
Edu namma uro bro
Bro lorry ge air horn yake hakstare anta helle illa
Cleanr yellli yake oba obre hogtira cleaner hakoli
Nimge hege gothaythuu panchar agide antha..??
Driver andre edella erutte bro take care bro 10 bolt alva adu
ಗುರು ನಮ್ಮೂರು ಮಾರ್ಕೆಟ್ ಸರ್
Nam uru bc road gintha 20km back Uppinangady bro🔥❤️❤️❤️
ಲಾರಿಲಿ ನೀವು ಒಬ್ರೇ ಇರ್ತೀರಾ ಅಥವಾ ನಿಮ್ಮ ಜೊತೆ ಯಾರಾದ್ರೂ ಇರ್ತಾರ
Anna kada eatakae Anna
Neenu Bala Bheema, kanappa!
👌👌👌👌👌👌🌷
❤️❤️☮️
Yaav app lli video edit ella madtira
Bc road nammur bro😍
Mailage 1litre ge estu barutte nimma gadi
ಹ್ಯಾಂಡ್ break ಹಾಕದೆ ಇದ್ದರೆ ಗಾಡಿ ಹೇಗೆ ನಿಲ್ಲುತ್ತೆ
you are a real hero
ನೀವೆ ಮಾಲಿಕರ ಅಥವಾ ನೀವು ಚಾಲಕರ
Powder madilva tubege bro
Bro nim truck na est km Tanaka stop ildhe odusbahudu
🔥💕👍
K🚛😌
Yen climate bro full shita aag bittide.
ಕೆಲಸ ಇದೆ ಗುರು ಲಾರಿ ಮೇಲೆ