ತಿಥಿಗಾಗಿ ಚೆಲ್ಲಾಟ ಗುರೂಜಿಗೆ ಪೀಕಲಾಟ! | Majaa Bharatha | ಮಜಾ ಭಾರತ
ฝัง
- เผยแพร่เมื่อ 29 ก.ย. 2024
- ಕೆಲವರು ಬದುಕಿದ್ದಾಗ ಕಾಡುತ್ತಾರೆ, ಇನ್ನೂ ಕೆಲವರು ಸತ್ತ ಮೇಲೂ ಕಾಡುತ್ತಾರೆ. ಆದರೆ ಇಲ್ಲೊಬ್ಬ ವಿಚಿತ್ರ ಆಸಾಮಿ ಇದ್ದಾರೆ. ಇವನು ಸತ್ತವರಿಗೇ ಕಾಟ ಕೊಡುತ್ತಿದ್ದಾನೆ! ಅವರ ತಿಥಿಯನ್ನು ಮಾಡುವುದಕ್ಕೇ ಬಿಡುತ್ತಿಲ್ಲ. ಇಷ್ಟಕ್ಕೂ ಅವರ ತಿಥಿ ನಡೆಯುತ್ತದೋ ಇಲ್ಲವೋ? ಈ ಸ್ಕಿಟ್ ನೋಡಿ ನಿಮಗೇ ತಿಳಿಯುತ್ತದೆ.
To subscribe this channel go to: / @colorssupertv
Majaa Bharatha is a comedy show that adds the much-needed dose of fun to everyday life. out and out family entertainer that you do not want to miss! The brilliant lineup features talented comedians selected from different parts of the state. Each team speaks a different dialect and specialises in a different genre of comedy. The result? An entertainer series that promises to be a wild ride.
Watch more videos -
Follow us on:
/ colorssuper
/ colorssupertv
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.
MAJA, AVARE, NAMMA. DHARMANA.......EETHARA...BALASY...MANAKALIYODHU....BIDARY...IDHE..THARA....BEREDHARMA....AVARADHU.....HIGE..THORASY......NIMMA....KATHE...AENU...HAGUTHHUNODY.....BRAMHARA....MANA..MRYÀDHY....PRASTNE...YOCHENE. MADI....
Chandra prabha hit aada
😡😡😡😡😡👎👎👎👎👎
ಒಳ್ಳೆ ಪ್ರೋಗ್ರಾಮ್ ಇದು ಆದ್ರೆ ಡಬ್ಬಲ್ ಮೀನಿಂಗ್ ಮಾಡಿ ಹಾಳುಮಾಡಿಬಿಟ್ರಿ ನೋಡಕೆ ಇಷ್ಟ ಆಗಲ್ಲ
ಸೂಪರ್ ಕಾಮಿಡಿ
Yelladru hogi sathogi neevella
Huchara sante edu
Yen jadjgalu avararigu budhibedva
ಗೊಬ್ಬರ ಸೂಪರ್
MallikA dada danceya sooper. Anchors 👎👎👎
ಏನ್ ಇಂತಹ ಒಂದು ಸಂಸ್ಕೃತ ನಾಡಿನಲ್ಲಿ ಹುಟ್ಟಿ ನಮ್ಮ ಸಂಸ್ಕಾರದ ಬಗ್ಗೆ ಈ ತರ ಎಲ್ಲ ಜನಕ್ಕೆ ತೋರಿಸ್ತಾ ಇದ್ದೀರಲ್ಲ ಇದು ಎಷ್ಟರ ಮಟ್ಟಿಗೆ ಸರಿ
Comedyna comedy reethi nodu thaayi ellanu jaathi dharmadalli aliyodanna bidi modalu manushyaraagi amele dharma jaathi... prathi praani pakshigalige prakruthige thondare madi badukthiralla adar bagge mathadama
ಇದು ಕಾಮಿಡಿ ಕಾರ್ಯಕ್ರಮ, ನೋಡಿ ನಗ್ರಿ, ಅರ್ಥ ಯಾಕ್ರೀ ಹುಡುಕು ತ್ತೀರಿ
🙈🙈🙈🙈🙈
ಒಳ್ಳೆ ಕಾಮಿಡಿ ಕಾರ್ಯಕ್ರಮ
ಸೂಪರ್
ದರಿದ್ರ ಪೋಗ್ರಾಂ