ಡಬಲ್ ಆದಾಯ ನಾಟಿ ಕೋಳಿ ಸಾಕಾಣಿಕೆ ಜೊತೆಗೆ ಮೀನುಗಾರಿಕೆ ಕೋಳಿಯ ಹಿಕ್ಕೆ ಮೀನಿಗೆ ಆಹಾರ

แชร์
ฝัง
  • เผยแพร่เมื่อ 21 ม.ค. 2025
  • Please like Share and subscribe ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮೋದೂರು ಮೂಡಲಕೊಪ್ಪಲು ಗ್ರಾಮದ ಚಿಕ್ಕಣ್ಣ ರವರು ಕೋಳಿ ಸಾಕಾಣಿಕೆ ಜೊತೆಯಲ್ಲಿ ಮೀನುಗಾರಿಕೆ ಮಾಡಿದ್ದಾರೆ.
    ಹಿಕ್ಕೆಯನ್ನುತಿಂದು ಮೀನುಗಳು ಬೆಳೆಯುತ್ತವೆ ಇದರ ಜೊತೆಯಲ್ಲಿ ನಾಟಿ ಕೋಳಿಗಳು ವಿವಿಧ ತಳಿಯ ನಾಯಿಗಳು ವಿದೇಶಿ ತಳಿಯ ಬೆಕ್ಕುಗಳು ಆಡು ಕುರಿಗಳನ್ನು ಆಡು ಕುರಿಗಳನ್ನು ಚಿಕ್ಕಣ್ಣನವರು ಸಾಕಿ ಮಾರುತ್ತಾರೆ
    #ನಾಟಿಕೋಳಿಸಾಕಾಣಿಕೆ#ಮೀನುಗಾರಿಕೆ#ಕೋಳಿಸಾಕಾಣಿಕೆ
    animal sales app link
    Android:
    play.google.co...
    iPhone:apps.apple.com... www.instagram....
    ನಮ್ಮ ಇನ್ಸ್ಟಾಗ್ರಾಮ್ ಅನ್ನು ಫಾಲೋ ಮಾಡಿ 👆🏼 www.instagram....
    ನಮ್ಮ ಇನ್ಸ್ಟಾಗ್ರಾಮ್ ಅನ್ನು ಫಾಲೋ ಮಾಡಿ 👆🏼

ความคิดเห็น • 50