ಬೆಂಡೆಕಾಯಿ ಪಲ್ಯ ಮಾಡಬೇಕಂದ್ರೆ ಈ ತರ ಮಾಡಿ ಸಕ್ಕತ್ ರುಚಿಯಾಗಿರುತ್ತೆ😋 ಒಮ್ಮೆ ಟ್ರೈ ಮಾಡಿ|ಇಷ್ಟಪಟ್ಟು ಊಟ ಮಾಡ್ತಾರೆ

แชร์
ฝัง
  • เผยแพร่เมื่อ 14 ม.ค. 2025

ความคิดเห็น • 57

  • @renukaudayshankar4303
    @renukaudayshankar4303 2 ปีที่แล้ว +3

    ನೀವು ಮಾಡಿ ತೋರಿಸುವ ಅಡುಗೆಗಳಲ್ಲಿ ಕೆಲವನ್ನು ಮಾಡಿ ನೋಡಿದ್ದೇನೆ ಚೆನ್ನಾಗಿ ಬಂದಿದೆ.
    ಒಳ್ಳೆಯ ರೆಸಿಪಿಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
    ನಿಮಗೆ ನನ್ನದೊಂದು ಸಲಹೆ
    ನಮ್ಮ ಕನ್ನಡ ಎಂದರೆ ಅತ್ಯಂತ ಉತ್ತಮ ಪದಗಳಿಂದ ತುಂಬಿರುವ ಸುಂದರ ಭಾಷೆ ಅದರಲ್ಲೂ ನೀವು ಮಾತನಾಡುವ ಉತ್ತರ ಕರ್ನಾಟಕದ ಭಾಷೆಯ ಸೊಗಡಂತೂ ಕೇಳಲು ಎಷ್ಟು ಚಂದವೆನಿಸುತ್ತದೆ
    ಆದರೆ...
    ನೀವು ಮಾತಿನ ಮಧ್ಯೆ ಅತಿಯಾದ ಆಂಗ್ಲ ಪದ ಬಳಕೆ ಮಾಡುವುದರ ಬದಲು ಕನ್ನಡ ಪದಗಳ ಬಳಕೆ ಮಾಡಿದರೆ ಕೇಳಲು ಇನ್ನೂ ಸುಮಧುರ ಎನಿಸುತ್ತದೆ
    (ಉದಾ:- ಫ್ರೈ, ಆಯಿಲ್, ಬಾಯಿಲ್, ಸಾಲ್ಟ್ 👎)
    ನಿಮ್ಮ ಚಾನಲ್ ನ ಹೆಸರಿಗೆ ತಕ್ಕದಾಗಿ ನಿಮ್ಮ ಪದಪ್ರಯೋಗವಿದ್ದರೆ ಆ ಹೆಸರು ಇಟ್ಟಿದ್ದಕ್ಕೂ ಸಾರ್ಥಕವೆನಿಸುತ್ತದೆ.

  • @munishamaiah.c8989
    @munishamaiah.c8989 2 ปีที่แล้ว +1

    ಬಹಳ super fine
    ರೀ ಮೇಡಂ
    ಧನ್ಯವಾದ

  • @chida259
    @chida259 2 ปีที่แล้ว +15

    ಬಹಳ ಒಳ್ಳೆಯ ಬೆಂಡೆಕಾಯಿ ಪಲ್ಯ ಮಾಡುವುದನ್ನು ತೋರಿಸಿದ್ದೀರಿ. ಧನ್ಯವಾದಗಳು.

  • @vagdeviv5906
    @vagdeviv5906 2 ปีที่แล้ว +2

    ನಮಸ್ಕಾರ ಮೇಡಮ್ ತುಂಬಾ ಚೆನಾಗಿರುತ್ತೆ ನಿಮ್ಮ ಅಡಿಗೆಗಳು ಆದರೆ ಕನ್ನಡತಿ ಅಡುಗೆ ಹೆಸರಿಟ್ಟೀರಿ, ಕನ್ನಡ ಬಳಸಿದರೆ ಒಳ್ಳೇದು.
    ಹುರಿಯೋದು-fry
    ಸರಿಯಾಗಿ-correct
    ರುಚಿಯಾಗಿ-tastey
    ಸಮಯ-time
    ಈ ರೀತಿ ಬಳಸಿದರೆ ಮತ್ತೂ ಆಕರ್ಷಕ.
    ಧನ್ಯವಾದಗಳು

  • @umarao1789
    @umarao1789 2 ปีที่แล้ว +2

    ಮೇಲೆ ನೋಡಲು ಚೆನ್ನಾಗಿವೆ. ಆದರೆ ಒಳಗೆ ಹುಳು ಇರುತ್ತದೆ. ಕಟ್ ಮಾಡಿ ಮಾಡುವುದು ಒಳ್ಳೆಯದು.

  • @sudhabk4152
    @sudhabk4152 2 ปีที่แล้ว

    Taste chenagittu... Nang ansatte, lady finger huribeku amel kadle hittu mix madidna hakidre chenagirutte anta.

  • @anshika-ny7do
    @anshika-ny7do 2 ปีที่แล้ว

    ನಿಮ್ಮ recipe ಕೂಡ ಸೂಪರ್....🥰

  • @dsouzaphilomena4944
    @dsouzaphilomena4944 2 ปีที่แล้ว

    Nice resipce thank you.

  • @kalyaniaithal9676
    @kalyaniaithal9676 2 ปีที่แล้ว +1

    ಹೊಸ ವಿಧಾನ ದ ಬೆಂಡೆಕಾಯಿ ಪಲ್ಯತೋರಿಸಿ ಕೊಟ್ಟಿರುವುದಕ್ಕೆ ಧನ್ಯವಾದಗಳು.

  • @SAKUBLR
    @SAKUBLR 2 ปีที่แล้ว

    Different aggi idha maado vidana, hope it tastes good

  • @videodarshan
    @videodarshan 2 ปีที่แล้ว

    ಸೂಪರ್ ರೆಸಿಪಿ madam, ಥ್ಯಾಂಕ್ಸ್ 🙏🙏

  • @vimalas5582
    @vimalas5582 2 ปีที่แล้ว +2

    Will try one time

  • @laxminadger1828
    @laxminadger1828 2 ปีที่แล้ว

    ಸೂಪರ್ ಪಲ್ಯ್

  • @lalithasubramaniam4160
    @lalithasubramaniam4160 2 ปีที่แล้ว

    Very useful information thank you very much Madam

  • @shantappabiradar6424
    @shantappabiradar6424 2 ปีที่แล้ว

    👌👌❤️ super mam ❤️👌👌

  • @bhagyashivayya668
    @bhagyashivayya668 2 ปีที่แล้ว

    Super
    l

  • @suresh.bkarabasannanavar589
    @suresh.bkarabasannanavar589 2 ปีที่แล้ว

    Super👭👬👫 sistar

  • @vimalas5582
    @vimalas5582 2 ปีที่แล้ว

    Thumba thumba chennagide madam

  • @sanjeevininj3079
    @sanjeevininj3079 2 ปีที่แล้ว

    Very nice 👍

  • @gayathridevi5593
    @gayathridevi5593 2 ปีที่แล้ว

    V nice n easy receipy

  • @sudhabk4152
    @sudhabk4152 2 ปีที่แล้ว

    Explanation was so good...

  • @yeshodaravindra4726
    @yeshodaravindra4726 2 ปีที่แล้ว

    Dhanyavaadagalu madam🙏

  • @shankarevvapatil1887
    @shankarevvapatil1887 2 ปีที่แล้ว +1

    Bende.palle.veri.good.thank.you

  • @prabhasriraghavan8978
    @prabhasriraghavan8978 3 หลายเดือนก่อน

    You should boil it after cutting the sides if inside it is spoiled you will not know

  • @balachandrahegde1560
    @balachandrahegde1560 2 ปีที่แล้ว

    Very beautiful

  • @BhimSingh-rk4zp
    @BhimSingh-rk4zp 2 ปีที่แล้ว

    Excellent Recipe............ RAVIWAR.........................13//11//2022...................

  • @a-sff2599
    @a-sff2599 2 ปีที่แล้ว +1

    👌👌

  • @shantishenoy1873
    @shantishenoy1873 2 ปีที่แล้ว

    Tq sister

  • @vasanthammag3631
    @vasanthammag3631 2 ปีที่แล้ว

    Supar

  • @shastharasharma290
    @shastharasharma290 2 ปีที่แล้ว +2

    Badane kayi palya madu du gel hodi

  • @shantas.h3802
    @shantas.h3802 2 ปีที่แล้ว

    Super

  • @shreelathasbhatsudarshanab8023
    @shreelathasbhatsudarshanab8023 2 ปีที่แล้ว

    Hula idre enu madthiraaa?

  • @ningangoudaningangouda5138
    @ningangoudaningangouda5138 2 ปีที่แล้ว

    Non stic kadai beku ansutte

  • @shobabass1988
    @shobabass1988 2 ปีที่แล้ว

    Very good . If u put Tea spoon of tamarind juice bendikee get separated. ❤😊

  • @vloggingonyoutube6608
    @vloggingonyoutube6608 2 ปีที่แล้ว

    Ouch! What about the worms inside

  • @vijayashivakumar6120
    @vijayashivakumar6120 2 ปีที่แล้ว +1

    Vijaya

  • @janardhansutar368
    @janardhansutar368 2 ปีที่แล้ว

    ಬೆಳ್ಳುಳ್ಳಿ ಹಾಕೂದ ಬೇಡ ಏನ್ರೀ...?

  • @blakshmi5507
    @blakshmi5507 2 ปีที่แล้ว

    3

  • @varshithadinakar7431
    @varshithadinakar7431 2 ปีที่แล้ว

    In

  • @geetapatil2906
    @geetapatil2906 2 ปีที่แล้ว

    Never n Never Try this

  • @pallavibhat800
    @pallavibhat800 2 ปีที่แล้ว

    Very nice 👍👍