Ye Hudugi Alle Nillu - HD Video Song - Mane Mane Kathe - Vishnuvardhan - Jayachithra - SPB - Janaki

แชร์
ฝัง
  • เผยแพร่เมื่อ 11 ม.ค. 2025

ความคิดเห็น • 33

  • @arjunfk8946
    @arjunfk8946 8 หลายเดือนก่อน +21

    ಎಷ್ಟು ಕೇಳಿದ್ರು ಸಾಕಾಗಲ್ಲ ನಮ್ಮ ವಿಷ್ಣು ದಾದ ಅವರ ಹಾಡನ್ನ❤❤

  • @jagadishbjagadishb7121
    @jagadishbjagadishb7121 4 หลายเดือนก่อน +8

    ನಮ್ಮ ವಿಷ್ಣುವರ್ಧನ್ ಅಣ್ಣ ನಿಗೆ. ಹಾಡಿರಿ ಡುವಹಾಡುಗಳು .ಎಸ್ಟ್ ಕೇಳಿದರುಸಾಲದು ♥️♥️♥️♥️

  • @DevindrappaPatil
    @DevindrappaPatil 3 หลายเดือนก่อน +3

    Vishnu sir dance super and super song

  • @keshavamurthykeshavamurthy6792
    @keshavamurthykeshavamurthy6792 5 หลายเดือนก่อน +4

    Super simha super

  • @NagaRaju-tg4sz
    @NagaRaju-tg4sz 2 หลายเดือนก่อน +3

    SUPER SUPER SUPER SUPER SUPER FILM SIR SUPER SUPER SONGS SIR SUPER SUPER DIRECTIONS SIR 💢 💢 💢 📽️📽️📽️🎥🎥🎥🎉🎉🎉.

  • @srivathsa5374
    @srivathsa5374 2 หลายเดือนก่อน +3

    Music lyrics, excellent

  • @vinnumenon102
    @vinnumenon102 3 หลายเดือนก่อน +3

    Wonderful song forever!

  • @dilipkumar-ng7ns
    @dilipkumar-ng7ns ปีที่แล้ว +7

    Romantic❤ song super melody

  • @venkateshsir5683
    @venkateshsir5683 2 หลายเดือนก่อน +3

    Spb

  • @lillykarlin.a5456
    @lillykarlin.a5456 9 หลายเดือนก่อน +6

    Wonderful song SPB,Sir Avara voicenalli super mindblowing ❤❤❤❤❤❤

  • @abdhulkhalaq3393
    @abdhulkhalaq3393 3 หลายเดือนก่อน +2

    Sssssss Sssssss Sssssss Super Dance with Song

  • @rajeshchandagadkar9953
    @rajeshchandagadkar9953 3 หลายเดือนก่อน +3

    This song shot at Harihar

  • @rajeshchandagadkar9953
    @rajeshchandagadkar9953 3 หลายเดือนก่อน +3

    Super dance

  • @jeethus5
    @jeethus5 ปีที่แล้ว +5

    100dsyse super duper hit movie

  • @AbdulHameed-so1zf
    @AbdulHameed-so1zf 7 หลายเดือนก่อน +3

    **** Savinenapugalu.....beku...saviyalu..baduku.....👌👌👌👌👌🌷🌷🌷🌷🌷 ****

  • @jayashreenarasimhan5299
    @jayashreenarasimhan5299 ปีที่แล้ว +3

    Romantic hero ultimate is vishnu🎉🎉🎉

  • @dineshsourav3859
    @dineshsourav3859 3 หลายเดือนก่อน +1

    ❤s❤u❤p❤e❤r❤

  • @ಸಿ.ರಂಗನಾಥ.ರಂಗನಾಥ.ಸಿ

    ಗುಡ್ ಸಾಂಗ್ಸ್.ಆಕ್ಟಿಂಗ್

  • @sunithag2975
    @sunithag2975 3 หลายเดือนก่อน +1

    So beautiful song ❤❤❤❤❤❤❤

  • @venkateshgowda9924
    @venkateshgowda9924 3 หลายเดือนก่อน +1

    ❤👌👍

  • @DevindrappaPatil
    @DevindrappaPatil 6 วันที่ผ่านมา

    Super song super cute jodi

  • @KanakaShree-tt3wr
    @KanakaShree-tt3wr 2 หลายเดือนก่อน +1

    Nenagalu maathra

  • @Srinivasaiah.G
    @Srinivasaiah.G 27 วันที่ผ่านมา

    ❤ super 💗

  • @deepakmudholkar2957
    @deepakmudholkar2957 2 ปีที่แล้ว +6

    Satyam music super hit

  • @krishnappakrishnappa5056
    @krishnappakrishnappa5056 2 ปีที่แล้ว +5

    Haadu thumbs channgide Vishnu Saar dance

  • @narasimhamurthynarasimhamu9747
    @narasimhamurthynarasimhamu9747 ปีที่แล้ว +2

    Good.

  • @manjunathak2838
    @manjunathak2838 8 หลายเดือนก่อน +1

    Super song

  • @shivasharanaladi8214
    @shivasharanaladi8214 8 หลายเดือนก่อน +1

    ❤❤❤

  • @chandrasindogi
    @chandrasindogi ปีที่แล้ว +11

    ಮನೆ ಮನೆ ಕಥೆ (೧೯೮೧)......ಹೇ ಹುಡುಗಿ ಅಲ್ಲೇ ನಿಲ್ಲು
    ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ್, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
    ಗಂಡು : ಹ್ಹಾಂ.. ಹೇ ಹುಡುಗಿ ಅಲ್ಲೇ ನಿಲ್ಲು ಈ ಕಣ್ಣೇ ಕಾಮನ ಬಿಲ್ಲು
    ಬಿಡಲೇನೇ ಪ್ರೇಮದ ಬಾಣ ಈಗ
    ಇಂಪಾಗಿ ಹಾಡುವೆ ಆಗ ಸೊಗಸಾದ ಪ್ರೀತಿಯ ರಾಗ
    ನೀನಾಗ ಕಾಣುವೆ ಒಳ್ಳೆ ಯೋಗ
    ಓ ಭಾಮಾ ಸತ್ಯಭಾಮ ಓ ಭಾಮಾ ಸತ್ಯಭಾಮ
    ಹೆಣ್ಣು : ಹೇ.. ನೀ ಎಸೆದ ಪ್ರೇಮದ ಬಾಣ ನನ್ನೆದೆಗೆ ನಾಟಿತು ಜಾಣ
    ನನಗೀಗ ನಿನ್ನದೇ ಧ್ಯಾನ ಧ್ಯಾನ
    ಬಿಡಲಾರೆ ಇನ್ನೂ ನಿನ್ನ ಬಿಡಬೇಡ ನೀನೂ ನನ್ನ
    ಒಂದಾಗಿ ಸೇರಿ ನಲಿಯೋಣ
    ಓ ಜಾಣ ಮುದ್ದು ಜಾಣ ಓ ಜಾಣ ಮುದ್ದು ಜಾಣ
    ಗಂಡು : ನೀನೊಂದು ದಂತದ ಬೊಂಬೆ ಮೈ ಬಣ್ಣ ಚಿನ್ನದಾ ನಿoಬೆ
    ನನಗಾಗೆ ಹುಟ್ಟಿದ ಭೂಲೋಕ ರಂಭೆ
    ಹೆಣ್ಣು : ಆಆಆ .. ನೀ ನನ್ನ ಲೈಫಲಿ ಹೀರೋ ನಿನ್ನಂಥ ಸುಂದರ ಯಾರೋ
    ನೀನಿಲ್ಲವಾದರೆ ನನ ಬಾಳೇ ಝೀರೋ
    ಗಂಡು: ಹ್ಹಾಂ .. ಬರಿ ಮಾತು ಆಡುತಿರುವೆ ಹೀಗೇಕೆ ಕಾಲ ಕಳೆವೆ
    ಬರಿ ಮಾತು ಆಡುತಿರುವೆ ಹೀಗೇಕೆ ಕಾಲ ಕಳೆವೆ
    ಬಾ ಬೇಗ ನನ್ನ ಮುದ್ದು ಭಾಮ
    ಓ ಭಾಮಾ (ಅಹ್) ಸತ್ಯಭಾಮ (ಅಹಹ್) ಓ ಭಾಮಾ (ಅಹ್ಹಹ್ ) ಸತ್ಯಭಾಮ.. ಅಹ್ಹಹ್ಹ
    ಹೆಣ್ಣು : ಹೇ ಹುಡುಗ ಅಲ್ಲೇ ನಿಲ್ಲು (ಅಹ್) ಈ ಕಣ್ಣೇ ಕಾಮನ ಬಿಲ್ಲು(ಅಹ್)
    ಬಿಡಲೇನು ಪ್ರೇಮದ ಬಾಣ ಈಗ
    ಗಂಡು: ಅಹಹ್.. ಇಂಪಾಗಿ ಹಾಡುವೆ ಆಗ ಸೊಗಸಾದ ಪ್ರೀತಿಯ ರಾಗ
    ನೀನಾಗ ಕಾಣುವೆ ಒಳ್ಳೆ ಯೋಗ ಓ ಭಾಮಾ (ಅಹ್) ಸತ್ಯಭಾಮ (ಅಹಹ್)
    ಹೆಣ್ಣು : ಓ ಜಾಣ (ಅಹ್) ನನ್ನ ಜಾಣ
    ಹೆಣ್ಣು: ನೆರಳoತೆ ಏತಕೆ ಬರುವೆ ಕೈಯನ್ನು ಏತಕೆ ಹಿಡಿವೆ
    ನುಡಿಗೊಮ್ಮೆ ಏತಕೆ ಹೀಗೇಕೆ ನಗುವೆ
    ಗಂಡು: ಆಆಆ... ಕಣ್ಣಲ್ಲಿ ನನ್ನನು ಸೆಳೆದೆ ನಿನ್ನಂದ ನೋಡಿ ನಾ ಕುಣಿದೆ
    ನಿನ್ನನು ಸೇರೆ ನಾ ಇಲ್ಲೋಡಿ ಬಂದೆ
    ಹೆಣ್ಣು: ಮದುವೇನೇ ಬೇಡವೆಂದೇ ಗಂಡನ್ನೇ ನೋಡೆನೆಂದೆ
    ಮದುವೇನೇ ಬೇಡವೆಂದೇ ಗಂಡನ್ನೇ ನೋಡೆನೆಂದೆ
    ನಿನ ಕಂಡು ನಾ ಸೋತು ಹೋದೆ
    ಓ ಜಾಣ (ಹೊಯ್ ಹೊಯ್ ಹೋಹೊಯ್ ) ನನ್ನ ಜಾಣ (ಅಹ್ಹಹ್ಹ ಹ್ಹ )
    ಓ ಜಾಣ (ಆಹಾ ) ನನ್ನ ಜಾಣ
    ಗಂಡು: ಆಹಾ.. ಹೇ ಹುಡುಗಿ ಅಲ್ಲೇ ನಿಲ್ಲು (ಹ್ಹಾ )ಈ ಕಣ್ಣೇ ಕಾಮನ ಬಿಲ್ಲು (ಹ್ಹಾ )
    ಬಿಡಲೇನೇ ಪ್ರೇಮದ ಬಾಣ ಈಗ
    ಹೆಣ್ಣು : ಹ್ಹಾ.. ಇಂಪಾಗಿ ಹಾಡುವೆ ಆಗ (ಹೊಯ್) ಸೊಗಸಾದ ಪ್ರೀತಿಯ ರಾಗ
    ನೀನಾಗ ಕಾಣುವೆ ಒಳ್ಳೆ ಯೋಗ ಓ ಜಾಣ (ಒಹೋ ) ನನ್ನ ಜಾಣ (ಓಹೋಹೋ)
    ಗಂಡು : ಓ ಭಾಮಾ ಸತ್ಯಭಾಮ (ಆ..ಆ )ಓ ಭಾಮಾ ಸತ್ಯಭಾಮ(ಅಹ್ಹಹ್ಹ)

    • @pushpalatharajashekar7526
      @pushpalatharajashekar7526 ปีที่แล้ว +1

      ಸೂಪರ್ ಸಾಂಗ್ ಸರ್ .. ದನ್ಯವಾದಗಳು ನಿಮಗೆ ಹಾಡು ನೋಡುತ ಕಲಿಯ ಬಹುದು 💐💐💐👌👌

  • @raajukala1968
    @raajukala1968 2 หลายเดือนก่อน +1

    Super movie super songs.
    ಮನೆಮನೆ ಕಥೆ.