SKMHS-ಬಿ.ದುರ್ಗ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ಡೊಳ್ಳು ಕುಣಿತ. Dollu kunitha

แชร์
ฝัง
  • เผยแพร่เมื่อ 11 ก.ย. 2024
  • "ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ನಮ್ಮ ಪ್ರೌಢಶಾಲಾ ಡೊಳ್ಳು ಕುಣಿತದ ವಿದ್ಯಾರ್ಥಿಗಳು".
    ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ). ಸಿರಿಗೆರೆ. ಚಿತ್ರದುರ್ಗ ‌ಜಿಲ್ಲೆ.ಈ ವಿದ್ಯಾಸಂಸ್ಥೆಯ ಆಶ್ರಯದಡಿಯಲ್ಲಿಯ-----ಶ್ರೀ ಕಾಶಿ ಮಹಾಲಿಂಗ ಸ್ವಾಮಿ ಪ್ರೌಢಶಾಲೆ.ಬಿ.ದುರ್ಗ. ಹೊಳಲ್ಕೆರೆ ತಾ.ಚಿತ್ರದುರ್ಗ ಜಿಲ್ಲೆ.ಈ ಪ್ರೌಢಶಾಲೆಯ "ಡೊಳ್ಳು ಕುಣಿತ" ದ ಒಟ್ಟು 8 ವಿದ್ಯಾರ್ಥಿಗಳು ಬಿ.ದುರ್ಗ ಹೋಬಳಿ ಮಟ್ಟ,ಹೊಳಲ್ಕೆರೆ ತಾಲ್ಲೂಕು ಮಟ್ಟ ಮತ್ತು ಚಿತ್ರದುರ್ಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಸ್ತುತ ಕರ್ನಾಟಕ ರಾಜ್ಯ ಮಟ್ಟದ "ಪ್ರತಿಭಾ ಕಾರಂಜಿ ಸ್ಪರ್ಧೆ" ಗೆ ಆಯ್ಕೆಯಾಗಿ, ಭಾಗವಹಿಸುತ್ತಿದ್ದಾರೆ.
    ಡೊಳ್ಳು ಕುಣಿತದ ಆರ್ಥಿಕ ಸಹಕಾರ,ಮಾರ್ಗದರ್ಶನ--- ಶ್ರೀ ತರಳಬಾಳು ಜಾನಪದ ಸಿರಿ-2019.
    ಡೊಳ್ಳು ಕುಣಿತವನು ತರಬೇತಿಗೊಳಿಸಿದವರು-ಹುಚ್ಚಪ್ಪನವರು ಸಾಗರ.
    .ಈ ಡೊಳ್ಳು ಕುಣಿತದ ತಾಲೀಮಿನ ಪ್ರದರ್ಶನವನ್ನು ವೀಕ್ಷೀಸಿರಿ.
    ಶರಣು ಶರಣಾರ್ಥಿಗಳು..

ความคิดเห็น • 1

  • @Nandini07143
    @Nandini07143 6 หลายเดือนก่อน +1

    ❤️awesome guys✨