#youtubejourney
ฝัง
- เผยแพร่เมื่อ 17 ม.ค. 2025
- #bennekrishnavlogs
#kitchentour
#youtubecreate
#hometour
#homeremedy
#beautytips
#weightlossrecipe
#travel
#temple
#youtubepayment
#youtubejourney
My Setup For TH-cam At Present is 👇🏻
Phone (Using Now) :-
amzn.to/3TRoOvW
bitli.in/o84dzmq
fktr.in/gWsMWVj
Mic (Using Now) :-
amzn.to/3XSrn1U
bitli.in/XQd97Wx
Selfie stick (Using Now) :-
amzn.to/4ds5WKR
bitli.in/UAZ2i98
Earbuds (Using Now) :-
amzn.to/3Y6r6tt
bitli.in/EVg5V6i
ಗ್ರೇಟ್ 💐💐💐 ಇಷ್ಟ ಪಟ್ಟು ಮಾಡಿದರೆ ಕೆಲಸ ಕ್ಕೆ ಬಾರದ ಕಾಮೆಂಟ್ಸ್ ಗೆ ತಲೆ ಕೆಡಿಸ್ಕೊಬೇಡಿ ಮುಂದುವರಿಯಲಿ ನಿಮ್ಮ ಕಾರ್ಯ.🎉
50 ವರ್ಷ ಆದ್ರೆ ಸಾಕು ವಯಸ್ಸಾಯ್ತು ಅಂತ ಕುತ್ಕೊಳೋರಿಗೆ ನಿಮ್ಮ ವಿಡಿಯೋ ಬಹಳ motivate ಆಗತ್ತೆ madam ದೇವರು ಒಳ್ಳೇದು ಮಾಡ್ಲಿ ನಿಮಗೆ ನಿಮ್ಮ ಈ ಪ್ರಯತ್ನಕ್ಕೆ ಇನ್ನು ಹೆಚ್ಚಿನ ಯಶಸ್ಸು ನಿಮಗೆ ಸಿಗ್ಲಿ all the best 👍
ನಿಮ್ಮ ಮಾತು ಕೇಳಿದರೆ ನಮ್ಮಲ್ಲಿರುವ ಅಳಕು ಸಹ ದೂರ ಆಗ್ತಾ ಇದೆ ಅಮ್ಮ ನಮಗೂ ತುಂಬಾ ಮುಜುಗರ ಆಗುತ್ತೆ ಸುಮಾರ ಮಾತುಗಳನ್ನು ಕೇಳುತ್ತೀವಿ ನಮ್ಮ ಸುತ್ತಮುತ್ತ ನಿಮ್ಮ ಈ ಬೆಳವಣಿಗೆ ಇನ್ನೂ ಉತ್ತುಂಗಕ್ಕೆ ಏರಲಿ ನಿಮ್ಮ ಮಾತು ಹೊಸದಾಗಿ ಪ್ರಾರಂಭ ಮಾಡುವ ಎಲ್ಲರಿಗೂ ಮಾರ್ಗದರ್ಶನವಾಗಿದೆ ಥ್ಯಾಂಕ್ ಯು ಅಮ್ಮ❤❤❤❤❤🙏
Amma nivu ನಮ್ಮಂತವರಿಗೆ yella inspiration adre ಇಸ್ಟೋ jana ಸಂಪಾದಿಸೋದು asto sulabhda matu alla yene maadake ವಯ್ಯಸು ಮುಖ್ಯ ಅಲ್ಲ.ನೀವು ಬೆಳೀತಾ ಇದೀರಾ,ನಮಗೂ ಬೆಳೆಸ್ತಾ ಇದೀರಾ ಸೂಪರ್ ನೀವು.
ತುಂಬಾ ಸಂತೋಷನಂದಿನಿ ಧೈರ್ಯದಿಂದ ಮುನ್ನುಗ್ಗಿವಿಜಯ ಅನ್ನೋದು ನಿಮ್ಮ ಬೆನ್ನ ಹಿಂದೆ ಇದೆಇನ್ನು ಉನ್ನತ ಮಟ್ಟಕ್ಕೆ ಬೆಳೆಯಿರಿ🎉
ಅಮ್ಮ ನಿಮ್ಮ ವಿಡಿಯೋ ಸ್ ಇತ್ತೀಚಿಗೆ ನೋಡ್ತಾ ಇದ್ದೇನೆ... ಆದ್ರೆ ಫಸ್ಟ್ ಕಾಮೆಂಟ್.. ನೀವು ನಿಜವಾಗಿಯೂ ಗ್ರೇಟ್.🙏 ನಿಮ್ಮ ಅನುಭವ ದ ಮಾತುಗಳು ನಮಗೆ ಸ್ಫೂರ್ತಿ.. ಥ್ಯಾಂಕ್ ಯು ಅಮ್ಮ 🙏💕💖😍
ಹೌದು ಈ ಜನರ ಕಟುಕಿನ ಮಾತು ಕೇಳಕಾಗಲ್ಲ. ಬಲು ಕಷ್ಟ. ಜನರ ಒಳ್ಳೇ ಮಾತು O. K ಆದ್ರೆ ಕೆಲಸ ಕ್ಕೆ ಬಾರದ comment ನಿಂದ ಪ್ರಯೋಜನ ಇಲ್ಲಾ.
ಇದೆಲ್ಲಾ ಮೀರಿ ನೀವು ಧೈರ್ಯ ದಿಂದ ಮುನ್ನುಗ್ತಾ ಇರೋದು ತುಂಬಾ ಸಂತೋಷ. 👌🏻👍🏻🌹❤️
ನೆನಪಿನ ಕಾಣಿಕೆ ❤ಸೂಪರ್ ಅಮ್ಮ ಇರ್ಲಿ ಬಿಡಮ್ಮ ಅಣ್ಣಾವ್ರೆ ಅಲ್ಲಿ ದೇವರ ದಯಾ ಚೆನ್ನಾಗಿದ್ರೆ ಅವರ ಮಾತು ನಿಜವಾಗಿ ದೊಡ್ಡ ಅರಮನೆಗೆ ಕಟ್ಟಿ😊😊😊😊❤
ಮೇಡಂ, ನಿಮ್ಮ ವಿಡಿಯೋ ಪೂರ್ತಿ ನೋಡಿದೆ. ಕಣ್ ತುಂಬಿ ಬಂತು. ನೀವು ಉಪಯೋಗಿಸುವ ವಸ್ತುಗಳ ಮೇಲೆಯೂ ಎಷ್ಟೊಂದು ಅಟ್ಯಾಚ್ಮೆಂಟ್ ಇದೆ ನಿಮಗೆ. Very simple and humble person.
ನಿಮ್ಮ ಮಾತು, ನಿಮ್ಮ vlogs ತುಂಬಾ ಚೆನ್ನಾಗಿದೆ. ಆ ದೇವರು ನಿಮಗೆ ಒಳ್ಳೆಯದು ಮಾಡಲಿ. 🙏
ನಿಮ್ಮ ಮಾತು ಕೇಳಿ ನನಗೆ ಮಾತೆಬರ್ತಿಲ್ಲ ಅಮ್ಮ ,ನೀವು 👌ನಿಮಗೆ ಒಳ್ಳೇದಾಗ್ಲಿ ಅಮ್ಮಾ, ದೇವರು ನಿಮಗೆ ಆಯುಷ್ಯ,ಆರೋಗ್ಯ,ಕೊಡಲಿ.ನಿಮ್ಮ ಆಸೆ ಬೇಗ ನೆರವೆರಲಿ.
ಯೂಟ್ಯೂಬ್ ಎಂಬ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದೀರಾ, ನಿಮ್ಮ ಶ್ರಮಕ್ಕೆ ಪ್ರತಿಫಲ ದೊರಕಿದೆ, ನಿಮ್ಮ ಯೌಟ್ಯೂಬ್ ಜರ್ನಿ ಹೀಗೆ ಮುಂದುವರೆಯಲಿ ಶುಭವಾಗಲಿ ನಿಮಗೆ
ನೀವು ತುಂಬಾ ಚೆನ್ನಾಗಿ ಮಾತಾಡ್ತಿರ, ಖುಷಿಯಾಗುತ್ತೆ ಕೆಳಕ್ಕೆ ❤
ನೀವು ಯಾರ ಮಾತಿಗೆ ಬೆಲೆ ಕೊಡದೆ ನಿಮ್ಮ ಒಳ್ಳೆಯ ಕಾರ್ಯ ಮುಂದುವರಿಸಿ❤❤
ತುಂಬಾ ಚೆನ್ನಾಗಿ ಹೇಳಿದ್ದೀರಮ್ಮ ❤🙏
ಆದಷ್ಟು ಬೇಗ ಸಿಲ್ವರ್ ಬಟನ್ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಸಿಸ್ಟರ್❤❤❤❤❤❤🎉🎉🎉🎉🎉🎉
ನಿಮ್ಮ ಮಾತು ನಿಮ್ಮ ವಿಡಿಯೋ ಎಲ್ಲಾ ನಮ್ಮಂತವರಿಗೆ ಸ್ಫೂರ್ತಿ ಅಮ್ಮ ❤️❤️❤️🙏
ನಾವ್ ಇಡುವ ಪ್ರತಿ ಹೆಜ್ಜೆಯಲ್ಲೂ ಕಾಲುಎಳೆಯುವವರೆಇರುವಾಗ,ನಿಮ್ಮಮಾತು ಕೇಳ್ತಿದ್ದರೆ ಸಾದನೆ ಮಾಡಲು ಉತ್ತೇಜನ ಸಿಕ್ಕಂತಾಗುತ್ತದೆ ಅಮ್ಮ❤
ಕಷ್ಟ ಪಟ್ಟು ಮಾಡಿದ ನಿಮ್ಮ ಪ್ರಯತ್ನ ಮೆಚ್ಚಬೇಕಾದದ್ದೇ.❤
ನನ್ನ ಊರು ಹೊನ್ನಾವರ ನಾನಿರೋದು ಬೆಂಗಳೂರು ನಿಮ್ಮ ವಿಡಿಯೋ ಸೂಪರ್ ಆಗಿದೆ ❤
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ದೇ
Amma nimma youtube 63 k subscibers aagodu ashtu sulabada maathala edara hinde eshtu shrama ede antha nimage maathra gothu mathaadorige enanthe mathaadthaare dayavittu 🙏
Amma yaara bhaggenu thale kedasikolaabedi naavu nimma jothe yavaaglu erthiwi amma🥰 all the best for 1lakh silver play button 🥰 ge begane nimmage sigali 🥰
👌👌 chennagi hiliddira
Khanditha aa dina bega barli
Really inspiration.amma nimmanna nodi kalibeku.
ನಿಮ್ ಮನಸಿಗೆ ದೊಡ್ಡ ನಮಸ್ಕಾರ 🎉🎉🎉ನಿಮ್ ನೋಡಿದ್ರೆ ಏನೂ ಕುಶಿ ಆಗುತ್ತೆ ಅಮ್ಮ ❤
ಸೂಪರ್ ಅಮ್ಮ ನಿಮ್ಮ ಮಾತು ಕೇಳೋವಾಗ ನಮಗೂ ಧೈರ್ಯ ಬರ್ತದೆ
ಸೂಪರ್ ನಂದಿನಿ maa.... Thumbaa true agi ethira 👌 adakkene thumbaaa mele hogthira... Ege madi thumbaa video ss🎉🎉🫰🫰
1 ಲಕ್ಷ ಸಬ್ಸ್ಕ್ರಿಬರ್ಸ್ ಬೇಗ ಆಗಲಿ ಅಮ್ಮ ನೀವು ಬೇಗ ರೀಚ್ ಆದ್ರೆ ನಿಮ್ಮ ಹಿಂದೆ ನಾವು ಇರ್ತೀವಿ ನಾವು ಬರ್ತಾ ಇರ್ತೀವಿ ಅಂತ ಆಸೆ❤
Amma yaar maathigu thale keduskobedi. Niv nange inspiration ♥️love you amma. ♥️
ನಿಮ್ಮ ourney ಎಲ್ಲರಿಗೂ ಇನ್ಸ್ಪಿರೇಷನ್ ಮತ್ತು motivation Ma'am 👌👌all the best for silver button ❤❤
I started watching your videos. Learnt a lot from it. Thankyou...
ಸ್ಪೂರ್ತಿ ದಾಯಕ ಮಾತು ❤❤❤🎉🎉🎉🎉
Nandini nu Super 👌 ಅತ್ತಿಗೆ good ❤🎉
ತುಂಬಾ ಚೆನ್ನಾಗಿ ಮಾತಾಡಿದರೆ ಅಮ್ಮ ಬೇಜಾರ್ ಮಾಡ್ಕೋಬೇಡಿ ಅಮ್ಮ ಎಲ್ಲರದು ಹಣೆಬರಹ ಅದೇ ಆಗಿದೆ ನನಗೂ ಕೂಡ ಇದೇ ಪ್ರಾಬ್ಲಮ್ ಆಗ್ತಾ ಇದೆ ಅಮ್ಮ ತುಂಬಾ ಚೆನ್ನಾಗಿ ಸೊಲ್ಯೂಷನ್ ಕೊಟ್ಟಿದ್ದೀರಾ
Amma neev ಅಲ್ಬೇಡಿ ನಗ್ತಾ ಇರಿ ನಿಮ್ಮ ಜೊತೆ ನಾವಿದ್ದೇವೆ
ಮೇಡಂ ನಿಮ್ಮ ಸಾದನೆ ನೋಡಿ ಬಹಳಷ್ಟು ಸಂತೋಷ ವಾಯಿತು
ನಿಮ್ಮ ಎಲ್ಲಾ ಯುಟ್ಯೂಬ್ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ ಅಮ್ಮ ನಾನು ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ
Amma nimma video thumba esta agute, thumba channagi mathadutira, nanu hosa Chanel create madidene, Amma, super amma❤🎉😊
Nammontorige dairya tumbuttira amma 🥺🥰
ಜನ ಎಲ್ಲ ಹೇಳ್ತಾರೆ ಚೆನ್ನಾಗಿದ್ರೆ ಚೆನ್ನಾಗಿಲ್ಲ ಅಂದ್ರು ಹೇಳ್ತಾರೆ ತಲೆಕೆಡಿಸಿಕೊಳ್ಳಬಾರದು ಖುಷಿಖುಷಿಯಾಗಿರಿ ಆಂಟಿ ನಿಮ್ಮನ್ನು ನೋಡಿ ದರೆ ತುಂಬಾ ಖುಷಿ ಆಗುತ್ತೆ
ನಿಮ್ಮ ಮಾತು ನಮಗೆ ಸ್ಫೂರ್ತಿ 🙏🙏❤️❤️❤️
Harekrishna 🙏🙏🙏
Yara matigu tale kediskobedi nivinnu million subs agi tumba channagi irbeku ❤❤ always love u
❤️
Thank u fr ur good wishes and best wishes to you ❤❤🎉🎉
Amma neevu innu yettarakke beli neku ❤🎉🌹🙏🏻 yellardu aase ide ri
Super video amma ..bereyavara mathige tale kedoskobedi amma eghe mundivariskond hogi amma❤
Very good information and true words🎉🎉🎉
Nice video neevu ellerigu spoorthi
ನಮಗೆ ನೀವು ತುಂಬಾ ಇನ್ಸ್ಪಿರೇಷನ್ ಅಮ್ಮಾ, ಇತ್ತೀಚಿನ ದಿನಗಳಲ್ಲಿ ನಾನು ನಿಮ್ಮನಾ ಫಲೋ ಮಾಡ್ತಿದೀನಿ, dont care about bad comments amma, please
ಬಹಳ ಚೆನ್ನಾಗಿ ಹೇಳಿದಿರಿ ಅಮ್ಮ ❤️
Tumba chennagi helidri akka ❤ Devaru nimmannu chennagi ittirali! ❤❤
Great amma ❤
Olledagli nimge ❤
Bega agutte amma 1lac 🙌🏻🙌🏻
Nima spotivanes nodi koshi aguthe ma namage sumbery beti kelsa madam beku ansuthe thomba active agdere all the best ma ❤
Amma nivu antu👌👌👌👌👌👌👌👌👌👌 ❤❤❤
Daily morning nim video nodidre full enargy nimge eruva energy namage ಇಲ್ಲ..neevu nange akka
Good information
Sister 👌👌👌👌 vlog shigraddalle nimma sliver play button sigali endu ashisuttene hatts off to you sister💖💖🙏🙏💐💐
🙏🏾
Matadoru matadli bidi Aunty...hinde antavru irle beku illandre beliyodakke agalla...all the best aunty...nim kelsa neev madi tale kediskobedi...
Nimma aramane super mam ❤
Super Amma 🎉🎉🎉🎉🎉
ಅಮ್ಮ ತುಂಬಾ ಚೆನ್ನಾಗಿದೀರಿ
ಸೂಪರ್ 🎉🎉🎉 ಅಮ್ಮ
ನಾವು ಇರೋ ಮನೇನೆ ನಮ್ ಅರಮನೆ
Motivation ❤❤❤❤
Keep rocking amma......❤❤
Super amma nija helidri
Super Amma 🎉 All the best 🎉
Super Super amma ❤❤
ಅಮ್ಮ ಅವರ್ ಬಗ್ಗೆ ತಲೆ ಕೆಡಿಸ್ಕೊಬೇಡಿ ಒಬ್ಬರು ಬೆಳಸೋರು ಇದ್ರೆ ಒಬ್ಬರು ಕಾಲ್ ಎಳೀತಾರೆ ಅಮ್ಮ ♥️♥️
Super amma❤❤❤❤❤❤❤❤❤❤❤love you so much
Good job 🎉
ಮಾದರಿ ಅಮ್ಮ ❤️❤️❤️❤️
Sire channag kanstide amma 😘😘🥰
Congratulations ❤
Amma eray enay helidru bejar madko bedi nayi bogalidray dewa loka halagutha agay nima baggay mathadirigay yogythy ella amma 🙏🏻🌺💕💕💕
Hi Amma nanage amma ella nanu kuda mangalore niue super amma ❤❤
Amma ❤❤❤,🙏🙏🙏🙏
I just now Subscribed u madam 👍🏼 lots of ❤ i want to see Silver play button with u soon 👍🏼❤️❤️❤️❤️❤️❤️ more POWER TO U🧿
I love you Amma 🌹🌹🌹🌹🌹
ಸೂಪರ್ ಅಮ್ಮ 🎉
ನೀವು ಇನ್ನು ಚನ್ನಾಗಿ ಬೆಳೀಬೇಕು ಅಮ್ಮ ನೀವು ಬೆಳೆದರೆ ನಮ್ಮನ್ನು ಬೆಳೆಸುತ್ತೀರಾ 🙏ನಿಮ್ಮ ದೊಡ್ಡ ಫ್ಯಾನ್ ನಾನು 🙏
ನೀವು ನಮ್ಮ ಇನ್ಸ್ಪಿರೇಷನ್ ಅಮ್ಮ
All the best for Silver Button 🎉🎉
ಅಂತವರಿಂದಾನೆ ಅಲ್ವಾ ನಾವು mele ಬರೋದು heaters ಇರ್ಬೇಕು 😄
ಯಾರ mathigu thalekedskobedi amma😊
👌👌amma❤❤
Super Amma
Super 👌🎉
Niv helid nija amma ❤️
Janagalige hedarabedi nimma video nodi khushiyaytu
ಜನ ಏನ್ ಅಂತರೋ ಬಿಡ್ತಾರೋ ನೀವಂತೂ ಸೂಪರ್ ಅಮ್ಮ
❤super amma🌹👌👍
ಬೇಜಾರು ಮಾಡ್ಕೋಬೇಡಿ ಅಮ್ಮ ಯಾವಾಗ್ಲೂ ನಗ್ತಾ ಇರಿ 😊
ನಿಮ್ಮ ಮಾತುಗಳೇ ಸ್ಪೂರ್ತಿ ಅಮ್ಮ
Good ಅಮ್ಮ
ಹೌದು ಅಮ್ಮ ಯಾರಿಗೂ care madbardu naavu ಅಲ್ವಾ 👍🏽👍🏽
ಗುಡ್ ಇವನಿಂಗ ಅಮ್ಮ 🙏🏻🙏🏻
Amma🙏
Hii amma 🙏
Super