"ಸಿದ್ದಿ' ಜನರ ವಿಶೇಷ ಕೂದಲು, ಹೇರ್ ಸ್ಟೈಲ್ ಹಿಂದಿನ ಕತೆ ಏನು!-E05-Siddi Tribe Tour-Kalamadhyama-

แชร์
ฝัง

ความคิดเห็น • 252

  • @monappabadiger9988
    @monappabadiger9988 ปีที่แล้ว +68

    ಸಿದ್ದಿ ಹೆಣ್ಣು ಮಗಳ ಧ್ವನಿ ತುಂಬಾ ಚೆನ್ನಾಗಿದೆ. ಬಹಳ ಚೆನ್ನಾಗಿ ಮಾತನಾಡಿದ್ದಾರೆ. 🌹🌹🙏🙏

  • @ahambrahmasmi2477
    @ahambrahmasmi2477 ปีที่แล้ว +141

    ಸಿದ್ದಿಗಳ ಹೃದಯ ಶ್ರೀಮಂತಿಕೆ ತೋರಿಸುವ ಕೆಲಸ ಮಾಡಿದ ಕಲಾಮಾಧ್ಯಮಕ್ಕೆ ಧನ್ಯವಾದ 🙏

    • @jayammaj771
      @jayammaj771 ปีที่แล้ว +4

      😂❤❤😂❤❤❤. 😮 ..

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ ปีที่แล้ว +26

    ಕಲಿತರೆ ಜಗತ್ತು ಗುರುತಿಸುವುದು ಎಂಬ‌‌ ಭಾವನೆ ನಿಜಕ್ಕೂ ಅಭಿನಂದನೀಯ.

  • @anandundi3040
    @anandundi3040 ปีที่แล้ว +29

    ಸಿದ್ಧಿ ಜನರು ಭಾರತದ ಜನಪ್ರವಾಹದಲ್ಲಿ ಸಮ್ಮಿಲನಗೊಂಡು ನಮ್ಮವರೇ ಆದ ಪರಿ ಅದ್ಭುತವಾದುದು.❤

  • @vijaykumarnarasimhaiah842
    @vijaykumarnarasimhaiah842 ปีที่แล้ว +49

    Savith madam is down to earth
    Helping kitchen works
    Appreciate

    • @ahambrahmasmi2477
      @ahambrahmasmi2477 ปีที่แล้ว

      When did Iyengars came to Karnataka?
      1) Iyengars came to Karnataka in large numbers when Ramanujacharya (Ramanuja) came to Karnataka in the 12th century. To be more precise, he came to Karnataka in the year 1133 when the Chola king Kulottunga II ascended the throne. There are some legends that say that Ramanujacharya was forced out by the Chola king since the Chola king was a Shaivaite and Ramanujacharya was a Vaishnavite.
      He came in contact with the Hoysala King Vishnuvardhana. Vishnuvardhana was originally a Jain but after coming in contact with the great Acharya, embraced the Vaishnava faith and it was actually the Acharya who named him as “Vishnuvardhana”. Vishnuvardhana gave out lands to the Acharya throughout his kingdom so that his followers could settle.
      A Srivaishnava centre was set up in Melukote and Ramanujacharya himself stayed there for 14 years. Even today, the Kannadiga Iyengars or rather the Iyengars who are native to Karnataka are from the places where the Hoysala Empire was most powerful. Most of the Iyengars in Karnataka are from Hassan, Mandya, and Mysuru districts, all of which are places where there is a significant influence of the Hoysalas. There are two major categories of Iyengars in Karnataka as per my knowledge. The Hebbar Iyengars who are typically found in Hassan district and Mandyam Iyengars who are typically found in Mysuru and Mandya districts.
      2) During the Muslim Invasion of the Srirangam Temple, Pillai Lokacharyar and a few others made a big trip of South India with the idol of Nam Perumal(protecting it from being taken away) , whereas Swami Desikan came to Satyagalam (near Kollegala). Some of the people who came might have stayed back. This was around 1350 CE.

  • @AshaAsha-kj8xj
    @AshaAsha-kj8xj ปีที่แล้ว +34

    ನಿಮ್ಮ ಶ್ರೀಮತಿಯ ಹೃದಯ ವಿಶಾಲವಾದದ್ದು ದೇವರ ಆಶೀರ್ವಾದ ನಿಮ್ಮ ಕುಟುಂಬಕ್ಕೆ ಸದಾ ಇರಲಿ 🙏

  • @nagarajpatil8649
    @nagarajpatil8649 ปีที่แล้ว +66

    ಪರಮ್ ಸರ್ ನಿಮ್ಮಲ್ಲಿ ಒಂದು ಮನವಿ, ಅವರ ಬ್ಯಾಂಕ್ ಅಕೌಂಟ್ ಇದ್ರೆ ಹಾಕಿ, ನಮ್ಮ ಕೈಲಾದಷ್ಟು ಸಹಾಯ ಮಾಡ್ತಿವಿ🙏🙏🙏🙏

  • @sahakarasuddikmsahakara9492
    @sahakarasuddikmsahakara9492 ปีที่แล้ว +43

    ಇವರನ್ನು ಪರಿಚಯ ಮಾಡಿ ಉತ್ತಮ ಕೆಲಸ ಮಾಡಿದ್ದೀರಿ 💐🙏ಹೆಣ್ಣು ಮಕ್ಕಳ ಎದೆಗಾರಿಕೆ ಮೆಚ್ಚುವಂತಹದು ಇವರ ಸಂಬಳ ತುಂಬಾ ಕಡಿಮೆ ಆಯ್ತು ಸರ್ಕಾರ ಹೆಚ್ಚು ಮಾಡಬೇಕು.

  • @suprithasuppi9990
    @suprithasuppi9990 ปีที่แล้ว +14

    ತುಂಬಾ ಮನಮುಟ್ಟುವ ಮಲೆನಾಡ ಮಣ್ಣಿನ ಸಿದ್ದಿ ತಾಯಿಯ ಹೃದಯದ ಮಾತು.. 👌🏻👌🏻ಪರಮ ಸರ್ ♥️

  • @SathishSathish-bs2wl
    @SathishSathish-bs2wl 6 หลายเดือนก่อน +19

    ಸಿದ್ದಿ ಹುಡುಗಿ ತರ ಇಲ್ಲ ಅವರು ತುಂಬಾ ಲಕ್ಷಣವಾಗಿ ಇದ್ದರೆ.ಅವರ ದ್ವನಿ ಚನ್ನಾಗಿದೆ.ಅವರ ಕನ್ನಡ ಇನ್ನೊ ಚನ್ನಾಗಿದೆ

  • @gangammasm1765
    @gangammasm1765 ปีที่แล้ว +7

    ಒಂದೊಳ್ಳೆಯ ಸಂದರ್ಶನ ಸರ್ ಸಿದ್ಧಕಿ ಜನರ ದಿನಚರಿ ಅವರ ಕಷ್ಟ ಸುಖ ಜೀವನದ ಪರಿಚಯಕ್ಕೆ ಬಿಗ್ ಸೆಲ್ಯೂಟ್ ಪರಮ್ ದಂಪತಿಗಳಿಗೆ ಶುಭವಾಗಲಿ ಸರ್

  • @sureshmk8737
    @sureshmk8737 ปีที่แล้ว +20

    ಸಿದ್ದಿ ಮಗಳ ಮದುವೆ ಗೆ ಕಲಾಮಾದ್ಯಮ ಜೋತೆ ವೀಕ್ಷಕರಿಗೂ ಆಹ್ವಾನ ನೀಡಿ.
    ಪರಂ ಜವಾಬ್ದಾರಿ.

  • @sulochanakulkarni5412
    @sulochanakulkarni5412 ปีที่แล้ว +32

    ಅವಶ್ಯಕತೆ ಇರುವಂತಹ ಈ ತರಹದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಇನ್ನು ಸಿಗುವಂತಾಗಲಿ.

    • @rgowravee6239
      @rgowravee6239 ปีที่แล้ว

      ನಾವು ನೀವು ಆರಿಸುವ ಜನಪ್ರತಿನಿಧಿಗಳು ಮತ್ತು ಅದಿಕಾರಿಗಳು ದೊಡ್ಡ ಬಿಕ್ಷುಕರು

  • @JaysinghraoGhorpade
    @JaysinghraoGhorpade ปีที่แล้ว +19

    ಇಂಥ ಪರಿಸರ ಪ್ರೇಮಿಗಳಿಗೆ ಭಾರತದ ಭಾರತದ ಭಾರತದ ಪ್ರೇಮಿಗಳಿಗೆ ದೇವರು ಸುಖವಾಗಿರಲಿ

  • @vinodbangeravinod
    @vinodbangeravinod ปีที่แล้ว +8

    ಹಾಯ್ ಎಲ್ಲರಿಗೆ ನನಗೆ ತುಂಬ ಇಷ್ಟವಾಧ ಜನಾಂಗ ಇವರು ಅಂದ್ರೆ ನನಗೆ ತುಂಬಾ ಖುಷಿ ಇವರ ಜೀವನ ಪದ್ಧತಿ ಒಳ್ಳೇದು...ಇಂಥವರಿಗೆ ಒಂದಲ್ಲ ಒಂದು ದಿನ ನನ್ನ ಕೈಲ್ಲಿ ಆದಷ್ಟು ಉಪಕಾರ ಮಾಡಲೇಬೇಕು ಅಂತ ನನ್ನ ಇಷ್ಟ ....ನಾನು ಒಬ್ಬ sc .. good luck both of you 🎉

  • @wilfredrego2457
    @wilfredrego2457 ปีที่แล้ว +7

    Param Sir, Salute for covering Siddhi people and appreciate your simplicity using public bus and small tempo . Now I hve settled in mumbai Rural Mangalore. I like kannada also your voice. I am watching ur Virappan vlog, Auto Raja. Really the quality of interview and talking

  • @BasavarajS-si4ry
    @BasavarajS-si4ry 6 หลายเดือนก่อน +2

    ಎಷ್ಟು ಚೆಂದವಾಗಿ ಕನ್ನಡವನ್ನು ಉಲಿಯುತ್ತಿದ್ದಾರೆ.!
    ಇವರಿಗೆಲ್ಲ ಒಳ್ಳೆಯದಾಗಲಿ. "ಎಲ್ಲಾರೂ ನಮ್ಮವರೇ... "ಈ ಗೀತೆ ಸ್ಕೂಲ್ ಮಾಸ್ಟರ್ ಚಿತ್ರದ್ದು. ಅವರು ಕೇಳಿ ಹಾಡಲಿ ಎಂಬ ಆಸೆ ನನಗೆ. ನಾವು ಬೆಳೆದ ಪರಿಸರದ ಹಾಗೇ ಅವರ ಮನೆ ಇದೆ.. ವಂದನೆಗಳು.

  • @somasekharr9797
    @somasekharr9797 ปีที่แล้ว +8

    ಒಂದು ಮನೆಯವರನ್ನು ಪರಿಚಯಿಸಿದರೆ ಅವರ ಜೀವನ ಭಾವನೆಗಳು ಪ್ರತಿ ಬಿಂಬಿಸುವುದಿಲ್ಲ.
    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

  • @sunilpoojary5609
    @sunilpoojary5609 6 หลายเดือนก่อน +1

    Very kind & humble people , Really i like this

  • @rameshadt6894
    @rameshadt6894 ปีที่แล้ว +8

    ಕಲಮಾಧ್ಯಮ ಪರಮ್ ಸರ್ ಧನ್ಯವಾದಗಳು 🙏💐

  • @asvijaykumar8245
    @asvijaykumar8245 6 หลายเดือนก่อน +1

    ದೇವರು ನಿಮಗೆ ಒಳ್ಳೆಯದು ಮಾಡಲಿ, ನಿಮ್ಮನ್ನ ನೋಡಿ ನಾವುಗಳು ಜೀವನ ಕರಬೇಕು

  • @bharathkoti8168
    @bharathkoti8168 ปีที่แล้ว +3

    What a confidence in the life? Enjoying very simple life. Greetings from Australia.

  • @lokeshmandya4660
    @lokeshmandya4660 3 หลายเดือนก่อน

    ಪರಮ್ ಸರ್ ತುಂಬಾ ಇಷ್ಟ ಆಯ್ತು ಈ ವೀಡಿಯೋ

  • @gaytrishetti1860
    @gaytrishetti1860 ปีที่แล้ว +2

    Very Very Heart Touching Video....!!....Thank 's To Param Sir

  • @ponkra10
    @ponkra10 ปีที่แล้ว +6

    Bcom graduate girl great achievement. All Siddis should be educated at least 12th Grade. I have seen PHD Siddi,s interview. Great video. 🙏🙏

  • @vikasr363
    @vikasr363 ปีที่แล้ว +8

    Halli & kadina janara kastada paristiti Karnataka janatege thilipadisidakke Danyavadagalu sir❤

  • @grstth6768
    @grstth6768 ปีที่แล้ว +1

    ಚೆನ್ನಾಗಿದೆ. ಕ್ರೀಡಾ ಲೋಕದಲ್ಲಿ ಸಿದ್ದಿಗಳ ಸಾಧನೆ ಪರಿಚಯಿಸಿ.

  • @Oratastudio224
    @Oratastudio224 ปีที่แล้ว +17

    ನೊಂದ ಬಡ ಜೀವಿಗಳಿಂದ ಸಿದ್ದರಾಮಯ್ಯನವರಿಗೇ ದನ್ಯವಾದಗಳು 🙏🙏

  • @manjunatharwattu8236
    @manjunatharwattu8236 ปีที่แล้ว +6

    ಹ್ರುದಯ ಶ್ರೀಮಂತಿಕೆ ಇರುವ ಜನ ಇವರು.. ನಾನು ಇವರನ್ನು ಉತ್ತರ ಕನ್ನಡದಲ್ಲಿ ನೋಡಿದ್ದೇ ಇವರ ಬಗ್ಗೆ ಜಾಸ್ತಿ ಕೂತುಹಲ ನಮಗೂ ಮೊದಲಿನಿಂದ

  • @laxmiprasadbotyadi9122
    @laxmiprasadbotyadi9122 3 หลายเดือนก่อน

    ನಿಷ್ಕಲ್ಮಶ ಪ್ರಾಮಾಣಿಕ ಮಾತು. ಸುಪ್ಪರ್❤

  • @GopiVenkataswamy-x2n
    @GopiVenkataswamy-x2n 6 หลายเดือนก่อน

    Her kannada language is so Sweet My pranaams to her Respected Param family is down to Earth Worth watching Video love from Mysuru 🌹🙏♥️💯

  • @vijayc7967
    @vijayc7967 ปีที่แล้ว +3

    Kalamadhyama channel kade inda,alliroro family ge,prati tinglu. Basic daily needs aahara dhanya kodsakautte..,e prayatna madtira parameshwar sir... , novagatte avra stiti nodtiro yellrigu, nimminda long lasting yest months agutto Alli tanka,dhanigalinda sahaya maadsi anta kelkotivi 🙏

  • @amanng5368
    @amanng5368 ปีที่แล้ว +2

    Interview samaydali badavara bandu siddaramaiyya avranna nenpisidakke dhanyavadagalu amma❤

  • @SanthoshH-v4q
    @SanthoshH-v4q ปีที่แล้ว

    Param sir good job 🙏🙏 god bless you & you're family ❤️❤️

  • @manjunathbangalore5085
    @manjunathbangalore5085 6 หลายเดือนก่อน

    Hands up Sir good job God bless you brother

  • @bharathidevi2013
    @bharathidevi2013 ปีที่แล้ว +9

    ಈ ಜನಾಂಗದ ಜನ ಕ್ರೀಡೆಗಳಲ್ಲಿ ತುಂಬಾ ಹೆಸರು ಪಡೆದ್ದೀದ್ದಾರೆ...
    ಈ ತರಹ ಗುಂಗುರು ಕೂದಲು ಈಗ fashion...tell them not to worry...

  • @malinisudha1302
    @malinisudha1302 ปีที่แล้ว +2

    Super param sir nivibbaru down' to earth carecter super siddi janagada vlog ge

  • @shivangoudpatil4116
    @shivangoudpatil4116 6 หลายเดือนก่อน

    Power of education🎉 sir tq siddhi janangada jevan shaili tilisi kottidke❤

  • @gopalakrishna.bhat.7703
    @gopalakrishna.bhat.7703 ปีที่แล้ว +1

    Programe which atracted me so well. Ready to help them at my best

  • @JayanandaSuvarna
    @JayanandaSuvarna 6 หลายเดือนก่อน

    We have proud with siddi tribe Jai Bhavani Jai Shivaji

  • @farookmanglore906
    @farookmanglore906 ปีที่แล้ว +5

    Kavya very brilliant girl god bless u kavya ur feature life

  • @sahakarasuddikmsahakara9492
    @sahakarasuddikmsahakara9492 ปีที่แล้ว +9

    ಧ್ವನಿ ತುಂಬಾ ಆಕರ್ಷಣೆ ಯಾಗಿದೆ.

  • @gulabitalkiescreations7781
    @gulabitalkiescreations7781 ปีที่แล้ว +4

    Good ಮಾರ್ನಿಂಗ್ ಕಲಮಾಧ್ಯಮ ಫ್ಯಾಮಿಲಿ 🙏

  • @gururajnaik3924
    @gururajnaik3924 ปีที่แล้ว +2

    ಹಳ್ಳಿಯ ಸೊಗಡು ಎದ್ದು ತೋರುತ್ತಿದೆ 💚💚

  • @ಮೌನಲೋಕ
    @ಮೌನಲೋಕ ปีที่แล้ว +9

    ಟೋಟಲ್ ಸಿದ್ದಿ ಜನಗಳಿಗೆ ಒಕ್ಕೂಟಕ್ಕೆ ಸಹಾಯ ಮಾಡೋ ಹಾಗೆ ಒಂದ್ ಅಕೌಂಟ್ ಮಾಡಿ ಬನ್ನಿ ಸಾರ್ ಜನ ಸಹಾಯ ಮಾಡ್ತಾರೆ ❤❤❤😢

  • @nuthandurva3714
    @nuthandurva3714 ปีที่แล้ว +4

    ನಿಮ್ಮ ಕಾರ್ಯಕ್ಕೆ ಸದಾ ಚಿರಋಣಿ 🙏🙏

  • @manjaroyal7049
    @manjaroyal7049 ปีที่แล้ว +5

    ವಿದ್ಯೆ ಎನ್ನುವುದು ಎಷ್ಟು ಮುಖ್ಯವಾದದ್ದು ಅನೋದನ್ನ ಎಲ್ಲರೂ ತಿಳಿಕೋಬೇಕು.. ಶಿಕ್ಷಣ ತುಂಬಾ ಅಮೂಲ್ಯವಾದದ್ದು.. Edda

    • @banduraorolekar6289
      @banduraorolekar6289 6 หลายเดือนก่อน

      ಕಷ್ಟಪಟ್ಟು ವಿಧ್ಯೆ ಕಲಿತು ಸುಸಂಸ್ಕೃತಾರಾಗಬೇಕು, ಮೇಲೆ ಬಂದಾಗ ಮಾತ್ರ ಮರ್ಯಾದೆ ಬರುತ್ತದೆ,

  • @shakunthalaganesh5175
    @shakunthalaganesh5175 ปีที่แล้ว +2

    Great sir good job ❤ God bless you and your family ❤

  • @chandruchm3886
    @chandruchm3886 4 หลายเดือนก่อน

    Siddi jana hats off you 🙏

  • @MaheshChikkana-bd7gs
    @MaheshChikkana-bd7gs ปีที่แล้ว +1

    Super sidu boos jai congress

  • @venkappar6310
    @venkappar6310 ปีที่แล้ว +3

    ಕಾಡಿನ ಕಷ್ಟಕ್ಕಿಂತ ಕಾನೂನು ಕಷ್ಟದಲ್ಲಿ ಸೊರಗಿದವರು ನಾವು 👌👌

  • @sandeeppatilm.s6605
    @sandeeppatilm.s6605 ปีที่แล้ว +8

    21:04 to 22:00...... ಸತ್ತವರಾ ಕಥೆಯಲ್ಲ ...ಕಾಣದವರಕಥೆಯಲ್ಲ.... ಕಾಡಿನ ಕಷ್ಟಕ್ಕಿಂತ ಕಾನೂನು ಕಷ್ಟದಲ್ಲಿ ತುಂಬಾ ಸೋರಿಗಿದವರ .....ಕಥೆ ..... ಹಾರ್ಟ್ ಟಚ್ಇಂಗ್ ಲೈನ್ಸ್

  • @yallalingnyaman8310
    @yallalingnyaman8310 ปีที่แล้ว +2

    Good video I appreciate you sir

  • @chandruchm3886
    @chandruchm3886 4 หลายเดือนก่อน

    Kavya avare nimma matu chanda ❤

  • @Sandymay27B
    @Sandymay27B ปีที่แล้ว +4

    ನಿಜವಾಗ್ಲೂ ಈ ಹುಡುಗಿಯ ಮಾತಿನ ಶೈಲಿ ಸಕತ್ ಆಗಿದೆ

  • @asvijaykumar8245
    @asvijaykumar8245 6 หลายเดือนก่อน

    ತುಂಬಾ ಚನ್ನಾಗಿ ಮಾತಾಡ್ ತಾರೆ

  • @sahanavd123
    @sahanavd123 3 หลายเดือนก่อน

    Very nice Amma🙏

  • @Mahantesh-eq8gj
    @Mahantesh-eq8gj 7 หลายเดือนก่อน

    Super param sir really great your job

  • @MhantheshMhanth
    @MhantheshMhanth 6 หลายเดือนก่อน

    Very thanks to param sir

  • @higuru7175
    @higuru7175 ปีที่แล้ว +2

    ನಮ್ಮೂರು ಸರ್ ಇದು, ❤

  • @BramhaPakashastra
    @BramhaPakashastra ปีที่แล้ว +44

    ಈ ಹುಡುಗಿಯ ಮದುವೆಗೆ ನನ್ನ ಕೈಲಾದ ಸಹಾಯ ಮಾಡಬೇಕು ನನಗೆ ವಿಳಾಸ ತಿಳಿಸಿ

    • @akhilaa5424
      @akhilaa5424 ปีที่แล้ว +4

      Gogal pay number idhey sir

    • @tanushree1781
      @tanushree1781 ปีที่แล้ว +3

      Yestuunolle mansuu nimduu god bless u sir

  • @murugeshtravels8289
    @murugeshtravels8289 ปีที่แล้ว +1

    Param anna niu matthu nimwife super yakandre bedavillade ellarondige mingal agthira.ede Guna nimmadu esta nange.nimege yava award kottu kammine lovely........🙏🙏🙏🙏❤️❤️❤️❤️❤️😍👌👍🙋💯💕

  • @omkarrajeshsrajeshvs3937
    @omkarrajeshsrajeshvs3937 ปีที่แล้ว +6

    ನಮ್ಮ ಯಲ್ಲಾಪುರ❤

  • @BalakrishnaKishan
    @BalakrishnaKishan ปีที่แล้ว +1

    ದೇವರು ಇವರ ಜೀವನಕ್ಕೆ ಒಳ್ಳೆ ಯದನ್ನು ಮಾಡಲಿ .ಎಷ್ಟೇ ಕಷ್ಟ ಇದ್ದರೂ ಇಷ್ಟು ಚೆನ್ನಾಗಿ ಮಾತನಾಡುತ್ತಾರೆ ಇವರಿಗೆಲ್ಲ ದೇವರು ಒಳ್ಳೆಯದನ್ನು ಮಾಡಲಿ ಹಾಗೂ ಇವರನ್ನು ನಮಗೆ ಪರಿಚಯಿಸಿದ ಈ ಚಾನೆಲ್ ಗೆ ಧನ್ಯವಾದಗಳು

  • @farookmanglore906
    @farookmanglore906 ปีที่แล้ว +6

    Because congress government great they know what is poor people great our c m sidramaya great param sir

  • @ravitejaraviteja196
    @ravitejaraviteja196 ปีที่แล้ว

    ಒಳ್ಳೆಯ ಮಾತು . ಕಾಡಿನ ಕಷ್ಟದಲ್ಲಿ ಅಲ್ಲ ಕಾನೂನಿನ ಕಷ್ಟದಲ್ಲಿ ಸೊರಗಿದ ಜನ ನಾವು😢😢

  • @SyedAli-uv1xf
    @SyedAli-uv1xf ปีที่แล้ว +3

    Super. ❤

  • @farookmanglore906
    @farookmanglore906 ปีที่แล้ว +3

    Kavya she speaks very good very good knloege girl

  • @sachinvraj9355
    @sachinvraj9355 3 หลายเดือนก่อน

    Monne 2000 siddharamaiah avru akidhare ❤... ❤ ballavane balla bellada ruchiyaa asidhavane balla annadha runavaaa 🙏 punyada kelasa.... freebies annuvaa murkarige 70% janaru badavaru annuva visya gotthilla... yallaru vishvagurugaladhare badavanarayya mankuthimma... mundhadaru baduki nodu dayi ye darmadha mulaa tamma.. ❤🙏

  • @harishams8630
    @harishams8630 ปีที่แล้ว

    Super amma

  • @vanithap166
    @vanithap166 6 หลายเดือนก่อน

    Vu do the great job sir god bless u sir

  • @rjkmr1601
    @rjkmr1601 ปีที่แล้ว +4

    Waiting for song's from them😢😢

  • @ManjunathSp-ps8ii
    @ManjunathSp-ps8ii ปีที่แล้ว +3

    Good job

  • @BhaskarshettyShetty-i1u
    @BhaskarshettyShetty-i1u ปีที่แล้ว +1

    Good job Param

  • @shashijettappa-rc9vj
    @shashijettappa-rc9vj ปีที่แล้ว +1

    Hi sir super

  • @SavithaAduge
    @SavithaAduge ปีที่แล้ว

    ಸರಕಾರ ಏನಾದರೂ ಮಾಡಬೇಕು ಸಹಾಯ ಮತ್ತು ನಾವೆಲ್ಲ ರೂ ಮಾಡಬೇಕು ನಿಮಗೂ ಕೂಡದೊಡ್ಡnamaskhara god bles you ಮೇಡಮ್

    • @SavithaAduge
      @SavithaAduge ปีที่แล้ว

      Account number send me sir

  • @nethravathisrinivas
    @nethravathisrinivas ปีที่แล้ว

    ಇವರ ಲೈಪ್ ಸುಪರ್

  • @lakshmipathi9061
    @lakshmipathi9061 ปีที่แล้ว

    Super, duper, good, video, sir 🤟💯🤟🙏🏻

  • @arundevadiga8382
    @arundevadiga8382 ปีที่แล้ว +1

    Devaru nemmage valedu madali💐🙏

  • @siddiyouth
    @siddiyouth 9 หลายเดือนก่อน

    Amma na khushi Aakasha da melu❤

  • @YogirajYogi-d7r
    @YogirajYogi-d7r ปีที่แล้ว +1

    Good

  • @basavarajkamatagi3668
    @basavarajkamatagi3668 ปีที่แล้ว +1

    ಪರಮ್ sir 🙏🙏🙏🙏🙏🙏

  • @chandaniraj1369
    @chandaniraj1369 ปีที่แล้ว +1

    Sir super

  • @Sriadishakti
    @Sriadishakti 9 หลายเดือนก่อน

    ಸೂಪರ್

  • @vivekanandrolli3977
    @vivekanandrolli3977 ปีที่แล้ว

    So sweet people.

  • @farookmanglore906
    @farookmanglore906 ปีที่แล้ว +2

    Param sir savitaka very good ur really lucky husband because she very good humbien

  • @heavenalmost8917
    @heavenalmost8917 ปีที่แล้ว +1

    Bless u siddis

  • @sharanubharath6776
    @sharanubharath6776 ปีที่แล้ว

    Good verry nice

  • @subhadrabt2804
    @subhadrabt2804 ปีที่แล้ว +1

    Thank you sir

  • @mallikapoojary8649
    @mallikapoojary8649 ปีที่แล้ว +1

    Super vlog

  • @Vine-f5w
    @Vine-f5w ปีที่แล้ว +1

    Blessed people

  • @nandanamvarshith8019
    @nandanamvarshith8019 ปีที่แล้ว

    Great job sir 👌

  • @farookmanglore906
    @farookmanglore906 ปีที่แล้ว +4

    Love from Dubai when I come dafantly Meet her please give me address

  • @manjunathv640
    @manjunathv640 ปีที่แล้ว +2

    Kavya smile 🎉

  • @gayathrisdixith6464
    @gayathrisdixith6464 8 หลายเดือนก่อน

    Suuuper

  • @RajendraRagu
    @RajendraRagu ปีที่แล้ว +1

    ಸಿದ್ದಿ ತುಂಬಾ ಒಳ್ಳೆ ಜನ

  • @srikrishnaahithanala3487
    @srikrishnaahithanala3487 6 หลายเดือนก่อน

    ಕಾಡಿನ ಕಷ್ಟಕ್ಕಿಂತ ಕಾನೂನಿನ ಕಷ್ಟವೇ ತುಂಬಾ ಕಷ್ಟದ್ದು.. ರೊಕ್ಕ ಇದ್ದರೆ ಪರವಾಗಿಲ್ಲ.. ಸತ್ಯವಾದ ಮಾತು..

  • @muralikuttappan3609
    @muralikuttappan3609 6 หลายเดือนก่อน

    👌👌👌👌👌👌

  • @mamathajatti7439
    @mamathajatti7439 ปีที่แล้ว +1

    ❤❤❤❤good ❤❤❤

  • @heavenalmost8917
    @heavenalmost8917 ปีที่แล้ว

    Purest interview 🎉