RRB GROUP D RETIREMENT 2025!! 32ಸಾವಿರಕ್ಕಿಂತ ಅಧಿಕ ಹುದ್ದೆಗಳ ಬೃಹತ್ ನೇಮಕಾತಿ!! !ಅರ್ಜಿಸಲ್ಲಿಸಿ ಕೊಡಲಾಗುವುದು!
ฝัง
- เผยแพร่เมื่อ 5 ก.พ. 2025
- ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಗ್ರೂಪ್ ಡಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನ ಕರೆದಿದ್ದು ಅರ್ಜಿಗೆ ಸಂಬಂಧಪಟ್ಟಂತ ಪ್ರತಿಯೊಂದು ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ ವಿಡಿಯೋ ಯೋಚನೆ ಮಾಡಿ ಅನೇಕ ಜನ ಸ್ಪರ್ಧಾ ಮಿತ್ರರು ಅರ್ಜಿ ಸಲ್ಲಿಸುವಾಗ ಕೆಲವೊಂದಿಷ್ಟು ಮಾಡುವಂತಹ ಸಾಮಾನ್ಯ ತಪ್ಪುಗಳಿಂದ ಹುದ್ದೆಗಳಿಂದ ವಂಚಿತರಾಗುತ್ತಿದ್ದು ಅದಕ್ಕೆ ಸಂಬಂಧಪಟ್ಟಂತ ಪ್ರತಿಯೊಂದು ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ ಈ ವಿಡಿಯೋ ನೂರಕ್ಕೆ ನೂರರಷ್ಟು ಸ್ಪರ್ಧಾ ಮಿತ್ರರಿಗೆ ತುಂಬಾ ಸಹಾಯಕಾರಿಯಾಗುತ್ತದೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವಂತಹ ಸ್ಪರ್ಧಾ ಮಿತ್ರರು ಇದೇ ವಿಡಿಯೋ ಕೆಳಗೆ ನೀಡಿರುವಂತಹ ನಮ್ಮ ವ್ಯಾಟ್ಸಪ್ ಸಂಖ್ಯೆಗೆ ಅಥವಾ ಸ್ಕ್ರೀನ್ ಮೇಲೆ ಕಾಣುವ ವ್ಯಾಟ್ಸಪ್ ಸಂಖ್ಯೆಗೆ ನಿಮ್ಮ ದಾಖಲೆಗಳನ್ನು ಕಳುಹಿಸಿದರೆ ಅರ್ಜಿ ಸಲ್ಲಿಸಿಕೊಡಲಾಗುವುದು ಒಂದು ಬಾರಿ ಅರ್ಜಿ ಸಲ್ಲಿಸಿದ ಸ್ಪರ್ಧಾ ಮಿತ್ರರಿಗೆ ಉಚಿತವಾಗಿ ಪರೀಕ್ಷೆಯ ಪ್ರವೇಶ ಪತ್ರ ದೈಹಿಕ ಪ್ರವೇಶ ಪತ್ರ ಮೆಡಿಕಲ್ ಪ್ರವೇಶ ಪತ್ರಗಳನ್ನು ಕೂಡ ಡೌನ್ಲೋಡ್ ಮಾಡಿ ಕೊಡಲಾಗುತ್ತದೆ ಆಸಕ್ತ ಉಳ್ಳಂತವರು ಕೆಳಗೆ ನೀಡಿರುವ ವ್ಯಾಟ್ಸಪ್ ಸಂಖ್ಯೆಗೆ ನಿಮ್ಮ ದಾಖಲೆಗಳನ್ನು ಕಳುಹಿಸಿ
ಎಲ್ಲಾ ರೀತಿಯ ಹುದ್ದೆಗಳು ಮತ್ತು ವಿದ್ಯಾರ್ಥಿ ವೇತನಗಳಿಗೆ ಅರ್ಜಿಗಳನ್ನ ಹಾಕಿಕೊಡಲಾಗುವುದು
WHATSAPP NUMBER
9535200713