'ಬ್ಯಾಡ್ ಮ್ಯಾನರ್ಸ್‌'ಗೋಸ್ಕರ ಅಭಿಷೇಕ್ ಎಷ್ಟು ಅಂತ ಮಾತಾಡ್ತಾನೆ ಪಾಪ: ನಟ ದರ್ಶನ್| Vijay Karnataka

แชร์
ฝัง
  • เผยแพร่เมื่อ 11 ก.ย. 2024
  • ನಿರ್ದೇಶಕ ಸೂರಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅವರು ನಟಿಸಿದ್ದಾರೆ. ಇದು ಅವರ ಎರಡನೇ ಸಿನಿಮಾ. ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಥ್ ನೀಡಿದ್ದಾರೆ.
    ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಅವರು 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಸಂಬಂಧಪಟ್ಟಂತೆ ಜಂಟಿಯಾಗಿ ಸಂದರ್ಶನವನ್ನು ನಿಡಿದ್ದಾರೆ. ಈ ಸಿನಿಮಾವನ್ನು ಸುಧೀರ್‌ ಕೆ.ಎಂ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೋಸ್ಕರ ಅಭಿಷೇಕ್ ಅವರ ತಯಾರಿ ಹೇಗಿತ್ತು? ಸಿನಿಮಾ ಹೇಗೆ ಮೂಡಿ ಬಂದಿದೆ? ಈ ಚಿತ್ರದಲ್ಲಿ ಯಾರು ಯಾರು ಹೇಗೆ ನಟಿಸಿದ್ದಾರೆ? ಈ ಸಿನಿಮಾದ ವಿಶೇಷತೆ ಏನು? ಅಂಬರೀಶ್ ಅವರು ಅಂದು ಬೆಂಬಲ ನೀಡಿರುವ ಬಗ್ಗೆ ಇವರಿಬ್ಬರು ಮಾತನಾಡಿದ್ದಾರೆ.
    ‘ಬ್ಯಾಡ್‌ ಮ್ಯಾನರ್ಸ್' ಒಂದು ಕಮರ್ಷಿಯಲ್‌ ಸಿನಿಮಾ.ಸ್ಟುಡಿಯೋ 18 ಬ್ಯಾನರ್‌ ಮೂಲಕ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿರಚಿತಾ ರಾಮ್‌, ರೋಚಿತ್‌, ತ್ರಿವಿಕ್ರಮ್‌, ಪ್ರಿಯಾಂಕ ಕುಮಾರ್‌, ಶರತ್‌ ಲೋಹಿತಾಶ್ವ ನಟಿಸಿದ್ದಾರೆ.
    D Boss Darshan | Bad Manners| Exclusive Interview: Challenging star darshan advice to Abhishek Ambareesh on friday compitation
    #badmanners #darshan #abhishek
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

ความคิดเห็น • 119