ನಾನು ನಿಮ್ಮ ಕಲಾವಿದ ರೇವಣ ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು...ಈ ಸಂದೇಶದ ಮೂಲಕ ನಾನು ತಮ್ಮಲ್ಲಿ ತಿಳಿಸಬಯಸುವುದೇನೆಂದರೆ .ಬೃಹತ್ತಾದ ಸಂಖ್ಯೆಯಲ್ಲಿ ಚಂದಾದಾರರನ್ನು ಹೊಂದಿರುವ ಜಗದೀಶ ಮೂಖಿಯವರ ' ಉಡಾಳ್ ಮಂಬರ್' ಎಂಬ ಸರಣಿ ಚಿತ್ರದಲ್ಲಿ ನಟಿಸಲಿಕ್ಕೆ ಅವಕಾಶ ನೀಡಿರುವುದಕ್ಕೆ ಈ ತಂಡದ ಎಲ್ಲ ಸದಸ್ಯರಿಗೆ ನಾನು ಚಿರರುಣಿ ...🙏 ಅದೇ ರೀತಿ ಈ ಚಿತ್ರವನ್ನ ನೋಡಿ ಹರಸಿ ಹಾರೈಸಿ ಆಶೀವ೯ದಿಸಿ ಸಲಹೆ ಸಹಕಾರ ನೀಡುತ್ತಿರುವ ಎಲ್ಲ ಗುರು ಸಮಾನರಾದ ಪ್ರೇಕ್ಷಕ ಪ್ರಭುವಿನ ಪಾದಕ್ಕೆ ಹಣೆಮನೆದು ನಿಮ್ಮ ಸಲಹೆಗಳನ್ನು ನಾನು ಶಿರಸಾವಹಿಸಿ ಸ್ವೀಕರಿಸುತ್ತೇನೆ...ನಾನೇನು ಅಷ್ಟೊಂದ ಅನುಭವಿ ಅಲ್ಲ..ನಾನು ಈ ಕಲಾರಂಗದಲ್ಲಿ ಕಾಣದ್ದು .ಕಂಡರಿಯದಿದ್ದುದು. ಕಲಿಯಬೇಕಾದದ್ದು ಕಡಲಿಗೂ ಮೀರಿದಷ್ಟಿದೆ.ಆದ್ದರಿಂದ ಈ ಚಿತ್ರದಲ್ಲಿ ನೀವು ನೀಡುತ್ತಿರುವ ಸಲಹೆಗಳು ನನ್ನ ಕಲಾಜೀವನದಲ್ಲಿ ಹೊಂಗಿರಣವಾಗಲಿ ಎಂದು ಆ ಭಗವಂತನ ಸ್ವರೂಪಿಯಾದ ತಮ್ಮಲ್ಲಿ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ..ಹಾಗೆ ಈ ಚಿತ್ರವನ್ನು ಇಷ್ಟೂಂದು ಜನ ಮೆಚ್ಚಿಕೊಳ್ಳುಂತೆ ತಯಾರಿಸಿದ ತಯಾರಿಸುತ್ತಿರುವ ಜಗದೀಶ ಮೂಖಿಯವರಿಗೂ ಹಾಗೂ ಉಡಾಳ್ ಮೆಂಬರ್ ಗೋಕುಲ್ ರಾಜ್ ರವರಿಗೂ ತುಂಬುಹೃದಯದ ಧನ್ಯವಾದಗಳು.... ಇಂತಿ ನಿಮ್ಮ ಕಲಾವಿದ.. ರೇವಣ 9743661668
ಇಷ್ಟೊಂದ್ ದೊಡ್ಡ್ ಮಾತು ಬೇಡ ರೇವಣ್ಣ ಅವರೇ, ನಿಮ್ ಅಭಿನಯ ಚೆನ್ನಾಗಿ ಮೂಡಿ ಬರ್ತಿದೆ, ಎಲ್ಲಾ ಪ್ರೇಕ್ಷಕರು ಹಳೆ ಮೆಂಬರ್ ಪಾತ್ರವನ್ನ,ತುಂಬಾ ಇಷ್ಟಾ ಪಡ್ತಿದ್ರು ಹಾಗಾಗಿ ಈ ತರ ಹೇಳ್ತಿದಾರೆ ನೀವ್ yen ಬೇಜಾರಾಗಬೇಡಿ, all the best to all udal member team and jagadish bro💐🙏🙏
ಆಮೇಲೆ ಈ ನಾಟಕ ದ ಎಲ್ಲಾ ಪಾತ್ರ ತುಂಬಾ ಚನ್ನಾಗಿದೆ.. ಆದ್ರೆ ಬಹುಮುಖ್ಯ ಪಾತ್ರ ಆದ ಉಡಾಳ ಮೆಂಬರ್ ಪಾತ್ರ ಬದಲಾಯಿಸಿದ್ದು.. ಸ್ವಲ್ಪ ಬೇಸರ ತಂದಿದೆ... ರೇವಣ sir ಅವ್ರು ಕೂಡ ಚನ್ನಾಗಿ ಮಾಡ್ತಾ ಇದಾರೆ ..but ಈ ಪಾತ್ರ ಕ್ಕೆ ಅಲ್ಲ ಎಂಬುದು... ನಮ್ಮ ಅನಿಸಿಕೆ 👍🙏🙏🙏
Mr jagdish moki really Mr Revanna has valuable actor and he give the life to action of gokul Raj. people has accepting no big change between UDAL MEMBER action. mr Revanna I appreciate your acting keep it up, again I thanks to Mr moki for refill Place of gokul raj. and it's too need to present society Thanks to all team of UDAL MEMBER.
ಅಣ್ಣಾರ ನ ಹಿಂಗ ಹೇಳ್ತಿನಿ ಅಂತ ಬೇಜಾರ್ ಆಗಬೇಡ್ರಿ ಮೊದ್ಲಿನ ತರ ಇಂಟ್ರಸ್ಟ್ ಬರ್ತಾ ಇಲ್ಲ ನಮಗೆ ನೋಡೋಕೆ ನಮ್ಮ ಹಳೆ ಮಂಬರ್ ಇಲ್ದೆ ಇಂಟ್ರಸ್ಟ್ ಬರ್ತಾ ಇಲ್ಲ ನೋಡ್ರಿ ಆದ್ರೂ ಕೂಡ ಈ ನಮ್ಮ ಮಂಬರ್ ಅವುರು ನಮಗ ಅವರ ಅದ್ಭುತವಾದ ನಟನೆ ಮೂಲಕ ನಮ್ಮನ್ನು ರಂಜಿಸಲಿ ಅಲ್ಲ ದಿ ಬೆಸ್ಟ್ ನಮ್ಮ ಹೊಸ ಮಂಬರಿಗೆ 🙏
ನಾನು ನಿಮ್ಮ ಕಲಾವಿದ ರೇವಣ ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು...ಈ ಸಂದೇಶದ ಮೂಲಕ ನಾನು ತಮ್ಮಲ್ಲಿ ತಿಳಿಸಬಯಸುವುದೇನೆಂದರೆ .ಬೃಹತ್ತಾದ ಸಂಖ್ಯೆಯಲ್ಲಿ ಚಂದಾದಾರರನ್ನು ಹೊಂದಿರುವ ಜಗದೀಶ ಮೂಖಿಯವರ ' ಉಡಾಳ್ ಮಂಬರ್' ಎಂಬ ಸರಣಿ ಚಿತ್ರದಲ್ಲಿ ನಟಿಸಲಿಕ್ಕೆ ಅವಕಾಶ ನೀಡಿರುವುದಕ್ಕೆ ಈ ತಂಡದ ಎಲ್ಲ ಸದಸ್ಯರಿಗೆ ನಾನು ಚಿರರುಣಿ ...🙏 ಅದೇ ರೀತಿ ಈ ಚಿತ್ರವನ್ನ ನೋಡಿ ಹರಸಿ ಹಾರೈಸಿ ಆಶೀವ೯ದಿಸಿ ಸಲಹೆ ಸಹಕಾರ ನೀಡುತ್ತಿರುವ ಎಲ್ಲ ಗುರು ಸಮಾನರಾದ ಪ್ರೇಕ್ಷಕ ಪ್ರಭುವಿನ ಪಾದಕ್ಕೆ ಹಣೆಮನೆದು ನಿಮ್ಮ ಸಲಹೆಗಳನ್ನು ನಾನು ಶಿರಸಾವಹಿಸಿ ಸ್ವೀಕರಿಸುತ್ತೇನೆ...ನಾನೇನು ಅಷ್ಟೊಂದ ಅನುಭವಿ ಅಲ್ಲ..ನಾನು ಈ ಕಲಾರಂಗದಲ್ಲಿ ಕಾಣದ್ದು .ಕಂಡರಿಯದಿದ್ದುದು. ಕಲಿಯಬೇಕಾದದ್ದು ಕಡಲಿಗೂ ಮೀರಿದಷ್ಟಿದೆ.ಆದ್ದರಿಂದ ಈ ಚಿತ್ರದಲ್ಲಿ ನೀವು ನೀಡುತ್ತಿರುವ ಸಲಹೆಗಳು ನನ್ನ ಕಲಾಜೀವನದಲ್ಲಿ ಹೊಂಗಿರಣವಾಗಲಿ ಎಂದು ಆ ಭಗವಂತನ ಸ್ವರೂಪಿಯಾದ ತಮ್ಮಲ್ಲಿ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ..ಹಾಗೆ ಈ ಚಿತ್ರವನ್ನು ಇಷ್ಟೂಂದು ಜನ ಮೆಚ್ಚಿಕೊಳ್ಳುಂತೆ ತಯಾರಿಸಿದ ತಯಾರಿಸುತ್ತಿರುವ ಜಗದೀಶ ಮೂಖಿಯವರಿಗೂ ಹಾಗೂ ಉಡಾಳ್ ಮೆಂಬರ್ ಗೋಕುಲ್ ರಾಜ್ ರವರಿಗೂ ತುಂಬುಹೃದಯದ ಧನ್ಯವಾದಗಳು....
ಇಂತಿ ನಿಮ್ಮ ಕಲಾವಿದ..
ರೇವಣ
9743661668
ಇಷ್ಟೊಂದ್ ದೊಡ್ಡ್ ಮಾತು ಬೇಡ ರೇವಣ್ಣ ಅವರೇ, ನಿಮ್ ಅಭಿನಯ ಚೆನ್ನಾಗಿ ಮೂಡಿ ಬರ್ತಿದೆ, ಎಲ್ಲಾ ಪ್ರೇಕ್ಷಕರು ಹಳೆ ಮೆಂಬರ್ ಪಾತ್ರವನ್ನ,ತುಂಬಾ ಇಷ್ಟಾ ಪಡ್ತಿದ್ರು ಹಾಗಾಗಿ ಈ ತರ ಹೇಳ್ತಿದಾರೆ ನೀವ್ yen ಬೇಜಾರಾಗಬೇಡಿ, all the best to all udal member team and jagadish bro💐🙏🙏
All the Best sir...... Innu chenagi Madi.... Nam uttar karnataka da Talent nu Torisi... Adu nivu & team inda sadya....
ರೇವಣ್ಣ ಅಣ್ಣಾ ನಾನು ನಿಮ್ಮ ಅಭಿಮಾನಿ ನಮ್ಮ ಊರು ಕೌಜಲಗಿ ನಾನು ಯಾರು ಅಂತ ನಿಮಗೆ ಗೂತ್ತು all the best Anna super acting 👍👍🙏
Jai Udal member nimma next video kayatirive 9845528117 Chandrappa vaddar Harogeri mundaragi taluk Gadag jila
ಕಲೆ.ಅನ್ನೋದು ಯಾರ ಸ್ವತ್ತು ಅಲ್ಲ ರೇವಣ್ಣ ಅವರೇ ನೀವು ಮಾಡುತ್ತಿರುವ ಅಭಿನಯವು ಚೆನ್ನಾಗಿ ಮೂಡಿಬರಲಿ ದೇವರು ಎಲ್ಲರಿಗೂ ಆಶೀರ್ವಾದ ಮಾಡಲಿ
ಹಳೇ ಮೇಂಬರ್ ಪಾತ್ರಧಾರಿ ,ತುಂಬಾ ಚೆನ್ನಾಗಿ ಮೇಂಬರ್ ಪಾತ್ರಕ್ಕೆ ಜೀವಾ ತುಂಬಿದ್ರು ,,, ಅವರನ್ನೇ ಮತ್ತೆ ಈ ಪಾತ್ರಕ್ಕೆ ತನ್ನಿ
th-cam.com/video/YMiEWGV7nYY/w-d-xo.html
ಹೌದು sir plz ಅವ್ರ್ನ ಮೆಂಬರ್ ಪಾತ್ರ ಮಾಡ್ಸಿ 🙏🙏
ಮೈಲಾರಿ ಗೋಕುಲ್ ಅಣ್ಣ ಸೂಪರ್ ಮಾಡ್ತಿದ್ದ ರೆ ಅವರನ್ನೇ ಅಭಿನಯಿಸಿ ಅಂತ ಹೇಳಿ
ಜಗದೀಶ್ ಮುಖಿ ಅವರೇ ಗೋಕುಲ ಅವರನ್ನು ಕರೆಸಿ ಮತ್ತೆ ಅವರಿಗೆ ಪಾತ್ರವನ್ನು ನೀಡಿದರೆ ಈ ನಿಮ್ಮ ಶ್ರಮಕ್ಕೆ ಒಂದು ಪ್ರತಿಫಲ ಸಿಗಬಹುದು ಎಂದು ನನ್ನ ಅಭಿಪ್ರಾಯ........🙏
Jai.jagadish.supar.mesegas.guru
Koli daiolgue super
ಏನೇ ಹೇಳಿ ನಮ್ಮ ಉಡಾಳ್ ಗೋಕುಲ್ ರಾಜ್ ಒಂದು ಕೈ ಮೇಲೆಯೇ ಏನ್ ಹೇಳುತ್ತೀರಿ ಗೆಳೆಯರೆ
100%
Evnyaropa member chenagigilla
101% correct
100%
200%%
ಆಮೇಲೆ ಈ ನಾಟಕ ದ ಎಲ್ಲಾ ಪಾತ್ರ ತುಂಬಾ ಚನ್ನಾಗಿದೆ.. ಆದ್ರೆ ಬಹುಮುಖ್ಯ ಪಾತ್ರ ಆದ ಉಡಾಳ ಮೆಂಬರ್ ಪಾತ್ರ ಬದಲಾಯಿಸಿದ್ದು.. ಸ್ವಲ್ಪ ಬೇಸರ ತಂದಿದೆ... ರೇವಣ sir ಅವ್ರು ಕೂಡ ಚನ್ನಾಗಿ ಮಾಡ್ತಾ ಇದಾರೆ ..but ಈ ಪಾತ್ರ ಕ್ಕೆ ಅಲ್ಲ ಎಂಬುದು... ನಮ್ಮ ಅನಿಸಿಕೆ 👍🙏🙏🙏
ಸೂಪರ್ ಆದರೆ ಮೊದಲಿನ ಮೆಂಬರ್ ತರಹ ಆಕ್ಟಿಂಗ್ ಆಗುತಾಯಿಲ್ಲ..
Yes
Yes
Part 18
ಕರೆಕ್ಟ
Nam old gokul member ne mast acting ಮಾಡ್ತಿದ್ರು
ಉಡಾಳ ಮೆಂಬರ್ ಪಾತ್ರಕ್ಕೆ ಗೋಕುಲ ಸರ್ ಸೂಪರ್ ಮ್ಯಾಚಿಂಗ್
Super
ಮೊದಲನೇ ಮೆಂಬರ್ ನಟನೆ ತುಂಬಾ ಚೆನ್ನಾಗಿತ್ತು
ಹಳೆ ಮೆಂಬರ್ ಸೂಪರ್ bro.. ಸಕತ್ ಆಕ್ಟಿಂಗ್ ಅವರದು... 👌
Super Jagdish
ಹಳೆಯ ಮೆಂಬರ್ ಬೆಸ್ಟ್ acting ಮಾಡಿದ್ದ
ನಮಗೆ ಹಳೆ ಮೆಂಬರ್ ಬೇಕು ದಯವಿಟ್ಟು, ಇದು ಬೇಜಾರ್ ಆಗ್ತಾ ಇದೇ ನೋಡೋಕೆ
Nijawaglu hale udal member act madli plz
Old member super performance avarana mathe karsi
ಮೊದಲಿನಾ ನೆಂಬರ ಸೂಪರ್ ಆಕ್ಟಿಂಗ್ ಆದರೂ ಅವರತರ ಇವರಿಗೆ ಆಕ್ಟಿಂಗ್ ಮಾಡಕ ಅಗುತ್ತಿಲ್ಲ
🙏 ಜೈ ಜಿನೇಂದ್ರ 🙏
ತುಂಬಾ ಚೆನ್ನಾಗಿದೆ ಸರ್. ಆದರೆ ಮೆಂಬರ್ ಕಧರ್ ಮೊದಲಿನವರ ತರ ಇಲ್ಲ.
Jai jeenendra 🏳🌈🏳🌈🏳🌈🏳🌈
ಹೊಸ ಮೆಂಬರು ಚೆನ್ನಾಗಿ ಮಾಡ್ತಿದರೆ ಸೂಪರ್
Old member super
ಗೋಕುಲ ರಾಜ್ ಸರ್ ನಟನೆ ತುಂಬಾ ಇಷ್ಟ . ಅವರೇ ಇದ್ರೇ ಬೆಸ್ಟ್ ವೀಡಿಯೋ..
Super super super
Jagadhish anna.my your pan.👌👌👌👌👌👌
Superbb... With Olle comedy masaala...
ರಾಜಕಾರಣದಲ್ಲಿ ಗೆಲ್ಲೂದಕ್ಕ ಎನ್ ಬೇಕಾದರೂ ಮಾಡಬಹುದು ನೂಡ ಜಗದೀಶನ್ನ ಅಂತೂ ಮೇಂಬರನ ತಂಗಿ ಊರಿಗೇ ಬರತಾಳ ನಿನ್ನ ಅಪೂಜಿಟ ಕ್ಯಾನಶ ಮಾಡಾಕ ಹಚ್ಚತಾನೂ ಅತವಾ ಅವಳನ್ನ ನೀನಗ ಕೂಟ್ಟ ಮದಿವಿ ಮಾಡತೇನಿ ನಿನ್ ಇಲೇಕ್ಷನಗೆ ನಿಂತಗೂಬೇಡಾ ನನ್ನ ಪರಾ ಕ್ಯಾನಶ ಮಾಡ ಅಂತಾನೂ ಅಂಗ ಅಂದ್ರೂ ಊರಿನ ಉದ್ಧಾರಕ್ಕಾಗಿ ನೀನು ವಪ್ಪಗೂ ಬೇಡ ಅಣ್ಣಾ
ಗೋಕುಲ ಮೆಂಬರ್ ಆದರ ಇನ್ನೂ ಚೆನ್ನಾಗಿ ಕಾಣುತ್ತದೆ..ಇದು ನನ್ನ ಅಭಿಪ್ರಾಯ..
super
ಸಾರ್ ಹೊಸ ಮೆಂಬರ್ ಡೈಲಾಗ್ ಸೂಪರ್ 👌
ಮೊದಲಿನ ಮೆಂಬರ್ 🔥🔥🔥🔥🔥
ಇವರ ಸರಿ ಮಾಡಾಕ ಬರುದಿಲ್ಲ
Super movie Jagadish ravare
Supar
Old member super performance
Old member bittu hogiddara nimna
Please ಜಗದೀಶ್ ಅಣ್ಣ no send me anna
Anna old member beku anna please
Please anna
@@kdproduction123 l
ಹಳೆ ಮೆಂಬರ ಎಲ್ಲಿ ಹೊದಾ ಅವರ ಪಾತ್ರ ತುಂಬಾ ಚೆನ್ನಾಗಿ ಇತ್ತು
Mr jagdish moki really Mr Revanna has valuable actor
and he give the life to action of gokul Raj. people has accepting no big change between UDAL MEMBER action. mr Revanna I appreciate your
acting keep it up, again I thanks to Mr moki for refill
Place of gokul raj. and it's
too need to present society
Thanks to all team of UDAL MEMBER.
Tq so much brother
ಮೆಂಬರ್ ದಮ್ ಇದ್ರ ಗೆದ್ದ ತೋರಿಸ ಡೈಲಾಗ್ ಸೂಪರ್
Super sir
So super
ನಿಮ್ಮ ಈ ಉಡಾಳ ಮೇಬ್ಬರ ಸೀರಿಯಲ್ ಇನ್ನು ಹೆಚ್ಚು ಕಾಲ ನಡೆಯಿಲಿ....... God bless you
ನಮ್ಮ ಹಳ್ಳೆ ಮೆಂಬರ್ ಕರಿಸಿ ಅಣ್ಣ
Super revanna bhai all the best 😘😘
ಹಳೆ ಮೆಂಬರ್ ಆಕ್ಟಿನ್ಗ್ ಸೂಪರ್
ಯಾಕೋ ಏನೋ ಈ ಮೆಂಬರ್ ಸರಿ ಇಲ್ಲ
ಓಲ್ಡ್ ಇದ್ದಲ್ಲ ಅವನೇ ಸೂಪರ್.
Super sir adre hale member super
Supar 👌👌👌👌
Super video mylari gokula ho raha chitravali natak aadro video super
ಸಾರ್ ಸೂಪರ್ ಡೈಲಾಗ್... 👌
ಸೂಪರ್ ಅಣ್ಣಾ 👌👌👌👌👌👌👌
Hale member super
Super Ella kalavidarigu
Old mamber super
ಅಣ್ಣಾರ ನ ಹಿಂಗ ಹೇಳ್ತಿನಿ ಅಂತ ಬೇಜಾರ್ ಆಗಬೇಡ್ರಿ ಮೊದ್ಲಿನ ತರ ಇಂಟ್ರಸ್ಟ್ ಬರ್ತಾ ಇಲ್ಲ ನಮಗೆ ನೋಡೋಕೆ ನಮ್ಮ ಹಳೆ ಮಂಬರ್ ಇಲ್ದೆ ಇಂಟ್ರಸ್ಟ್ ಬರ್ತಾ ಇಲ್ಲ ನೋಡ್ರಿ ಆದ್ರೂ ಕೂಡ ಈ ನಮ್ಮ ಮಂಬರ್ ಅವುರು ನಮಗ ಅವರ ಅದ್ಭುತವಾದ ನಟನೆ ಮೂಲಕ ನಮ್ಮನ್ನು ರಂಜಿಸಲಿ ಅಲ್ಲ ದಿ ಬೆಸ್ಟ್ ನಮ್ಮ ಹೊಸ ಮಂಬರಿಗೆ 🙏
hosabarigu avakasha kodona anna, old member bere kade avakasha bantu anta hodru, so aa jagadalli mattobba kalavidanannu belesona.
@@JagadishMookiudalmember ಇವಾಗಿನ ನಮ್ಮ ಉಡಾಳ ಮಂಬರ್ ಅವರು ಕೂಡ ತುಂಬಾ ಅದ್ಭುತವಾಗಿ ಅಭಿನಯಿಸುತ್ತಾರೆ ಅಣ್ಣಾರ ನಿಮ್ಮ ಟೀಮ್ ಗೇ ಒಳ್ಳೇದು ಆಗಲಿ 🙏
ಹಳೇದು ಹೋದಮೇಲೆ ಹೊಸದು ಬರಲೇಬೇಕು, ಹಾಗೆ ಹಳೆ ಮೆಂಬರ್ ಹೋದಮೇಲೆ ಹೊಸ ಮೆಂಬರ್ ಬರಾಕ್ ಬೇಕ್, ನೀವು ಕೂಡಾ ಒಬ್ಬ ಅದ್ಭುತ ಕಲಾವಿದ ಒಳೆಯದಾಗಲಿ ನಿಮಗೆ 💐
ಸೂಪರ್ ಹೋಸ ಮೇಂಬರ್ ಅಣ್ಣ ಸ್ವಲ್ಪ ಮೇಂಬರ್ ಕಡಕ್ ದ್ವನಿ ಕಡೇ ಗಮನ ಕೋಡಿ ಅದು ಒಂದು ಆಗಿಬಿಟ್ಟರೇ ಸೂಪರ್ ಸೂಪರ್
Gokul,raj idrene udal membarg innu suparagirutte
😊Super sir 😊
ಮೊದಲಿನ ಮೆಂಬರ್ ಬೇಕು ಅವರು ಆಕ್ಟಿಂಗ್ ಸೂಪರ್
ಸೂಪರ್ ಜಗದೀಶ್ ಅಣ್ಣ
🤔🤔👌
New member is so good ಆದರೂ ಸ್ವಲ್ಪ ಖಡಕ್ ಇರಲಿ
ಗೋಕುಲ ಅಣ್ಣಾವ್ರ acting super
Old member superb.... Yake yenaayitu bro..Gokul Raj avarige.. ivaru superb bro
Super ri 👌👌👌👌👌
ಬಣ್ಣಬಣ್ಣದ ಗಾಜಿನ ತಯಾರಿಕೆಯಲ್ಲಿ ಬಳಸುತ್ತಾರೆ ಒಂದು ಪ್ರಮುಖ ಆಹಾರ ಬೆಳೆಗಳು ಎಂದು ಕರೆಯುತ್ತಾರೆ
ಮೊದಲಿನ ಮೆಂಬರ್ super
Anna old member miss avardu super acting ittu ottalli Alectoin timelli super kate ide👍👌👌jaggu anna ur acting super next apisod adastu bega barli
ಈ ಮೆಂಬರ್ ಸರಿಯಾಗಿ ಆಕ್ಟಿಂಗ್ ಬರಲ್ಲ ಮೊದಲಿನ ಮೇಂಬರ್ ಸೂಪರ್ ಇದ್ದ ಮೊದಲಿನವರ್ಣನೆ ವಾಪಸ್ ತೆಗೆದುಕೊಳ್ಳಿ
Comedy music ಬಹಳ ಹಾಕಬ್ಯಾಡ್ರಿ. ಸಿರೆಸ್ ಸೀನ್ ಇದ್ದಲ್ಲಿ ಸೀರೆಸ್ ಮ್ಯೂಸಿಕ್ ಹಾಕ್ರಿ.
Revanna avare niva pakka ಲೊಕೆಲ್ ಸದಸ್ಯರು ರಿ
ಬಹಳ ಚೆನ್ನಾಗಿದೆ
Super dooper
Super. Sir.
ಮೊದಲು ಇರೋರು ಸೂಪರ್ ಸರ್
ರೇವಣ್ಣ anna super
🤣🤣💯💯👌👌
ಗೋಕುಲ್ ಮೆಂಬರ್ ಇದ್ದಿದ್ರೆ ಚನಾಗಿರುತ್ತಿತ್ತು
ಈ ಉಡಾಳ್ ಮೆಂಬರ್ ಶೋ ಟಿವಿ ಚಾನೆಲ್ ನಲ್ಲಿ ಹಾಕಿದರೆ ಇನ್ನು ಚೆನ್ನಾಗಿ ಇರುತ್ತಿತ್ತು
Old member is best
Gokul raj is good aicting
Udall member acting so superb
...
All acting goods
wow new member super acting😁😁🙏
super bro well done
I love Gokul member jai Gokul member
Super jagdish Anna
Super Boss 👌👌🙏🙏
Modala member iddaga nodoke intrest iruttittu plz come back
Superb episode keep it up Jagdish bhai
ಸೊಪರ್ ಜಗದೀಶ್ ಅಣ್ಣಾ ಮೊದಲಿನ ಮೆಂಬರ್ನ ಯಾಕೆ ಚೆಂಜ ಮಾಡಿದ್ರಿ
Old member acting super
Sir dailags supper
Nice episode sir and all the best for election sir
Super ati Anna👌👌👌
ನಮ್ಮ ಗೋಕುಲ್ ಮೆಂಬರ್ ಬರ್ಲಿ
Super member sir
ನಮಗೆ ನೋಡಕ್ಕೆ ಇಷ್ಟ ಆಗ್ತಾ ಇಲ್ಲ ಹಳೆ ಮೆಂಬರ್ ಕರಿಸಿ ಪ್ಲೀಸ್ ಜಗದೀಶ್ ಮುಖಿ ಅವರ ಅವರಿದ್ದರೆ ಸೂಪರ್
ಸೂಪರ್ ಬೀಡ್ರೀ
ಚುನಾವಣೆ ಹತ್ತಿದಲ್ಲಿ ಮಸ್ತ್ ಕಥೆ ಬಂದಿದೆ ಜಗ್ಗು ಸರ್ 👌👌💐💐
Super episode
Super super sar