ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️ ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN Ji crazy star🌟🌟🎉🎉❤️❤️
Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.
ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಗುಲಗಂಜೀ ದೋಷವೋ ದೋಷವೋ ಇರದಾ ಸುಗುಣ ಶೀಲರು ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ ಅಪರಂಜಿ ಚಿನ್ನವೋ, ಚಿನ್ನವೋ ನನ್ನಾ ಮನೆಯ ದೇವತೆ ಗುಲಗಂಜೀ ದೋಷವೋ ದೋಷವೋ ಇರದಾ ಬಾಳ ಸ್ನೇಹಿತೆ ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಮನದಲ್ಲಿ ನಲಿದಾಡೋ ನಾಯಕಾ ನೆನೆದಂತೆ ತಾ ಹಾಡೋ ಗಾಯಕಾ ಕಣ್ಣಲ್ಲೇ ಮಾತಡೋ ನಾಯಕಿ ನಿಜ ಹೇಳಿ ನನ್ನಾಳೋ ಪಾಲಕಿ ನಡೆಯಲ್ಲೂ ನುಡಿಯಲ್ಲೂ ಒಂದೇ ವಿಧವಾದ ಹೋಲಿಕೆ ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ ಗುಲಗಂಜೀ ದೋಷವೋ ದೋಷವೋ ಇರದಾ ಬಾಳ ಸ್ನೇಹಿತೆ ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಸುಖವಾದ ಸಂಸಾರ ನಮ್ಮದು ನಮ್ಮಲ್ಲಿ ಅನುಮಾನ ಸುಳಿಯದು ಪ್ರತಿ ರಾತ್ರಿ ಆರಂಭ ವಿರಸವೇ ವಿರಸಕ್ಕೆ ಕೊನೆಯಂದು ಸರಸವೇ ಕೋಪಕ್ಕೇ ತಾಪಕ್ಕೇ ಎಣ್ಣೆ ಎರೆಯೊಲ್ಲ ಇಬ್ಬರೂ ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಗುಲಗಂಜೀ ದೋಷವೋ ದೋಷವೋ ಇರದಾ ಸುಗುಣ ಶೀಲರು ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ 😍🤩🤩❤️
Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.
ಸುಧಾರಾಣಿ ಜ್ಯೋತಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅದೇ ತರ ಇನ್ನೂ ಚೆನ್ನಾಗಿ ಮಾಡಬೇಕಿತ್ತು ಸುಧಾರಣೆ ಮೇಡಮ್ ಅವರಿಗೆ ಸುಧಾರಾಣಿ ಮೇಡಂ ಅವರು ಬಿಕಿನಿ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ
Dr Rajkumar symbolises acting, Ravichandran symbolises Love 💕💕💕.. He is just top class..he is the only artist who knows the thin line of difference between romance and vulgarity.. Truly a LIVING LEGEND... Take a bow Ravi sir..
ಅಪರಂಜೀ ಚಿನ್ನವೂ ಚಿನ್ನವೂ .. ನನ್ನ ಮನೆಯ ದೇವರು.. ಗುಲಗಂಜಿ ದೋಷವೋ ದೋಷವೂ ಇರದ ಸುಗುಣ ಸೀಳರು ಉರಿಯೋ ಸೂರ್ಯನು ಅವನ್ಯಾಕೆ ಕರಗೋ ಚಂದ್ರನು ಅವನ್ಯಾಕೇ ಹೋಲಿಕೆ ಅಪರಂಜಿ ಚಿನ್ನವೂ ಚಿನ್ನವೂ ನನ್ನ ಮನೆಯ ದೇವತೆ ಗುಲಗಂಜಿ ದೋಷವೂ ದೋಷವೂ ಇರದಾ ಬಾಲ ಸ್ನೇಹಿತೆ ಬಾಡೋ ಮಲ್ಲಿಗೆ ಹೂವ್ಯಾಕೆ ಶಿಲೆಯ ಬಾಳಿಕೆ ಅವಲ್ಯಾಕೆ ಹೋಲಿಕೆ ಅಪರಂಜಿ ಚಿನ್ನವೂ ಚಿನ್ನವೂ ನನ್ನ ಮನೆಯ ದೇವರು. ಗುಲಗಂಜಿ ದೋಷವೂ ದೋಷವೂ ಇರದ ಸುಗುಣ ಸೀಲರು ಮನದಲ್ಲಿ ನಲಿದಾಡೋ ನಾಯಕಾ ನೆನೆದಂತೆ ತಾ ಹಾಡೊ ಗಾಯಕ ಕಣ್ಣಲ್ಲೇ ಮಾತಾಡೋ ನಾಯಕಿ ನಿಜ ಹೇಳಿ ನನ್ನಾಲೋ ಪಾಲಕಿ. ನಡೆಯಲ್ಲೂ ನುಡಿಯಲ್ಲೂ ಒಂದೇ ಹಿತವಾದ ಹೋಲಿಕೆ ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ *ಅಪರಂಜಿ* ಸುಕವಾದ ಸಂಸಾರ ನಮ್ಮದು ನಮ್ಮಲ್ಲಿ ಅನುಮಾನ ಸುಳಿಯದು ಪ್ರತಿ ರಾತ್ರಿ ಆರಂಭ ವಿರಸವೇ ವಿರಸಕ್ಕೆ ಕೊನೆಯೆಂದು ಸರಸವೇ ಕೋಪಕ್ಕೆ ತಾಪಕ್ಕೆ ಎಲ್ಲಿ ಇರೆಯೊಳ್ಳ ಇಬ್ಬರು ಬಡತನವೇ ಸುಕವೆಂದು ಒಬ್ಬರ ಪರವಾಗಿ ಒಬ್ಬರು *ಅಪರಂಜಿ*
Kannada film ko Comercial bananewale
Ravichandran..
HATSOFF YOU SIR JI
🙏🙌🙌🙌🙌🙌
GREAT HAMSALEKHA
I think sudharani is like kannada madhuri dixit. Dance, acting very talented actress. Min- 301 ultimate composition by hamsalekha.
Sorry Anna சுதாராணி அவருடைய நடனம் இப்பாடல்லிள் மிகவும் அழகாக இருக்கு i love Suha Rani madam
Super
My crush in childwood
😢😢❤😊
ರವಿಚಂದ್ರನ್ ಸರ್ ರವರ ನಿರ್ದೇಶನ ನಟನೆ ನಿರ್ಮಾಣ style ge ತಕ್ಕಂತೆ ಹಂಸಲೇಖರವರ ಸಾಹಿತ್ಯ ಸಂಗೀತ
4
02:45 goosebumps
K.S.
Chitra madam
ruled out the song👍💙👍👌👍💙👍
Really...no other hero replace Ravichandran sir...hats up sir.....everyone's real hero
ಕನ್ನಡ ಸಿನಿಮಾ ರಂಗದಲ್ಲಿ ಹಾಡಿಗೆ ತಕ್ಕನಾಗಿ ಅತ್ಯದ್ಭುತವಾಗಿ ಕೊರಿಯೋಗ್ರಾಫಿ ಮಾಡಿರುವಂತಹ ಚಿನ್ನಿ ಮಾಸ್ಟರ್ ಗೆ ಧನ್ಯವಾದಗಳು,
Ravi maam and hamsalekha combination super . Love ge Ravichandran, song ge Nadhabramha
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ
ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️
ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN
Ji crazy star🌟🌟🎉🎉❤️❤️
Naanu kooda
KPPLq
)+₩+
)
Yes
Yes
Same sir
ಈಗ್ಲೇ 17 ಮಿಲಿಯನ್ ವ್ಯೂಸ್ ಅಂತೆ... ಇನ್ನೇನಾದ್ರೂ you tube 90's ನಲ್ಲಿ ಇದ್ದಿದ್ರೆ ಈಸಿ ಯಾಗಿ 100 ಮಿಲಿಯನ್ ಕ್ರಾಸ್ ಮಾಡ್ತಿತ್ತು...
😃☺
❤ pakka
@@naveenn5874😂zsexxdxxxdfdxdzd
100 ಪರ್ಸೆಂಟ್
30 ಮಿಲಿಯನ್ ಸಾರ್
ರವಿಚಂದ್ರನ್ ಸರ್ ಸುಧಾರಾಣಿ ಮೇಡಂ ಅವರ ಬೆಸ್ಟ್ song ಎಲ್ಲ ಕಾಲಕ್ಕೂ 👏👏👏
This is my and my husband's favorite song. So lovely song. Ee haadu tumba Arta garbitavaagide .thank you for creat this song. 💐
😊😊😊😊😊
Popo
@@PreethiPreethi-ln8zmyyyyyyyyyyyyyyyyyyyyy6yyyy6yyyyyyyyyyyy
2:38 2:42 2:45 😂🎉🎉😮
😮
Crezy one and only kannada industry
ನಾದ ಬ್ರಹ್ಮ ಹಂಸಲೇಖ ಗುರುಗಳಿಗೆ ನನ್ನ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏
పాట అర్థం కాలేదు కానీ పాట మాత్రం వినడానికి చాలా బాగుంది
ಪಾಟ ಆರ್ಥಂ ಕಾಲೇದು ಕಾನಿ ಪಾಟ ಮಾತ್ರಂ ವಿನಡಾನಿಕಿ ಚಾಲಾ ಬಾಗುಂದಿ
ಹಾಡು ಅರ್ಥವಾಗಲಿಲ್ಲ ಆದರೆ ಹಾಡು ಕೇಳಲು ತುಂಬಾ ಚೆನ್ನಾಗಿದೆ
Music - Hamsalekha and Singer - SPB.
Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.
❤❤❤❤❤❤❤❤❤❤❤
In 2024
Nadeyallu nudiyallu ondhe vidhavadha holike..so beautiful lyrics...❤❤
ಹಂಸಲೇಖಗೆ ಹಂಸಲೇಖನೇ ಸಾಟಿ.... 👌🙏❤️
Won't accept this . Even before many music director did best . He just copy music director from Tamil
ಈ ಹಾಡನ್ನು ನನ್ನ ಪ್ರೀತಿಯ ಹೆಂಡತಿ ಗೆ ಅರ್ಪಿಸುತ್ತೇನೆ....
0o
@@rajkumaryakkanchi4656 ಉಪಟಗಾ್ಜಾಸಜ್ಲಸಜಸಜ್ಕ
కన్నడంలో నాకు చాలా ఇష్టమైన పాట ఇష్టమైన హీరో❤️❤️❤️❤️❤️
Super
Ravichandran songs chala baghuntavi
🙏
ಆದ್ರೂ ಸುಧಾರಾಣಿ ಸೂಪರ್ ಬಿಡ್ರೀ.....
Nimmantavarige beedy 🐶🐶🐶 kooda sooper anisutte bidi. 😊😊😊
ನಾದ ಬ್ರಹ್ಮ ಹಂಸಲೇಖ ಸಾರ್ ರವರಿಗೆ ಕೋಟಿ ಕೋಟಿ ನಮನಗಳು.
ನಮ್ಮ ಕನ್ನಡ ಹಾಡುಗಳು ಎಂದೆಂದಿಗೂ ಮಸದು
Ok ok ok
@@kanikraj8363 th-cam.com/users/shortsmhagHJc2JLA?feature=share
ಮಾಸದು
ನಮ್ಮ Sandalwood ನ ಅಪ್ಪರಂಜಿ ನಮ್ ರವಿಮಾಮ
,
,
2021 ಈ ಸಾಂಗ್ ನೋಡಿರುವವರೂ ಲೈಕ್ ಮಾಡಿ
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐
Iginxvrumfgdh yok😍fdo,, ravichandra 🙏🙏
Ravivvvvrrrsexxc. Divagi. Andippgalu.
Political
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಗುಲಗಂಜೀ
ದೋಷವೋ ದೋಷವೋ
ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ
ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
ಅಪರಂಜಿ
ಚಿನ್ನವೋ, ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜೀ
ದೋಷವೋ ದೋಷವೋ
ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ
ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಮನದಲ್ಲಿ ನಲಿದಾಡೋ ನಾಯಕಾ
ನೆನೆದಂತೆ ತಾ ಹಾಡೋ ಗಾಯಕಾ
ಕಣ್ಣಲ್ಲೇ ಮಾತಡೋ ನಾಯಕಿ
ನಿಜ ಹೇಳಿ ನನ್ನಾಳೋ ಪಾಲಕಿ
ನಡೆಯಲ್ಲೂ ನುಡಿಯಲ್ಲೂ
ಒಂದೇ ವಿಧವಾದ ಹೋಲಿಕೆ
ನಗುವಲ್ಲೂ ಮುನಿಸಲ್ಲೂ
ಪ್ರೀತಿ ಒಂದೇನೆ ಕಾಣಿಕೆ
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜೀ
ದೋಷವೋ ದೋಷವೋ
ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ
ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿ ರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಯಂದು ಸರಸವೇ
ಕೋಪಕ್ಕೇ ತಾಪಕ್ಕೇ
ಎಣ್ಣೆ ಎರೆಯೊಲ್ಲ ಇಬ್ಬರೂ
ಬಡತನವೇ ಸುಖವೆಂದು
ಒಬ್ಬರ ಪರವಾಗಿ ಒಬ್ಬರು
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಗುಲಗಂಜೀ
ದೋಷವೋ ದೋಷವೋ
ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ
ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
ಅಪರಂಜಿ
ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
😍🤩🤩❤️
👍👍👌
Good song thanks to Ravi
மிக மிக அருமையான பாடல் எனக்கு ரொம்ப பிடித்த பாடல்
ಹಾಡಿನ ಪ್ರತಿಯೊಂದು ಸಾಲೂ ಅರ್ಥಗರ್ಭಿತ, ಪ್ರತಿ ಸಂಸಾರಕ್ಕೂ ಅನ್ವಯಿಸುವ ಹಾಡು, wonderful lyrics by nadabrahma
ಅಣ್ಣ ಅಂದರೆ ನಮ್ಮಣ್ಣ ನಮ್ಮ ರವಿಯಣ್ಣ,
ನನ್ನ ಪ್ರೀತಿಯ ದೇವರು ರವಿಚಂದ್ರನ್ ಸರ್,,
ನನಗೇ ದೇವರು ರವಿಚಂದ್ರನ್ ಸರ್,,
Super
Yes
Yes
Melody voice.nice song ang lyrics. Your pair is made for each other. Good luck leave long time.
I'm maharashtrian...but ravichandran sir fan...sp bala....❤❤❤
Solapur
Namm maduve 2005 ralli agide avaglu dinakke 8/10 salaaa ee song kelta idde.ivaglu kuda 8/10 salaaa ee song keltini.est kelidru bejar agodilla.❤❤❤❤❤❤❤❤
😭ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು😭😭❤️👍🙏
Bro I'm from andhra Pradesh but Ravi sir song naanu daily kelthini no words talk about Ravi sir
Ilove my favourite Hero Ravi Chandra Bose ❤️❤️❤️👍👍 enjoy
💛♥️🤝
🐩🐩🐩
Also listen songs - Opkondbutlu kanla, Tagaru bantu tagaru, Neenendare nannolage, Edeyolage gitaru, Hey who are you, Paravashanadenu, Ondu male Billu, Navaduva nudiye, Tunturu alli neera, Manase baduku ninagagi, Belageddu yaara mukhava, Beladingalagi baa, Ide ragadalli, Navaduva nudiye etc and enjoy. I am sure you will be addicted to these songs.
Hello sir
ಸುಧಾರಾಣಿ ಜ್ಯೋತಿ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅದೇ ತರ ಇನ್ನೂ ಚೆನ್ನಾಗಿ ಮಾಡಬೇಕಿತ್ತು ಸುಧಾರಣೆ ಮೇಡಮ್ ಅವರಿಗೆ ಸುಧಾರಾಣಿ ಮೇಡಂ ಅವರು ಬಿಕಿನಿ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ
E riti picturizen yaru madokke yarindanu sadya ella❤❤❤❤❤🎉🎉🎉🎉🎉
ರವಿಚಂದ್ರನ್ ಮತ್ತು ಹಂಸಲೇಖ ಅವರ ಜೋಡಿ ಕನ್ನಡ ಚಲನಚಿತ್ರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮುಕುತವಿದ್ದಂತೆ all time hit ಸಾಂಗ್ಸ್ 😍😘
Ues
Sorry it is yes
ಸೂಪರ್ ಸಾಂಗ್ಸ್ ರವಿಚಂದ್ರನ್ ಅವರ ಸಾಂಗ್ಸ್
Nbh
ಎಲ್ಲಾ ರೀತಿಯ ಪಾತ್ರಗಳನ್ನು ಅಭಿನಯ ಮಾಡುವ ಸಾಮರ್ಥ್ಯ ರವಿ sir ge ide....that's crazy star😘😘😘😘
Bast
Sharada
S
@@hydaralipatil7520 hlhuuuuu
@@prabhavathis7591 hhhhhj
Ravichandran sir super.neevu🎹😍
❤❤❤❤❤
HAMSA RAAAGA
My fevaret song😍😍😍😍
ನನ್ನ ಕನಸಿನ ರಾಜ ರವಿಚಂದ್ರನ್ ಸರ್ ಯಾವಾಗ್ಲೂ ❤️❤️✨✨❤️🥰
Sudha mam she is QUEEN of KARNATAKA
ಸೂಪರ್ ಸರ್ 🔥🔥
Song is very marvelous
Marvelous
❤❤❤❤❤❤🎉🎉🎉🎉🎉🎉🎉2024
ರವಿಚಂದ್ರನ್ ಸಾಂಗ್ and ಮೂವಿ ಬೇರೇನೇ 🔥😘😘😘😘
yeeeeeepppppppa what a song excellent
ಭೂಮಿಗೆ ಸೂರ್ಯ ಚಂದ್ರ ಹೇಗೆ ಚಿತ್ರರಂಗಕ್ಕೆ (ಲವ್ ಚಿತ್ರಗಳು )ನಮ್ಮ ರವಿಚಂದ್ರಸರ್
Super sir
ನಿಜ ಬ್ರದರ್
ನಗುವ ನಯನ ಮಧುರ ಮೌನ ಹಾಡು 20ಮಿಲಿಯನ್ ವೀಕ್ಷಣೆ ಆಗಿದೆ 106k ಜನ ಲೈಕ್ ಮಾಡಿದ್ದಾರೆ
ಅಪರಂಜಿ ಚಿನ್ನವೋ ಹಾಡು 20 ಮಿಲಿಯನ್ ವೀಕ್ಷಣೆ ಆಗಿದೆ 32k ಲೈಕ್ ಅಷ್ಟೆ ಇದೆ
love you ravi sir. 🎸💗🔥😘💞💞💞💞💞💞💞💞💞💞💞💞💞💞
Hi
❤
One of the finest music director in kannada film industry
I'm tamil nadu , I like so much,the brilliant Ravichandran song this one
Iam karnataka
ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ
Eno haleya nenapu e song kelidre...90s memory
Nice song ❤❤❤❤
Super 👌
💞 My favourite songs 💞
Good costume designer, 😍😀😃🥰
Crazy star 💜💜❤️💛 ista padoru like Maadi
ಛ
Nice
ಹಂಸಲೇಖ ಸರ್ 🙏🙏
Kshankar 🎉1993❤
❤❤
Awesome song 🎶🎶
ನಾದಬ್ರಹ್ಮ ಹಂಸಲೇಖ ಸರ್ ಅವರ ಮ್ಯೂಸಿಕ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ನೇ ಅದ್ಭುತವಾದ ಮ್ಯೂಸಿಕ್ ಡೈರೆಕ್ಟರ್
ಈ ಹಾಡಿನ ಎಲ್ಲಾ ಕ್ರೆಡಿಟ್ ಹಂಸಲೆಖಾ ಸರ್ ಗೆ ಹೋಗಬೇಕು
ಸುಂದರ ಹಾಡು ರವಿ ಮಾಮಾ
24-11-2024 i love songs i love v ravichandran
Premalokada devaru 🌍🙏
ನಾದಬ್ರಹ್ಮನಿಗೊಂದು ನಮನ 🙏❤️😍
No d
O>9
Hhh8
@@devendrappayadav4964 what ?
@@jyothishjyothise3368 ki
Hands up Ravi sir ❤❤❤❤❤🎉🎉🎉🎉🎉🎉🎉🎉
ಸೂಪರ್ ಗೀತೆ 👌
Super.saga
Hamsalekha sir kannada film industry legend
Music lyrics super.........!
Ll 4
Sure, Laxm😍😍😍😍
Super fantastic my favourite sudharani and Chitra combination
I'm andhra Pradesh this my favourite song love
Wlcm
🤝
@@Murthy-z9p 👬
@@abhishekbolaraddi9241 ¹¹¹11
Nice song wonderful lines... Loved d song
THINK YOU❤ RAVI MAMA
,😅😊😊@@appannagavaroji7033
Super ❤
Can I press like button 1000000 time for this wonderful song?
Dr Rajkumar symbolises acting, Ravichandran symbolises Love 💕💕💕.. He is just top class..he is the only artist who knows the thin line of difference between romance and vulgarity.. Truly a LIVING LEGEND... Take a bow Ravi sir..
👌
Super ❤❤ sn
I like this song
Super, Ravi,sir
💖💖Nice song 💖💖
Super song
Super it Ammu chinnu
ಅಪರಂಜೀ ಚಿನ್ನವೂ ಚಿನ್ನವೂ ..
ನನ್ನ ಮನೆಯ ದೇವರು..
ಗುಲಗಂಜಿ ದೋಷವೋ ದೋಷವೂ
ಇರದ ಸುಗುಣ ಸೀಳರು
ಉರಿಯೋ ಸೂರ್ಯನು ಅವನ್ಯಾಕೆ
ಕರಗೋ ಚಂದ್ರನು ಅವನ್ಯಾಕೇ ಹೋಲಿಕೆ
ಅಪರಂಜಿ ಚಿನ್ನವೂ ಚಿನ್ನವೂ
ನನ್ನ ಮನೆಯ ದೇವತೆ
ಗುಲಗಂಜಿ ದೋಷವೂ ದೋಷವೂ
ಇರದಾ ಬಾಲ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೆ
ಶಿಲೆಯ ಬಾಳಿಕೆ ಅವಲ್ಯಾಕೆ ಹೋಲಿಕೆ
ಅಪರಂಜಿ ಚಿನ್ನವೂ ಚಿನ್ನವೂ
ನನ್ನ ಮನೆಯ ದೇವರು.
ಗುಲಗಂಜಿ ದೋಷವೂ ದೋಷವೂ
ಇರದ ಸುಗುಣ ಸೀಲರು
ಮನದಲ್ಲಿ ನಲಿದಾಡೋ ನಾಯಕಾ
ನೆನೆದಂತೆ ತಾ ಹಾಡೊ ಗಾಯಕ
ಕಣ್ಣಲ್ಲೇ ಮಾತಾಡೋ ನಾಯಕಿ
ನಿಜ ಹೇಳಿ ನನ್ನಾಲೋ ಪಾಲಕಿ.
ನಡೆಯಲ್ಲೂ ನುಡಿಯಲ್ಲೂ ಒಂದೇ ಹಿತವಾದ ಹೋಲಿಕೆ
ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ
*ಅಪರಂಜಿ*
ಸುಕವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿ ರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಯೆಂದು ಸರಸವೇ
ಕೋಪಕ್ಕೆ ತಾಪಕ್ಕೆ ಎಲ್ಲಿ ಇರೆಯೊಳ್ಳ ಇಬ್ಬರು
ಬಡತನವೇ ಸುಕವೆಂದು ಒಬ್ಬರ ಪರವಾಗಿ ಒಬ್ಬರು
*ಅಪರಂಜಿ*
Wonderful song
V.Ravichandran sir avara yella songs masth colorfull 💖😘💖😘💖😘💖
💞💞💞💞ಸೂಪರ್ ಸಾಂಗ್ ❤️❤️😘❣️🥰
namma.hiro.ravichandran.
ಕನಸುಗಾರ ಮತ್ತು ನಾದಬ್ರಹ್ಮ evergreen.....2020
Fantastic song...
Favorite my songs
Such a nice and evergreen song its really beauty of music hats off to Hamsalekha and crazy star..
Hale sons ever green .
Super acting ಕ್ರೆಜಿ star Ravichandran sir and Sudharani mam..... especially sudharani mam acting is mind blowing.....👌👌👌👌🙏🙏
🌹❤️Super crazy star 🌹❤️
I💗love..you