'ಚೈತ್ರದ ಪ್ರೇಮಾಂಜಲಿ ಫಸ್ಟ್ ಶಾಟ್ ತೆಗೆದಿದ್ದು ಎಸ್.ನಾರಾಯಣ್ ಅಲ್ಲ ತಮ್ಮಾ-Ep56-Bhargava-Kalamadhyama-

แชร์
ฝัง

ความคิดเห็น • 102

  • @KalamadhyamaYouTube
    @KalamadhyamaYouTube  3 ปีที่แล้ว +7

    ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
    Join" Now If you Like our Videos! also to Enjoy Exclusive Perks We offer. Click on Join Button

    • @renukadevijm4794
      @renukadevijm4794 3 ปีที่แล้ว

      1993 ಜಗ ಮೆಚ್ಚಿದ ಹುಡುಗ ಸರ್, ಮಗ ಅಲ್ಲ ಸರ್,
      ಜಗ ಮೆಚ್ಚಿದ ಹುಡುಗ - ಶಿವಣ್ಣ and ಪ್ರ ಭಾಕರ್
      ಜಗ ಮೆಚ್ಚಿದ ಮಗ - ಶ್ರೀಧರ್,

    • @shruthisampath1592
      @shruthisampath1592 2 ปีที่แล้ว

      🤦🤦🥵🤦

  • @ssprams
    @ssprams 3 ปีที่แล้ว +22

    ಜನವರಿಲಿ ಶೂಟ್ ಮಾಡಿದ್ದಾ, ರೀ ಪರಂ 30 ನಿಮಿಷನ standard ಮಾಡ್ರಿ , ಯಾಕೋ ಎಪಿಸೋಡ್ ಜಾಸ್ತಿ ಮಾಡಕ್ಕೆ 10 / 15 ನಿಮಿಷದ ವಿಡಿಯೋ ಮಾಡ್ತಿದಿರ ಅನಿಸ್ತಿದೆ

  • @nithyanandgc7569
    @nithyanandgc7569 3 ปีที่แล้ว +25

    ತುಂಬಾ ಪ್ರಾಮಾಣಿಕ, ವಿನಯವಂತಿಕೆ, ಹಾಸ್ಯಪ್ರಜ್ಞೆಯುಳ್ಳ ಪ್ರತಿಭಾವಂತ ವ್ಯಕ್ತಿ ಭಾರ್ಗವ ಬಾಬೀ ಅವ್ರು. ಶ್ರೀ ದೇವರು ತಮಗೆ ಒಳ್ಳೆ ಆರೋಗ್ಯ ಆಯಸ್ಸು ಕೊಡಲಿ ಅಂತ ಪ್ರಾರ್ಥಿಸುತ್ತೇನೆ

    • @rajeeviraji1484
      @rajeeviraji1484 3 ปีที่แล้ว +1

      S sir pakka chennagi varnisideeri 🙏🙏🙏🙏🙏

  • @KalamadhyamaYouTube
    @KalamadhyamaYouTube  3 ปีที่แล้ว +1

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

  • @Kannada90
    @Kannada90 3 ปีที่แล้ว +9

    ಹೌದು ಬಾಬಿ ಸರ್. ನೀವು ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕರು.ನಿಮ್ಮ ವೃತ್ತಿ ಜೀವನ ಮತ್ತು ಸಾಧನೆಗೆ ನಮ್ಮೆಲ್ಲರ ನುಡಿನಮನ..💐💐👏

  • @SupremeRepairs
    @SupremeRepairs 3 ปีที่แล้ว +6

    ಆತ್ಮೀಯ ನಾಯಕ ನಟರಾದ ರಘುವೀರ್ ರವರ "ಚೈತ್ರದ ಪ್ರೇಮಾಂಜಲಿ" ಹೃದಯ ಮುಟ್ಟಿದ ಅತ್ಯಮೋಘ ಪ್ರೇಮ ಕಾವ್ಯ 🔥🤩😍

  • @drr.madhusudanmadhu7668
    @drr.madhusudanmadhu7668 3 ปีที่แล้ว +6

    ಭಾರ್ಗವ ಸರ್ ನಮಸ್ಕಾರ, ನಿಮ್ಮ ಮಾತು ಕೇಳ್ತಾ ಇದ್ದರೆ ನಾನು ನಿಮ್ಮ ಶಿಷ್ಯನಾಗಬೇಕಿತ್ತು ಎಂಬ ಆಸೆ ಮೂಡುತ್ತಿದೆ.ನಿಮ್ಮ ವಿನಯವಂತಿಕೆ ಬದುಕಿನ ಬಗ್ಗೆ ಉತ್ಸಾಹ, ಸಂಸಾರ ಪ್ರೀತಿ, ಕನ್ನಡ ಚಿತ್ರ ರಂಗದ ಬಗ್ಗೆ ನಿಮಗೆ ಇರುವ ಗೌರವ ಇದೆಲ್ಲವೂ ನಿಮ್ಮ ಬಗ್ಗೆ ಹೆಮ್ಮೆ ತರುವಂತಹ ಸಂಗತಿಗಳು... ನಿಮ್ಮಂತಹ ಸರಳ ವ್ಯಕ್ತಿಗಳ ಆಶೀರ್ವಾದ ಇದ್ದರೆ ಸಾಕು ಎಂತಹ ವ್ಯಕ್ತಿ ಕೂಡ ಎತ್ತರಕ್ಕೆ ಏರಬಲ್ಲ....

  • @drr.madhusudanmadhu7668
    @drr.madhusudanmadhu7668 3 ปีที่แล้ว +6

    ಭಾರ್ಗವ ಸರ್ ನಮಸ್ಕಾರ, ನಿಮ್ಮ ಮಾತು ಕೇಳ್ತಾ ಇದ್ದರೆ ನಾನು ನಿಮ್ಮ ಶಿಷ್ಯನಾಗಬೇಕಿತ್ತು ಎಂಬ ಆಸೆ ಮೂಡುತ್ತಿದೆ.ನಿಮ್ಮ ವಿನಯವಂತಿಕೆ ಬದುಕಿನ ಬಗ್ಗೆ ಉತ್ಸಾಹ, ಸಂಸಾರ ಪ್ರೀತಿ, ಕನ್ನಡ ಚಿತ್ರ ರಂಗದ ಬಗ್ಗೆ ನಿಮಗೆ ಇರುವ ಗೌರವ ಇದೆಲ್ಲವೂ ನಿಮ್ಮ ಬಗ್ಗೆ ಹೆಮ್ಮೆ ತರುವಂತಹ ಸಂಗತಿಗಳು... ನಿಮ್ಮಂತಹ ಸರಳ ವ್ಯಕ್ತಿಗಳ ಆಶೀರ್ವಾದ ಇದ್ದರೆ ಸಾಕು ಎಂತಹ ವ್ಯಕ್ತಿ ಕೂಡ ಎತ್ತರಕ್ಕೆ ಏರಬಲ್ಲ....

  • @anjanpralaya
    @anjanpralaya 3 ปีที่แล้ว +8

    Most senior director, jem for kannada industry, present movie makers should take inputs from veteran movie director like Bargava Sir..

  • @ranguchinnu5442
    @ranguchinnu5442 2 ปีที่แล้ว +2

    ಭಾರ್ಗವ ಸಾರ್ ನಿಮ್ಮ ಯಾವುದಾದರೂ ಚಿತ್ರಗಳು ಪ್ರರಂಭ ಆಗಿ ಅರ್ಧಕ್ಕೆ ನಿಂತುಹೋದ ಉದಾಹರಣೆ ಇದಾವ.

  • @Ravikumar-vh5tb
    @Ravikumar-vh5tb 3 ปีที่แล้ว +4

    ಕೃಷ್ಣಾ ನೀ ಬೇಗನೆ ಬಾರೋ ಮತ್ತು ಕರುಣಾಮಯಿ ಚಿತ್ರದ ಗೀತೆಗಳು ಅಮೋಘ

  • @manjunath7837
    @manjunath7837 3 ปีที่แล้ว +4

    ನಿಮ್ಮ ವಿಷ್ಣು ಸರ್ ಕಾಂಬಿನೇಶನ್ ಚೆನ್ನಾಗಿದೆ... ಅಗೆ ಎಸ್ ನಾರಾಯಣ್ ವಿಷ್ಣು ಸರ್ ಕಾಂಬಿನೇಶನ್ ಚೆನ್ನಾಗಿದೆ

  • @esripathi1692
    @esripathi1692 3 ปีที่แล้ว +3

    ಭಾರ್ಗವ ರವರ ಮಾತುಗಳು.. ನೆನಪಿನ ಶಕ್ತಿ.. ಚುರುಕುತನ.. ಆಘಾದ ಅನುಭವ... ಸಂಸ್ಕಾರ ಎಲ್ಲವೂ ಅನನ್ಯ...ಇನ್ನೂ ಮುಂದುವರಿಯಲಿ

  • @AnilKumar-pr8xt
    @AnilKumar-pr8xt 3 ปีที่แล้ว +6

    Legend sir nivu bargava sir

  • @partheeshlv9104
    @partheeshlv9104 3 ปีที่แล้ว +4

    ಅರುಂಧತಿ ನಾಗ್ ಅವರ ಸಂದರ್ಶನ ಮಾಡಿ ಸರ್

  • @harshan1978
    @harshan1978 3 ปีที่แล้ว +2

    The only good movie of s narayan is veerappanayaka... All other movies are either overrated or remake... Chaitrada premanjali was a hit solely because of nadabrahma hamasalekha..

  • @Mura_Arts
    @Mura_Arts 3 ปีที่แล้ว +3

    ನಿಮ್ಮ ಅನುಭವದ ಮಾತುಗಳು ..ಧನ್ಯೋಸ್ಮಿ ಭಾರ್ಗವ್ ಸಾರ್😍😍

  • @padmavathymadhavarao8402
    @padmavathymadhavarao8402 3 ปีที่แล้ว +2

    ಹೆಚ್ಚಿನ ನಿಮ್ಮ ಚಿತ್ರಗಳನ್ನು ನೋಡುವ ಸೌಭಾಗ್ಯ ದೊರಕಿತು. ಎಲ್ಲವೂ ಅತ್ಯುತ್ತಮ ಚಿತ್ರಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮಗೂ ಪರಮೇಶ್ವರ ಅವರಿಗೂ ದೇವರು ಆಯುರಾರೋಗ್ಯ ಐಶ್ವರ್ಯ ಕೊಟ್ಟು ಸದಾ ಕಾಪಾಡಲಿ 🙏🌷 ಧನ್ಯವಾದಗಳು 🙏🙏🙏

  • @narasimhaprasadgn
    @narasimhaprasadgn 3 ปีที่แล้ว +7

    ನಿಮ್ಮ ಸಾಧನಗಳು ಅಗಾಧ ಸರ್

  • @kalyanamahiremath426
    @kalyanamahiremath426 3 ปีที่แล้ว +5

    ಮಾಧ್ಯಮ ಬಗ್ಗೆ ಬಹಳ ತಿಳಿಸಿ ಕೊಟ್ಟು ಬರಗಾವ ಸರ್ ಗೆ ಧನ್ಯವಾದಗಳು

  • @venkatesh.n7196
    @venkatesh.n7196 3 ปีที่แล้ว +5

    ನಿಮ್ಮ ಆರೋಗ್ಯದ ಗುಟ್ಟನ್ನು ತಿಳಿಸಿ

  • @renukadevijm4794
    @renukadevijm4794 3 ปีที่แล้ว +2

    ನಿಮ್ಮ ಎಲ್ಲಾ ಸಿನಿಮಾಗಳ ಹೆಸರು, ಹಾಡುಗಳು,ಕಥೆಗಳು ತುಂಬಾ ಚೆನ್ನಾಗಿದೆ ಸರ್ ,ಒಂದು ಖುಷಿ ಅಂದ್ರೆ ನೀವು ಹೇಳಿದ ನಿಮ್ಮ ನಿರ್ದೇಶನದ ಎಲ್ಲಾ ಸಿನಿಮಾ ಗಳನ್ನು ನೋಡಿದ್ದೇನೆ,
    ನಿಮ್ಮ ಅಭಿಮಾನಿ,

  • @rahmatullarahmatulla924
    @rahmatullarahmatulla924 3 ปีที่แล้ว +3

    Maneye mantralya cinima just nodde sir movie super sir

  • @arunr6174
    @arunr6174 3 ปีที่แล้ว +2

    Prabhakar Udaykumar missing sit

  • @ravishankardalvay
    @ravishankardalvay 3 ปีที่แล้ว +4

    ನೀವು ಗ್ರೇಟ್ ಸಾರ್. ಅನಿಶ್ಚಿತ ವಾದ ವೃತ್ತಿಯಲ್ಲಿ ಚಾಲನೆ ಚಿತ್ರ ಉದ್ಯಮ ವು

    • @ravishankardalvay
      @ravishankardalvay 3 ปีที่แล้ว +1

      ಇದರಲ್ಲಿ ನೀವು ಬದುಕಿ, ಸಾಧಿಸಿ ತೋರಿಸಿದ್ದೀರಿ. ಈ ವೃತ್ತಿಯನ್ನು ಆರಿಸಿಕೊಂಡು ಹೋಗುವವರು ಕಾಲನ್ನು ನೆಲದಲ್ಲೇ ಊರಿ ಮುಂದೆ ಹೋಗುತ್ತಿರಬೇಕು. ತೆಲುಗು ಚಿತ್ರರಂಗದ ಜಾನಪದ ನಾಯಕ ನಟ ಜೀವನ ಸಂದ್ಯೆಯಲ್ಲಿ. ಔಷಧ ಕೊಳ್ಳಲು ಹಣ ಬೇಡುವ ಪರಿಸ್ತಿತಿ ಯಾರಿಗೂ ಬರುವುದು ಬೇಡ.

  • @paddy786ify
    @paddy786ify 3 ปีที่แล้ว +2

    Mr.Bharghav sir, what a great experience of your film career .. wonderful and very honest narration. I have not missed any of his episodes. Namaste and God bless you and your family

  • @jnaneshjany7723
    @jnaneshjany7723 3 ปีที่แล้ว +1

    70 film direction madadu Andre sumne Alla nimantha legend ge matra saadya sir super neevu....

  • @ramanathshanbhag9393
    @ramanathshanbhag9393 3 ปีที่แล้ว +1

    ಕಲಾ ಮಾಧ್ಯಮದ ಎಲ್ಲಾ ಸಂದರ್ಶನಗಳಲ್ಲಿ ಭಾರ್ಗವ ಅವರ ಸಂದರ್ಶನ ಸೂಪರ್! ಬಹಳ ಸೊಗಸಾದ, ಧನಾತ್ಮಕ ನಿರೂಪಣೆ. ಯಾರ ಬಗ್ಗೆಯೂ ಕೆಟ್ಟ ಮಾತುಗಳಿಲ್ಲ. ಅವರಿಗೆ ಅಭಿನಂದನೆಗಳು.

  • @ultravlog7420
    @ultravlog7420 3 ปีที่แล้ว +1

    Chanagilla

  • @stockmarketpositivity7186
    @stockmarketpositivity7186 3 ปีที่แล้ว +3

    14:33 thumbnail

  • @CGHOSAMANIUPDATES
    @CGHOSAMANIUPDATES 3 ปีที่แล้ว +4

    ಶುಭೋಧಯಗಳು ಭಾರ್ಗವ ಸರ್

  • @rajeshgururaja444
    @rajeshgururaja444 3 ปีที่แล้ว +2

    Wonderful journey Bhargava sir... Thanks#param

  • @nagarajuacharnagaraj1861
    @nagarajuacharnagaraj1861 3 ปีที่แล้ว +1

    Chi.udayashankar.pen.kithkolodu.astu.sulabavalla.

  • @vivekupadhyaya6452
    @vivekupadhyaya6452 3 ปีที่แล้ว

    Bhargav, VishnuVardhan, Ambhareesh bahakar janata nu belesiddare. Tamma shishyara prathibeheyannu hogaluvudu avara olleya manassannu torisuttade.

  • @dayadanush4914
    @dayadanush4914 3 ปีที่แล้ว +1

    ಎಲ್ಲರೂ ಮಹಾನುಭಾವರೇ.ಏಲ್ಲರೀಗೂ ವಂದನೆಗಳು ಅನೀ

  • @moinulhaq7676
    @moinulhaq7676 3 ปีที่แล้ว +1

    Great Bhargav sir. You are one of the pillars of our Kannada film Industry. Hat's off to you Sir. Sir please talk about the acting talents introduced by you.

  • @seasonalfruit1673
    @seasonalfruit1673 3 ปีที่แล้ว +1

    ಜನವರಿ ಶೂಟ್ ಮಾಡಿರೋ ವಿಡಿಯೋ. ಯಪ್ಪಾ. ನನಗೆ ನೋಡೋಕೆ ಇಷ್ಟ ಆಗ್ತಿಲ್ಲ

  • @MrRakeshnarayana
    @MrRakeshnarayana 6 หลายเดือนก่อน

    His world is just Dr.Vishnuvardhan

  • @anilkumarani6642
    @anilkumarani6642 3 ปีที่แล้ว +2

    Bargava sir hosajeevana movie super

  • @santivnu
    @santivnu 3 ปีที่แล้ว +1

    Wow superb e yall movie na youtube nalli upload bobby sir... Nim movie na watch madoke kushi aguthe...
    Neevu madidro movie na list kottirodakke dhanyavadagalu...🙏

  • @chandrumoon
    @chandrumoon 3 ปีที่แล้ว +5

    ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್, ನಮಗೆ ಹಬ್ಬ ಹಾಗಿ 3 ತಿಂಗಳು ಹಾಗಿದೆ 😂

    • @veenavk1391
      @veenavk1391 3 ปีที่แล้ว

      ಆಗಿ ,ಆಗಿದೆ 'ಹ' ಕಾರ ಅಲ್ಲ 'ಆ' ಕಾರ 👍

  • @vinay.rx135
    @vinay.rx135 3 ปีที่แล้ว +3

    S narayana is a remake raja
    Most of his films are remakes
    He has lot of luck so he made huge money. But due to his never ending money mind he lost huge amounts.

  • @sunil-rh2vv
    @sunil-rh2vv 3 ปีที่แล้ว +1

    Babi sir 50 cinema madidira Andre nivu great director

  • @jaga6264
    @jaga6264 3 ปีที่แล้ว

    Hello sir neevu interview madhya madhya yaake over reaction, over expression, over acting maadtiraa... Ayyooo, chche chche , howdaa etc yaake heltira... Nimge iro anubhavakke astellaa over aagi acting maadbedi.....

  • @nagendran8802
    @nagendran8802 2 ปีที่แล้ว

    ಒಳ್ಳೆ ನಿರೂಪಣೆ

  • @GaneshGani-q5h
    @GaneshGani-q5h ปีที่แล้ว

    Dove king

  • @rajmohanmh4239
    @rajmohanmh4239 3 ปีที่แล้ว

    Bhargava is very talented director, no doubt , but it is very disappointed that he has made worst film Kumara Rama with shivarajkumar.

  • @seasonalfruit1673
    @seasonalfruit1673 3 ปีที่แล้ว

    ಮುಗೀತು ಅನ್ಕೊಂಡೆ. ನೋಡಿದ್ರೆ ಮಧ್ಯದಲ್ಲಿ ಅಂದ್ರು. ದೇವರೇ

  • @nagarajh5508
    @nagarajh5508 3 ปีที่แล้ว

    Bhargav. Sir. Wonderful exapaln
    Continue Your episode
    🙏👍

  • @RM-ey5ek
    @RM-ey5ek 3 ปีที่แล้ว

    Hrudaya Geetha I remember it should have released in 1989. But you are telling as 1987

  • @devarajuc7127
    @devarajuc7127 3 ปีที่แล้ว

    Sir nimma hrudayageete release date1987allasir 1989march sir

  • @srikantappa3628
    @srikantappa3628 3 ปีที่แล้ว

    Hat of bargava sir,your life jurneny is superb. yours hard working really inspiring.

  • @nareshuppi..juniorupendra5197
    @nareshuppi..juniorupendra5197 3 ปีที่แล้ว

    Boodhal krishnamoorthy bgrade movie ge sambashane bardhu hesru haalmaadikondru

  • @sharathnandu3049
    @sharathnandu3049 3 ปีที่แล้ว

    ನಮ್ ಹುಣಸೂರು ಬಾಗ೯ವ್ sir, ನಮ್ಮ ಹೆಮ್ಮೆ.

  • @varadarajaluar2883
    @varadarajaluar2883 3 ปีที่แล้ว +1

    🙏🙏🙏

  • @vaniakilesh5253
    @vaniakilesh5253 3 ปีที่แล้ว +1

    ಜೈ ಕುಂದಾಪುರ

  • @kumarkummi2231
    @kumarkummi2231 3 ปีที่แล้ว +1

    super sir

  • @vasanthay1611
    @vasanthay1611 3 ปีที่แล้ว

    Bhabhi avara sandharshana mugstidira param?😌

  • @ashirwadvijay9439
    @ashirwadvijay9439 3 ปีที่แล้ว +2

    Who all are missing BK Shivram sir episodes

  • @ajithkumarkr1139
    @ajithkumarkr1139 3 ปีที่แล้ว

    👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @santivnu
    @santivnu 3 ปีที่แล้ว

    Ultimate bobby sir naley galanna madoru,,, yaru alla adu,,, adu bagavantha na bittu..👍👍👍

  • @devarajuc7127
    @devarajuc7127 3 ปีที่แล้ว

    1988ralli Krishna rukmini direct madidiri sir

  • @Shrinivasgirish6037
    @Shrinivasgirish6037 3 ปีที่แล้ว

    Chapala channigaraya super sir...

  • @ashokashok4034
    @ashokashok4034 3 ปีที่แล้ว

    Ole cinimagalanne kottiddira sir.

  • @meghamegha934
    @meghamegha934 3 ปีที่แล้ว

    Genuine 🥰 character and So cute director 😍

  • @lokeshlokesh5906
    @lokeshlokesh5906 3 ปีที่แล้ว

    New event Vasa film Harper Bandra Mahdi

  • @sundarr3952
    @sundarr3952 3 ปีที่แล้ว

    Indian great director baraghava sir

  • @raghunandhan379
    @raghunandhan379 3 ปีที่แล้ว

    He is good human being

  • @manjumunjane1544
    @manjumunjane1544 3 ปีที่แล้ว

    Super sir nivu

  • @fourtwenty4888
    @fourtwenty4888 3 ปีที่แล้ว

    ಅದಕ್ಕೆ ಹಿಟ್ ಆಯಿತು

  • @jayapoojari7122
    @jayapoojari7122 3 ปีที่แล้ว

    Great job super 👍🙏🙏

  • @muniswamymuni1316
    @muniswamymuni1316 3 ปีที่แล้ว

    S Narayan sir

  • @rameshbramappab6878
    @rameshbramappab6878 3 ปีที่แล้ว

    Hi sar supar sat.

  • @kushakush1550
    @kushakush1550 3 ปีที่แล้ว

    👍👍💐💐

  • @thedoctorchants
    @thedoctorchants 3 ปีที่แล้ว

    I don't feel s narayana is talented at all..I feel he is an opportunist

    • @seasonalfruit1673
      @seasonalfruit1673 3 ปีที่แล้ว

      U are wrong. He is talented. In fact multi talented. But failure jaasthi aaythu

    • @kushab9970
      @kushab9970 3 ปีที่แล้ว +2

      No he is talented.

    • @jayashankarkr4738
      @jayashankarkr4738 3 ปีที่แล้ว +2

      Almost remake hit at all films

  • @prakasheranna6509
    @prakasheranna6509 3 ปีที่แล้ว

    Fff

  • @manjumanjunatha942
    @manjumanjunatha942 3 ปีที่แล้ว +1

    Param...swalpa bhargava interview jaasti aitu annistide...swalpa stop madodu volledu

  • @manjumanjunatha942
    @manjumanjunatha942 3 ปีที่แล้ว

    Param...baabu hiranaiah marthu bitra?

  • @raj-gy2oo
    @raj-gy2oo 3 ปีที่แล้ว +1

    Bogale daasayana hoovacha

  • @satishkumar-ot2xv
    @satishkumar-ot2xv 3 ปีที่แล้ว

    Ellarigu credit kodo nimma Dodda manasige devaru olledu maadali sir success bereyavardu anno nimma Olle Manasige Dodda Namaskara sir noorkala aarogyavagi Iri sir.....

  • @prakasheranna6509
    @prakasheranna6509 3 ปีที่แล้ว +1

    A

  • @n.s.kirankumarkumar9290
    @n.s.kirankumarkumar9290 3 ปีที่แล้ว

    Hi There

  • @n.s.kirankumarkumar9290
    @n.s.kirankumarkumar9290 3 ปีที่แล้ว

    Hi