ಇವನು ಬೇಕು ಇನ್ನು ಮೇಡಮ್ ಇದ್ದಾರಲ್ಲ, "ಭಾವನಾ ನಾಗಯ್ಯ" ಅವರoತು "Exclusive News" ಅಂತ ಅದು ಒಂದನ್ನೇ, ಇದನ್ನೇ ಮಿನಿಮಮ್ 100 ಬಾರಿ ಹೇಳ್ತಾರೆ, ಬರೀ " Exclusive News" ಅದರಲ್ಲಿಯ ನ್ಯೂಸ್ ನೋಡಬೇಕಾದ್ರೆ ಅರ್ಧ ಘಂಟೆ ಕಾಯಬೇಕು, ಅರ್ಧ ಘಂಟೆ ನಂತರ ಆ ಒಂದು ಸುದ್ದಿಯ ಮುಖ್ಯoಶ ದ ಒಂದು ಶಬ್ದ ಹೇಳ್ತಾರೆ, ಇಂತ ಹು..... ಮಕ್ಕಳ ನ್ಯೂಸ್ ನೋಡೋರು ನಾವೇ ಹುಚ್ಚರು, 😭😭😭
ಸರ್ ಹೆಳಿದ್ದನ್ನೆ ಪದೆ ಪದೆ ಹೇಳುತ್ತಿರಿ ಅಲ್ಲದೆ ಚಿರಾಡಿ ಹೇಳುವ ಅಶ್ಯಕತೆ ಇಲ್ಲ . ಒಂದರಡು ನಿಮಿಷದಲ್ಲಿ ಹೇಳುವ ಸುದ್ದಿಯನ್ನು ದಿನವೇಲ್ಲಾ ಹೇಳುತ್ತಿರಿ ಹಿಗಾಗಿ ಸುದ್ದಿ ಮಾದ್ಯಮವನ್ನೇ ನೋಡದಹಾಗೆ ಆಗಿದೆ. ನೀವಬ್ಬರೇ ಅಲ್ಲ ಎಲ್ಲ ಮಾಧ್ಯಮದವರೂ ಇದನ್ನೇ ಮಾಡುತ್ತಿರಿ ಸಂಭಧ ಪಟ್ಟ ವಿಷಯವನ್ನು ಸಂಕ್ಷಿತ್ಪವಾಗಿ ಹೇಳಿದರೆ ನಮಗೆ ಅರ್ಥವಾಗತ್ತದೆ.
'ರಫೇಲ್' ರೀಫಿಲ್ ಮಾಡಿದೆ, ಭಾರತೀಯರ ರಕ್ಷಣಾ ಕೆಚ್ಚನ್ನ. ರೇವಣ್ಣ ನಿ೦ಬೆಹಣ್ಣು ಶತ್ರುಗಳೆಲ್ಲ ಚಕ್ರಗಳ ಕೆಳಗೇ ಎ೦ದು ಬಿದ್ದು ತೋರಿಸಿದೆ. ಸ್ವಿಸ್ ಬ್ಯಾ೦ಕ್ ಕಪ್ಪು ಹಣ ಝಣ ಝಣ ಎ೦ದ೦ತೆ ಜನತೆಯನ್ನೇ ಬೆಪ್ಪು ಮಾಡಿದ ತಪ್ಪು ಹಣ ಹೊಳೆ ಹೊಳೆಯಾಗಿ ದೇಶದ್ರೋಹಿಗಳ ಮನೆಯೊಡೆದು ಹೊರಗೆ ಹರಿಯ ಬೇಕು. 'ಕೈ' ಚಳಕ ಭದ್ರಮಾಡಿದ ಚಿಲಕ ಛಿದ್ರಮಾಡುವ IT, ED 'ಅ೦ಜನ' ನಿರ೦ಜನವಾಗಲಿ. ತಿಹಾರ್ ತ್ಯೋಹಾರ್ ಅ೦ಡಮಾನ್, ನಿಕೋಬಾರ್ ನಲ್ಲಿ ಮೆರೆಯಲಿ. ಅಲ್ಪಸ೦ಖ್ಯಾತ ಹಿ೦ದುಳಿದ ದಟ್ಟವಾದ ಸುವರ್ಣ ತೆರೆಮರೆಯಲ್ಲೇ ಅಡಗಿರದೆ ಸುವರ್ಣ ತೆರೆಯಮೇಲೇ ಪ್ರತ್ಯಕ್ಷವಾಗಲಿ. ಜೈ ಭಾರಥ್.
Karnataka politics has stooped to all time low. Unless & until some severe and instant action is not taken against these dirty corrupt buggers. State will go to dogs ( already it has gone to dogs ).
U could have given time to the person instead of u taking so much time for stating the matter .... because he was explaining in detail...and the end u r telling ..samaya kadime ide antha..
ಸರ್ ಮಾತಾಡೋಕೆ ಮ್ಯೂಸಿಕ್ ಬೇಡ ಸರ್ ಚಂದನ ಟಿವಿ ವಾರ್ತೆಗಳ ತರ ಮಾತಾಡಿ ಟೈಮ್ ವೇಸ್ಟ್ ಮಾಡಬೇಡಿ ಸರ್ 🙏🏻🙏🏻🙏🏻🙏🏻
Correct music is not necessary directly go news don't waste time
ಆದಷ್ಟು ಬೇಗ ಕ್ರಮ ಜರುಗಿಸಲಿ, ಶಿಕ್ಷೆಯಾಗಲಿ.
5 ನಿಮಿಷ ದಿಂದ ಹೇಳಿದ್ದನ್ನು ಹೇಳಿದ್ದು ಬೇಕಾದ ವಿಷಯ ವನ್ನ 15ನಿಮಿಷ ಆಮೇಲೆ ಹೇಳುತ್ತೀರಿ ಅಥವಾ ಬರಿ ಇದನ್ನೇ ಬೊಮ್ಮನಹಳ್ಳಿ?
ಹೇಳಿದ್ದೇ ಹೇಳಬೇಡಿ ವಿಷಯ ಮುಂದುವರಿಸಿ
" ಮಂತ್ರಕ್ಕಿಂತ ಉಗುಳೆ ಜಾಸ್ತಿ, "
ಯಾಕಪ್ಪಾ ಹೀಗೆ??? ವೀಕ್ಷಕರ ಸಮಯಕ್ಕೆ ಬೆಲೇನೆ ಇಲ್ಲವಾ???
ಹದಿನಾರು ಸೆಕುಂಡ್ನಲ್ಲಿ ಹೇಳಬಹುದಾದ ಒಂದು ವಾರ್ತೆಗೆ ಹದಿನಾರು ನಿಮಿಷ ಕಾಯಬೇಕು. ಇದು ನಮ್ಮ ಗೃಹಚಾರ.
M Basava Naik ooooo
Heart attack agali anta.kachada news channelgalu.
🎃
Unsubscribe ಮಾಡಿ ಸಾರ್.. ಅವಗ್ ಬುದ್ದಿ ಬರುತ್ತೆ ಇವುಕ್ಕೆ..
😂😂😂😂😂😂
ನೀವು ಈ ರೀತಿ ಎಳೆಯುವ ನ್ಯೂಸ್ ನೋಡ್ತಾಇದ್ರೆ ನಮ್ಮ ಬದುಕಿನ ಅಮೂಲ್ಯ ಸಮಯ ವೇಸ್ಟ್.
This is right bro
@@rajubhi8998( 8:40
ಯಾಕೆ ನೀವು ಹೇಳಿದ್ದೆ ಹೇಳ್ತಾ ಇರ್ತೀರಾ ಏನು ನ್ಯೂಸ್ ಅಂತ ಗೊತ್ತಾಗಬೇಕು ಅಂದ್ರೆ ಎಷ್ಟು ಟೈಮ್ ಕಾಯಬೇಕು ?
Media should know this very seriously.People are not fouls to listen repeatedly same . See and overseas media.
❤@@geethagrao1581
ಅದು ಬೇರೆ ಇದು ಬೇರೆ. ತಪ್ಪು ಮಾಡಿದ್ದಲ್ಲಿ ಶಿಕ್ಷೆ ವಿಧಿಸಿ. ಸೂಕ್ತ ಕ್ರಮ ಜರುಗಿಸಿ. ಬೇಡ ಅನ್ನಲ್ಲ ಅಷ್ಟೇ
ಅಜಿತ್ ಅವರೇ ಅಷ್ಟೊಂದು ಗಂಟಲು ಹರಿದುಕೊಳ್ಳೋ ಆವಶ್ಯಕತೆ ಇಲ್ಲ, ನಿಧಾನಕ್ಕೆ ಹೇಳಿ, ನಮಗೆಲ್ಲ.ಕೇಳುಸುತ್ತೆ
🤣🤣🤣
😂😂😂😂
😂😂😂😂
Hehehe
Why are you so
explaining....please
tell as early as possible
ಪಾಪದ ಕೊಡ ಒಂದಿಲ್ಲೊಂದು ತುಂಬಲೇ ಬೇಕು. ಅದು ಸನ್ನಿಹಿತವಾಗಿದ್ದರೂ ಅಚ್ಚರಿಯಲ್ಲ.
2:00
111111111111111111111111111111111111111111111111111
11111111111 10:00
Very good job
ಕೆಟ್ಟವರಿಗೆ ದೇವರು ಮೊದಲು ಕೈ ಹಿಡಿಯುತ್ತಾನೆ ಆದರೆ ಕೊನೆಯಲ್ಲಿ ಕೈ ಬಿಟ್ಟುಬಿಡುತ್ತಾನೆ ಅಂತ ಎಲ್ಲೋ ಕೇಳಿದ ನೆನಪಾಗುತ್ತಿದೆ.
ಅವನು ತುಂಬ ಕೆಟ್ಟವನು
vijeth Gowda .vishnu. dadha
yes right sir
Namm Vishnuvardhan SahasaSimha Said This 🙏😇
😊
Well done by Suvarna News Team❤❤❤❤❤❤❤❤❤❤
ಒಂದೇ ವಾಕ್ಯ ದಲ್ಲಿ ತಿಳಿಸಿ ಬಿಡಿ.
ಹಿನ್ನೆಲೆ ಸಂಗೀತ ದ ಅವಶ್ಯಕತೆ ನಿಜವಾಗ್ಲೂ ಅಗತ್ಯ ಇಲ್ಲ 😀
ಪದೇ ಪದೇ ಹೇಳಿದ್ದೆ ಹೇಳ್ತಾ ಇರ್ತೀರಲ್ಲ ಸರ್ ರ್ಜೊತೆಯಲ್ಲಿ ಮ್ಯೂಸಿಕ್ ಬೇರೆ
ವಿಷಯಕ್ಕಿಂತ ಮ್ಯೂಸಿಕ್ಕೆ ಜಾಸ್ತಿ ಯಾಯಿತು.
ತುಂಬಾ ವರ್ಷಗಳು ಯಥೇಚ್ಚವಾಗಿ ಉಪ್ಪು ತಿಂದವರು ಇಗ ನೀರು ಕುಡಿಯಲೇ ಬೇಕು ಯತೇಚ್ಛವಾಗಿ ನೀರು ಕೂಡಿ
30 ಸೆಕೆಂಡ್ ನ್ಯೂಸ್ ಓದೋಕೆ 16 ನಿಮಿಷದ ವಿಡಿಯೋ ಮಾಡಿದ್ದಾರೆ, ಅದ್ಬುತ, ಮಹಾದ್ಭುತ...:):):)
Thu tale kettavru
೩೦ ನಿಮಿಷ ಕತೆ ಓದೋಕೆ ೧೬ ಅಲ್ಲ ಇನ್ನೂ ಹೆಚ್ಚು ಹೆಚ್ಚು ಸಮಯ ಪಡೆಯುತ್ತಾರೆ
ಸುದ್ದಿ ಹೇಳೋಕಿಂತ ಹೆಚ್ಚಾಗಿ ಮ್ಯೂಸಿಕ್ ಇದೆ...🙏🏾...ಇದೇ ದೊಡ್ಡ ನ್ಯೂಸ್😀😀😀
😅
ಇವನು ಬೇಕು ಇನ್ನು ಮೇಡಮ್ ಇದ್ದಾರಲ್ಲ, "ಭಾವನಾ ನಾಗಯ್ಯ" ಅವರoತು "Exclusive News" ಅಂತ ಅದು ಒಂದನ್ನೇ, ಇದನ್ನೇ ಮಿನಿಮಮ್ 100 ಬಾರಿ ಹೇಳ್ತಾರೆ,
ಬರೀ " Exclusive News"
ಅದರಲ್ಲಿಯ ನ್ಯೂಸ್ ನೋಡಬೇಕಾದ್ರೆ ಅರ್ಧ ಘಂಟೆ ಕಾಯಬೇಕು, ಅರ್ಧ ಘಂಟೆ ನಂತರ ಆ ಒಂದು ಸುದ್ದಿಯ ಮುಖ್ಯoಶ ದ ಒಂದು ಶಬ್ದ ಹೇಳ್ತಾರೆ,
ಇಂತ ಹು..... ಮಕ್ಕಳ ನ್ಯೂಸ್ ನೋಡೋರು ನಾವೇ ಹುಚ್ಚರು, 😭😭😭
ಹಳೇ ನ್ಯೂಸ್ ಹಾಕಿದ್ದಕ್ಕೆ ಧನ್ಯವಾದಗಳು,ಪಾಪ ಹೊಸದು ಯಾವುದೇ ಮಾಹಿತಿ ಸಿಕ್ಕಿಲ್ಲ ಅಂತ ಕಾಣುತ್ತೆ
Sooper
ನೀವು ಈ ರೀತಿ ಎಳೆಯುತ್ತಿದ್ದರೆ ನಿಮ್ಮ ನ್ಯೂಸನ್ನು ಯಾರು ನೋಡುವುದಿಲ್ಲಆ ರೀತಿ ಎಳೆಯುವುದರಿಂದ ನಮಗೇನು ಸಿಗುತ್ತದೆಹೇಳುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ
ಮಂತ್ರಕ್ಕಿಂತ ಉಗಳೇ ಜಾಸ್ತಿ ಆಯಿತು. ಮಾತಾಡಿದ್ದೆ ಮಾತಾಡ್ತೀರಿ ಗೋಳಗುಮ್ಮತದಲ್ಲಿ ಇದ್ದೀರಾ
ಈ ರೀತಿ ಮ್ಯೂಸಿಕ್ ಹಾಕಬೇಡಿ ,ಇಷ್ಟು ಆಗುವುದಿಲ್ಲ
ಒಂದು ಸೆಕೆಂಡ್ ನ್ಯೂಸ್ ಗೆ ಇಪ್ಪತ್ತೊಂದು ನಿಮಿಷ ವೇಸ್ಟ್.
.
ದಿನವೆಲ್ಲ ಇದನ್ನೇ ಹೇಳುತ್ತಿರು ನಮಗೆ ಮಾಡೋದಕ್ಕೆ ಕೆಲಸ ಇಲ್ಲ?
13 ನಿಮಿಷ ಎಳೆದು ಎಳೆದು ಕೊನೆ ನಾಲ್ಕು ನಿಮಿಷ ಮಾತ್ರವೇ ವಿಷಯ ತುಂಬಿದಿರಿ ಅದ್ಬುತ.
16 second matter
16 minute build-up
ಅರ್ಧ ಗಂಟೆ ಆಯ್ತು ನೋಡಿ ಹೇಳಿದ್ದೆ ಹೇಳಿದ್ದು
ಕುಯ್ಯೋದು ಎಳೆಯೋದು ಬಿಟ್ಟು ನೇರವಾಗಿ ಮಸ್ತ್ಮಗಾ ಹಾಗೆ ವಿಷಯ ಹೇಳೋಕೆ ನಿಮಗೇನು ಖಾಯಿಲೆ ?
😂😂😂
7:55 mo.
UnMo
@@prabhamani6031
ಸರ್ ಹೆಳಿದ್ದನ್ನೆ ಪದೆ ಪದೆ ಹೇಳುತ್ತಿರಿ ಅಲ್ಲದೆ ಚಿರಾಡಿ ಹೇಳುವ ಅಶ್ಯಕತೆ ಇಲ್ಲ . ಒಂದರಡು ನಿಮಿಷದಲ್ಲಿ ಹೇಳುವ ಸುದ್ದಿಯನ್ನು ದಿನವೇಲ್ಲಾ ಹೇಳುತ್ತಿರಿ ಹಿಗಾಗಿ ಸುದ್ದಿ ಮಾದ್ಯಮವನ್ನೇ ನೋಡದಹಾಗೆ ಆಗಿದೆ. ನೀವಬ್ಬರೇ ಅಲ್ಲ ಎಲ್ಲ ಮಾಧ್ಯಮದವರೂ ಇದನ್ನೇ ಮಾಡುತ್ತಿರಿ
ಸಂಭಧ ಪಟ್ಟ ವಿಷಯವನ್ನು ಸಂಕ್ಷಿತ್ಪವಾಗಿ ಹೇಳಿದರೆ ನಮಗೆ ಅರ್ಥವಾಗತ್ತದೆ.
AVARU TIME HEGE PASS. MAADUVUDU
😊L3 ph no😊😊3
ಸಾಕಪ್ಪಾ ಸಾಕು. ಸುಸ್ತಾಗೊಯಿತು
ಜೈ ಭಾರತ ಜೈ ಮೋದಿಜಿ
ವಾಟ್ ದ ಟ್ರೈನಿಂಗ್ ಗೆ ಯಾವ ರೀತಿ ವಾರ್ತಾ ಹೇಳಬೇಕು ಅನ್ನೋದು ತರಬೇತಿ ತೆಗೆದುಕೊಳ್ಳುವುದು ಸೂಕ್ತ
🌹ಏನುಹೇಳಬೇಕು ಹೇಳಿ ಅಕ್ಕೆಕೆ ಮೀನಾವೇಶ ಕಾಲಹ ರಣ ಮಾಡಬೇಡಿ
ಇದಕ್ಕೆ ಒಕ್ಕಲಿಗರು ಒಂದಾಗಿ ಹೋಗ್ಬೇಕು ಅನ್ನೋದು ಇಬ್ಬರ ಕಿತ್ತಾಟದಲ್ಲಿ ಸಿದ್ದರಾಮಯ್ಯ ಗೆ ಬಹಳ ಲಾಭ
ಅವಕಾಶ ಅಧಿಕಾರ ಇರುವಾಗ ದೋಚಿಕೊಳ್ಳಿ
ಸುವರ್ಣ ನ್ಯೂಸ್ 👍👍ಶ್ರೀ ಅಜಿತ್ ರವರಿಗೆ ಧನ್ಯವಾದಗಳು. 👌
❤ajitrige for and jai
❤👌
ಯಾರಾದ್ರೂ ಟೋಕನ್ ಹಾಕಕ್ಕೆ ಫೋನ್ ಮಾಡ್ಲಿ ಅಂತ ಕಾಲಹರಣ ಮಾಡ್ತಾರೆ ಅಂತ ಅನ್ನಿಸ್ತಾ ಇದೆ.
P L NAGENDRA SupppppppppppppppppppppppppppPPpar
Back ground music ಬೇರೆ ಬದಲಾಯಿಸಿರಿ ಕೇಳಿ ಕೇಳಿ ಬೋರ್ ಆಗಿದೆ, ಬೊಗಳೆ ಬೇರೆ, ಇದು ನ್ಯೂಸ್ hunt ನಲ್ಲಿ ಬಂದಿತ್ತು.
Yes, Suvarna TV is reallly good channel
ಈ ಸುದ್ದಿ ಎರಡು ಮೂರು ಸಾರಿಗಿಂತ ಹೆಚ್ಚು ಪ್ರಸಾರವಾಗಿದೆ
ಜೈ ಮೋದಿಜಿ ಜೈ ಬಿಜೆಪಿ ಜೈ ಭಾರತ
CBI investigation seriously against dks
ನಾಲ್ಕು ವರ್ಷಗಳ ಹಿಂದಿನ ಸುದ್ದಿ ಈಗ ಬಿತ್ತರ ಆಗ್ತಾ ಇರೋದು, ಮೆಚ್ಚುವಂತದ್ದು
😢😢.. Dk.. Obba😢😢sulemaga😢😢
ಹೀಗಾಗಿ ನಾನು ಕೊನೆಯ ಭಾಗ ನೋಡುವುದು.
ನೀವೂ ಬಡ್ಕೊಳೋದು ಕಮ್ಮಿ ಮಾಡಿ 🤦
Vasantha Vach
ಭಯ ಇಡಬೇಕು ಜನರಿಗೆ
ನೇರವಾಗಿ ಸುದ್ದಿ ಹೇಳಲು ಸಾಧ್ಯವಿಲ್ಲದಿದ್ದರೆ ಹೇಳಲೇ ಬೇಡಿ!
Karmaa returns..
Good news
ಧನ್ಯವಾದಗಳು ಸರ್ ನಿಮಗೆ
Pls put him JAIL 🙏
Very Very good great news 👍 ok
..
.m NJ
.NJ Jio 80th i was
ಗೊತ್ತು ಬಿಡಿ ನಿಮ್ಮದು ಯಾವ ರೀತಿಯ ಜರ್ನಲಿಸ೦ ಅ೦ತ.....😁😁😁
ವಿಷಯಕ್ಕೆ ಬರಾಪ್ಪ ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಿರಿ
Kankapura people ur really great elected such a great and wonderful person
ಸುವರ್ಣ ನಿವ್ಜ ನೊಡುರು ನಾವು ಹುಚ್ಚರು .
good job all the best
Hing ಸುದ್ದಿ ತೋರಿಸಿದರೆ ಚಾನೆಲ್ ಹೋಗೆ ಹಕ್ಕೊಳದು ಪಕ್ಕ
'ರಫೇಲ್' ರೀಫಿಲ್ ಮಾಡಿದೆ, ಭಾರತೀಯರ ರಕ್ಷಣಾ ಕೆಚ್ಚನ್ನ. ರೇವಣ್ಣ ನಿ೦ಬೆಹಣ್ಣು ಶತ್ರುಗಳೆಲ್ಲ ಚಕ್ರಗಳ ಕೆಳಗೇ ಎ೦ದು ಬಿದ್ದು ತೋರಿಸಿದೆ. ಸ್ವಿಸ್ ಬ್ಯಾ೦ಕ್ ಕಪ್ಪು ಹಣ ಝಣ ಝಣ ಎ೦ದ೦ತೆ ಜನತೆಯನ್ನೇ ಬೆಪ್ಪು ಮಾಡಿದ ತಪ್ಪು ಹಣ ಹೊಳೆ ಹೊಳೆಯಾಗಿ
ದೇಶದ್ರೋಹಿಗಳ ಮನೆಯೊಡೆದು ಹೊರಗೆ ಹರಿಯ ಬೇಕು. 'ಕೈ' ಚಳಕ ಭದ್ರಮಾಡಿದ ಚಿಲಕ ಛಿದ್ರಮಾಡುವ IT, ED 'ಅ೦ಜನ'
ನಿರ೦ಜನವಾಗಲಿ. ತಿಹಾರ್ ತ್ಯೋಹಾರ್ ಅ೦ಡಮಾನ್, ನಿಕೋಬಾರ್ ನಲ್ಲಿ ಮೆರೆಯಲಿ. ಅಲ್ಪಸ೦ಖ್ಯಾತ ಹಿ೦ದುಳಿದ ದಟ್ಟವಾದ
ಸುವರ್ಣ ತೆರೆಮರೆಯಲ್ಲೇ ಅಡಗಿರದೆ ಸುವರ್ಣ ತೆರೆಯಮೇಲೇ ಪ್ರತ್ಯಕ್ಷವಾಗಲಿ. ಜೈ ಭಾರಥ್.
@@nanjundarao9543
......
ni ni by@@ArjunArjun-km2ju
Super sir 420.DkS........
I always skip suvarna news minimum 80% of total length of video to avoid wasting time follow this all........😊☺️☺️
You're correct
Damn waste of time
ನಾನು ಇದೇನಪ್ಪ ಅನ್ಕೊಂಡೆ 😂😂😂 ಒಂದು ನಿಮಿಷ ದಲ್ಲಿ ಹೇಳೋ ಸುದ್ದಿನಾ 16 ನಿಮಿಷ ಮಾಡಿದ್ರಲಾ ಅಂತ 🤣🤣🤣 ಇನ್ನು ಈ ಕಣ್ಣಿದ ಏನೇನ್ ನೋಡ್ಬೇಕೋ ಗೊತ್ತಿಲ್ಲ
Why news anchor is shouting😆
he has hearing problem....
Naayige huttidane ivnu, dina belegge 8ge heege harkollodu e hanumakkanavr
😊😊@@pawadeshdevarmani8504
High court is sleeping for 10 years it shows that High court Judges are not working at all. They take only salary.
He wasted 15 min with just hype when the person is talking which was informative he stops him due to lack off time ...non sense
sir, yes, he has wasted time and left main portion UN- hearing since it was High court news eagerly watching.
Ok❤
,😊
ಒಂದು ವಾಕ್ಯದಲ್ಲಿ ಹೇಳುವುದಕ್ಕೆ ಒಂದು ಗಂಟೆ ತೆಗೆದುಕೂಂಡಿದೊದ್ಧೀರ .ನಿಮ್ಮ ತಾಳ್ಮೆಯನ್ನು ಮೆಚ್ಚಲೇಬೇಕು.
ನಿಮ್ಮ ಸಮಯ ಹಾಳು ಅಷ್ಟೇ.
ಎಷ್ಟು ನಿಮಿಷ ಹೇಳಿದ್ದನ್ನೇ ಹೇಳ್ತಿರಿ ?
Simpllagi helmaga, yake harkothiya
😂😂😁😁
Only shouting ...no news...maxtime taken...
ಮೊದಲು ಹೆಸರೇಳಿ ಬರೀ ಹೈಪ್ರೊಫೃಲೇ ಆಯಿತು.
He wasted almost 15 mins to come to the topic and At the end he says to reporter “samaya thumba kammi ide”..... 😀😀😀
ರೀ ಸ್ವಾಮಿ ಇಷ್ಟು ದೂರ ಏಳಕೊಂಡ್ ಹೊತಿರಿ 2ನಿಮಿಷಕ್ಕೆ ಹೇಳೋದು
Yakri time waste madtira, news matra helri, kathe helbedri.
ನ್ಯೂಸ್ ಮಾತ್ರ ಬೇಕು ಅಂದ್ರೆ ವಿಜಯ ವಾಣಿ ಓದು
@@Indiands2020 😄🤣
Welcome
You are just copying the style of serials ...caught you ;)
ಇದು 5 ವರ್ಷ ಹಿಂದಿನ ನ್ಯೂಸ್ !😊
Time waste madalikke miti irali .....news noduva interest hoyitu.....che!!
Hiiii ma'am.....
rubber tv
Brea(Bar)king news always works like that !
Skip the video upto last 5 minutes
ಎಷ್ಟು ಬಾರಿ ಹೇಳುತ್ತೀರಾ ರಾಮಾಯಣ.
Dear sir, please explain your views immediately. How much time will it take in this digital India.
Yes Sir.....
They don't know we are
in the year 2023.........
ಸತ್ಯನ
ಹೇಳಿದ್ದೇ ಹೇಳಿ ನಮ್ಮ ಸಮಯ ಹಾಳು ಮಾಡುತ್ತೀರಾ
ಒಂದು ವಿಚಾರವನ್ನ ಎಷ್ಟು ಸಮಯ ಕುಯ್ತೀರ ಥೋ
Testing my patience.
Jaimodhijji ❤❤❤❤❤❤
ದೇವರೇ ಕಾಪಾಡಬೇಕು.😭😭👏👏
ಕಾಪಾಡು ವ ಭರವಸೆ ಇಲ್ಲ
ಸರ್ ಈ ಕ್ಯಾಬರೇ ಮ್ಯೂಸಿಕ್ ನಿಲ್ಲಿಸಿ ವಿಷಯ ತಿಳಿಸಿ
Vedio starts at 9:30
ಅದೇನ್ ಅಷ್ಟು ಹರ್ಕೊಂಡಾಯ
I will skip 60 to 70% news so that only main matter will be heard instead of starting from the beginning 😊😁😀
Whether it is old or new?
😂😂😂 anna thamma chess ♟ game adthare haki jailige
Bega jailu paalaagaly deshakkey olleya suddi , thank you asianet suvarnaa ,., great job from .. T. V.
He is not elligible as a reporter.. always shouting.. my ears are paining.
ಇನ್ನು ಮುಂದೆ ನ್ಯೂಸ್ ಚಾನೆಲ್ ಗಳು ಸ್ಟ್ಯಾಂಡರ್ಡ್ ಫಾರ್ಮ್ಯಾಟ್ ಉಪಯೋಗ ಮಾಡುವ ಕಾನೂನು ಅಗತ್ಯ.ISO Document standard thara.
Especially ನ್ಯೂಸ್ ಚಾನೆಲ್ಗೆ ಅಗತ್ಯ
Karnataka politics has stooped to all time low. Unless & until some severe and instant action is not taken against these dirty corrupt buggers. State will go to dogs ( already it has gone to dogs ).
ಅವಂದು ಏನು ಕೀಳಕ್ಕೆ ಆಗೋಲ್ಲ
ನೀವು ಬಾಯಿ ಬಡ್ಕೊಂಡಿದ್ದೆ ಲಾಭ
U could have given time to the person instead of u taking so much time for stating the matter .... because he was explaining in detail...and the end u r telling ..samaya kadime ide antha..
DK should be punished
This is very common in Kannada news readers, 2 min news will take 15 min...
Sir u please get out.