ಇನ್ನೂ ಅದ್ಭುತವಾಗಿ ಮಾಡಬಹುದಿತ್ತು ನಮ್ಮ ರಾಜಕುಮಾರ್ ಸಾರ್ ಮತ್ತು ಅಪ್ಪು ಹಾಗು ಪಾರ್ವತಮ್ಮ ಅವರ ಸ್ಮಾರಕ ಕೇವಲ ಎರಡು ಎಕರೆ ಜಾಗದಲ್ಲಿ ಮೂರು ಜನರ ಸ್ಮಾರಕ ಅಷ್ಟೊಂದು ಸೊಗಸಾಗಿ ಕಾಣುವುದಿಲ್ಲ ನಮ್ಮ ಮೈಸೂರಿನಲ್ಲಿ ನಮ್ಮ ವಿಷ್ಣು ಸಾರ್ ಅವರ ಸ್ಮಾರಕ 5.5 ಎಕರೆ ದೊಡ್ಡ ಜಾಗದಲ್ಲೂ ಅದ್ಭುತವಾಗಿ ಸುಂದರವಾಗಿ ಮಾಡಿದ್ದಾರೆ ಸರ್ಕಾರ
ಇನ್ನೂ ಅದ್ಭುತವಾಗಿ ಮಾಡಬಹುದಿತ್ತು ನಮ್ಮ ರಾಜಕುಮಾರ್ ಸಾರ್ ಮತ್ತು ಅಪ್ಪು ಹಾಗು ಪಾರ್ವತಮ್ಮ ಅವರ ಸ್ಮಾರಕ ಕೇವಲ ಎರಡು ಎಕರೆ ಜಾಗದಲ್ಲಿ ಮೂರು ಜನರ ಸ್ಮಾರಕ ಅಷ್ಟೊಂದು ಸೊಗಸಾಗಿ ಕಾಣುವುದಿಲ್ಲ
ನಮ್ಮ ಮೈಸೂರಿನಲ್ಲಿ ನಮ್ಮ ವಿಷ್ಣು ಸಾರ್ ಅವರ ಸ್ಮಾರಕ 5.5 ಎಕರೆ ದೊಡ್ಡ ಜಾಗದಲ್ಲೂ ಅದ್ಭುತವಾಗಿ ಸುಂದರವಾಗಿ ಮಾಡಿದ್ದಾರೆ ಸರ್ಕಾರ
❤️❤️❤️