ಅಣ್ಣಾ ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಚೆಂದ....ಮಹಾಜನತೆಯನ್ನ ದಿನವೂ ಭೇಟಿ ಆಗೋ ನೀವು ಮಹಾನ್ youtuber ಆಗಿ ಉತ್ತಮ ಕಂಟೆಂಟ್ ಕೊಟ್ಟು ಬೆಳಿರಿ ಒಳ್ಳೆಯದಾಗಲಿ..... ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಜಯ ಸುಂದರ ನದಿ ವನಗಳ ನಾಡೇ ಜಯ ಹೇ ಕರ್ನಾಟಕ ಮಾತೆ.
.super sir evathu nimminda thumba thilkondangaithu.. Thank you bro nange Estella gothe erlilla.. Nimminda gothaithu thank you thank you so much ❤❤❤❤👌👌👌👏🙏🙏🙏🙏
Bro national park madu malai baralla karnatakaddu 1.kudure muka. 2.bandipura.3.bannerughatta.4nagarahole.5.anshi national park (uttara kannada dist) madu malai tamil nadu bro tq 🥰🥰🥰
ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤
Bro 6 national park ive anmshi rashtiya udyavana uthhara kannada jelle
ಕನ್ನಡ ಗೊತ್ತಿದ್ದರೂ ಕನ್ನಡ ಮಾತನಾಡದೆ ಮುಂದೆ ಬರುವವರ ಬಾಷೆಯಲ್ಲಿ ಮಾತನಾಡುವ ಎಲ್ಲಾ ಪ್ರಜೆಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲರಿಗೂ
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ..ಕನ್ನಡ ಕಸ್ತೂರಿ.. ಕನ್ನಡ. 💛❤ ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಎಲ್ಲರಿಗೂ 💛❤
Thank you so much❤
ಅಣ್ಣಾ ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಚೆಂದ....ಮಹಾಜನತೆಯನ್ನ ದಿನವೂ ಭೇಟಿ ಆಗೋ ನೀವು ಮಹಾನ್ youtuber ಆಗಿ ಉತ್ತಮ ಕಂಟೆಂಟ್ ಕೊಟ್ಟು ಬೆಳಿರಿ ಒಳ್ಳೆಯದಾಗಲಿ..... ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಜಯ ಸುಂದರ ನದಿ ವನಗಳ ನಾಡೇ ಜಯ ಹೇ ಕರ್ನಾಟಕ ಮಾತೆ.
ಕನ್ನಡ ರಾಜ್ಯೋತ್ಸವ ಶುಭಾಶಯಗಳು ಸರ್ 💛❤️ ತುಂಬಾ ಚನ್ನಾಗಿದೆ ಸರ್ ವಿಡಿಯೋ 🙏🏻
ನಿಮ್ಮ ಈ ಎಪಿಸೋಡ್ ಜನಗಳಿಗೆ, ವಿದ್ಯಾರ್ಥಿ ಗಳಿಗೆ ತುಂಬಾ ಉತ್ತಮ ಥಾಂಕ್ಸ್ ಬ್ರೋ 🙏🏼👌🏼
Super video bro
ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.... ಕನ್ನಡವೇ ಸತ್ಯ ಕನ್ನಡವೇ ನಿತ್ಯ....💛❤️
Thank you so much❤
ಅತ್ಯಂತ ಹಳೆಯ ಶಿಲೆಗಳು. .. ಧಾರವಾಡ ದ ಶಿಲೆಗಳು. ಧಾರವಾಡ.....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡದ ರಾಜ್ಯೋತ್ಸವ ಶುಭಾಶಯಗಳು ವಿನಯ್.❤ ಸೂಪರ್ ಕೊಶನ್
Thank you so much❤
ಕನ್ನಡದ ಬಗ್ಗೆ ಗೊತ್ತಿರದ ಬೆಂಗಳೂರು ಜನಕ್ಕೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ❤😅
Innu ketta daagi bayyo hagidre bayd bidi anna, nangantu idannu nodi sakagi hogide
Thank you so much❤
ಎಲ್ಲಾ ಕನ್ನಡಿಗರಿಗೂ ಕರ್ನಾಟಕದ ರಾಜ್ಯೋತ್ಸವದ ಶುಭಾಶಯಗಳು 💛💛❤️❤️
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತುಂಬಾ ಚನ್ನಾಗಿ ಇತ್ತು ನೀವ್ ಕೇಳಿದ್ ಎಲ್ಲ ಪ್ರಶ್ನೆಗಳು 🎉
.super sir evathu nimminda thumba thilkondangaithu.. Thank you bro nange Estella gothe erlilla.. Nimminda gothaithu thank you thank you so much ❤❤❤❤👌👌👌👏🙏🙏🙏🙏
ನಮ್ಮ ಬೆಳಗಾವಿ 🥰
Bro national park madu malai baralla karnatakaddu 1.kudure muka. 2.bandipura.3.bannerughatta.4nagarahole.5.anshi national park (uttara kannada dist) madu malai tamil nadu bro tq 🥰🥰🥰
Bro ನಮ್ಮ ವಿಜಯಪುರಗೆ ಬನ್ನಿ bro ನೀವು ಯಾವುದೇ ಪ್ರಶ್ನೆ ಕೇಳಿದರು ಕೂಡ ಉತ್ತರ ಹೇಳ್ತಾರೆ 💯
Just nivu hubli dharwad madige band kelari ondu answer tappu helalla.... 😇
Love from North karnataka... 😍
ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💛❤️
Thank you so much❤
Bro Karnataka bagge kelabeku andare Belagavi ge banni bro...
ಕನ್ನಡ ಜೆ
Informative answers thilkondvi innu hecchu hecchu thilkolbeku Anna so nim videosge wait madthivi navu💯👌👌👌👍
Love from ಬೈಲಹೊಂಗಲ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
Hello sir neevu safari hogidtalla.srinivas rangan friend and carpenter full happy
ಯಾರ್ ಅಪ್ಪಂದು ಎನ್ಐತಿ ಬೆಳಗಾವಿ ನಮ್ದುಐತಿ ❤
Bro love from hassan
Thank you so much❤
Future generations 😢😢😢
Allige Namma Karnataka 😢
10:19 wrong bro😁🤦♂️ madumali ella😅1. ಕಾಳಿ(ಉತ್ತರಕನ್ನಡ )2. ಕುದುರೆಮುಖ 3. ಬನ್ನೇರುಘಟ್ಟ 4. ನಾಗರಹೊಳೆ 5. ಬಂಡೀಪುರ
Kali alla bro anshi national park
Nilakanta
One state many World
ಪಂಚ್ ನದಿಗಳ ನಾಡು ನಮ್ಮ ಹೆಮ್ಮೆಯ ವಿಜಯಪುರ ❤
Love from Kumta
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
One state many World 💛❤️
Tumba channagide
ಯಾರು ನವೆಂಬರ್ ಕನ್ನಡಿಗರು ಅಗಬೇಡಿ ನಂಬರ್ ಒನ್ ಕನ್ನಡಿಗರಾಗಿ💛❤
ನಮ್ಮ್ ಶಿವಮೊಗ್ಗದಲ್ಲಿ ಇರೊದು ಒಂದೇ ಮುಂದೆ ನಮ್ಮ ಊರಿನ ಅತ್ರ ಬಂದು ಎರಡು ಸೇರಿ ತುಂಗಾ ಭದ್ರಾ ಹರಿಯೊದು ❤
ನಮ್ಮ್ ಬೆಳಗಾವಿ ನಮ್ಮ್ ಹೆಮ್ಮೆ ❤
ಬೆಳಗಾವಿ 3:02
ಕರ್ನಾಟಕದ ಬಗ್ಗೆ ಕನ್ನಡದ ಕಂದಮ್ಮಗಳು ಇನ್ನೂ
ಏನೇನೋ ತಿಳ್ಕೋಬೇಕಾಗಿದೆ
ಒಂದು ಸಲಾ ಬೆಂಗಳೂರು ಬಿಟ್ಟು ಉತ್ತರ ಕರ್ನಾಟಕದ ಕಡೆ ಬನ್ನಿ
ನಿಮಗೂ ಆಶ್ಚರ್ಯ ಆಗಬಹುದು ಏನಂತೀರಾ❤❤
Love from Hassan
Ty so much❤
Hii bro hegidira waiting for your videos 🎉🎉❤❤ಯೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು ❤❤❤❤
Dandeli- anshi national park, utrara kannada district
💛❤️ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಬ್ರೋ 😍💫
Good information
ಇಟ್ ವಾಸ್ ನೈಸ್ ಮೀಟಿಂಗ್ ಯು ಅಣ್ಣ ☺️
ಗಾಟ್ ಟು ಲರ್ನ್ ಮಚ್....😇
Very very useful
❤ super
Vijayapura
thanks for sharing this info bro
"ಒಂದು ರಾಜ್ಯ ಹಲವು ಜಗತ್ತು " - ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಡಿಬರಹ (tagline).. ಕರ್ನಾಟಕದ slogan ಅಲ್ಲ
💛❤️😊
Super anna
Bro, Neev keliro questions na namma Bengaluru Vijayanagar, Dharwad alli kelidre, competitive exams hub. Yellaa questions gu answer madtidru. ! Very simple questions but people don't know about Karnataka.:(
1:20 ಕುವೆಂಪು
💛♥️
ಅಣ್ಣ ಕರ್ನಾಟಕದ ಬಗ್ಗೆ ಇನ್ನು ಜಾಸ್ತಿ ಮಾಹಿತಿ ಕೊಡಿ
Bro Hassan alli vedio madi
1:53 i think 30
ಯಾರಿಗು ನಮ್ಮ ಬೆಳಗಾವಿ ಬಗ್ಗೆ ಗೊತ್ತೇ ಇಲ್ವ😢🙆🤦
ಭಟ್ಕಳ್❤
Bruh.. Niw heliddu questions du answer nanage gottu... Adaree niwu sigillaa😢 gotillaa yellel hirtiya. Sigala niwu
Nan correct tagi answer kottidree.. Histoddu bekari nalli en en takondtaide😂
Nanu nan friend jhote nalli video nodi answer heltaidiv... Yella correct answer!! 🎉 but jot gift😅
Bro will meet you. Text me on Instagram @jeeva_vinay
💛❤Nam belgavi💛❤
❤
India dalli 5 rivers punjab bro
ಮದುಮಲೈ national park namadalla bro
Chikmanglore?? Karnataka dali eroda?? Yelli adu?
india dalli panjab onda ide bro....pancha nadigala rajya panjab...
Penguin antha heldol baina Phenoyl haaki thikka
Bro adu Bijapur alla vijayapura ❤
ಕನ್ನಡದ ಜ್ಙಾನಪೀಠ ಪ್ರಶಸ್ತಿ ವಿಜೇತರ ಬಗ್ಗೆ ಜನರಲ್ಲಿ ಕೇಳಿ...
Bro mysore kade banni
Super😘💛❤️💫
Thanks 🔥
Bengaluru
Elephant
bro turisum slogen ide adu...
Chikkaballapura❤
Super
5
Rovar
ಪ್ರತಾಪ್
Nanu kudapur boy
Bro niv dharwad banni bro
Belgavi bro
Nice❤
Thanks 🔥
Anna nima chanala nem heli pz pz
Hi bro hoskote ge banni
Sure, eli barbeku. You can text me on Instagram @jeeva vinay
Instagram alli nivu massage's na accept madi nanu nimge hi antha kalsidini
Belagavi ❤
31
Yar makalu pa ivaru 😂 1 laks district andru
Meenakshi Meenakshi
Hi Bro
Hello
Ee pranigalanna elli edkondu bandri bro 😂😂😂😂
Nellakanta
Mysore
Nachike hagbeku kelavrige idhu karnataka da durgathi😢
Belagavi
Daravada
Kuvempu