ಕರ್ನಾಟಕದ ಶಿಲೆ..ಕನ್ನಡದ ಶಿಲ್ಪಿ..! ಆ ಮಂದಿರ ನಿರ್ಮಾಣಕ್ಕೆ ಬಳಕೆಯಾಗಿಲ್ಲ ಸರ್ಕಾರದ ಹಣ..! Ayodhya Full Story

แชร์
ฝัง
  • เผยแพร่เมื่อ 4 ม.ค. 2025

ความคิดเห็น • 300

  • @venkateshgowda8342
    @venkateshgowda8342 ปีที่แล้ว +216

    ನನ್ನ ಜೀವಿತಾವದಿಯಲ್ಲಿ ರಾಮ ಮಂದಿರ ಕಟ್ತಾ ಇರೋ ಬಿಜೆಪಿ ಮತ್ತು ಮೋದಿ ಜಿ ಯವರಿಗೆ ದನ್ಯವಾದಗಳು
    ಜೈ ಶ್ರೀರಾಮ ಜೈ ಶ್ರೀರಾಮ
    ಮಂದಿರ ನೋಡೊ ಬಾಗ್ಯ ನನ್ನದು

    • @LakshmiLakshmi-ru2gk
      @LakshmiLakshmi-ru2gk ปีที่แล้ว +9

      Howdu. We are born here in this time. We are blessed

  • @nagabhushanak832
    @nagabhushanak832 ปีที่แล้ว +188

    ಜೈ ಶ್ರೀ ರಾಮ್ ಕನ್ನಡದಲ್ಲಿ ಇದನ್ನು ಕೇಳಿದ್ದಕ್ಕೆ ಕರ್ನಾಟಕದವರಿಂದ ಇಷ್ಟೆಲ್ಲ ಸೇವೆ ಆಗುತ್ತಾ ಇರುವುದಕ್ಕೆ ಕನ್ನಡಿಗರೇ ಧನ್ಯರು 💐💐💐🙏🙏🙏🙏🙏🙏

  • @vijayar5024
    @vijayar5024 ปีที่แล้ว +132

    ಜೈ ಶ್ರೀರಾಮ್ 🚩🚩🚩
    ನಮ್ಮ ಜೀವನ ಪಾವನ ಆಯ್ತು ನಾವು ಆ ಭಗವಂತನ ಮಂದಿರ ಲೋಕಾರ್ಪಣೆ ಆಗುವ ಕಾಲಘಟ್ಟದಲ್ಲಿ ನಾವು ಇದ್ದಿದ್ದಕ್ಕೆ 🙏🙏🙏🙏🚩🚩🚩🚩

  • @basavaraju7402
    @basavaraju7402 ปีที่แล้ว +79

    ಹನುಮನ ನಾಡಿನಿಂದ ರಾಮಜನ್ಮಭೂಮಿಯ ಮರು ನಿರ್ಮಾಣಕ್ಕೆ ಹೋರಾಟ ಮಾಡಿದ ಎಲ್ಲಾ ವೀರ ಹೋರಾಟಗಾರರಿಗೂ ಧನ್ಯವಾದಗಳು🕉️🙏🚩 , ಹಾಗೂ ಮರು ನಿರ್ಮಾಣ ಕಾರ್ಯದಲ್ಲಿ ಭಾಗವಾಗಿದ್ದ ಗೋಪಾಲಜೀ ಮತ್ತು ಶಿಲ್ಪ ಕೆತ್ತನೆಕಾರ ಅರುಣ್ ಯೋಗಿಜೀ ಯವರಿಗೆ ಅನಂತ ಅನಂತ ಧನ್ಯವಾದಗಳು , ಜೈ ಶ್ರೀರಾಮ್ 🕉️🙏🚩 .

  • @vinayakavinibc905
    @vinayakavinibc905 ปีที่แล้ว +34

    ಕನ್ನಡ ಮಣ್ಣಿನ ಶಿಲೆ
    ಕನ್ನಡ ಮಣ್ಣಿನ ಶಿಲ್ಪಿ
    ಕನ್ನಡ ಮಣ್ಣಿನ ನೇತೃತ್ವ
    ಕನ್ನಡ ಮಣ್ಣಿನ ಮಠದ ಸಂಕಲ್ಪ 🚩🚩🚩🚩 ಜೈ ಶ್ರೀ ರಾಮ ಬಂಟ ಹನುಮ

  • @svnayakbadiger2802
    @svnayakbadiger2802 ปีที่แล้ว +36

    ನಮ್ಮ ಕಾಲದಲ್ಲಿ ರಾಮಮಂದಿರ ನಿರ್ಮಾಣ ಮಾಡಿದ ಆಧುನಿಕ ಭಾರತಾಂಬೆ ಪುತ್ರರು ಎಲ್ಲಾರಿಗೂ ಅಭಿನಂದನೆಗಳು

  • @sridharsanjeev3050
    @sridharsanjeev3050 ปีที่แล้ว +60

    Super sir👌ಕನ್ನಡದಲ್ಲೇ ಕೇಳಲು ಅವಕಾಶ ಕಲ್ಪಿಸಿದ Media masters❤ ಜೈ ಶ್ರೀರಾಮ್🚩

  • @narasimhaiahnarasimhaiah498
    @narasimhaiahnarasimhaiah498 ปีที่แล้ว +27

    ರಾಮ ಮಂದಿರ ನೋಡುತಿರುವ ಭಾರತ ಜನತೆಗೆ ನನ್ನ ಅನಂತಾ ಅನಂತ ಧನ್ಯವಾದಗಳು ಜೈ ಶ್ರೀರಾಮ್

  • @RajkumarKhadaki
    @RajkumarKhadaki ปีที่แล้ว +36

    ಅವಿರತ ಶ್ರಮಿಸಿದ ಶ್ರೀ ರಾಮ್ ಜನ್ಮಭೂಮಿ ಟ್ರಸ್ಟ್ ಮತ್ತು ಕರ ಸೇವಕರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🚩🚩🙏🙏 ಜೈ ಶ್ರೀ ರಾಮ 🚩🚩🙏🙏 ಧನ್ಯವಾದಗಳು ಸರ್ 🙏🙏

  • @sagarrediga829
    @sagarrediga829 ปีที่แล้ว +85

    ಜೈ ಶ್ರೀ ರಾಮ್ ಜೈ ಕನ್ನಡಾಂಬೆ ಜೈ ಮೋದಿಜಿ ❤🎉

  • @sunilkatwa5148
    @sunilkatwa5148 ปีที่แล้ว +49

    ರಾಮಮಂದಿರ ಆಗಲು ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕೊಟ್ಟು ರಾಮಮಂದಿರ ಆಗಲು ಮತ್ತು ಅದರ ಹಿಂದೆ ಕೆಲಸ ಮಾಡಿದವರು ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಈ ಮಾಹಿತಿ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು 🙏

  • @srinivasahosalli490
    @srinivasahosalli490 ปีที่แล้ว +17

    ಇದು ಐವತ್ತು ನಿಮಿಷ ಕಾರ್ಯಕ್ರಮ ಸೂಪರ್. ಈ ವಿಚಾರದಲ್ಲಿ ಸವಿಸ್ತಾರವಾದ ವಿಶ್ಲೇಷಣೆ ಬೇಕಿತ್ತು. ಧನ್ಯವಾದಗಳು🧡🧡🧡🧡🧡🧡

  • @kashi474
    @kashi474 ปีที่แล้ว +36

    ಹನುಮಂತನ ನಾಡಿನವರಿಂದ ಪ್ರಭು ಶ್ರೀ ರಾಮನ ಮಂದಿರ ಪೂರ್ಣಗೊಳ್ಳುತ್ತಿದೆ
    ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರ ಮಹಾರಾಜ್ ಕೀ ಜೈ🙏🙇🚩

  • @manjunathmeti6722
    @manjunathmeti6722 ปีที่แล้ว +79

    ಜೈ ಶ್ರೀ ರಾಮ 🚩🙏
    ಜೈ ಆಂಜನೇಯ 🚩🚩
    ಜೈ ಭಾರತ ಮಾತೆ 🇮🇳🙏
    ಜೈ ಕರ್ನಾಟಕ ಮಾತೇ 💛❤️
    ಜೈ ನರೇಂದ್ರ ಮೋದಿ 🇮🇳🚩🙏
    ಜೈ ಆದಿತ್ಯನಾಥ್ ಯೋಗಿ 🚩🚩
    ಜೈ ಮಿಡಿಯಾ ಮಾಸ್ಟರ್ ಸರ್ 🚩🙏🙏
    ಜೈ ಅಮಿತ್ ಶಾ
    💐🚩🙏🙏

    • @arkslove4188
      @arkslove4188 ปีที่แล้ว +4

      🔥🔥🔥...🙏🙏🙏

  • @mallikarjuntupparotti
    @mallikarjuntupparotti ปีที่แล้ว +68

    ಜೈ ಹಿಂದೂಸ್ತಾನ. ಜೈ ಶ್ರೀ ರಾಮ ಜೈ ಮೋದಿ. ಜೈ ಯೋಗಿ. ಜೈ ಮಿಡಿಯಾ ಮಾಸ್ಟರ್. ಗುರುಗಳೇ 🙏🙏🇮🇳🇮🇳💪💪

  • @parthamttukaram5272
    @parthamttukaram5272 ปีที่แล้ว +6

    ಅಯೋಧ್ಯ, ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಕನ್ನಡದವರೇ ಆದ ಗೋಪಾಲ ಸ್ವಾಮಿಗಳು ಹಾಗು ಮಾಸ್ಟರ್ ಮೀಡಿಯಾ ದೇಶದ ಮತ್ತು ಕನ್ನಡನಾಡಿನ ಜನರಿಗೆ ನೀಡಿದ್ದೀರಿ 🙏ನಾವು ಅಯೋಧ್ಯಯ ರಾಮಮಂದಿರದಲ್ಲಿ ಇದ್ದೀವೇನೋ ಅನ್ನೋ ತರ ಭಾಸವಾಯಿತು🙏ಬಾಲರಾಮನ ಮೂರ್ತಿಯನ್ನು ನಮ್ಮ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ರವರು ನಮ್ಮ ಮೈಸೂರ ಶಿಲೆಯಿಂದ ನಿರ್ಮಿಸಿರೋದು ಕನ್ನಡನಾಡಿನ ಪ್ರತಿಯೊಬ್ಬರಲ್ಲೂ ಶ್ರೀರಾಮ ಮನೆ ಮಾಡಿದ್ದಾನೆ ಅಂತ ಭಾವಪರವಶವದ್ದೇವೆ 🙏ಶ್ರೀರಾಮನ ಮಾಹಿತಿಗಾಗಿ ನಿಮಗೆ ಅಭಿನಂದನೆಗಳು 🌹🙏🙏🙏

  • @UdayVaishnav.18
    @UdayVaishnav.18 ปีที่แล้ว +26

    ಸರ್ ನೀವು ಚೆನ್ನಾಗಿ ಇನ್ಫರ್ಮೇಷನ್ ನೀಡುತ್ತೀರಾ🎉🎉🎉🎉🎉🎉🎉🎉 ಜೈ ಶ್ರೀ ರಾಮ್

  • @girishkumar9215
    @girishkumar9215 ปีที่แล้ว +21

    ಗುರುಗಳೇ ನಿಮ್ಗೆ ಮತ್ತೆ ಗೋಪಾಲ್ ಜಿ ,🙏🙏
    ಜೈ ಶ್ರೀರಾಮ🚩🚩

  • @Namo_fan
    @Namo_fan ปีที่แล้ว +26

    ಜೈ ಶ್ರೀ ರಾಮ್ 🚩
    ನಮ್ಮ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀ ರಾಮ್ ಮಂದಿರ ನೋಡಿದ ನಾವೇ ಧನ್ಯರು 🙏 ಕಲಿಯುಗದ ರಾಮ ಶ್ರೀ ನರೇಂದ್ರ ಮೋದಿಯವರು ❤

  • @DurgappaBalutagi-yu9hm
    @DurgappaBalutagi-yu9hm ปีที่แล้ว +19

    ಇನ್ನು ಶ್ರೀ ರಾಮಚಂದ್ರನ ಏಳಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೈ ಶ್ರೀ ರಾಮ. 🚩🚩🙏🙏

  • @virupanagoudamalipatil4135
    @virupanagoudamalipatil4135 ปีที่แล้ว +10

    ಜೈ ಶ್ರೀ ರಾಮ್ ರಾಘವೇಂದ್ರ ಸರ್ ನಿಮಗೂ ಧನ್ಯವಾದಗಳು ರಾಮಮಂದಿರ ಬಗ್ಗೆ ವಿವರಣೆ ಮಾಡಿದ್ದಕ್ಕೆ

  • @rakeshkb69
    @rakeshkb69 ปีที่แล้ว +22

    Sir ನನ್ನ ತಮ್ಮ ಕೂಡ ರಾಮ ಮಂದಿರ ಶಿಲ್ಪ ಕೆತ್ತನೆ ಕೆಲಸ ಮಾಡುತ್ತಿದ್ದಾನೆ... ಅವನನ್ನು ಮಾತನಾಡಿಸಿ... ರಾಜೇಶ್ k b

    • @vinuthavinu1120
      @vinuthavinu1120 ปีที่แล้ว +1

      Sir ಇದು ಹಳೇ video ರಾಘವೇಂದ್ರ sir ಅವ್ರು ಅಯೋಧ್ಯ ಹೋಗಿದ್ರು ಅವಾಗಿಂದು

  • @PavanPavan-ho6zz
    @PavanPavan-ho6zz ปีที่แล้ว +37

    ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ 🙏💐💐

  • @ravikumarakabaddifan4065
    @ravikumarakabaddifan4065 ปีที่แล้ว +16

    ಭಾರತ ಹಿಂದೂರಾಷ್ಟ್ರಆಗಬೇಕು, ಮಾಡಬೇಕು 🚩🕉️🇮🇳

  • @siddalinga100
    @siddalinga100 ปีที่แล้ว +4

    ಗುರೂಜಿ.
    ನಮ್ಮ ರಾಮನಿಗೆ , ನಮ್ಮ ಕನ್ನಡ ನಾಡಿನ ಮೇಲೆ ಅಭಿಮಾನ ಬಹಳ ಇದೆ.
    ಏಕೆ ಗೊತ್ತಾ "ಭಜರಂಗಿ".

  • @varadarajul5891
    @varadarajul5891 ปีที่แล้ว +12

    ಜೈ ಶ್ರೀರಾಮ್ ನಮ್ಮ ಕನಸು ನನಸಾಗುತ್ತಿದೆ ಮಂದಿರವಲ್ಲೇ ಕಟ್ಟುತ್ತಿದ್ದೇವೆ ಶ್ರೀ ರಾಮ ಜಯರಾಮ ಜಯ ಜಯ ರಾಮ ಓಂ 🙏🙏🙏🙏🙏🙏 ಧನ್ಯವಾದಗಳು ಈ ಸಂಚಿಕೆ ಪ್ರಸ್ತುತ ಪಡಿಸಿದಕ್ಕಾಗಿ 🤝🤝🤝

  • @rosebeautiful1360
    @rosebeautiful1360 ปีที่แล้ว +7

    ಅದ್ಭುತ ಮಾಹಿತಿಯುಕ್ತ ವಿಡಿಯೋ.. 👌
    ಜೈ ಶ್ರೀರಾಮ ಜೈ ಹನುಮಂತ ❤❤❤

  • @ArunKumarAE-wd5he
    @ArunKumarAE-wd5he ปีที่แล้ว +26

    ಜೈ ಶ್ರೀರಾಮ್ 🙏
    ಜೈ ಭುವನೇಶ್ವರಿ...

  • @ashokma1495
    @ashokma1495 ปีที่แล้ว +6

    ರಾಮ, ನಿನ್ನನ್ನು ನೋಡಿಸುವಂತಾಗಿಸು..

  • @RaviSurya-m8z
    @RaviSurya-m8z ปีที่แล้ว +14

    ಶುಭ ಸಂಜೆ ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ ಜೈ ಆಂಜನೇಯ

  • @Tejasvi5568
    @Tejasvi5568 ปีที่แล้ว +12

    Media masters & Dr.Bro followers rise your hands 🙌

  • @shreeshailyelameli5165
    @shreeshailyelameli5165 ปีที่แล้ว +28

    ಜೈ ಶ್ರೀ ರಾಮ ಜೈ ಶ್ರೀ krishna🙏🙏🙏❤❤❤

  • @Mallikarjun_23
    @Mallikarjun_23 ปีที่แล้ว +28

    ಜೈ ಜೈ ಶ್ರೀ ರಾಮ 🚩🙏

  • @ganeshk5766
    @ganeshk5766 ปีที่แล้ว +8

    ಧರ್ಮೋ ರಕ್ಷತಿ ರಕ್ಷಿತಃ Jay Shri Ram 🙏

  • @suryaprakash5992
    @suryaprakash5992 ปีที่แล้ว +8

    OMG Raghvendra, I feel it is one the best episodes of MEDIA MASTERS. No doubt most viewers of this episodes must have come to know so many many aspects of AYODHYA RAM JANMASTHAN TEMPLE as an very interesting BHAKTHI KENDRA for centuries to come in future. Raghavendra, we are really proud our Sri Gopalji Sir an ordinary RSS worker has been entrusted with overseeing the entire work. This is also an classic example of HOW SANGH PARIVAAR raise to occasion when call is given to do SHRAMDHAN. Stay blessed both of you for all the interesting facts discussed here.
    Jai Sriram Vande Mataram

  • @jaisriram4536
    @jaisriram4536 ปีที่แล้ว +14

    ಜೈ ಶ್ರೀರಾಮ್ ಜೈ ಹನುಮ ಜೈ ಸೀತಮಾತ ಜೈ ಲಕ್ಷ್ಮಣ 💐🌹💐🌹🌹💐🌹💐

  • @help_to_us
    @help_to_us ปีที่แล้ว +17

    ಜೈ... ಶ್ರೀರಾಮ್🚩🚩🚩

  • @shankarbadiger2718
    @shankarbadiger2718 ปีที่แล้ว +14

    ಗುರುಗಳೇ ವಿಶ್ವಕರ್ಮರ ಬಗ್ಗೆ ಮಾಹಿತಿ ನೀಡಿ❤

  • @SURYAPRAKASH-xn2nn
    @SURYAPRAKASH-xn2nn ปีที่แล้ว +17

    Sir gopalji is having such a memory and he is mentioning the facts with dates of movements. Such persons are sent by god to build great sri rama temple. Let us pray god to send more persons like gopalji, great Modiji, yogijee to save our religion.

  • @nagavenik8407
    @nagavenik8407 ปีที่แล้ว +7

    ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ 🙏🙏🙏🙏

  • @ManjulaManjula-jt4wj
    @ManjulaManjula-jt4wj ปีที่แล้ว +3

    ಅಬ್ಬಾ, ವಿವರಣೆ ಕೇಳ್ತಾ ಇದ್ದರೆ ರೋಮಾಂಚನ ಆಗ್ತಾ ಇದೆ. ಪ್ರತ್ಯಕ್ಷ ನೋಡಿದ ದಿವಸ ಜನ್ಮ ಸಾರ್ಥಕ ಅಗುತ್ತೆ. 🙏🙏

  • @chintugowda9183
    @chintugowda9183 ปีที่แล้ว +17

    ಜೈ ಶ್ರೀ ರಾಮ್ ❤✨💥🚩👑

  • @mallumallu7172
    @mallumallu7172 ปีที่แล้ว +12

    ಜೈ ಶ್ರೀ ರಾಮ್ 🚩🙏
    ಜೈ ರಾಘಣ್ಣ 🙏

  • @ponnumb3128
    @ponnumb3128 ปีที่แล้ว +12

    Thank you Gopalji.I cried so many times when I read Ramayana.when I listened your knowledge and perseverance dedication patience again Icried

  • @UdayVaishnav.18
    @UdayVaishnav.18 ปีที่แล้ว +9

    ನಾನು ಮೊದಲು ಕಾಮೆಂಟ್ ಮಾಡುತ್ತಿರುವುದಾಕೆ ನನಗೇ ತುಂಬಾ ಖುಷಿಯಾಗುತ್ತಿದೆ

  • @hanumantappaddevarabasappa8121
    @hanumantappaddevarabasappa8121 ปีที่แล้ว +2

    ಜೈ ಹಿಂದ್ ಜೈ ಭಾರತ್ ಮಾತಾ ಕೀ ಜೈ
    ಜೈ ಹಿಂದ್ ಜೈ ಕರ್ನಾಟಕ ಮಾತೆ ಕೀ ಜೈ
    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @vinayakanadigar7360
    @vinayakanadigar7360 ปีที่แล้ว +7

    ಜೈ ಶ್ರೀ ರಾಮ್....

  • @LalithammaLalithamma-vo7id
    @LalithammaLalithamma-vo7id ปีที่แล้ว +12

    ಜೈ ಶ್ರೀರಾಮ್ ❤

  • @BKKrish999
    @BKKrish999 ปีที่แล้ว +14

    ಜೈ ಶ್ರೀ ರಾಮ್. 🙏🏻🚩

  • @rajesharajesh282
    @rajesharajesh282 ปีที่แล้ว +12

    ಭಾರತ ಜೈ ಭಾರ ಜೈ ಮೋದಿ 🇮🇳🇮🇳🇮🇳

  • @anandkumarputter5437
    @anandkumarputter5437 ปีที่แล้ว +6

    ಸರ್ ಮಾಸೂದ್ ಅಜರ್ ಬಗ್ಗೆ ಒಂದು ವೀಡಿಯೋ ಮಾಡಿ. ಅಲ್ಲಿ ಬಾಂಬ್ ಬ್ಲಾಸ್ಟ್ ನಲ್ಲಿ ಸತ್ತಿದ್ದಾನೆ ಎಂಬ ಕೆಲವು ಮಾಹಿತಿ ಪ್ರಕಾರ....

  • @nagamallunagu9528
    @nagamallunagu9528 ปีที่แล้ว +3

    ಜೈ ಮೋದಿಜಿ. ಜೈ ಹಿಂದೂಸ್ತಾನ್. ಜೈ ಶ್ರೀ ರಾಮ್

  • @khrd-dw6dt
    @khrd-dw6dt ปีที่แล้ว +7

    ನಿಮ್ಮ ಶಬ್ಧ ಬಹ್ಯಂದರ ಅದ್ಭುತ ಕಲಾವಿದ ಅಷ್ಟೆ

  • @dineshkavi2843
    @dineshkavi2843 ปีที่แล้ว +3

    ಜೈ ಶ್ರೀ ರಾಮ್ ಜೈ ಆಂಜನೇಯ

  • @praveengowda2797
    @praveengowda2797 ปีที่แล้ว +11

    ಜೈ ಶ್ರೀ ರಾಮ್ 🚩🚩

  • @manukumarsuperguruolligesa4684
    @manukumarsuperguruolligesa4684 ปีที่แล้ว +7

    Namasthe gurugale Jai Hindustan Jai Karnataka deshakke modi ji karnatakakke kumaranna UP ge Yogi Adithya nathu jai sri ram jai Anjeniya Jai media masters Jai Israel

  • @rajeshvedakshatriyas987
    @rajeshvedakshatriyas987 ปีที่แล้ว +17

    Jai hind Jai Shri ram ❤

  • @VJSTAR66
    @VJSTAR66 ปีที่แล้ว +9

    ಜೈ ಶ್ರೀರಾಮ್🚩

  • @gopinathguptha9550
    @gopinathguptha9550 ปีที่แล้ว +7

    JAI SHREERAM. The people involved in this are really blessed. JAI MODIJI you are in back of this. Thanks PM

  • @jagadeesh.d6733
    @jagadeesh.d6733 ปีที่แล้ว +7

    ಜೈ ಶ್ರೀರಾಮ್ 💐🙏🙏🙏

  • @natarajbapat8577
    @natarajbapat8577 ปีที่แล้ว +2

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @proteas2387
    @proteas2387 ปีที่แล้ว +2

    Jai shree ram 🚩
    Jai bajrangbali ❤
    Jai Hind 🇮🇳 jai Karnataka 💛❤️

  • @raghukudithini3111
    @raghukudithini3111 ปีที่แล้ว +13

    Jai Shree Rama🙏

  • @karibasappaainapur3537
    @karibasappaainapur3537 11 หลายเดือนก่อน

    ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏

  • @hindu263
    @hindu263 ปีที่แล้ว

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ.ರಾಮಭಕ್ತ ಭಜರಂಗಿ ಸಹ ನಮ್ಮ ಕರ್ನಾಟಕದವರೇ ಜೈ ಶ್ರೀ ರಾಮ್

  • @dineshgowdamp8524
    @dineshgowdamp8524 ปีที่แล้ว +4

    Jai Sri Rama Jai Sri Rama Jai Sri Rama

  • @santoshreddy4957
    @santoshreddy4957 ปีที่แล้ว +11

    jai shree Ram sir ji❤

  • @vasuvasavi9352
    @vasuvasavi9352 ปีที่แล้ว +3

    ಜೈ ಕರ್ನಾಟಕ ಜೈ ಹಿಂದ್ ಜೈ ಶ್ರೀ ರಾಮ್ ರಾಮ್

  • @adarshpatil5121
    @adarshpatil5121 ปีที่แล้ว +15

    Jai shree ram..❤🚩

  • @siddappashigihalli1802
    @siddappashigihalli1802 ปีที่แล้ว +6

    ಜೈ ಶ್ರೀ ರಾಮ್ 🙏🙏

  • @Kumaran-pt5jp
    @Kumaran-pt5jp ปีที่แล้ว +10

    ಜೈ ಶ್ರೀ ರಾಮ್, ಜೈ ಹಿಂದ್, ಜೈ ಕರ್ನಾಟಕ ಮಾತೆ...

  • @freebirdfreebird6148
    @freebirdfreebird6148 ปีที่แล้ว +2

    ಜೈ ಶ್ರೀ ರಾಮ್

  • @kumarsark5921
    @kumarsark5921 ปีที่แล้ว +3

    💛💛💛💛
    ❤️❤️❤️
    💛💛
    ❤️ಜೈ ಕರ್ನಾಟಕ

  • @ayyappaa2648
    @ayyappaa2648 ปีที่แล้ว +2

    ಶ್ರೀರಾಮ ಜೈ ಹಿಂದು....🚩🚩

  • @nagarajnaga840
    @nagarajnaga840 ปีที่แล้ว +10

    Jai shree Ram Jai shree Ram Jai Ram.jai.modiji.jai.yogiji❤️❤️❤️👌🏾👌🙏🙏🙏🚩🚩🚩🇮🇳🇮🇳

  • @user-venkatesha
    @user-venkatesha ปีที่แล้ว +2

    ಜೈ ಶ್ರೀ ರಾಮ್..... 🚩

  • @subramanyakn5957
    @subramanyakn5957 ปีที่แล้ว +1

    ಜೈ ಶ್ರೀ ರಾಮ 🚩🚩
    ಜೈ ಹನುಮ 🚩

  • @vinayvy1495
    @vinayvy1495 ปีที่แล้ว +3

    Dr bro fans like here....
    These two are best YT right now 🔥

  • @karthikdoodpeda2717
    @karthikdoodpeda2717 ปีที่แล้ว +3

    ಇದು ನಮ್ಮ ಹೆಮ್ಮೆ ಗುರುಗಳೇ 🙏

  • @naveenak358
    @naveenak358 ปีที่แล้ว +7

    Jai sri Ram

  • @aravindm1865
    @aravindm1865 ปีที่แล้ว +5

    🚩🚩ಜೈ ಶ್ರೀರಾಮ್ 🚩🚩

  • @shivauppar6021
    @shivauppar6021 ปีที่แล้ว +4

    J Jay Shri Rama

  • @vinodvinnu96
    @vinodvinnu96 ปีที่แล้ว +2

    ಜೈ ಶ್ರೀ ರಾಮ್ 🙏🏻🪔

  • @luckyshivarajaittigi.630
    @luckyshivarajaittigi.630 ปีที่แล้ว +6

    ಜೈ ಶ್ರೀ ರಾಮ್ ಜೈ ಗುರುಗಳೆ 🙏🌹🙏

  • @shankarbadiger2718
    @shankarbadiger2718 ปีที่แล้ว +2

    🙏🙏 ಗುರುಗಳೇ

  • @rajus5409
    @rajus5409 ปีที่แล้ว +3

    Jai Sriram 0:30

  • @devrao1579
    @devrao1579 ปีที่แล้ว +1

    Really wonderful sit

  • @ashithkumar700
    @ashithkumar700 ปีที่แล้ว +3

    Super..

  • @bharaneshtds4768
    @bharaneshtds4768 ปีที่แล้ว +8

    Jai shree Ram 🙏🙏🙏

  • @madeepag
    @madeepag ปีที่แล้ว +3

    Jai Hind Jai Karnataka 🇮🇳

  • @vijaykumarkumbhar7752
    @vijaykumarkumbhar7752 ปีที่แล้ว +2

    Pranaam sir ji

  • @ramkrishna172
    @ramkrishna172 ปีที่แล้ว +1

    Adbutha mathugalu Ji hind ji shree Ram Ji hanuman

  • @avadhootkulkarni6116
    @avadhootkulkarni6116 ปีที่แล้ว +3

    Thankyou it's one of the adbhuta episodes sir hats off to you 🎉🎉

  • @venkateshr.s7354
    @venkateshr.s7354 ปีที่แล้ว

    Thanks!

  • @chandrashekhardidagur3704
    @chandrashekhardidagur3704 ปีที่แล้ว +1

    ಜೈ ಶ್ರೀರಾಮ..

  • @swathimahe7120
    @swathimahe7120 ปีที่แล้ว +4

    Live from Vijaynagar ❤❤❤

  • @cbirws9428
    @cbirws9428 ปีที่แล้ว

    🙌ಜಯ🚩 ಶ್ರೀ🚩 ರಾಮ 🙌

  • @nareshnacchu2687
    @nareshnacchu2687 ปีที่แล้ว +6

    ❤❤❤❤ jai sree ram

  • @nagi_5433
    @nagi_5433 ปีที่แล้ว

    ರಾಘವೇಂದ್ರರವರೇ ಸಂದರ್ಶನ ಚನ್ನಾಗಿದೆ

  • @anilvenkatesh5920
    @anilvenkatesh5920 ปีที่แล้ว

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್