How to Apply for Pradhan Mantri Mudra Loan in 2024 | PMMY Scheme | How to Get Mudra Loan RS 5 Lakhs

แชร์
ฝัง
  • เผยแพร่เมื่อ 7 มี.ค. 2024
  • The Complete Procedure for Applying for Pradhan Mantri Mudra Loan in 2024 (PMMY Loan Scheme), How to Get Mudra Loan - Explained by Director Satishkumar in Kannada...
    ▲Please Watch - • Playlist
    ▲Kannada Courses - www.roaringbusinessschool.com...
    ▲Key Points of this Video▲
    1) Why getting a Mudra loan is not Easy?
    2) How to Apply for a Mudra Loan in 2024?
    3) Eligibility for Mudra Loan
    4) Complete Details of Pradhan Mantri Mudra Yojana Loan (PMMY)
    5) Full Procedure to Apply for a Mudra Loan or any Business Loan
    6) Types of Mudra Loan
    7) Mudra Loan Application Form
    8) How to Fill Mudra Loan Application Form
    9) Documents Required for Mudra Loan of 5 Lakhs Rupees
    10) How to talk with the Bank Manager for Loan?
    11) Conclusion on Mudra Loan in Kannada
    #mudraloan #mudraloans #mudraloanscheme #mudraloanonline #pmmodi #narendramodi #business #businessloans #directorsatishkumar #kannadavideos

ความคิดเห็น • 88

  • @directorsatishkumarkannada
    @directorsatishkumarkannada  2 หลายเดือนก่อน +7

    ಆತ್ಮೀಯ ಸರ್, ನಾನು ನನ್ನ ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ. ನನಗೆ ಯಾವುದೇ ರಾಜಕೀಯ ಪಕ್ಷದ ಜೊತೆ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ. ತಲೆಯಲ್ಲಿ ಸಗಣಿ ತುಂಬಿಸಿಕೊಂಡಿರುವ ಅಂಧ ಭಕ್ತರಿಗೆ ಮತ್ತು ತಲೆಯೇ ಇಲ್ಲದಿರುವ ಗುಲಾಮರಿಗೆ ಒಂದು ಸಲಹೆ, ದಯವಿಟ್ಟು ಇಡೀ ಭಾರತವನ್ನು ಒಮ್ಮೆ ಪ್ರವಾಸ ಮಾಡಿ ಮತ್ತು ಒಮ್ಮೆ ನೈಜ ಸ್ಥಿತಿಯನ್ನು ನೋಡುವ ಧೈರ್ಯವನ್ನು ಮಾಡಿರಿ. ಅದನ್ನ ಬಿಟ್ಟು ಮನೆಯಲ್ಲಿ ಬಿದ್ದುಕೊಂಡು ಮೊಬೈಲ್‌ನಲ್ಲಿ ಗೊಳ್ಳು ಸುದ್ದಿಗಳನ್ನು ನೋಡುವುದರಿಂದ ಅಥವಾ ಐಟಿ ಸೆಲ್‌ನ ವಾಟ್ಸಾಪ್ ಸಂದೇಶಗಳನ್ನು ಓದುವುದರಿಂದ ನಿಮಗೆ ನಿಜವಾದ ವಾಸ್ತವದ ಅರಿವು ಮೂಡುವುದಿಲ್ಲ. ನನ್ನ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತಿದ್ದೇನೆ. ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಈ ಬಾರಿ ನಾನು ಯಾರಿಗೂ ಮತ ಹಾಕಲ್ಲ. ಯಾವುದೇ ರಾಜಕಾರಣಿ ನನಗೆ ನ್ಯಾಯ ನೀಡಿದರೆ ನಾನು ಅವರಿಗೆ ಮತ ಹಾಕುತ್ತೇನೆ. ಇಲ್ಲದಿದ್ದರೆ ನಾನು ಯಾರಿಗೂ ಮತ ಹಾಕುವುದಿಲ್ಲ ಮತ್ತು ಎಲ್ಲರನ್ನೂ Expose ಮಾಡುತ್ತಲೇ ಇರುತ್ತೇನೆ. ನಿಮ್ಮಲ್ಲಿ ಯಾರಾದರೂ ಯಾವುದೇ ಪಕ್ಷದ ಕಾರ್ಯಕರ್ತರಾಗಿದ್ದರೆ ಈ ವೀಡಿಯೊವನ್ನು ನೋಡಿ ಮತ್ತು ಸಾಧ್ಯವಾದರೆ ಸಹಾಯ ಮಾಡಿ. ನಂತರ ನಾನು ನಿಮಗೆ ಬೆಂಬಲ ನೀಡುತ್ತೇನೆ ಮತ್ತು ನಿಮ್ಮ ಬಗ್ಗೆ ಒಳ್ಳೆಯ ವೀಡಿಯೊವನ್ನು ಸಹ ಮಾಡುತ್ತೇನೆ. ನನ್ನ ಸಮಸ್ಯೆ ಬಗೆಹರಿಯುವವರೆಗೂ ನಾನು ಎಲ್ಲ ರಾಜಕಾರಣಿಗಳನ್ನು ಮತ್ತೆ ರಾಜಕೀಯ ಪಕ್ಷಗಳನ್ನು ಚೆನ್ನಾಗಿ ತೊಳೆಯುತ್ತೇನೆ. ಭಾರತದಲ್ಲಿ ಎರಡು ಪಕ್ಷಗಳಿವೆ. ಉಳಿದವರೆಲ್ಲರೂ ಅವರ ಬಲಪಂಥೀಯ ಮತ್ತು ಎಡಪಂಥೀಯರಾಗಿದ್ದಾರೆ. ಜೈ ಹಿಂದ್ ಇಂಕ್ವಲಾಬ್ ಜಿಂದಾಬಾದ್ ಜೈ ಭಾರತ ಜೈ ಭವಾನಿ. ಕರ್ನಾಟಕದಲ್ಲಿ ನನ್ನ ಸ್ಟಾರ್ಟ್‌ಅಪ್‌ಗೆ 5L ಸಾಲ ಪಡೆಯಲು ದಯವಿಟ್ಟು ನನಗೆ ಸಹಾಯ ಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಧನ್ಯವಾದಗಳು.
    Video Link - th-cam.com/play/PLfrZKi-KOsjgqpM53hwowt6zYqiLUN2-2.html&si=DhWLd-57clnnqaEL

    • @TDC155
      @TDC155 2 หลายเดือนก่อน

      Give your number sir

  • @malateshgoni1739
    @malateshgoni1739 2 หลายเดือนก่อน +3

    Thank you brother....🙏ಇದು ಇಷ್ಟು ರಗಳೆ ಐತಿ ಅಂತಾ ಗೊತ್ತಿದ್ದಿಲ್ಲ.....

    • @directorsatishkumarkannada
      @directorsatishkumarkannada  2 หลายเดือนก่อน

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. Thanks for your Honest Feedback and Keep Supporting me until I get Justice

  • @manjunathrangaswamy5050
    @manjunathrangaswamy5050 6 วันที่ผ่านมา

    Sir mudra loan nalli interest amount yestu and subsidy sigatha

  • @nagarajs4662
    @nagarajs4662 หลายเดือนก่อน

    Sir evaga just bank ge ಹೋಗಿದ್ದೆ nandu davangere vidyanagara branch ,,,,nanu ondu mudra loan li ondu auto purchase madbeku ande alli counter li idda ವ್ಯಕ್ತಿ hu loan agutte ,,,auto quotation ,,aadar card ,,,passbook,,,pan card ತಗೊಂಡ್ ಬನ್ನಿ ಅಂದ ,,,,madyana ಎಲ್ಲ documents ತಗೊಂಡ್ ಹೋಗೋಣ ankondidini loan ಆಗುತ್ತಾ ನಂಗೆ

  • @shivanand3235
    @shivanand3235 6 วันที่ผ่านมา

    Ee lon surete bekan beada halli sir

  • @bhavyabhat1218
    @bhavyabhat1218 10 วันที่ผ่านมา

    Thank you so much Sir

  • @krishnamurthy1795
    @krishnamurthy1795 หลายเดือนก่อน

    ತುಂಬಾ ಒಳ್ಳೆ ಮಾಹಿತಿ ಇಸ್ಟ್ ಕ್ಲಿಯರ್ ಆಗಿ ತಿಳ್ಸ್ಕೊಟ್ಟಿದಿರಾ ಸರ್ 🙏

  • @Vanithatailor
    @Vanithatailor หลายเดือนก่อน

    Hi sir nanu kuda apply madabeku olle information kotidara thank you so much 3

  • @shivarudrayyakoti
    @shivarudrayyakoti 3 วันที่ผ่านมา

    ಮುದ್ರಾ ಲೋನ್ ಗೆ ಅಪ್ಲೈ ಮಾಡಿದ್ದೇನ

  • @talentfortalents7101
    @talentfortalents7101 2 หลายเดือนก่อน +1

    Yes video madi

  • @kaisarkhan5389
    @kaisarkhan5389 หลายเดือนก่อน

    New business start madake loan apply madboda? New business loan apply madakke current account compulsory na?

  • @AmrutaMH09
    @AmrutaMH09 2 หลายเดือนก่อน +1

    Dear All the Best for your Fight. Goddess Bhavani with you. Go ahead

  • @shantugoni7352
    @shantugoni7352 17 วันที่ผ่านมา

    Correct sir 100%

  • @shivanand3235
    @shivanand3235 หลายเดือนก่อน

    Form tumbudu hage video made

  • @user-mu5uc6zs5q
    @user-mu5uc6zs5q 2 หลายเดือนก่อน +2

    Sir can I get computer from Mudra loan from my basic certificate at bank.

  • @harishl3167
    @harishl3167 หลายเดือนก่อน

    Sir thumba kushi super video

  • @vasanthikb9139
    @vasanthikb9139 2 หลายเดือนก่อน

    ಸೂಪರ್ ಸರ್.....

    • @directorsatishkumarkannada
      @directorsatishkumarkannada  2 หลายเดือนก่อน

      ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು Thanks for your Support and Keep Supporting.

  • @PurandaraPurandara-rp3nq
    @PurandaraPurandara-rp3nq หลายเดือนก่อน

    Anna nanu yallamma anta nange 36 years 2nd puc aagide hotel madona anta idini apply madbahuda

  • @jyothibj3983
    @jyothibj3983 หลายเดือนก่อน

    In how many days the loan wl be approved plz explain

  • @rubysgang-ty1wc
    @rubysgang-ty1wc หลายเดือนก่อน +1

    Olle research madidira nim horatakke namma bembala sir just ega evathe nimma video nodidhu namma support jote subscribe okna sir

    • @directorsatishkumarkannada
      @directorsatishkumarkannada  หลายเดือนก่อน

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. Thanks for your Honest Feedback and Keep Supporting me until I get Justice

  • @organicfarming9797
    @organicfarming9797 9 วันที่ผ่านมา

    Sir application fill madodu thilisi

  • @sanjeevpoojary1293
    @sanjeevpoojary1293 2 หลายเดือนก่อน

    Itr ella andru apply madbahuda

  • @user-tw6nb2up3v
    @user-tw6nb2up3v หลายเดือนก่อน

    Nanu hakidde but bank navru kottilaa

  • @ganeshmahurakar1459
    @ganeshmahurakar1459 2 หลายเดือนก่อน

    Yellow board car togolokke pradhan mantri yav loane sigutte.....

  • @nnworldchannel8794
    @nnworldchannel8794 18 วันที่ผ่านมา

    Bro agriculture madtidre kodalva.....

  • @user-if5to8ek6p
    @user-if5to8ek6p 2 หลายเดือนก่อน

    Last date tilisi

  • @LokeshCommerceAcademy
    @LokeshCommerceAcademy 15 วันที่ผ่านมา

    Please ಈ application ತುಂಬುವುದು ಹೇಗೆ ಎಂಬುದನ್ನು ತಿಳಿಸಿ ಕೋಡಿ ದಯವಿಟ್ಟು 🙏🙏🙏

  • @user-xz1oe6zc4i
    @user-xz1oe6zc4i 2 หลายเดือนก่อน

    Ok Sar I'm ok

  • @neethi_prasad3590
    @neethi_prasad3590 19 วันที่ผ่านมา

    Nim mathu regarding manager 200% nija .... third clas Nan maklu direct agi nav sinciar agi kelidre avru age behave madthare..

  • @chennakeshavak3945
    @chennakeshavak3945 2 หลายเดือนก่อน

    Very tru ನೀವು ಸರಿಯಾದ ರೆಸಾರಚ್ ಮಾಡಿದ್ದೀರಾ.

  • @GajendraKumar07
    @GajendraKumar07 27 วันที่ผ่านมา

    I want to start a hardware shop, can I get loan up to 10 lakhs for my proposed business?

    • @directorsatishkumarkannada
      @directorsatishkumarkannada  26 วันที่ผ่านมา

      Try under PMEGP with Political link you will get.

    • @deepar_9189
      @deepar_9189 22 วันที่ผ่านมา +1

      Political link means what ? Even I want loan from mudra loan.

  • @Bharathcinemas
    @Bharathcinemas 2 หลายเดือนก่อน

    ಬ್ರೋ ನಾನ್ ಎಷ್ಟ್ ಒದ್ದಾಡ್ತಾ ಇದೀನಿ ಅಂದ್ರೆ ಲೋನ್ ಗೆ ಜೀವ ತಿಂತ ಇದಾರೆಅದು ಬೇಕು ಇದು ಬೇಕು ಅಂತ 🤦🏾‍♂️

  • @mamathagowda4768
    @mamathagowda4768 16 วันที่ผ่านมา

    ಪ್ಲೀಸ್ 5 ಮಿನುಟ್ ಸರ್

  • @JagadeeshGCC
    @JagadeeshGCC 24 วันที่ผ่านมา

    ನಾನು ಮುದ್ರಾ ಲೋನ್ ಅಪ್ಲಿಕೇಶನ್ ಹಾಕ್ದೆ ಓಕೆ ಆಯ್ತು ಮೊದಲು 2,000 ಎಂದು ಹೇಳಿ ದರು ಕಟದ್ರೆ ಲೋನ್ ಸಿಗುತ್ ಎಂದು ಹೇಳಿ ಸರ್

    • @directorsatishkumarkannada
      @directorsatishkumarkannada  24 วันที่ผ่านมา

      Kattabedi Avru Kodalla, Bogus. duddu Kodbedi yarigoo

    • @ravim3194
      @ravim3194 9 วันที่ผ่านมา

      sem prablem sir

    • @ravim3194
      @ravim3194 9 วันที่ผ่านมา

      QR scanner send madidare sir

  • @shivanandsankratti1754
    @shivanandsankratti1754 2 หลายเดือนก่อน +1

    Loan subsidy erutta

  • @sanjeevpoojary1293
    @sanjeevpoojary1293 2 หลายเดือนก่อน

    Hi loan sigta bro nimge

    • @directorsatishkumarkannada
      @directorsatishkumarkannada  2 หลายเดือนก่อน

      ಇಲ್ಲ ಸರ್. ಬರೀ ದಿಗಂಬರ ಜೈನ, ಬ್ರಾಹ್ಮಣ, ಹಾಗೂ ವೀರಶೈವ ಲಿಂಗಾಯತ (ಸ್ವಾಮಿಗೊಳ್) ಸ್ಟಾರ್ಟಪಗಳಿಗೆ ಮಾತ್ರ ಕೊಡ್ತಾರೆ. ನಾವು ಕೂಡ ಲಿಂಗಾಯತರೇ ಆದ್ರೆ ಸ್ವಾಮಿಗಳಲ್ಲ. ಎಲ್ಲ ಸ್ಟಾರ್ಟಪ ಫಂಡ್ಸ್ ಬರೀ ಮೇಲಿನ ಜಾತಿಯವರಿಗೆ ಹಾಗೂ ರಾಜಕಾರಣಿಗಳ ಚೇಲಗಳಿಗೆ ಮಾತ್ರ ಕೊಡ್ತಾರೆ. ನಿಯತ್ತಾಗಿ ಮಾಡುವವರಿಗೆ ಕೊಡಲ್ಲ ಸರ್. ಧನ್ಯವಾದಗಳು...

  • @lakshmiLakshmi-fl7se
    @lakshmiLakshmi-fl7se 12 วันที่ผ่านมา

    Mudra loan ge cibil score beka

  • @punithrajkumar1481
    @punithrajkumar1481 2 หลายเดือนก่อน

    nivu olle content ero videos madtira, yake views kammi ede sir..is there any problem..??

    • @directorsatishkumarkannada
      @directorsatishkumarkannada  2 หลายเดือนก่อน +1

      ನಾನು ನಿಯತ್ತಾಗಿ ಒಳ್ಳೆ ರೀತಿಯಲ್ಲಿ ಮಾಡ್ತಿರೋ ಸ್ಟಾರ್ಟಪಗಳಿಂದ ದಿಗಂಬರ ಜೈನರ, ಬ್ರಾಹ್ಮಣರ ಹಾಗೂ ಸ್ವಾಮಿಗಳ ಲಾಭ ಕಡಿಮೆಯಾಗಿದೆ. ಜೊತೆಗೆ ನಾನು "ಜಸ್ಟಿಸ್ ಫಾರ್ ಸೌಜನ್ಯ" ಹೋರಾಟಕ್ಕೆ ಬೆಂಬಲವಾಗಿ ಮಾತನಾಡಿದ್ದಕ್ಕೆ ಅವರು ಸೇಡಿಗಾಗಿ ನನ್ನ ವಿಡಿಯೋ ರಿಲೀಸ್ ಆಗುತ್ತಿದ್ದಂತೆಯೇ ಅದನ್ನ ಅವರ ಟೆಲಿಗ್ರಾಂ ಗ್ರೂಪಲ್ಲಿ ಶೇರ್ ಮಾಡಿ ರಿಪೋರ್ಟ್ ಮಾಡ್ತಾರೆ. ಜನರಿಗೆ ದುಡ್ಡು ಕೊಟ್ಟು ಕೆಟ್ಟದಾಗಿ ಕಾಮೆಂಟ್ ಮಾಡಿಸ್ತಾರೆ. ಹೀಗಾಗಿ TH-cam ನನ್ನ ವಿಡಿಯೋಗಳನ್ನು ರೆಕಮೆಂಡ್ ಮಾಡಲ್ಲ. ಅದಕ್ಕಾಗಿ views ಬರಲ್ಲ ಸರ್.

  • @basuvalmiki4135
    @basuvalmiki4135 15 วันที่ผ่านมา

    Sar nimage call madlu hege

  • @kisanagrocenter5059
    @kisanagrocenter5059 15 วันที่ผ่านมา

    INTRS ESTU

  • @GuruprasadA-mk2pf
    @GuruprasadA-mk2pf 2 หลายเดือนก่อน

    #mudraloan

  • @mamathagowda4768
    @mamathagowda4768 16 วันที่ผ่านมา

    ಸರ್
    ನಾನು ಮಂಜುನಾಥ .. ನನ್ಗೆ ಆನ್ಲೈನ್ನಲ್ಲಿ 42000 ಹಾಕಿಸ್ಕೊಂಡಿದೆಡ್ರೆ....ಆದ್ರೂ ಇನ್ನೂ 10000 rs ಕೇಳುತ್ತದ್ದಾರೆ..ಇನ್ಕ್ರೆಸಿಂಗ್ ಬ್ಯಾಂಕ್ ಲಿಮಿಟ್ ಗೆ 22:53 10k ಕೇಳುತುತ್ತಿಎದ್ದಾರೆ