ไม่สามารถเล่นวิดีโอนี้
ขออภัยในความไม่สะดวก

Part 1 - ಮಗಳು ಜಾನಕಿಯ ಇನ್ನೊಂದು ಮುಖ | Ganavi Laxman | Keerthi ENT Clinic

แชร์
ฝัง
  • เผยแพร่เมื่อ 31 ส.ค. 2023
  • Get ready for a delightful journey filled with laughter and insights as we sit down for a fun and engaging conversation with Ganavi Laxman. Join us for a memorable chat that's all about fun, inspiration, and connecting with an incredible personality.
    #ganavilaxman #veda #vedakannadamovie #shivarajkumar #shivannafans #magalujanaki #herokannadamovie #hero #rudrangi #tnseetharam #colorskannada #rishabhshetty #keerthientclinic #kannadainterviews #interview
    Subscribe to my channel - bit.ly/SubscribeToKeerthiNara...
    HIT THE BELL NOTIFICATION TO STAY UPDATED!!
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official TH-cam channel. I will entertain you by doing celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud

ความคิดเห็น • 73

  • @sudhakarjain1299
    @sudhakarjain1299 11 หลายเดือนก่อน +38

    ಸಿಕ್ಕಾಪಟ್ಟೆ ಚೆನ್ನಾಗಿ ಸಂದರ್ಶನ ಮಾಡ್ತೀರ. ಅಷ್ಟು ಹ್ಯೂಮರಸ್. ಇಷ್ಟು ಚೆನ್ನಾಗಿರುವ ಸಂದರ್ಶನ ನೋಡಿ ಇರಲಿಲ್ಲ ಕೀರ್ತಿ. ನಿಮ್ಮ ಜತೆ ಜತೆ ಸೇರಿ ಸಮನಾಗಿ ಗಾನವಿ ಸಹ ಹ್ಯೂಮರಸ್ ಆಗಿ ಭಾಗವಹಿಸಿದ್ದಾರೆ

    • @KeerthiENTClinic
      @KeerthiENTClinic  11 หลายเดือนก่อน +1

      Haha..Thank u so v much..khushi aaythu.

  • @satyaprakashgs2813
    @satyaprakashgs2813 11 หลายเดือนก่อน +16

    ನಿರಬರಣ ಸುಂದರಿ ಗಾನವಿ. ಅದ್ಭುತ ಮಾತು ಹಾಗೂ ನಗು. 💐💐

  • @padmanabhabhatdarbhe1454
    @padmanabhabhatdarbhe1454 11 หลายเดือนก่อน +12

    She is very photogenic and good actor ! Deserves more chances ❤❤❤

  • @naveenkumarn4622
    @naveenkumarn4622 8 หลายเดือนก่อน +1

    Super awesome interview ENT clinic.. well spoken Janaki/Ganavi Laxman!

  • @abhishekb3062
    @abhishekb3062 9 หลายเดือนก่อน +4

    I love only few actress performance and she in my list much love ganavi and waiting to see you in other characters❤

  • @vanishreevani2007
    @vanishreevani2007 11 หลายเดือนก่อน +8

    She is my favorite,❤❤❤
    ಮಗಳು ಜಾನಕಿ💥💥💥

  • @RS-qx6oy
    @RS-qx6oy 2 หลายเดือนก่อน

    My late father's favourite serial "Magalu Janaki". Because of him I too started watching it.

  • @nalinin6172
    @nalinin6172 11 หลายเดือนก่อน +3

    Super acting in mahalu Janaki serial.Natural beauty.simple girl.Nice.

  • @sudhabv3042
    @sudhabv3042 11 หลายเดือนก่อน +9

    Sundaravaagiddeeri. Haneyalli ondu sanna bottiddiddare....❤

  • @user-so1xp9km8n
    @user-so1xp9km8n 2 หลายเดือนก่อน

    ಸರ್ ನಿಮ್ಮ ಸಂದರ್ಶನ ಗಾನವಿ ಮೇಡಂ ಜೊತೆ ತುಂಬಾ ನ್ಯಾಚುರಲ್ ಆಗಿತ್ತು. ಗಾನವಿ ಮೇಡಂ ತುಂಬಾ ಟ್ಯಾಲೆಂಟ್ ಇದ್ದಾರೆ, ತುಂಬಾ ನ್ಯಾಚುರಲ್ ಆಕ್ಟರ್ .
    ಸರ್ ತಾವು ಅವರಿಗೆ ಕೊಟ್ಟಂತ ಗಿಫ್ಟ್ ಇದಿಯಲ್ಲಾ Its very nice....
    ಸರ್ ಆತರ ಗಿಫ್ಟ್ ನಾವು ಪರ್ಚೇಸ್ ಮಾಡಬೇಕು ಅಂದ್ರೆ pls information kodi sir

  • @shashikumarns6821
    @shashikumarns6821 11 หลายเดือนก่อน +8

    ಮಹಿಳೆಯರಿಗೆ 2k, keerthi ENT clinicಗೆ 10k, congrats ❤

  • @sachin_k467
    @sachin_k467 7 หลายเดือนก่อน +2

    Very Funny Interview...sikkapatte chennagittu...Host and Ganavi both are superb...

  • @abhignamilind
    @abhignamilind 11 หลายเดือนก่อน +2

    U resemble shobita duliphala.. recently saw rudrangi ...very nice

  • @siddarthuppi2731
    @siddarthuppi2731 2 หลายเดือนก่อน

    Superb keerthi interviwes skill

  • @rameshgonal.
    @rameshgonal. 12 วันที่ผ่านมา

    She's looking like 19 to 20 age and she's looking gorgeous
    My favourite role pushpa ❤

  • @vinu2633
    @vinu2633 11 หลายเดือนก่อน +1

    Super interview 💙💙💙

  • @shreeg6684
    @shreeg6684 11 หลายเดือนก่อน +8

    She looks like Amala Paul

  • @user-vb1dp5gs1c
    @user-vb1dp5gs1c 11 หลายเดือนก่อน +4

    Nice sir🎉🎉

  • @pramodraj3521
    @pramodraj3521 5 หลายเดือนก่อน +1

    She is very good actress

  • @gireeshbm5585
    @gireeshbm5585 17 วันที่ผ่านมา

    ವೇದ ಮೂವೀ ನೋಡಿದೀನಿ ತುಂಬಾ ಅದ್ಭುತವಾಗಿ ಇವ್ರು ನಟನೆ ಮಾಡಿದರೆ, ಅದ್ಬುತ ನಟಿ ಆದ್ರೆ ಕನ್ನಡದಲ್ಲಿ ಅವಕಾಶ ಕೊಡಲ್ಲ ಅದೇ ಬೇಜಾರು....

  • @yaaruDOTcom
    @yaaruDOTcom 4 หลายเดือนก่อน

    Your smile is beautiful ❤️😍

  • @savithavishwanath7118
    @savithavishwanath7118 2 หลายเดือนก่อน +1

    Sir ಬೆಳಗ್ಗೆಯಿಂದ ನಿಮ್ interview ನೋಡ್ಕೊಂಡು office ಗೆ late aythu 😂

  • @nodu3605
    @nodu3605 8 หลายเดือนก่อน +2

    Super ಗುರು ನೀನು👌👌👌

  • @adarshrangegowda2455
    @adarshrangegowda2455 5 หลายเดือนก่อน +4

    Bro covered all ur videos in one day waiting for Guruji’s part 2

  • @KalaShree-sp9pv
    @KalaShree-sp9pv หลายเดือนก่อน

    My favorite serial ಮಗಳು ಜಾನಕಿ
    ❤❤❤❤❤❤❤❤❤❤❤

  • @jagannathamv3212
    @jagannathamv3212 4 หลายเดือนก่อน

    Good luck🎉

  • @sharadak6072
    @sharadak6072 11 หลายเดือนก่อน +7

    Ganavi looks like priyanka chopra😊

  • @maheshkoti6506
    @maheshkoti6506 11 หลายเดือนก่อน +4

    Super Keerthi 😂

  • @hrbhagath
    @hrbhagath 11 หลายเดือนก่อน

    In Which college did she study Criminology and psychology

  • @udaygowda6723
    @udaygowda6723 11 หลายเดือนก่อน +1

    It's fun

  • @preetha6976
    @preetha6976 11 หลายเดือนก่อน +1

    Madhubala. ...

  • @vasanthDVG
    @vasanthDVG 5 หลายเดือนก่อน +1

    4 July 1992 Birthday of Ganavi

  • @Maskmanchess
    @Maskmanchess 10 หลายเดือนก่อน +1

    U can take anything away from thirthahallian but not Kadabu❣️

  • @-ramyavlogs2413
    @-ramyavlogs2413 8 หลายเดือนก่อน +2

    Priyanka chopra❤

  • @santhoshshetty9436
    @santhoshshetty9436 9 หลายเดือนก่อน +1

    👍

  • @kantharajuhs9625
    @kantharajuhs9625 5 หลายเดือนก่อน +1

    My love

  • @shakuntalakrupanandha9087
    @shakuntalakrupanandha9087 2 หลายเดือนก่อน

    Janki super 👍

  • @hsridhara
    @hsridhara 10 หลายเดือนก่อน +2

    ಬರೀ ಸೋ ಸೋ ಆಯ್ತು. ಮತ್ತೆ ಅರ್ಧಂಬರ್ಧ ಇಂಗ್ಲಿಷ್

  • @aryaguruarya967
    @aryaguruarya967 29 วันที่ผ่านมา

    Priyanka Upendra interview Maadi

  • @vinayds4631
    @vinayds4631 2 หลายเดือนก่อน

    ❤ u Jaanu

  • @RJ_KeerthanaGowda-27
    @RJ_KeerthanaGowda-27 11 หลายเดือนก่อน +1

    Hero movie heroine

  • @user-fg6ui2gd9u
    @user-fg6ui2gd9u หลายเดือนก่อน

    6:06 1992 ,ಎಸ್ಟ್ ಅಂತ ಲೆಕ್ಕ ಹಾಕಿ ಹೇಳ್ರಿ😂

  • @SubrahmanyaBhagwat
    @SubrahmanyaBhagwat 11 หลายเดือนก่อน +4

    Next Ganesh karanth please

  • @anjanbhat3087
    @anjanbhat3087 11 หลายเดือนก่อน +1

    Next video hake mare bega 😂

  • @lathachandrashekar7415
    @lathachandrashekar7415 4 หลายเดือนก่อน

    ಸುಮಾರಾಗಿ ಸಹಜ ಸುಂದರಿ 😅

  • @rrenterprises3545
    @rrenterprises3545 8 หลายเดือนก่อน +1

    ಸರ್ ಸೊಪರ್ ಸರ್ ನಿವು

  • @AWATISAVITRI
    @AWATISAVITRI 11 หลายเดือนก่อน +2

    Ennnn. Editing guru.....

    • @KeerthiENTClinic
      @KeerthiENTClinic  11 หลายเดือนก่อน

      Haha thank you for detailed observation..

  • @chaitrachethanshettyvlogs4019
    @chaitrachethanshettyvlogs4019 11 หลายเดือนก่อน +1

    Native place chickmagalur avathi village alva nimdu thirthahalli anta heltidira

    • @girishvs2128
      @girishvs2128 9 หลายเดือนก่อน

      ಹುಟ್ಟಿದ್ದು ತೀರ್ಥ ಹಳ್ಳಿ

  • @FunTime-zf5me
    @FunTime-zf5me 5 หลายเดือนก่อน +3

    Ivl onthara Nati Koli 😂

  • @nalinin6172
    @nalinin6172 11 หลายเดือนก่อน +4

    Gadasu voice,but nice acting.😂

  • @user-ok7ik6ht7h
    @user-ok7ik6ht7h 5 หลายเดือนก่อน +2

    ಈ ಯಮ್ಮ ಯಾವಾಗಲು ನಿದ್ದೆ ಮಾಡಿ ಎದ್ದು ಬಂದಿರೋರು ತರ ಇರ್ತಾರೆ 😄

  • @yogeshpravi9534
    @yogeshpravi9534 2 หลายเดือนก่อน

    ಎಷ್ಟ್ ಮುದ್ದಾಗಿ 💕ಕಾಣಿಸ್ತಾಳೆ ಗುರು propose ಮಾಡ್ಬೇಕು ಅನ್ಸ್ತು ಒಪ್ಪಲ್ಲ ಅಂತ ಸುಮ್ನೆ ಆದೆ

  • @bv6122
    @bv6122 5 หลายเดือนก่อน +2

    Anchor nadu over acting

  • @tatvasandesha2543
    @tatvasandesha2543 11 หลายเดือนก่อน +4

    ಡೈರೆಕ್ಟರ್ ಕಥೆ ಹೇಗೆ ಯಾವಾ ರೀತಿ ಹೇಳ್ತಾರೆ ಅಂತ ಪ್ರಶ್ನೆ. ಎರಡು ಸರ್ತಿ ಕೇಳಿದ್ರು ಹೇಳಕ್ಕೆ ಗಾನವಿಗೆ ಬರ್ಲಿಲ್ಲ. ಸರಿಯಾಗಿ ಪ್ರಶ್ನೆ ಅರ್ಥ ಆಗ್ಲಿಲ್ಲ ಹೇಗೆ?

    • @KeerthiENTClinic
      @KeerthiENTClinic  11 หลายเดือนก่อน

      ಅರ್ಥ ಆಗಿದೆ..story gist ಹೇಳ್ತಾರೆ. ಹೇಗಿರುತ್ತೆ ಅವ್ರ ರೋಲ್ ಅಂತ. ಹಾಗೆ ಮುಂದುವರಿಸಲಿಲ್ಲ ಅವ್ರು ಅಷ್ಟೇ ..

    • @tatvasandesha2543
      @tatvasandesha2543 11 หลายเดือนก่อน

      ಆದ್ರೆ ನೀವು ಕೇಳಿದ್ದು ಡೈರೆಕ್ಟರ್ ಕಥೆ ಹೇಗೆ narrate ಮಾಡ್ತಾರೆ ಅಂತ ಅಲ್ವಾ. ಗಾನವಿ ಹೇಳಿದ್ದು ಅವರ ಪಾತ್ರ ಚಿತ್ರದಲ್ಲಿ ಹೇಗೆ ಮೂಡಿ ಬರತ್ತೆ ಅನ್ನೋದನ್ನ ಅಲ್ವಾ. ಡೈರೆಕ್ಟರ್ ಅಷ್ಟೇ narrate ಮಾಡೋ ದ ಎಲ್ಲ ಪಾತ್ರದ ನಟ ನಟಿಯರ ಬಳಿ. ಚಲನ ಚಿತ್ರದ ಪೂರ್ತಿ ಹೇಳ್ತಾರೆ ಅಂಕೊಂಡಿದ್ದೇನಿ. ನನಗೆ ಯಾವಾಗಲೂ ಈ ಪ್ರಶ್ನೆ ಕುತೂಹಲ ಇತ್ತು. ಹಾಗಾಗಿ ಕೇಳಿದೆ. ಸಂದರ್ಶನ ತುಂಬ ಸಹಜವಾಗಿ ಚೆನ್ನಾಗಿ ನಡೆಸಿದಿರಿ.

  • @chandan02110
    @chandan02110 5 หลายเดือนก่อน +2

    full overacting. surya andre ishta

  • @dundappabadakar10
    @dundappabadakar10 2 หลายเดือนก่อน

    ಸರ್ ನಿಮ್ನ ಮೀಟ್ ಆಗಬೇಕು

  • @YSK9999
    @YSK9999 11 หลายเดือนก่อน +3

    ಇವ್ಳು ಸಖತ್ತಾಗಿದ್ದಾಳೆ ಗುರು...

  • @nayan5102
    @nayan5102 10 วันที่ผ่านมา

    ಗಾನವಿ ತುಂಬಾ artificial ಮಾತು..be natural

  • @YSK9999
    @YSK9999 11 หลายเดือนก่อน +4

    ಮುಂದೆಗಡೆಯಿಂದ ನೋಡಿದ್ರೆ ಪ್ರಿಯಾಂಕ ಛೋಪ್ರ ತರನೇ ಇದಾಳೆ. Hot girl Gaanavi❤

    • @kyashu1758
      @kyashu1758 11 หลายเดือนก่อน

      Avlginga channagiddare

    • @YSK9999
      @YSK9999 11 หลายเดือนก่อน

      @@kyashu1758 ನನಗೇನು ಇವ್ಳೆ ಸಖತ್ತಾಗಿ ಕಾಣಿಸ್ತಾಳ...

    • @pramodshetty8611
      @pramodshetty8611 2 หลายเดือนก่อน

      Yes almost resembles to Priyanka Chopra.