ความคิดเห็น •

  • @suvarnahalageri4489
    @suvarnahalageri4489 5 หลายเดือนก่อน +98

    ಶಿವಣ್ಣ, ನಾಚಿಕೆಯಾಗಬೇಕು ನಿಮಗೆ.

    • @pandurangjoshi4323
      @pandurangjoshi4323 5 หลายเดือนก่อน +1

      ಕೆಲವರಿಗೆ ಹೊಸ ಹೊಸದು ಮಾಡಿದರೆ ಹೆಚ್ಚು ಪ್ರಸಿದ್ಧಿ ಯಾಗಬೇಕು ಅನಿಸುತ್ತದೆ. ಮಾಡಿಕೊಳಳ್ಳೃಲಿ‌.

  • @shobhas.v5558
    @shobhas.v5558 5 หลายเดือนก่อน +38

    ನಾನ್ಯಾವತ್ತೂ ಶಿವರಾಜಕುಮಾರ್ ಅವರ ಚಿತ್ರಗಳನ್ನು ನೋಡಿ ಇಷ್ಟಪಟ್ಟಿರಲಿಲ್ಲ. ದೊಡ್ಡ ನಟನಿಗೆ ಇಂಥ ದಡ್ಡ ಮಗ, ಸೊಸೆ 😂. ಪುನೀತ್ ಬೇರೆ ❤

    • @leela3496
      @leela3496 2 หลายเดือนก่อน

      ಅಪ್ಪಟ ಕನ್ನಡದ ಶಿವಮೊಗ್ಗ ಜಿಲ್ಲೆಯ ಗೀತಾರ ಕನ್ನಡ ಭಾಷೆ ಯಾಕೆ ಹೀಗೆ?🤔

  • @jayadevaputtappa5841
    @jayadevaputtappa5841 5 หลายเดือนก่อน +155

    ಕನ್ನಡ ಅಂದ್ರೆ ರಾಜಕುಮಾರ್ ರಾಜಕುಮಾರ್ ಅಂದ್ರೆ ಕನ್ನಡ ಅಂತ. ಆದ್ರೆ ಇವ್ರು ಈ ರೀತಿ ಕನ್ನಡ ಭಾಷಣ ಮಾಡಿ ಅವರ ಘನತೆಗೆ ಧಕ್ಕೆ ತರದಿದ್ರೆ ಒಳ್ಳೇದು

  • @kalavatigurav2161
    @kalavatigurav2161 5 หลายเดือนก่อน +41

    ಸೂಪರ್ ಸಿಸ್ಟರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದೆ ಕೇಳಬೇಕು ಅಂತ ಅನ್ಸುತ್ತೆ ಬಹಳ ಚೆನ್ನಾಗಿ ಈ ಕಾರ್ಯಕ್ರಮ ಮೂಡಿ ಬರ್ತಾ ಇದೆ ಇದನ್ನು ಹೇಗೆ ಮುಂದುವರಿಸಿ

  • @MallikarjunSNaregal
    @MallikarjunSNaregal 5 หลายเดือนก่อน +18

    ನಾನು ಸರ್ ಪುನೀತರಾಜಕುಮಾರ್ ಅವರ ದೊಡ್ಡ ಪ್ಯಾನ ಆದ್ರೆ ನನ್ನ ಓಟ್ ಬಿಜೆಪಿ 🚩ಜೈ ಶ್ರೀ ರಾಮ 🚩

  • @slntech3082
    @slntech3082 5 หลายเดือนก่อน +36

    ಇಂತಹ ಅಯೋಗ್ಯರನ್ನು ಖಂಡಿತ ಆಯ್ಕೆ ಮಾಡಿ ತಪ್ಪು ಮಾಡಬೇಡಿ

  • @RamakrishnaRamakrishna-ni6ei
    @RamakrishnaRamakrishna-ni6ei 5 หลายเดือนก่อน +251

    ಗೀತಮ್ಮ ನಿಗೆ ನೀವು ಬಹಳ ಚೆನ್ನಾಗಿ ಕಾಲನ್ನು ಎಳೆದಿದ್ದಾರೆ ಸಹೋದರಿ

    • @visweshwaraiahmaragi5169
      @visweshwaraiahmaragi5169 5 หลายเดือนก่อน +7

      ತುಂಬಾ ಚೆನ್ನಾಗಿ ಹಾಸ್ಯಮಯವಾಗಿ ಗೀತಕ್ಕನಿಗೆ ಬುಧ್ಧಿ ಹೇಳಿದ್ದಾರೆ.❤

  • @Udaykumar-xm9eu
    @Udaykumar-xm9eu 5 หลายเดือนก่อน +48

    ನಾನು ಶಿವಣ್ಣ ನ ಅಭಿಮಾನಿ ನೆ, ಆದರೆ ಗೀತಾ ಶಿವರಾಜ್ ಕುಮಾರ್ ರಾಜಕೀಯ ಕ್ಕೆ ಬಂದಿದ್ದು ಸ್ವಲ್ಪ ವೂ ಇಷ್ಟವಿಲ್ಲ.

  • @rajeshg3349
    @rajeshg3349 5 หลายเดือนก่อน +52

    I am Doddamane fan but my vote BJP Manjunath sir ✌️🕉️🔥💪👊⭐🙏🙏🙏🙏🙏

  • @shobhasrinivasan1392
    @shobhasrinivasan1392 5 หลายเดือนก่อน +29

    ಬಹಳ ಚೆನ್ನಾಗಿ ತಿರುಗೇಟು ನೀಡಿದ್ದೀರಿ.

  • @BalaKrishna-gs5ri
    @BalaKrishna-gs5ri 5 หลายเดือนก่อน +212

    ಕಾಂಗ್ರೆಸ್ ಪೆದ್ದರ ಕೂಟ
    Next ಈ ದೇಶದಿಂದ ಓಟ
    ಕಾದು ನೋಡಿ

    • @premabhat3118
      @premabhat3118 5 หลายเดือนก่อน +3

      ,👍🤣🤣

    • @RaviKumar-sn9hk
      @RaviKumar-sn9hk 5 หลายเดือนก่อน +1

      Ivaradu oduva Olympics yavaga nodabeku ee kakkasa Congress nalayak sarkara

    • @jayashankarkr4738
      @jayashankarkr4738 5 หลายเดือนก่อน +2

      Yessssse

    • @vittalnaik1871
      @vittalnaik1871 4 หลายเดือนก่อน

      🤣🤣😄😄🤣🤣🤣

  • @prasadkumar2506
    @prasadkumar2506 5 หลายเดือนก่อน +33

    Super Mumtaj I like your speech and appreciate your knowledge

  • @shivarajbelliyavar9964
    @shivarajbelliyavar9964 5 หลายเดือนก่อน +70

    ಶಿವರಾಜಕುಮಾರ ಗೆ ಗೊತ್ತು ಆಗಬಹುದಿತ್ತು...... ಡಾ|| ರಾಜ್ ಕುಮಾರ ಅಂದರೆ ಯಾರು ಗೊತ್ತು......ಅವರಷ್ಟು ಯೋಗ್ಯತೆ ನಿಮಗೆ ಇಲ್ಲಾ...

  • @ಹರಿಓಂ-ರಾಮ್
    @ಹರಿಓಂ-ರಾಮ್ 5 หลายเดือนก่อน +71

    ಸೇಮ್ ಸೋನಿಯಾ ತಂಗಿ ತರ ಇದಾರೆ ಗೀತಕ್ಕ 😅😅😂😂 ದೊಡ್ಮನೆ ಲೇಡಿ ಬಾಸ್ ಅಂದ್ರೆ ನಮ್ ಅಪ್ಪು ಅವರ ಪತ್ನಿ ಅಶ್ವಿನಿ ಅಕ್ಕ 😎😎🤏🤏🙏🙏

  • @jyothinrao7002
    @jyothinrao7002 5 หลายเดือนก่อน +295

    ನಿಮ್ಮ ಮಾತು ಕೇಳಿದ್ರೆ ಇನ್ಯಾವತ್ತೂ ಸ್ಟೇಜ್ ಮೇಲೆ ಮಾತಾಡೊಕ್ಕೆ ಬರುವುದೇ ಇಲ್ಲ.😂

    • @AnnapoornaMurthy
      @AnnapoornaMurthy 5 หลายเดือนก่อน +8

      Yes

    • @SandeepUj-gs6sw
      @SandeepUj-gs6sw 5 หลายเดือนก่อน

      ದಯವಿಟ್ಟು ಯಾರೂ ಅವನನ್ನು ಶಿವ ರಾಜಕುಮಾರ್ ಅನ್ನಬೇಡಿ, ಜಸ್ಟ್ ಶಿವಣ್ಣ ಅಲಿಯಾಸ್ ಬಂಗಾರಪ್ಪನ ಅಳಿಯ.
      ಶಿವಣ್ಣ ನನ್ನದು ಒಂದೇ ಒಂದು ಪ್ರಶ್ನೆ.
      2014ರಲ್ಲಿ ಇಡೀ ಕನ್ನಡ ಚಿತ್ರರಂಗ ನಿನಗಾಗಿ ಕಣಕ್ಕಿಳಿದಾಗ ಪಾರ್ವತಮ್ಮ, ರಾಘವೇಂದ್ರ, ಪುನೀತ್, ಮಂಗಳಾ, ಅಶ್ವಿನಿ ಯಾಕೆ ಬೆಂಬಲಿಸಲಿಲ್ಲ. ಈಗ 2024 ರಲ್ಲಿ ಅದೇ ರೀತಿ, ರಾಘಣ್ಣ, ಮಂಗಳಕ್ಕ, ಅಶ್ವಿನಿ ಮೇಡಂ ಅಥವಾ ಯುವ ಏಕೆ ನಿಮ್ಮನ್ನು ಬೆಂಬಲಿಸುತ್ತಿಲ್ಲ?
      ಉತ್ತರ ಸರಳವಾಗಿದೆ, ನೀವು ರಾಜ್ ಕುಟುಂಬದ ನೀತಿಗೆ ವಿರುದ್ಧವಾಗಿ ಹೋಗುತ್ತಿದ್ದೀರಿ.
      ಡಾಕ್ಟರ್.ರಾಜಕುಮಾರ್ ಇಂದ, ತಂದೆ-ತಾಯಿ, ಗುರು ಹಿರಿಯರು, ನಮ್ಮ ಭಾಷೆ ಸಂಸೃತಿಯನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಿರಿ.
      ಡಾಕ್ಟರ್ ಪುನೀತ್ ರಾಜಕುಮಾರ್: ಎಲ್ಲ ಮನುಷ್ಯರನ್ನ ಹೇಗೆ ಪ್ರೀತಿಸೋದು ಕಲಿಯಿರಿ.
      ರಾಘವೇಂದ್ರ ರಾಜಕುಮಾರ್ : ಗೌರವಾನ್ವಿತ ಕುಟುಂಬದ ಮೌಲ್ಯಗಳನ್ನು ಹೇಗೆ ಕಾಪಾಡೋದು ಅಂತ ಕಲಿಯಿರಿ.
      ಶಿವಣ್ಣ : ಏನು ಕಲಿಯೋದು ? ಅವರ ಅಭಿನಯದ ಈ ಸಿನಿಮಾಗಳನ್ನು ನೋಡಿ,
      1. ಸಾರ್ವಭೌಮ
      2. AK 47
      3. ಮಾಸ್ ಲೀಡರ್
      ಯಾರಿಗೆ ಮತ ಹಾಕಬೇಕೆಂದು ನಂತರ ನೀವು ನಿರ್ಧರಿಸುತ್ತೀರಿ.
      ರಾಜಕೀಯ ಯಾಕ್ರೀ ಬೇಕು? | Puneeth Rajkumar About Political
      th-cam.com/video/7oMAMzXcGEQ/w-d-xo.html
      ಅಪ್ಪನ ಆದರ್ಶದಲ್ಲೇ ನಡೆದ ಪುನೀತ್ ರಾಜಕುಮಾರ್
      th-cam.com/video/5a1vtWbeSjo/w-d-xo.html
      Raghavendra Rajkumar : ಗೀತಕ್ಕ ಕಾಂಗ್ರೆಸ್ ಸೇರ್ಪಡೆ ರಾಘಣ್ಣ ಏನಂದ್ರು ನೋಡಿ
      th-cam.com/video/y3rdjWn_vPE/w-d-xo.html
      ಪುನೀತ್ ರಾಜ್ ಕುಮಾರ್ "ರಾಜಕೀಯದಲ್ಲಿ ನನ್ನ ಹೆಸರನ್ನು ಬಳಸಬೇಡಿ | ಪುನೀತ್ ಪತ್ರ |
      th-cam.com/video/EJfxmHJMaLk/w-d-xo.html

  • @appiappi4458
    @appiappi4458 5 หลายเดือนก่อน +12

    Well said ಮುಮ್ತಾಜ್ sister. Geethakka ನಿಮಗೆ ಯಾಕೆ ರಾಜಕೀಯ. ನಮ್ಮ ದೇವರಿಗೇ ಅವಮಾನ ಮಾಡಬೇಡಿ. Pl ❤❤❤

  • @prasadkutwan4396
    @prasadkutwan4396 5 หลายเดือนก่อน +81

    ಪಪ್ಪು ಹೇಗೋ ಹಾಗೇ ಗುಲಾಮರು

    • @skavithagowda
      @skavithagowda 5 หลายเดือนก่อน +6

      😂
      ಯಥಾ ರಾಜ ತಥಾ ಪ್ರಜಾ 👍

  • @vijayaradhyav72
    @vijayaradhyav72 5 หลายเดือนก่อน +15

    ಕಾಂಗ್ರೆಸ್ ಪಕ್ಷ ಸೇರಲು ಯಾವ ಹರ್ ತೇ ಇರಬೇಕು ಎಂಬ ಬಗ್ಗೆ ನನಗೆ ತುಂಬಾ ಚೆನ್ನಾಗಿ ತಿಳಿಯಿತು.

  • @d.surendrakumar4929
    @d.surendrakumar4929 5 หลายเดือนก่อน +302

    ಇವರ ಭಾಷಣ (ಗೀತಕ್ಕ) ಕೇಳಿ, ಕಿವಿಗಳು ಪಾವನವಾಯ್ತು, ಶಿವ.. ಶಿವಾ.

    • @lakshmiak3231
      @lakshmiak3231 5 หลายเดือนก่อน +2

      😂😂😂

    • @mahalaxmia6711
      @mahalaxmia6711 5 หลายเดือนก่อน +1

      😮😮😊

    • @SandeepUj-gs6sw
      @SandeepUj-gs6sw 5 หลายเดือนก่อน

      ದಯವಿಟ್ಟು ಯಾರೂ ಅವನನ್ನು ಶಿವ ರಾಜಕುಮಾರ್ ಅನ್ನಬೇಡಿ, ಜಸ್ಟ್ ಶಿವಣ್ಣ ಅಲಿಯಾಸ್ ಬಂಗಾರಪ್ಪನ ಅಳಿಯ.
      ಶಿವಣ್ಣ ನನ್ನದು ಒಂದೇ ಒಂದು ಪ್ರಶ್ನೆ.
      2014ರಲ್ಲಿ ಇಡೀ ಕನ್ನಡ ಚಿತ್ರರಂಗ ನಿನಗಾಗಿ ಕಣಕ್ಕಿಳಿದಾಗ ಪಾರ್ವತಮ್ಮ, ರಾಘವೇಂದ್ರ, ಪುನೀತ್, ಮಂಗಳಾ, ಅಶ್ವಿನಿ ಯಾಕೆ ಬೆಂಬಲಿಸಲಿಲ್ಲ. ಈಗ 2024 ರಲ್ಲಿ ಅದೇ ರೀತಿ, ರಾಘಣ್ಣ, ಮಂಗಳಕ್ಕ, ಅಶ್ವಿನಿ ಮೇಡಂ ಅಥವಾ ಯುವ ಏಕೆ ನಿಮ್ಮನ್ನು ಬೆಂಬಲಿಸುತ್ತಿಲ್ಲ?
      ಉತ್ತರ ಸರಳವಾಗಿದೆ, ನೀವು ರಾಜ್ ಕುಟುಂಬದ ನೀತಿಗೆ ವಿರುದ್ಧವಾಗಿ ಹೋಗುತ್ತಿದ್ದೀರಿ.
      ಡಾಕ್ಟರ್.ರಾಜಕುಮಾರ್ ಇಂದ, ತಂದೆ-ತಾಯಿ, ಗುರು ಹಿರಿಯರು, ನಮ್ಮ ಭಾಷೆ ಸಂಸೃತಿಯನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಿರಿ.
      ಡಾಕ್ಟರ್ ಪುನೀತ್ ರಾಜಕುಮಾರ್: ಎಲ್ಲ ಮನುಷ್ಯರನ್ನ ಹೇಗೆ ಪ್ರೀತಿಸೋದು ಕಲಿಯಿರಿ.
      ರಾಘವೇಂದ್ರ ರಾಜಕುಮಾರ್ : ಗೌರವಾನ್ವಿತ ಕುಟುಂಬದ ಮೌಲ್ಯಗಳನ್ನು ಹೇಗೆ ಕಾಪಾಡೋದು ಅಂತ ಕಲಿಯಿರಿ.
      ಶಿವಣ್ಣ : ಏನು ಕಲಿಯೋದು ? ಅವರ ಅಭಿನಯದ ಈ ಸಿನಿಮಾಗಳನ್ನು ನೋಡಿ,
      1. ಸಾರ್ವಭೌಮ
      2. AK 47
      3. ಮಾಸ್ ಲೀಡರ್
      ಯಾರಿಗೆ ಮತ ಹಾಕಬೇಕೆಂದು ನಂತರ ನೀವು ನಿರ್ಧರಿಸುತ್ತೀರಿ.
      ರಾಜಕೀಯ ಯಾಕ್ರೀ ಬೇಕು? | Puneeth Rajkumar About Political
      th-cam.com/video/7oMAMzXcGEQ/w-d-xo.html
      ಅಪ್ಪನ ಆದರ್ಶದಲ್ಲೇ ನಡೆದ ಪುನೀತ್ ರಾಜಕುಮಾರ್
      th-cam.com/video/5a1vtWbeSjo/w-d-xo.html
      Raghavendra Rajkumar : ಗೀತಕ್ಕ ಕಾಂಗ್ರೆಸ್ ಸೇರ್ಪಡೆ ರಾಘಣ್ಣ ಏನಂದ್ರು ನೋಡಿ
      th-cam.com/video/y3rdjWn_vPE/w-d-xo.html
      ಪುನೀತ್ ರಾಜ್ ಕುಮಾರ್ "ರಾಜಕೀಯದಲ್ಲಿ ನನ್ನ ಹೆಸರನ್ನು ಬಳಸಬೇಡಿ | ಪುನೀತ್ ಪತ್ರ |
      th-cam.com/video/EJfxmHJMaLk/w-d-xo.html

  • @dschandrashekarappads1327
    @dschandrashekarappads1327 5 หลายเดือนก่อน +23

    ತುಂಬಾ ಚನ್ನಾಗಿ ಹೇಳಿದ್ದೀಯ ಸಿಸ್ಟರ್

  • @rajendramalya4785
    @rajendramalya4785 5 หลายเดือนก่อน +305

    ಶಿವರಾಜಕುಮಾರ ಹಾದಿ ಬೀದಿಗಳಲ್ಲಿ ಹಾಡಿ ಡಾನ್ಸ ಮಾಡಿದರೂ ಗೀತಾ ಶಿವರಾಜ್ ಕುಮಾರ 3 ನೇ ಬಾರಿ ಸೋಲೋದು ನಿಶ್ಚಿತ😂😂😂😂😂😂

  • @venkateshm4393
    @venkateshm4393 5 หลายเดือนก่อน +5

    ಒಂದು ದಿನ ಒಬ್ಬ ರಾಜಕೀಯ ವ್ಯಕ್ತಿ ಬಂದು ರಾಜ್ ಕುಮಾರ್ ಅವರಿಗೆ ಹೇಳಿದನಂತೆ ನೀವು ರಾಜಕೀಯಕ್ಕೆ ಬಂದರೆ ನಿಮ್ಮಣ್ಣ ಮಂತ್ರಿ ಮಾಡುತಿವಿ ಅಂತ
    ಆಗ ರಾಜ್ ಕುಮಾರ್ ಅವರು ಹೇಳಿದರಂತೆ ಕರ್ನಾಟಕ ಜನ ನನ್ನ ರಾಜಕುಮಾರ ಮಾಡಿದ್ದಾರೆ ನೀನು ನೊಡಿದರೆ ಮಂತ್ರಿ ಮಾಡ್ತಿವಿ ಅಂತಿದಿಯ
    ಈ ಮಾತನ್ನು ಶಿವಣ್ಣ ಅವರಿಗೆ ತಿಳಿಸಿ
    ವಿಷ್ಣು ಫ್ಯಾನ್ಸ್

  • @yalaguradappalenkennavar9330
    @yalaguradappalenkennavar9330 5 หลายเดือนก่อน +394

    ಶಿವರಾಜ್ ಕುಮಾರ್ ಅವರಿಗೆ ಸ್ವಲ್ಪಾದ್ರೂ ವಿವೇಚನೆ ಇಲ್ವಾ

    • @mysteriousHands_MPS
      @mysteriousHands_MPS 5 หลายเดือนก่อน +37

      ಇದೆ. ಅಧಿಕಾರ ದಾಹ

    • @hemrajkv
      @hemrajkv 5 หลายเดือนก่อน +34

      Shivanna is not close to Rajkumar or Puneet..!

    • @rajendramalya4785
      @rajendramalya4785 5 หลายเดือนก่อน +35

      ಶಿವರಾಜಕುಮಾರ ಹೆಂಡತಿ ಗೀತಾ ಗುಲಾಮಾ😂😂😂😂😂😂

    • @vijayaranganath9823
      @vijayaranganath9823 5 หลายเดือนก่อน

      ಮನೆ ಮಾನ ಮರ್ಯಾದೆ ಎಲ್ಲ ಹಾಳು ಮಾಡಿಬಿಟ್ಟೆಯಲ್ಲೋ ಶಿವನೇ.

    • @rajeshwarirao6095
      @rajeshwarirao6095 5 หลายเดือนก่อน

      ಸಿಕ್ಕ ಸಿಕ್ಕವರನ್ನು ರಾಜಕೀಯಕ್ಕೆ ಎಂಟ್ರಿಗೆ ಅವಕಾಶ ಕೊಟ್ಟರೆ ಇದೇ ಆಗೋದು. ಅಪ್ಪ ಪ್ರಬಲ ರಾಜಕಾರಿಣಿ ಆಗಿದ್ದರು ಅಂತ ಮಗಳೂ ಹಾಗೆ ಅಂದುಕೊಂಡು ನಿಮ್ಮ ಮಾನ ನೀವೇ ಕಳೆದು ಕೊಂಡು ಬಿಟ್ರಿ ಗೀತ. ಇದಕ್ಕಿಂತ ದೊಡ್ಡ ಅವಮಾನ, ಉಗಿತ ಬೇಕಾ😢

  • @nageshnaga2596
    @nageshnaga2596 5 หลายเดือนก่อน +11

    ನೀವು ಹೇಳಿದು ನಿಜ 💯🔥💙👍👌 ಶಿವಣ್ಣ ನಾವು ನಿಮ್ಮ ಅಭಿಮಾನಿ ಈ ರಾಜಕೀಯ ಬೇಡ ದೂರ ಇರಿ pls🔥

  • @venkateshprasad3247
    @venkateshprasad3247 5 หลายเดือนก่อน +172

    ಸೂಪರ್ಬ್ ಬುದ್ದಿ ಹೇಳಿದ್ದೀರ, ತಿಳಿ ಕೊಳ್ಳೋದಿಕ್ಕೆ ಇಷ್ಟುಸಾಕು ಅನ್ನಿಸುತ್ತೆ

  • @guruprasadm2061
    @guruprasadm2061 5 หลายเดือนก่อน +23

    👌🏻 ಅಮ್ಮ 👌🏻ಒಳ್ಳೆ ಕಿವಿ ಮಾತು ಅಣ್ಣ ಅವರ ಕುಟುಂಬದಲ್ಲಿ ಯಾರು ರಾಜಕೀಯಕ್ಕೆ ಬರಬಾರದು (ಅಭಿಮಾನಿಗಳ) ನಮ್ಮ ಆಶಯವು ಅದೆ 🙏🏻

  • @usfdmysraj
    @usfdmysraj 5 หลายเดือนก่อน +113

    ಇಬ್ಬರೂ ದ್ರಾಬೆಗಳೇ, ಅಂತಹ ಮಹಾನ್ನಟನ ಕುಟುಂಬದಲ್ಲಿ ಇಂತಹ ಮೊದ್ದುಗಳು ಇದ್ದಾವೆ.

  • @Patilnsp
    @Patilnsp 5 หลายเดือนก่อน +5

    Absolutely Correct Magale, God bless you & your Family always 👌🥰♥️🤗

  • @swarnalathavishwanath9206
    @swarnalathavishwanath9206 5 หลายเดือนก่อน +152

    ತುಂಬ ಚೆನ್ನಾಗಿ ಶಾಲ್ಒಳಗೆ ಸುತ್ತಿದ ಬೂಟ್ ಪೆಟ್ಟು ಕೊಟ್ಟಿದ್ದೀಯಮ್ಮ👏👏👏🙂

  • @supriyashantinathchougalej1347
    @supriyashantinathchougalej1347 5 หลายเดือนก่อน +13

    Absolutely Great Anchoring and Superb Information...Tq Mumtaz..🚩🚩🚩

  • @krishnag1768
    @krishnag1768 5 หลายเดือนก่อน +251

    ಹೆಂಡತಿಗೆ ಹೆಟ್ರಿಕ್ ಸೊಲು

  • @BvishwanathaVishwa-jz5qp
    @BvishwanathaVishwa-jz5qp 5 หลายเดือนก่อน +3

    ಶಿವಣ್ಣ ಗೀತಾಕ್ಕನಿಗೆ ಸರಿಯಾಗಿ ಕ್ಲಸ್ ತಗೊಂಡಿಲ್ಲ ಅನ್ಸುತ್ತೆ 🤣🤣🤣🤣🤣

  • @mpmmanihalli7136
    @mpmmanihalli7136 5 หลายเดือนก่อน +25

    ತುಂಬಾ ಚೆನ್ನಸಗಿ ಬುದ್ದಿ ಹೇಳಿದ್ದೀಯಾ ತಾಯಿ ,ಅತಿ ಆಸೆ ಗತಿ ಗೆಡಿಸಿತು ಅನ್ನೊ ಮಾತಿನಂತೆ ಶಿವರಾಜ್ ಕುಮಾರ್ ಕುಟುಂಬ ತೊಂದರೆಗೀಡಾಗುತ್ತೆ

  • @SavithaSridhar-x4u
    @SavithaSridhar-x4u 5 หลายเดือนก่อน +11

    ನಿಮ್ಮ ಕನ್ನಡ ಬಹಳ ಸುಂದರ. ನಿಮ್ಮ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಲಿ

  • @ramayyashetty3109
    @ramayyashetty3109 5 หลายเดือนก่อน +154

    ಹೇಳಿ ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ ಹೆಚ್ಚು ದಿನ ಬರುವುದಿಲ್ಲ ಅಂತ ಇಂತವರನ್ನು ನೋಡಿಯೇ ಹೇಳಿದ್ದು ಮಮತಾ ಮೇಡಂ.(ಮಮ್ತಾಜ್)😂😂😂

    • @Doreamon310
      @Doreamon310 5 หลายเดือนก่อน

      Ivlu uaardo mooostaa idaale adke avnu helkotta reethine helta idaale moosi moossi yenagtalo paapa mukaane mood kundi tara aagide

  • @Unicornshivaraj
    @Unicornshivaraj 5 หลายเดือนก่อน +1

    ಚೆನ್ನಾಗಿ narrate ಮಾಡಿದ್ದೀರಾ super

  • @munirajappas1273
    @munirajappas1273 5 หลายเดือนก่อน +20

    Comments ಚೆನ್ನಾಗಿದೆ. ತುಂಬಾ ಖುಷಿ ನೀಡಿದೆ..ನೀವಾದರೂ ರಾಜಕೀಯಕ್ಕೆ ಬಂದುಬಿಡಿ.ನಿಮ್ಮ ಅಭಿಮಾನಿಗಳಲ್ಲಿ ನಾನು ಒಬ್ಬ

  • @rameshk.kavatagi9518
    @rameshk.kavatagi9518 5 หลายเดือนก่อน +3

    Super sister Greeta shivarajkumar Avarannu sariyagi Bendettiddiri

  • @gchandarashekar3085
    @gchandarashekar3085 5 หลายเดือนก่อน +65

    ಹೆಂಡತಿ ಮಾತು ಎಷ್ಟು ಕೇಳಬೇಕು ಅಷ್ಟೇ ಕೇಳಬೇಕು

    • @mamatham1912
      @mamatham1912 5 หลายเดือนก่อน

      S ಶಿವಕುಮಾರ್ ಹೆಂಡ್ತಿ ಸೆರಗು ಇಡ್ಕೊಂಡು ಇರ್ಲಿ

  • @indirasaraswathi9013
    @indirasaraswathi9013 5 หลายเดือนก่อน +3

    ಇದಕ್ಕಿಂತ ಉಗಿಯೋದು ಬೇಡ ಅನ್ನಿಸುತ್ತೆ
    Mam ನೀವು ತುಂಬಾ ತುಂಬಾ ಚೆನಾಗಿ ಮಾತಾಡಿದ್ರಿ

  • @shridharbs7091
    @shridharbs7091 5 หลายเดือนก่อน +202

    ಇಂತಹ ಪೇದಕ್ಕೆ ಆಯ್ಕೆ ಮಾಡಿದರೆ ಓಟು ಹಾಕುವವರು ದಡ್ಡರು ಜೈ ಶ್ರೀರಾಮ್

    • @MuneerKopa-xb7dd
      @MuneerKopa-xb7dd 5 หลายเดือนก่อน

      You mom. Peddhkka

    • @sudhakarv7091
      @sudhakarv7091 5 หลายเดือนก่อน +5

      👌👌

    • @sudhakarv7091
      @sudhakarv7091 5 หลายเดือนก่อน +5

      👌👌

    • @k.m.nagabhushanaShivayogi
      @k.m.nagabhushanaShivayogi 5 หลายเดือนก่อน

      ಅಭಿಮಾನಿ ದೇವರು ಡಾ!!ರಾಜ್, ಎಂದಿಗೂ ಮರೆಯಲಾಗದ ಪವರ್ ಪುನೀತ್ ಇಂಥವರ ಕುಟುಂಬದ ಹ್ಯಾಟ್ರಿಕ್ ಹೀರೋನನ್ನ ಜಿರೋ ಮಾಡಲು ಈ ಹೊಲಸು ರಾಜಕೀಯದ ಅಗತ್ಯ ನಿಮಗೇಕೆ ಗೀತಮ್ಮ ಆತ್ಮಾವನಲೋಕನವನ್ನ ಮಾಡಿ ನಿಮಗೆ ಶುಭವಾಗಲಿ.

    • @SudeepFans-fh5wq
      @SudeepFans-fh5wq 5 หลายเดือนก่อน +2

      ಕಾಮುಕ.ಬಿಜೆಪಿ😂😂😂

  • @premabiradar4102
    @premabiradar4102 5 หลายเดือนก่อน +2

    ನಿಮ್ಮ ಧ್ವನಿ ಚೆನ್ನಾಗಿ ಇದೆ. ಹಾಗೆಯೇ ಮಾಹಿತಿ ಕೂಡ. ಧ್ವನಿಯಲ್ಲಿನ ಭಾವ, ಪರ-ವಿರೋಧ ಎಂಬ ರೀತಿಯಲ್ಲಿ ಇರದೆ ನ್ಯೂಟ್ರಲ್ ಆಗಿ ಇದ್ದರೆ ನೀವು ಹೇಳಲು ಬಯಸುವ ವಿಷಯಕ್ಕೆ ಖಂಡಿತಾ ಇನ್ನೂ ಹೆಚ್ಚಿನ ತೂಕ ಬರುತ್ತದೆ ಎಂಬ ಅನಿಸಿಕೆ ನನ್ನದು.

  • @RamaKrishna-ve2uj
    @RamaKrishna-ve2uj 5 หลายเดือนก่อน +253

    ಹೌದು ಸಹೋದರಿ ಇವರೆಲ್ಲಾ ದೊಡ್ಡ ಮೂರ್ಖರು😊😊😊

    • @blackhhh9601
      @blackhhh9601 5 หลายเดือนก่อน +4

      🙏👏👌👍

    • @KrishnabhatM
      @KrishnabhatM 5 หลายเดือนก่อน +1

      Besarada vichara vendare inthavarigoo jaikara hakoriddare

    • @venkateshhk1237
      @venkateshhk1237 5 หลายเดือนก่อน

      ​@user-?MN? ❤❤FYI7BTU byFYI by 94😊Lew2kh6wq2o

    • @RamaKrishna-ve2uj
      @RamaKrishna-ve2uj 5 หลายเดือนก่อน

      @@blackhhh9601 🙆🙆🙆

    • @RamaKrishna-ve2uj
      @RamaKrishna-ve2uj 5 หลายเดือนก่อน

      @@KrishnabhatM ಮೊದಲು ನಾವು ಬುದ್ದಿವಂತರಾದರೆ ಇವರೆಲ್ಲಾ ಮನೆಯಲ್ಲಿ ಇರುತ್ತಾರೆ ಸುಮ್ಮನೆ......ಆಗ ದೇಶ ಸುರಕ್ಷಿತ ವಾಗಿರುತ್ತದೆ........

  • @kshivkumar9652
    @kshivkumar9652 5 หลายเดือนก่อน +15

    👌ಒಳ್ಳೆ ಸರಿಯಾದ ಮಾತು ಹೇಳಿದ್ದಿರಾ,ಅದ್ಭುತವಾಗಿ ಬುದ್ದಿ ಮಾತು ಹೇಳಿದ ಮುಮತಾಜ್ ರವರಿಗೆ ತುಂಬಾ ಧನ್ಯವಾದಗಳು💐👏👏👏👏🙏

  • @kundarsai9370
    @kundarsai9370 5 หลายเดือนก่อน +92

    ಏನಮ್ಮಾ, ಈ ಗೀತ ತನ್ನ ಗಂಡ ಜೀವಂತ ಇರುವಾಗಲೇ ಹಣೆಯ ಕುಂಕುಮ ಸಾರ್ವಜನಿಕ ವಾಗಿ ಒರಸಿದ್ದು ನೋಡಿ ತುಂಬಾ ಬೇಸರ ಆಯಿತು.

    • @premabhat3118
      @premabhat3118 5 หลายเดือนก่อน +7

      ಎಲ್ಲಾ ಸಾಬ್ರುಗಳ ಓಟಿಗೊಸ್ಕರ 😮😮😮

    • @RangnathRangnath-tr8vd
      @RangnathRangnath-tr8vd 5 หลายเดือนก่อน

      ಅಯ್ಯೋ ಏನಾಯ್ತು ಕುಂಕುಮ ಅಳ್ಸಿಕೊಳ್ಳೋದು ಅಂದ್ರೇನು ಅರ್ಥ ಶಿವು ಗೇನಾದ್ರು ಬೇಡ ಬೇಡ ಅಂದ್ರೆ ಆಗ್ಲೇ ಮತಾಂತರ ಆಗ್ಬಿಟ್ರಾ

    • @rajur2943
      @rajur2943 5 หลายเดือนก่อน +3

      Janmake nachike aga beku

    • @Mangalaudupa8
      @Mangalaudupa8 5 หลายเดือนก่อน +3

      ನಿಜ

  • @thararao1826
    @thararao1826 5 หลายเดือนก่อน +9

    You are super .God bless you & your family always .🙏❤️

  • @raghavanmnairnair5465
    @raghavanmnairnair5465 5 หลายเดือนก่อน +211

    ಕಾಂಗ್ರೆಸ್ ಪಕ್ಷಕ್ಕೆ ಪೆದ್ದು ಪೆದ್ದು ಮಾತಾಡುವರೇ ಬೇಕು.

    • @ashokshetty1807
      @ashokshetty1807 5 หลายเดือนก่อน

      Pappu seneyalli edakkinta hechige yogyateyavaru sigtara

  • @chandinia405
    @chandinia405 5 หลายเดือนก่อน +1

    I'm very proud of you my girl. The way how you are speaking is awesome. God bless you my brave girl👏🏻👏🏻👌🏻

  • @krishag2098
    @krishag2098 5 หลายเดือนก่อน +141

    ನಾನು ಶಿವರಾಜ್ ಅಬಿಮಾನಿಯಲ್ಲಿ ಒಬ್ಬ
    ಆದ್ರೆ ಇವತ್ತಿನ ಸ್ತಿತಿ ನೋಡಿದ್ಮೇಲೆ ಇನ್ಯಾವತ್ತೂ ಇವ್ನ ಮೂವಿ ನೋಡಬಾರದು ಅಂತ ತೀರ್ಮಾನ ಮಾಡಿ ಆತು

    • @AneeshaNisha-cf3he
      @AneeshaNisha-cf3he 5 หลายเดือนก่อน +3

      Nodebeda okna😂😂😂

    • @lathasudheeksha
      @lathasudheeksha 5 หลายเดือนก่อน +2

      ❤❤❤❤😊😊😊

    • @RaviKumar-sn9hk
      @RaviKumar-sn9hk 5 หลายเดือนก่อน +6

      Super idu idu nijavada thakatthu

    • @vinayshivanna4875
      @vinayshivanna4875 5 หลายเดือนก่อน +1

      ನೋಡ್ಬೇಡ ಬಿಡು ನಿನ್ ನೋಡಲಿಲ್ಲ ಅಂದ್ರೆ ಅವ್ರ ಇಮೇಜ್ ಏನು ಕಡಿಮೆ ಆಗಲ್ಲ

    • @vinayshivanna4875
      @vinayshivanna4875 5 หลายเดือนก่อน

      ​@@RaviKumar-sn9hk😂😂😂😂😂

  • @maheshnpoojary3706
    @maheshnpoojary3706 5 หลายเดือนก่อน +3

    ಚೆನ್ನಾಗಿ ಅರ್ಥ ಆಗುವ ಹಾಗೆ ಮಾತಾಡಿದ್ದೀರಿ...

  • @basavarajmhonnannavarhonna5058
    @basavarajmhonnannavarhonna5058 5 หลายเดือนก่อน +37

    ನಮ್ಮ ಅಭಿ ಅಭಿಮಾನಿಗಳ ದೇವರು ಎಂದು ಎಲ್ಲರ ಹೃದಯವನ್ನು ಗೆಲ್ಲುವ ತಾಕತ್ತು ಇತ್ತು

  • @Rama555k
    @Rama555k 5 หลายเดือนก่อน +6

    Good Mumtaz blessings from Tamilnadu

  • @narayanaswamyk9555
    @narayanaswamyk9555 5 หลายเดือนก่อน +47

    ಜೈ ಶ್ರೀರಾಮ್ ಜೈ ಭಾರತ ಜೈ ಮೋದಿ ಜೈ Vijender

  • @anilkumarpatil9117
    @anilkumarpatil9117 5 หลายเดือนก่อน +5

    Very nice presentation Mumtaz. Great job

  • @basavarajmhonnannavarhonna5058
    @basavarajmhonnannavarhonna5058 5 หลายเดือนก่อน +207

    ಕಾಂಗ್ರೇಸ್ ಗೆ ದಡ್ಡರೇ ತುಂಬಿದ್ದಾರೆ

    • @AneeshaNisha-cf3he
      @AneeshaNisha-cf3he 5 หลายเดือนก่อน +2

      Bjpyavrige buddi tumbo jasthi agidhe alva😂😂

    • @mahaboobali9874
      @mahaboobali9874 5 หลายเดือนก่อน +1

      ನಿನುವು ದೊಡ್ಡ ಅಂಧ ಭಕ್ರು ಆಗಿಬಿಟ್ಟಿದೆ

    • @guruswamykg7648
      @guruswamykg7648 5 หลายเดือนก่อน +3

      2 comedy tundugalu mukakke kyakarisi ugire

    • @saligrama.jsundarraj5333
      @saligrama.jsundarraj5333 5 หลายเดือนก่อน +6

      ಅವರ ನಾಯಕನ ತರಹ

    • @iqbalshaikh7584
      @iqbalshaikh7584 5 หลายเดือนก่อน

      ಸರ್ವಜ್ಞನ ತುಂಡ್ದೆ...

  • @rameshtolanur2283
    @rameshtolanur2283 5 หลายเดือนก่อน +2

    Ayyo channagi helidri tq

  • @shivakumarab209
    @shivakumarab209 5 หลายเดือนก่อน +59

    ಇವರ ಮಾತು ನೋಡಿದರೆ ನಗು ಬರುತ್ತೆ ಅಷ್ಟೆ ಪೆದ್ದು ತರ. ನಮಗೆ ಶಿವಣ್ಣನ ಮೇಲೆ ಇದ್ದ ಅಭಿಮಾನ ಹೋಯಿತು.

  • @RB-wk8lw
    @RB-wk8lw 4 หลายเดือนก่อน +1

    You have given good suggestion to shivanna family, As per Dr. RAJKUMAR politics is not suitable for us, they can do social work without politics like punit rajkumar.

  • @rajarathnamreddy3223
    @rajarathnamreddy3223 5 หลายเดือนก่อน +125

    ಮೊದಲು ನಮ್ಮ ಎಜುಕೇಷನ್ ಮಿನಿಸ್ಟರ್ ಎತ್ತಂಗಡಿ ಮಾಡಬೇಕು

    • @RaviKumar-sn9hk
      @RaviKumar-sn9hk 5 หลายเดือนก่อน +4

      Please beda yathbedi avara comedy speech nodo bhagya miss agbiduthe.

  • @rangaswamyt1475
    @rangaswamyt1475 5 หลายเดือนก่อน +2

    Very very Great medam very very Extraordinary meaningful Vedio God bless you and your your TV work 👍👍👍

  • @manjunathhugar7488
    @manjunathhugar7488 5 หลายเดือนก่อน +51

    ಈ ಶೋ ನೋಡಿದ್ರೆ ಕಾಮಿಡಿ ಕಿಲಾಡಿಗಳು ಗಿಂತ ಜಾಸ್ತಿ ಕಾಮೆಡಿ ಸಿಗುತ್ತೆ ಇದರ ಡೈರೆಕ್ಟರ್ ಮಹೇಶ್ ಧನ್ಯವಾದಗಳು

  • @kasturiramdas5799
    @kasturiramdas5799 5 หลายเดือนก่อน +2

    Wow Mumthaj what a great excellent speaker you are. You are really great wonderful patriot 😅jai
    ಶ್ರೀರಾಮ್

  • @Backwordclass2a4423
    @Backwordclass2a4423 5 หลายเดือนก่อน +43

    ಅಭಿನಂದನೆಗಳು ಮೇಡಮ್,❤

  • @indiravasant7228
    @indiravasant7228 5 หลายเดือนก่อน

    ತುಂಬಾ ಚನ್ನಾಗಿ ಮಾತನಾಡುತ್ತೀರಾ ಮುಮ್ತಾಜ್ ಸೂಪರ್.

  • @bharathinagraj5806
    @bharathinagraj5806 5 หลายเดือนก่อน +221

    Comedy piece 😂😂😂 Geetha shivraj Kumar

    • @pirekbarmodisarkar
      @pirekbarmodisarkar 5 หลายเดือนก่อน +12

      ​@@Narendra-vb3vj geetha aunty voice kelo handi bayi idange idhe 😂

    • @adithyalokesh4209
      @adithyalokesh4209 5 หลายเดือนก่อน +1

      Ayo nima janmake

    • @navijb0332
      @navijb0332 5 หลายเดือนก่อน +14

      ⁠@@Narendra-vb3vj lee ತಗಡೇ mumthas avru Muslim Kano hindu alla Havara ಹಾವಬಾವ Muslim tarane erutte avaru real journalist Kano nyaya matadtidare edarinda avaru muslim community enda yestu virodakke olagagutidare gotta ninge ನೀನು ಹಿಂದುನೇ ಅಲ್ಲ ಹಿಂದೂ ಹೆಸರು ಇಟ್ಕೊಂಡಿರೋ ಟೆರಿಸ್ಟ್ ನೀನು ನಮ್ಮ ಮುಸ್ಲಿo ಯಾರು ಈತರ ಮಾತಾಡಲ್ಲ original comedy peace ninu 😂😂

    • @chandrakalar8450
      @chandrakalar8450 5 หลายเดือนก่อน

      ಬಂಗಾರಪ್ಪನವರ ಮಾನ ಅವರ ಮಕ್ಕಳೇ ತೆಗೆದುಬಿಟ್ಟರು.Dr Rajkumar ಮಾನ ಮಗ ಸೊಸೆ ಇಬ್ಬರೂ ತೆಗೆದರು. ಅಸಹ್ಯ. ಹೆಂಡತಿ ಮಾತು ಕೇಳಬೇಕು,ಆದರೆ ಯಾವುದು ಸರಿ ತಪ್ಪು ಎನ್ನುವ ಸಾಮಾನ್ಯ ಜ್ಞಾನವೂ ಇರಬೇಡವೆ.ಶಿವರಾಜ್ ಕುಮಾರ್ ಗೆ.

    • @mohammedishaq3568
      @mohammedishaq3568 5 หลายเดือนก่อน

      ​@@Narendra-vb3vjle magane gitakka namagu beku avru gellabeku gitakka nige namdu full support ide adre jati mele tur ki anta helbeda mumtaj ge yenadru bayyi adre turki muslim anta jati mele hogbeda hushar magane

  • @nagarajsm4175
    @nagarajsm4175 5 หลายเดือนก่อน +2

    Great Mumtaz 👍👍👍👍🙏🙏

  • @RoopaBiradar-tv8pe
    @RoopaBiradar-tv8pe 5 หลายเดือนก่อน +83

    ಗೀತಮ್ಮಾ ನೀವು ಪಾರ್ವತೆಮ್ಮನವರ ಸೊಸೆಯಾಗಿರಿ ಪೆದ್ದ ಮಧು ಬಂಗಾರಪ್ಪನ ತಂಗಿಯಾಗುವುದು ಬೇಡಾ ಶಿವರಾಜ್ ಕುಮಾರ್ ನೀವು ಡಾ.ರಾಜಕುಮಾರವರ ಮಗನಾಗಿ ಪುನೀತರಾಜಕುಮಾರವರ ಅಣ್ಣನಾಗಿ ಗೌರವ ಇಟ್ಕೋಳಿ ಹೆಂಡತಿ ಮಾತು ಕೇಳಿ ನೀವು ಪೆದ್ದರಾಗಬೇಡಿ

    • @ravireddy3197
      @ravireddy3197 5 หลายเดือนก่อน +9

      Friend you are correct

    • @premabhat3118
      @premabhat3118 5 หลายเดือนก่อน +5

      ಹೌದು 😂

    • @lokesh3428
      @lokesh3428 5 หลายเดือนก่อน +2

      Yare barlo no one match appu

    • @parvintaj5719
      @parvintaj5719 5 หลายเดือนก่อน

      Jaana peddi nipple baby

    • @devrajl9146
      @devrajl9146 5 หลายเดือนก่อน

      ಈ ಲಕ್ವ ಹೊಡೆದ ಸೊಟ್ಟ ಮೂತಿಯ ಎಡಬಿಡಂಗಿ ಯನ್ನು ನಮ್ಮ ಜನ ಕನ್ನಡಿಗರು ತಿರಸ್ಕಾರಿಸಿ .

  • @bheerappapujari9482
    @bheerappapujari9482 5 หลายเดือนก่อน +7

    ನೂರಕ್ಕೆ ನೂರು ಸತ್ಯವಾದ ಮಾತು 💯💯

  • @N.L.SudarshanSudarshan
    @N.L.SudarshanSudarshan 5 หลายเดือนก่อน +88

    Mumtaj olle ನಿರೂಪಣೆ

  • @sujathashenoy6885
    @sujathashenoy6885 4 หลายเดือนก่อน

    Thank you so much sister ❤

  • @kempaiahc9557
    @kempaiahc9557 5 หลายเดือนก่อน +75

    ಬೇರೆಯವರಿಂದ ಹೇಳಿಸಿಕೊಂಡು ಕಂಠ ಪಾಠ ಮಾಡಿದಂತೆ ಕಾಣುತ್ತದೆ ನಿಮಗೆ ಡಾಕ್ಟರ್ ರಾಜಕುಮಾರ್ ರವರ ಜನ್ಮ ಸಾರ್ಥಕವಾಯಿತು

    • @RaviKumar-sn9hk
      @RaviKumar-sn9hk 5 หลายเดือนก่อน

      Jeevana charithre climax dialogue Parvathi muthinanta maga sose thapsu madi padibeku ondondu ondu Muthu kane thapsssu madi padibeku . Thu nim janmakishtu benki haka.

  • @rameshprabhu9319
    @rameshprabhu9319 5 หลายเดือนก่อน +2

    Mumtaz, I appreciate your courage for having laid the naked truth about your geetakka before the public

  • @drdeshpande834
    @drdeshpande834 5 หลายเดือนก่อน +57

    ಅತ್ಯುತ್ತಮ ಸಂದೇಶ, ಸಲಹೆ.

  • @kotturjagadeesha6157
    @kotturjagadeesha6157 5 หลายเดือนก่อน +2

    ಕರೆಕ್ಟ್ 👌🏼👌🏼👌🏼👌🏼🙏🏼🙏🏼🙏🏼🙏🏼🙏🏼

  • @NaveenKumar-vy9ig
    @NaveenKumar-vy9ig 5 หลายเดือนก่อน +47

    ಅಧಿಕಾರದ ದಾಹ

  • @jayanth1686
    @jayanth1686 5 หลายเดือนก่อน +1

    ಸೂಪರ್ ಸಿಸ್ಟೆರ್ ತುಂಬಾ ಚೆನ್ನಗಿ ಶಾಲ್ಲೊಳಗೆ ಸುತ್ತಿದ ಚಪ್ಪಲಿ ಪೆಟ್ಟು ಕೊಟ್ಟಿದಿರಾ 👌

  • @DayanandPoojari-jy8gi
    @DayanandPoojari-jy8gi 5 หลายเดือนก่อน +62

    ರಾಜ್ಕುಮಾರ್ ಮನೆಯ ಮರ್ಯಾದೆ tegitare 2:43

    • @krishnag1768
      @krishnag1768 5 หลายเดือนก่อน +6

      ತೆಗದ್ರು

  • @bheemayyak6077
    @bheemayyak6077 5 หลายเดือนก่อน +3

    ತುಂಬಾ ಧನ್ಯವಾದಗಳು ನಮಸ್ಕಾರ ವಿ ಟಿವಿ ಅವರಿಗೆ ತುಂಬಾ ಅದ್ಭುತವಾದ

  • @SahadevaSadha
    @SahadevaSadha 5 หลายเดือนก่อน +86

    ನಾನು ಪುನೀತ್ ರಾಜ್ ಕುಮಾರ್ ಅಭಿಮಾನಿ ಆದರೇ ಈ ಶಿವಣ್ಣ ಕಾಮಿಡಿ 🤣🤣🤣🤣

    • @RaviKumar-sn9hk
      @RaviKumar-sn9hk 5 หลายเดือนก่อน

      Mosagarana modigarana idena ninna niyathu che che che

    • @logesht4424
      @logesht4424 5 หลายเดือนก่อน +1

      Ganji buddhi siva 😂

  • @somashekar9810
    @somashekar9810 5 หลายเดือนก่อน +6

    ಕಣ್ಣು ತೆರೆಸುವ ವಿಡಿಯೋ ❤❤❤ ಸೂಪರ್ ಎಲ್ಲೆದ್ದಕ್ಕ ನೀನು???? ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @mallikarjunak3298
    @mallikarjunak3298 5 หลายเดือนก่อน +33

    ಮುದ್ದಿ ಬಸಕ್ಕ ಗುಟ್ಕಾ ಹಾಕೋದು ಬಿಡ್ಬೇಕು....ಅವಾಗ ಕನ್ನಡ ಸ್ಪಷ್ಟವಾಗಿ ಬರುತ್ತೆ..ನಾಲಿಗೆ ಚೆನ್ನಾಗಿ ಒರಳುತ್ತೇ....🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣 ಸೋಲು ಖಚಿತ....

  • @GopalDeshpande-h2e
    @GopalDeshpande-h2e 5 หลายเดือนก่อน +6

    ಗೀತಾ ಬಾಯಿ ಶಿವಣ್ಣ ಇದೆಯಾ ನಿಮಗೆ ಮಯಾ೯ದೆ😅

  • @shashidharar-sn1gb
    @shashidharar-sn1gb 5 หลายเดือนก่อน +19

    Dear sister what you have told about
    Geetha shivarajkumar that is 1000 percent correct, why because i am also from shivamogga, and also i knew politics of shimogga ,this result will be in favour of BJP (win) thank you for your analysis.

  • @KannadigaOfficial-ws4vr
    @KannadigaOfficial-ws4vr 5 หลายเดือนก่อน +5

    JAI APPUBOSS❤👑JAI MODIJI💪🏻❤

  • @shobharavi6439
    @shobharavi6439 5 หลายเดือนก่อน +60

    ತೊದಲ್ಲುತ್ತೆ ಪಾಪ ಇನ್ನೂ ಸಣ್ಣ ಮಗು.

    • @Bobby2024
      @Bobby2024 5 หลายเดือนก่อน

      😂😂😂😂

  • @bhagyalakshmi31
    @bhagyalakshmi31 5 หลายเดือนก่อน

    Super ಅಕ್ಕ....githa madam ಸೋಲುವುದು guarantee 💯

  • @shivaKumar-on2lf
    @shivaKumar-on2lf 5 หลายเดือนก่อน +75

    ಶಿಖರದ ಮೇರು ತುದಿಯಲ್ಲಿ ಇದ್ದ ಶಿವಣ್ಣ ಕೆಂಗೇರಿ ಮೊರಿಯಲ್ಲಿ ಬಿದ್ದಿ ದ್ದೆ ಕೇ ನಮಗೆ ನಾಚಿಕೆಯಾಗುತ್ತಿದೆ.

    • @mysteriousHands_MPS
      @mysteriousHands_MPS 5 หลายเดือนก่อน +9

      100%

    • @Policetroupebgm
      @Policetroupebgm 5 หลายเดือนก่อน +8

      Yes

    • @KatyayaniShastri-y9h
      @KatyayaniShastri-y9h 5 หลายเดือนก่อน +6

      Yes

    • @VishwanathV-x4x
      @VishwanathV-x4x 5 หลายเดือนก่อน

      ಗೀತಕ್ಕ ಅವ್ರೇ ನಿಮಗೇ ಯಾಕೆ ಬೇಕು ರಾಜಕೀಯ

    • @lokeshramareddy1049
      @lokeshramareddy1049 5 หลายเดือนก่อน +5

      😅🤣 because it's bangarappas family

  • @mohinipuranik6320
    @mohinipuranik6320 5 หลายเดือนก่อน

    ಮುಮ್ತಾಜ್ ನಿಮ್ಮ ವಿಚಾರಗಳು ತುಂಬಾ ಚೆನ್ನಾಗಿವೆ. ಆದರೆ ಮಾತಾಡೋ ಶೈಲಿಯನ್ನು ಸ್ವಲ್ಪ ಬದಲಾಯಿಸಿದರೆ ಇನ್ನೂ ಚೆನ್ನಾಗಿರುತ್ತೆ

  • @jayashreeganesh1585
    @jayashreeganesh1585 5 หลายเดือนก่อน +95

    ಎಷ್ಟಾದರೂ education minister akka ಅಲ್ಲವಾ. Knowledge ತುಂಬಾ ಜಾಸ್ತಿ ಇದೆ.

    • @Policetroupebgm
      @Policetroupebgm 5 หลายเดือนก่อน +4

      🤣

    • @viram_705
      @viram_705 5 หลายเดือนก่อน +4

      😂😂😂😂😂😂

    • @rajeevk495
      @rajeevk495 5 หลายเดือนก่อน

      Avinige illa innu evaluge yelli baruthe brother.Uneducated minister.Nonsense.

    • @lathasudheeksha
      @lathasudheeksha 5 หลายเดือนก่อน +2

      😂😂😂😂😅😅😅

    • @RaviKumar-sn9hk
      @RaviKumar-sn9hk 5 หลายเดือนก่อน

      Dr.rate kodonave banni yellaru avarige yen helodu gotagthilla

  • @manjunathdhavskar2832
    @manjunathdhavskar2832 5 หลายเดือนก่อน

    Namastay madam jai sri ram Jai hanuman baratmatakee jai T.v.vikrama super chanal 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @nirmalamr5453
    @nirmalamr5453 5 หลายเดือนก่อน +15

    ಮಮತಾಜ್ medam tumba channagi matanadiddir nimage ಧನ್ಯವಾದಗಳು

  • @irfan8irfa
    @irfan8irfa 5 หลายเดือนก่อน +2

    ಗೀತಾ ಜಿ.. ಬೆಸ್ಟ್ 👍

  • @shriramachandra6699
    @shriramachandra6699 5 หลายเดือนก่อน +22

    Jai sriram jai Hindu jai mobiji jai bjp jai j.d.s 🕉 🕉 🕉 🕉 🕉 Mumtaz mom super 👌 👍

  • @ShivamadaShetty-v5v
    @ShivamadaShetty-v5v 5 หลายเดือนก่อน

    ಕುಮಾರ್ ಬಂಗಾರಪ್ಪ ಸೂಪರ್ ಮಧು ಬಂಗಾರಪ್ಪ ಲೋಫರ್

  • @ashaukr6446
    @ashaukr6446 5 หลายเดือนก่อน +55

    ಗೀತಾ ಶಿವರಾಜಕುಮಾರ
    ಅವರೆ ನಿಮ್ಮ ಭಾಷಣ ಕೇಳಿ
    ಉದಯವಾಯಿತು‌ ನಮ್ಮ ಚೆಲುವ
    ಕನ್ನಡ ನಾಡೊ ಅಲ್ಲವೇ ಮಿತ್ರೋ
    ನಮೋ ನಮಃ ಜೈ ಶ್ರೀ ರಾಮ್

  • @HHSavithramma123-jx6uh
    @HHSavithramma123-jx6uh 5 หลายเดือนก่อน

    Thank you thank you

  • @rajendramalya4785
    @rajendramalya4785 5 หลายเดือนก่อน +59

    ಹುಚ್ಚಾ ರಾಹುಲ್ ಗಾಂಧಿ ಅಭಿಮಾನಿ ಹ್ಯಾಟ್ರಿಕ್ ಕಾಂಗ್ರೇಸ ಗುಲಾಮ ಶಿವರಾಜಕುಮಾರ್😂😂😂😂😂😂😂

  • @krishnamurthyn9236
    @krishnamurthyn9236 4 หลายเดือนก่อน

    Good advise to both of you.

  • @Policetroupebgm
    @Policetroupebgm 5 หลายเดือนก่อน +15

    Full like aytu vedio👌👌👌👌👌👌👌👌👌👌👌👌👌👌👌

  • @santoshkulkarni5835
    @santoshkulkarni5835 5 หลายเดือนก่อน

    Superb akka.. Dhaari tappida maga.. Miss u Appu.. Appu is a diamond..