#ಒಂದುವಿಶಿಷ್ಠ

แชร์
ฝัง
  • เผยแพร่เมื่อ 15 ต.ค. 2024
  • #ದಿವಂಗತ ಶೇಣಿಗೋಪಾಲಕೃಷ್ಣಭಟ್ಟರ ಸಂಸ್ಮರಣೆಯ #ದಶಮಾನೋತ್ಸವ ಸಮಿತಿಯವರು ಸುರತ್ಕಲ್ #ಗೋವಿಂದದಾಸ ಮಹಾವಿದ್ಯಾಲಯದಲ್ಲಿ ಅಯೋಜಿಸಿದ ಸಮನ್ವಯದರ್ಶನ-ವಿಚಾರಗೋಷ್ಠಿ-#"ವಾಲಿವಧಾಪ್ರಸಂಗ"2016 ರಲ್ಲಿ.
    #ಅಧ್ಯಕ್ಷತೆ-#ಶ್ರಿಲಕ್ಷ್ಮೀಶ ತೋಳ್ಪಾಡಿಯವರು.
    #ಶ್ರೀರಾಮ ಪಾತ್ರ ವಿಷ್ಲೇಶಣೆ-#ಶ್ರಿಕೊರ್ಗಿವೆಂಕಟೇಶ ಉಪಾದ್ಯಾಯರು ಮತ್ತು #ಶ್ರಿಮಲ್ಪೆವಾಸುದೇವಸಾಮಗರು.
    ವಾಲಿಯ ಪಾತ್ರ ವಿಷ್ಲೇಶಣೆ-#ಶ್ರಿಡಾ.ಮಾಳ.ಪ್ರಭಾಕರಜೋಷಿಯವರು ಮತ್ತು #ಶ್ರಿಸುಣ್ಣಂಬಳವಿಶ್ವೇಶ್ವರ ಭಟ್ರು.
    ಕಾರ್ಯಕ್ರಮದ ಚಿಂತನೆ ಮಂಡನೆ ಮತ್ತು ನಿರೂಪಣೆ-#ಶ್ರಿಮಧೂರುವಾಸುದೇವರಂಗಭಟ್ರು.
    #ವಂದನಾರ್ಪಣೆ-#ಶ್ರಿಕಿನ್ನಿಕಂಬಳ ವಾದಿರಾಜಕಲ್ಲೂರಾಯ.
    #ದ್ವನಿಮುದ್ರಣ ಕೃಪೆ-#ಶ್ರಿಹೊಸಬೆಟ್ಟುವಿನಯ ಅಚಾರ್ಯ.

ความคิดเห็น • 26

  • @dappercreations2629
    @dappercreations2629 3 ปีที่แล้ว +1

    ವಿಶಿಷ್ಟವಾದರೂ ಅಪೂರ್ವವಾದರೂ ಅತಿ ಯಶಸ್ವಿ ಕಾರ್ಯಕ್ರಮ. ಸಂಯೋಜನೆಯ ಆಶಯ ಸಂಪೂರ್ಣವಾಗಿ ಈಡೇರುವ ಮಟ್ಟದಲ್ಲಿ ಕಲಾವಿದರ ಪ್ರಸ್ತುತಿ ಮೂಡಿಬಂದಿದೆ. ಪಾತ್ರಚಿತ್ರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿರಿಸಿದೆ. ಅಭಿನಂದನೆಗಳು.

  • @bsommapapoojary487
    @bsommapapoojary487 3 ปีที่แล้ว +3

    ಇದು ಬಹಳ ವಿಚಾರ ಯೋಗ್ಯ ಕಾರ್ಯಕ್ರಮ ..ಈ ಹೊಸ ಪ್ರಯೋಗದಿಂದ ನ್ಯಾಯ ಅನ್ಯಾಯದ ತಾರ್ಕಿಕತೆಯನ್ನು ಒರೆಗಲ್ಲಿಗೆ ಹಚ್ಚಿ ಪುರಾಣ ಕತೆಗಳ ಬಗ್ಗೆ ಜನಸಾಮಾನ್ಯರಿಗೆ ಭಕ್ತಿ ಗೌರವ ಹೆಚ್ಚುವಂತೆ ಮಾಡಿದ್ದೀರಿ..ಸಂಘಟಕರಿಗೆ ಧನ್ಯವಾದಗಳು ..🙏

  • @nithyananda.serugar4017
    @nithyananda.serugar4017 3 ปีที่แล้ว +1

    ಒಳ್ಳೆಯ ಕಾರ್ಯಕ್ರಮವಾಗಿದೆ. ಯಶಸ್ವೀ ಪ್ರಯತ್ನ.ಸಂಘಟಕರಿಗೆ ಅಭಿನಂದನೆಗಳು. 🙏🙏🙏

  • @msmny6057
    @msmny6057 3 ปีที่แล้ว +5

    Tumba Olleya Karyakrama..Sriyutha Korgi Venkatesha Upadyayaru Tamma Pathravannu Nirvahisiddare.

  • @smithyanthaya
    @smithyanthaya ปีที่แล้ว

    Poorthi kelide, thumba chennagide, thumba kalithe. Eegina yuva kalavidaru idannu kelidare thumba upoyagvaguthade

  • @rajeshwarihegde3238
    @rajeshwarihegde3238 2 ปีที่แล้ว

    Beautiful conversation, extraordinary dilouges of mangalore people's , no one can competive with them.

  • @krishnavasishtha6782
    @krishnavasishtha6782 3 ปีที่แล้ว +4

    A match less analization,by ಸುನ್ನಂಬಳ.Bhesh great.

  • @V23S
    @V23S 2 ปีที่แล้ว

    I had lot of doubts before hear this. But my dad told what ever is there mean written it's because we should know the history and what ever we do now the debate it's based on this time and the knowledge and the technology what we have now so don't create doubts just accept what is universal truth and if possible apply it and which is not acceptable or far from truth leave it... And i remember that once again by hear this vicharagosti... That you soo much ❤️

  • @raghavendraramappa3481
    @raghavendraramappa3481 3 ปีที่แล้ว +1

    Olleya prayatna.thanku sir for uploading

  • @praveenachar9365
    @praveenachar9365 3 ปีที่แล้ว +1

    Very much needed discussion. ಅತ್ತ್ಯುತ್ತಮ

  • @vivekbk703
    @vivekbk703 3 ปีที่แล้ว +1

    ಕೊರ್ಗಿಯವರ ವಾದ 👌👌ಜೋಶಿ, ಸುನ್ನಂಬಳ 👌 ಒಟ್ಟಿನಲ್ಲಿ ಅದ್ಭುತವಾಗಿ ಮೂಡಿಬಂದಿದೆ 🙏🎉

  • @vishwanathshetty1837
    @vishwanathshetty1837 3 ปีที่แล้ว +2

    Very nice. Super !!. We expect more & more programmes like this....Vishu Pilar

  • @bhatpt5086
    @bhatpt5086 3 ปีที่แล้ว +1

    Very good effort

  • @shankarshetty2194
    @shankarshetty2194 2 ปีที่แล้ว

    Excellent

  • @laxminarayanabhat2369
    @laxminarayanabhat2369 3 ปีที่แล้ว +1

    ಈ ಪ್ರಯೋಗ ಭಾರೀ ಚಂದ ಆಗಿದೆ..

  • @kadambavanachannels3577
    @kadambavanachannels3577 3 ปีที่แล้ว +1

    ಸುಮಾರು 60ವರ್ಷಗಳ ಹಿಂದೆ ಹೆಬ್ರಿಯಲ್ಲಿವಾಲಿವದೆಯಲ್ಲಿ ಶೇಣಿ ಯವರ ವಾಲಿ ರಾಮಾಯಣದ ರಾವಣ ಪ್ರ ಸಂಗದಲ್ಲಿ ರಾವಣ ಪಾತ್ರ ನೆನಪು ಈ ಕಾರ್ಯಕ್ರಮ ಮಾಡಿ ಕೊಟ್ಟಿದೆ.ತುಂಬಾ ತುಂಬಾ ಸಂತೋಷ ವಾಯಿತು . ಮುಂದೆ ಕೌರವ ಮತ್ತು ಪಾಂಡವರ ಮ ತ್ತೂ ಹೆಚ್ಚಿನ ಕಾರ್ಯಕ್ರಮ ಗಳು ಪ್ರಸಾರ ವಾಗಲೆಂದು ಹಾರಯಿಸುತ್ತೇನೆ.

  • @pradeepuchil5315
    @pradeepuchil5315 3 ปีที่แล้ว +1

    ಧನ್ಯವಾದಗಳು

    • @praveenachar9365
      @praveenachar9365 3 ปีที่แล้ว

      ಕೊರ್ಗಿಯವರನ್ನು ಸಾಮಗರನ್ನು ಅಕಾಲಿಕ ಕಳಕೊಂಡ ಕೊರಗಿದೆ

  • @surishetty39
    @surishetty39 3 ปีที่แล้ว

    Super

  • @surishetty39
    @surishetty39 3 ปีที่แล้ว +1

    Modabail Gopal Krishna shatri erabikithu

  • @surishetty39
    @surishetty39 3 ปีที่แล้ว

    Modabail Gopal Krishna shatri erabikithu