ಹಳ್ಳಿ ಶೈಲಿಯ ಹುರುಳಿ ಹಪ್ಪಳ ಮಾಡುವ ವಿಧಾನ| how to make horse gram papad in Kannada|papadrecipe in Kannada
ฝัง
- เผยแพร่เมื่อ 28 เม.ย. 2023
- ನಮ್ಮ ಹಳ್ಳಿ ಶೈಲಿಯ ಹುರುಳಿ ಹಪ್ಪಳ ಮಾಡುವ ವಿಧಾನ| how to make horse gram papad recipe in Kannada|papad recipe in Kannada|horse gram papad in 2023|village style horse gram papad in Kannada|village style papad|papad recipe in 2023|
#papad
#horsegrampapad
#villagestylehorsegrampapad
#papadinkannada
#papadin2023
#villagestylerecipes
#villagecookingchannel
#kannadarecipechannel
#vliiage
#homemadecookingchannel
#hurulihappala
#hurulipapad
#2023
#Mamatha'srecipesvlogs
@MamathasRecipesVlogs
ತುಂಬಾ ಚನಾಗಿ ವಿವರಣೆ ಕೊಡುತ್ತೀಯಮ್ಮ. ತುಂಬಾ ಸಂತೋಷ. ದಯವಿಟ್ಟು ಹಾವಿಗೆ ಹೋಲಿಸಬೇಡಮ್ಮ. ನಿನ್ನ gramya ಪದ ಬಳಕೆ ತುಂಬಾ ಚೆನಾಗಿದೆ. ಉದಾ.... ಹಸಿಟ್ಟು ಮಂದ ಜೊನ್ನೆ ಈ ರೀತಿ ಇಂತ ಪದಗಳನ್ನು ಮರೀಬಾರ್ದು.❤❤
ಹೌದು ನಮ್ಮ ಗ್ರಾಮೀಣ ಪದಗಳನ್ನು ನಾವು ಯಾವತ್ತಿಗೂ ಮರೆಯಬಾರದು 👍❤️ ವಂದನೆಗಳು🙏
Healthy All Kaalu Happalla
Thank you 😊
ಸೂಪರ್ ಸೂಪರ್ ನಮ್ಮ ಮನೆಯಲ್ಲಿ ಹೀಗೆ ಮಾಡುವುದು ಬೆಂಗಳೂರು ಆರ್ ಟಿ ನಗರ್
Thank you for watching 😊
Super
Thank you
Supper
Thank you 😊
Awesome!😊
Thank you 😊
Superb madam thankyou
Thank you for watching the video 💕
ಸೂಪರ್
Thank you 😊
Siper
Si
D
Mamattha
8
Superanf
Supergood
Super
Super
Super akka iwill try
💕👍
ತುಂಬಾ ಚೆನ್ನಾಗಿದೆ. ಹಿಟ್ಟನ್ನು ಇನ್ನೂ ಸ್ವಲ್ಪ ಗಟ್ಟಿಯಾಗಿ ಕಲೆಸಬೇಕು. ನಿಂಬೆ ರಸದ ಬದಲಾಗಿ ಮಜ್ಜಿಗೆ ಬಳಸಬಹುದು.
ನಿಂಬೆರಸ ಹಾಕಿ ಮಾಡುವ ವಿಧಾನ ಬೇರೆ ಮಜ್ಜಿಗೆ ಈರುಳ್ಳಿ ಎಲ್ಲಾ ಹಾಕಿ ಮಾಡುವ ವಿಧಾನ ಬೇರೆ ರೀತಿ ಈ ರೀತಿಯಾಗಿ ಒಂದು ಸಾರಿ ಟ್ರೈ ಮಾಡಿ ಚೆನ್ನಾಗಿ ಬರುತ್ತೆ ಧನ್ಯವಾದಗಳು
Tasty recipe
Thank u
Thanks a lot for showing this receipe...my wife tried couple of times but consistency with mixing ingredients was not proper so the papad used to turn dark brown. Thanks a lot Madam
Thank you 💞
ಸೂಪರ್ ಅಕ್ಕ
Thank you 💞
Hurali happala thumba channagiede nange ista
Thank you 😊
Hi Mamatha, niv hakiro plants full green color and thick agi beldide hege madam
Pot alli iro soil annu 20 days or 30 daysge loose madbeku water haki mannu tight agiruthe swalpa mix madtha loose madbeku aga growth chennagi aguthe
ನಾವು ಮಜ್ಜಿಗೆಯಲ್ಲಿ ಕಲಸ್ತೀವಿ...... ನಮ್ ಮನೆಯಲ್ಲಿ ಕಾಳ್ ಹಪ್ಪಳ ಕೆಂಪಗೆ ಬರುತ್ತೆ..........
Super i like this receipi please mention your adress
Thank you 🥰 so much 👉 Bangalore
Navu lemon hakthaerlilla lemon hakodu gottaithu ree thank you
Iemon haki Maadi pa taste chennagiruthe
Huyya happla torsi
Ok
Udina happla torsi
Ok 👍
Happlada kara yentake hakuvdu
Happalada khara hakodhu happala crispy and garigariyagi barodhakke 👍
Lemon badalu hunisehannusuda hakabahudu
Hunasehannu hakudre happala black aguthe lemon use Maadi illa andre yeralikaayi akbodhu 👍
Hi Mamtha how much water you took .kindly reply ma Ursuline bele elli sigathe and appala Kara kindly tell the shop name too Mamta very 8 tersting new to me
1kg uddhinabele,1kg alasandhe bele,2kg hurulibele millge haksi powder adhmele 1& half litre water bisi Maadi adhakke nimma Kai mustiyastu 4 hidi Salt haki karagisi next 7 lemon juice haaki,next 20 rupees happaladhakhara haaki norebharuthadhe 👉 happaladhakhara hole sale shopalli siguthe 20 rupees thagoli next powderge jeerige,pepper,dry chilli powder ellavannu serisi chapathi hittigintha gattiyagi kalasi water saltage adhre 1 glass hot water haki kalasi naanu videodhalli thorsiro reethi maadkoli 👍nimma feedback thilisi
Hi Mamtha thank you dear.I will try .where will I get Urlibele bele and appala Kara .
@@shanthiganesh5374 hole sale grocery shops alli siguthe 👉 Bangalore alli RMC yashavanthapura dhalli siguthe
1/2 kg lathe ge heli measurment
Discription alli 1kg measurement idhe neevu adralli ella items half maadi haki👍
Ella mam
Ella mam description lli
Ingredients list why don’t you put in discription box will be easy those who dnt know your language.
Ingredients list send maadidhini nodipa
@@MamathasRecipesVlogs Mamtha not yet updated I think
@@shanthiganesh5374 neevu coment maadidhiralla alli ingredients list haakidhini nodipa
ಹಪ್ಪಳ ಕಾರ ಗ್ರಾಂ ಅಥವಾ ಅಳತೆ ಹೇಳಿ
20 Rs thagoli
4kg ge 100grms akidre correct agi barutte
@@shashikalar4625 s
Nimadu,tumkura
@@siddalingammaba7110 kunigal 😊
ರೆಡ್ ಕಲರ್ ಬೇಕು ಅಂದ್ರೆ ಏನು ಮಾಡಬೇಕು
Byadagi menasinakayi powder Maadi akobeku
Hurlibelehegemabek
Hurulibele hole sale shopalli siguthe nodipa
ಹುರುಳಿ ಬೇಳೆ ಮಾಡುವ ವಿಧಾನ ತಿಳಿಸಿ ಟ್ರೈ ಮಾಡುತ್ತೇನೆ
ಹುರುಳಿಕಾಳನ್ನು ನೆನೆಸಿ ಮೊಳಕೆ ಕಟ್ಟಿ ನಂತರ ಚೆನ್ನಾಗಿ ಮೊಳಕೆ ಬಂದ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿ ಬೇಳೆ ಮಾಡಿಕೊಳ್ಳಬೇಕು ಒಣಗಿದ ಮೊಳಕೆಕಾಳನ್ನು ಕಲ್ಲಿನ ಸಹಾಯದಿಂದ ಉಜ್ಜಿ ಅಥವಾ ಜಾಸ್ತಿ ಪ್ರಮಾಣದಲ್ಲಿ ಮಾಡ್ತಾ ಇದ್ರೆ ಮಿಲಲ್ಲಿ ಕೂಡ ಬೇಳೆ ಮಾಡಿಸಿಕೊಂಡು ಬರಬಹುದು 👍 ಇದನ್ನೆಲ್ಲ ಮಾಡಲು ಸಾಕಷ್ಟು ಸಮಯ ಬೇಕು ನಿಮಗೆ ಅಷ್ಟು ಸಮಯವಿಲ್ಲದಿದ್ದರೆ ಹೋಲ್ ಸೇಲ್ ಅಂಗಡಿಯಲ್ಲಿ ಸಿಗುತ್ತದೆ ತೆಗೆದುಕೊಳ್ಳಬಹುದು 1 ಕೆಜಿ ಉರುಳಿ ಬೆಳೆಗೆ 100 ರಿಂದ 110 ರೂಪಾಯಿ ಅಲ್ಲದೆ ಅಲಸಂದೆ ಬೇಳೆ ಕೂಡ ಹೋಲ್ ಸೇಲ್ ಅಂಗಡಿಯಲ್ಲಿ ಸಿಗುತ್ತದೆ ಅದು ಕೆಜಿಗೆ 130 ಗೆ ಸಿಗುತ್ತದೆ
ಇದೇ ಮೆಥೆಡ್ ಅಲ್ಲಿ ಬರಿ ಉದ್ದಿನ ಬೇಳೆ ಹಪ್ಪಳ ಮಾಡಬಹುದಾ ಸಿಸ್ಟರ್ ಉದ್ದಿನ ಹಪ್ಪಳ ಮಾಡಿದರೆ ಅದಕ್ಕೂ ಹಪ್ಪಳ ಕಾರ ಜೊತೆಗೆ ನಿಂಬೆರಸ ಸೇರಿಸಬೇಕಾದ ಸಿಸ್ಟರ್
Howdu 👍 first 1 Kg Maadi nodi chennagi bandre jaasthi maadkobodhu👉 but mix kaalu haaki maadudre innu chennagiruthe
Uddinabele, hesarubele equal agi thegedu kondu madi chennagi barutte