ನಾನು ಚಿಕ್ಕವನು ಇದ್ದಾಗಿನಿಂದ ಕೌರವ ಮೂವೀ ಹಾಡುಗಳನ್ನು ಕೇಳ್ತಾ ಇದ್ದೆ.... ಒಂದೊಂದು ಹಾಡಿನ ಒಂದೊಂದು ಪದವೂ ಸಾವಿರ ಅರ್ಥಗಳನ್ನು ಒಳಗೊಂಡಿದೆ.. ಹಂಸಲೇಖ ಅವರ ಅದ್ಭುತ ಸಾಹಿತ್ಯ ಹಾಗೂ ಸಂಗೀತ... ಬಿ ಸಿ ಪಾಟೀಲ್ ಅವರ ಅದ್ಭುತ ಅಭಿನಯ..... ನಂಗೆ ಇದೊಂದು ಅದ್ಭುತವಾದ ಚಿತ್ರವಾಗಿದೆ.....
ತುಂಬಾ ಚೆನ್ನಾಗಿ ಅರ್ಥಗರ್ಭಿತ ಹಾಡುಗಳು ಮೂಡಿಬಂದಿವೆ ಪ್ರತಿ ಹಾಡುಗಳನ್ನು ಕೇಳಿದರೆ ಮೈ ಜುಂ ಎನಿಸುತ್ತದೆ . ಈ ತರಹದ ಚಲನಚಿತ್ರಗಳು ಮುಂದೆ ಮೂಡಿ ಬರಲಿ ಎಂಬ ಆಶಯ ಬಿಸಿ ಪಾಟೀಲ್ ಅವರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ
ತುಂಬಾ ಅದ್ಭುತವಾದ ಸಿನಿಮಾ.. ಕೆಮೆರಾ ಕೆಲಸ ನಿಜವಾಗಿಯೂ ಅದ್ಭುತ.. ಮ್ಯೂಸಿಕ್ ಕೂಡ ಅದ್ಬುತ.. ಮತ್ತೆ ಇಂತಹ ಸಿನಿಮಾ ಇನ್ನೆಂದಿಗೂ ಬಾರದು.. ಬಿ.ಜಯಶ್ರೀ ಅಮ್ಮ.. ನಿಮ್ಮ ನಟನೆ ನೋಡುವುದೇ ಪುಣ್ಯ.. ನಿಮ್ಮೆಲರ ಪಡೆದ ನಾವೇ ಧನ್ಯ.
ಯಾವತ್ತೂ ಯಾರಿಗಾಗಿ ಬದಲಾಗಬರ್ದು ಬದಲಾವಣೆಗೆ ಕಾರಣ ಆದೋರೆ ಈಗೆ ಧೂರ ಆದರೆ ಎಲ್ಲರ ಜೀವನನು ಈಗೆ ಹಾಗುತ್ತೆ ತುಂಬಾ ಅರ್ಥಗರ್ಭಿತ ಮೂವೀ. One of the unforgettable memorable movie in my life.
Abba yentha movie yestu saari nodidru mathe mathe nodbeku anno movie..e cinema da song galu yellu kathe na bittu hogilla wonderful director s mahendar sir and adbutha music kottiddira hamsalekha sir s mahendar and hamsalekha sir excellent combination thank u sir enth Cinemagalu innu hecchu barli nim combinationalli
HATSOFF MAHENDER SIR FOR THE WONDERFUL FILM... Hamsalekha avara music ge saati yaaru illa... Jayashree Madam, ,BC Patil haagu Prema avara abhinaya adhbutha....Jai Kannadambe
Nijavagi ee film ultimate.nanna jeevanadalli really agide adre ondu twist edaralli madhuve agi hendathi ee thara madidare. adre nange love madida hudugi ee thara madidale.ene agli nanna story ne ee film lli thorsidare aste ❤️❤️
Good movie. Well direction. Fantastic songs and music, lyrics music direction. Very good dialouge delivery. S mahender hamsalekha. B. C. Patil. And prema well done all of you
ಅದರಲ್ಲೇನಿದೆ ರೀ ತಪ್ಪು ಪ್ರೀತಿ ಅಂದ್ರೇ ಕಾಳಜಿ ಪ್ರೀತಿಗೆ ವಯಸ್ಸಿಲ್ಲಾ ರಾಜಪ್ರಭುತ್ವದಲ್ಲಿ ರಾಜ 10 ಜನರನ್ನ ಮದುವೆ ಆಗ್ತಿದ್ದ ಅದು ತಪ್ಪಲ್ವಾ ಜನಗಳಿಂದಾ ಸುಂಕಾ ವಸೂಲಿ ಮಾಡ್ತಿದ್ದಾ ಅದು ತಪ್ಪಲ್ವಾ ಗೆರಿಲ್ಲಾ ಮಾದರಿಯ ಯುದ್ಧ ಮಾಡ್ತಿದ್ದಾ ಅದು ತಪ್ಪಲ್ವಾ ಇದೆ ಕೆಲಸಾ ಒಬ್ಬ ಸಾಮಾನ್ಯ ವ್ಯಕ್ತಿ ಮಾಡಿದರೆ ಯಾರೂ ಮಾಡದಿರೋ ಸಹಿಸಲಾರದ ತಪ್ಪು ಅಂತೀರಲ್ಲಾ ಅದು ತಪ್ಪಲ್ವಾ 😊 ಇದರಲ್ಲಿ ಬಿ.ಸಿ ಪಾಟೀಲ್ ಸರ್ ಅಭಿನಯಕ್ಕೆ 👌👌👌👌💐👌👌👌👌🙋♂️😊 ಪ್ರೇಮಾ ಮೇಡಂ 👌👌👌👌👌🌹🙋♂️ ಹಂಸಲೇಖ ಸರ್ ಮ್ಯೂಸಿಕ್ ಅಬ್ಬಾ 💐🙋♂️ ನಮ್ಮ ಕನ್ನಡ ಚಿತ್ರರಂಗ ಎಂಬಾ ದೇವಸ್ಥಾನಕ್ಕೆ ಕಳಶ ಇದ್ದಂಗೆ 😊🙏🙏🙏🙏🌹💐🙋♂️
Favourite favourite movie, "STAR of the movie BA MADHU lengthy dialogues with unforgettable dubbing artist SARVAMANGALA voice "also prema perfect challenging role 👌
ನಾನು ಚಿಕ್ಕವನು ಇದ್ದಾಗಿನಿಂದ ಕೌರವ ಮೂವೀ ಹಾಡುಗಳನ್ನು ಕೇಳ್ತಾ ಇದ್ದೆ.... ಒಂದೊಂದು ಹಾಡಿನ ಒಂದೊಂದು ಪದವೂ ಸಾವಿರ ಅರ್ಥಗಳನ್ನು ಒಳಗೊಂಡಿದೆ.. ಹಂಸಲೇಖ ಅವರ ಅದ್ಭುತ ಸಾಹಿತ್ಯ ಹಾಗೂ ಸಂಗೀತ... ಬಿ ಸಿ ಪಾಟೀಲ್ ಅವರ ಅದ್ಭುತ ಅಭಿನಯ..... ನಂಗೆ ಇದೊಂದು ಅದ್ಭುತವಾದ ಚಿತ್ರವಾಗಿದೆ.....
ರ
ಈ ಸಿನಿಮಾದಲ್ಲಿರುವ ಎಲ್ಲಾ ಹಾಡುಗಳು ಕಥೆಯನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ ಅದು ನಿರ್ದೇಶಕ ಮತ್ತು ಹಂಸಲೇಖ ಅವರ ಕೈ ಚಳಕ ಇಂಥ ಸಿನಿಮಾಗಳ ನೋಡುವುದೇ ಒಂದು ಹಬ್ಬ
ನಿಜ ಹಂಸಲೇಖ ಅವರ ಸಾಹಿತ್ಯ ಸಂಗೀತ ಅದ್ಭುತ🙏 💛❤
@@ambarishhiremath8871 q
S bro Ella song masth superb fabulous fantastic , l n shastry singing masth
@@kothval5379 .
😮
ಸಿನಿಮಾ ನೋಡಿ ಟಾಕಿಸಿನಿಂದ ಹೊರಗೆ ಬರುವಾಗ ಎಲ್ಲರ ಬಾಯಲ್ಲೂ "ಕುಕ್ಕುಕ್ಕೂ ಕುಕ್ಕುಕ್ಕೂ" ಕೇಳಿ ಬರ್ತಿದ್ದದ್ದು ನನಗೆ ಇನ್ನೂ ನೆನಪಿನಲ್ಲಿ ಇದೆ.
2024 still watching 😂
25/6/24...Tue morning 7.28am ...I m watching 😅
Always watching what happened
Th😊😊@@sunilanvekar642
5 mm
Me too
ಅದ್ಭುತ ಅಮೋಘ ಬ್ಯೂಟಿಫುಲ್ ಚಲನಚಿತ್ರ.... ಬಿ ಸಿ ಪಾಟೀಲ್ ಆಕ್ಟಿಂಗ್ ಸೂಪೇರ್ರ್ಬ್...💕💕💕💕💕💕👌👌👌👌👌👌👌👌👍👍👍👍👍👍❤❤🥰🥰🥰🥰
2022ರಲ್ಲಿ ಯಾರ್ಯಾರು ಈ ಮೂವಿ ನೋಡಿದಿರಾ ಲೈಕ್ ಮಾಡಿ
2023
2024
ತುಂಬಾ ಚೆನ್ನಾಗಿ ಅರ್ಥಗರ್ಭಿತ ಹಾಡುಗಳು ಮೂಡಿಬಂದಿವೆ ಪ್ರತಿ ಹಾಡುಗಳನ್ನು ಕೇಳಿದರೆ ಮೈ ಜುಂ ಎನಿಸುತ್ತದೆ . ಈ ತರಹದ ಚಲನಚಿತ್ರಗಳು ಮುಂದೆ ಮೂಡಿ ಬರಲಿ ಎಂಬ ಆಶಯ ಬಿಸಿ ಪಾಟೀಲ್ ಅವರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ
Ede thara navella artha madkondu badhukidare Namma jeevana sarthaka allva
2021 ರಲ್ಲೀ ಈ ಮೂವೀ ನೋಡ್ತಾ ಇದ್ದೀರಾ ಲೈಕ್ ಮಾಡಿ..👍
Super
Super movie
ಸೂಪರ್ 👌👌
P
2022 kuda
ತುಂಬಾ ಅದ್ಭುತವಾದ ಸಿನಿಮಾ..
ಕೆಮೆರಾ ಕೆಲಸ ನಿಜವಾಗಿಯೂ ಅದ್ಭುತ..
ಮ್ಯೂಸಿಕ್ ಕೂಡ ಅದ್ಬುತ.. ಮತ್ತೆ ಇಂತಹ ಸಿನಿಮಾ ಇನ್ನೆಂದಿಗೂ ಬಾರದು..
ಬಿ.ಜಯಶ್ರೀ ಅಮ್ಮ.. ನಿಮ್ಮ ನಟನೆ ನೋಡುವುದೇ ಪುಣ್ಯ..
ನಿಮ್ಮೆಲರ ಪಡೆದ ನಾವೇ ಧನ್ಯ.
200%
ಈ ಸಿನಿಮಾದ ಮೊದಲಾರ್ಧ ಭಾಗ ನನಗೆ ಬಹಳ ಇಷ್ಟ.. ನನಗೆ ಬಹಳ ಬೇಜಾರ ಆದಗ್ಲೆಲ್ಲಾ ಈ ಮೂವಿ ನೋಡ್ತನಿ ಹಾಡುಗಳು ಅಂತು ಸೂಪರ್
2024... Finally Papa Guru innobba hero....😢
Watching 2024🎉
ಯಾವತ್ತೂ ಯಾರಿಗಾಗಿ ಬದಲಾಗಬರ್ದು ಬದಲಾವಣೆಗೆ ಕಾರಣ ಆದೋರೆ ಈಗೆ ಧೂರ ಆದರೆ ಎಲ್ಲರ ಜೀವನನು ಈಗೆ ಹಾಗುತ್ತೆ ತುಂಬಾ ಅರ್ಥಗರ್ಭಿತ ಮೂವೀ.
One of the unforgettable memorable movie in my life.
Hi i
Really
ಸಾಂಗ್ಸ್ ಮಾತ್ರ ಚಿಂದಿ ಹಂಸಲೇಖ ಸರ್ ಹ್ಯಟ್ಸ್ ಹಾಪ್ 🙏🎉🔥
ಎನ್ ಸಾಂಗ್ಸ್ ಗುರು ಚಿಂದಿ ಉಡಾಯಿಸಿ ಬಿಟ್ಟಿದಿರ ಲವ್ ಯು ಸರ್ 😘❤️✨
Yarella Nan thara Comments Nodi Movie Nodthira 😅😀😂
,,,,
Yavdho ondu ondh , adhu hosa hero idre maathra , but gottiro heroes idre maathram no comments sunne nodtini
ಮಹಾಭಾರತ ನ ಎರಡು ಲೈನ್ s ಹೇಳಿರೋ ಹಂಸಲೇಖ ಅವರಿಗೆ 🙏🙏🙏🙏🙏🙏🙏🙏🙏🙏🙏🙏
Super movie 2021 ರಲ್ಲಿ ಯಾರ್ಯಾರು ಮೂವೀ ನೋಡ್ತಿದಿರ like ಮಾಡಿ
ಈ ಸಿನಿಮಾ ರವಿಚಂದ್ರನ್ ಮಾಡಿದ್ರೆ ಇನ್ನೂ 👌
ಸಂಗೀತ ಲೋಕದ ಬ್ರಹ್ಮ ಹಂಸಲೇಖ ಸರ್ ಸಂಗೀತ, ಸಾಹಿತ್ಯ ಸೂಪರ್ ಮತ್ತು ಬಿ, ಸಿ, ಪಾಟೀಲ್ ಸರ್ ಲೈಫ್ ಟರ್ನ್ ಫಿಲಂ
ಹೆಣ್ಣೇ ಛಲ ಹೆಣ್ಣೇ ಚಂಚಲ ಅಂದೋನು ಯಾವನೋ ಜೋಗಯ್ಯ.. ಇದು ಯಾವ ನ್ಯಾಯಾವೋ ಹೋಗಯ್ಯಾ...
ಅದ್ಭುತ ಚಿತ್ರ. ನಿರ್ದೇಶಕರಾದ. ಎಸ್
ಮಹೇಂದ್ರ ಸರ್ ಗೆ ಧನ್ಯವಾದಗಳು.
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತ ಲೈಕ್ ಮಾಡಿ
Super 👌👌👌👌
oh doll..,
ಸೂಪರ್ ಫಿಲಂ, ಟೆನ್ನಿಸ್ ಕೃಷ್ಣ ಆಕ್ಟಿಂಗ್ ಸೂಪರ್ 👌👌👌👌👌👌👌🌹🌹🌹🌹❤❤❤❤❤❤❤👏👏👏👏👏👏👏👏
S ಮಹೇಂದ್ರ sir great director 👌👌👌 movie and all songs 🎵👌👌👌👌 ಹಂಸಲೇಖ sir🙏🙏
Wonderful
Abba yentha movie yestu saari nodidru mathe mathe nodbeku anno movie..e cinema da song galu yellu kathe na bittu hogilla wonderful director s mahendar sir and adbutha music kottiddira hamsalekha sir s mahendar and hamsalekha sir excellent combination thank u sir enth Cinemagalu innu hecchu barli nim combinationalli
✊ಜೈ ಬಿಸಿ ಪಾಟೀಲ್ ಸರ್. ನಿಮ್ಮ ಅಭಿನಯ ತುಂಬಾ ಖುಷಿ ಕೊಡ್ತು. ಮತ್ತೆ ನೀವು ಗರಡಿ ಸಿನಿಮಾ ಅಂತಹ ಸಿನಿಮಾಗಳನ್ನು ಮಾಡಬೇಕು👍😇🫡
ಅಬ್ಬಬ್ಬಬ್ಬಾ..... Bc ಪಾಟೀಲ್ ಅವ್ರ ಅಭಿನಯ, ಚಿತ್ರಕತೆ,ಹಂಸಲೇಖ ಅವ್ರ bgm woww just mind blowing 😍❤🎉
HATSOFF MAHENDER SIR FOR THE WONDERFUL FILM... Hamsalekha avara music ge saati yaaru illa... Jayashree Madam, ,BC Patil haagu Prema avara abhinaya adhbutha....Jai Kannadambe
Who all are watching in 2023 ??? 🙌🙌
Me Today
Me in jan 2024😉...
2024
2024
Yes me today
ಇದು ಪಕ್ಕ ಹಳ್ಳಿ ಸೊಗಡಿನ ಚಿತ್ರ ❤❤❤
5 ನೆ ಸಲ ನೋಡ್ತಾ ಇರೋದು,youtube ನಲ್ಲಿ ಮೊದಲ ಸಲ
Tunba chnngide
2023/05/06 anyone
ವರ್ಷಗಳು ಉರುಳಿದಂತೆ ಕಥಾವಸ್ತುವಿನಿಂದಲೇ ಮಹತ್ವ ಪಡೆದುಕೊಳ್ಳುವ ಚಿತ್ರಗಳ ಸಾಲಿನಲ್ಲಿ ಇದು ಒಂದು. ಹ್ಯಾಟ್ಸ್ ಆಫ್ ಮಹೇಂದರ್ ಸಾರ್, ಹಂಸಲೇಖ ಸಾರ್ ❤
ನಿಜವಾಗಿಯೂ bc ಪಾಟೀಲ್ ಸರ್ ತುಂಬಾ ಇಷ್ಟ ಆಗ್ತಾರೆ ಈ ಮೂವಿ ಯಲ್ಲಿ ಅವರೋಬ್ಬ ಉತ್ತಮ ಕಲಾವಿದರು ಇಂತಹ ಹಳ್ಳಿ ಸೊಗಡಿನ ಸಿನಿಮಾಗಳಿಗೆ... 💯 ಬ್ಯೂಟಿಫುಲ್ ಮೂವಿ
ಹೆಣ್ಣು ಮಾಯೆ 👏👏🙏. Denzer
B C Patil Sir Ur Really Good Actor In KFI❤️🔥 ನಮ್ಮ ಹಾವೇರಿ ಜಿಲ್ಲೆ ನಮ್ಮ ಹೆಮ್ಮೆ❤️🥰
ಎನೈತೋ ಎನೈತೋ ಅಂತರಾಲ ಸಾಂಗ್ ಸೂಪರ್,,,,,,
ಸೂಪರ್
U are super
Who r all watching 2024😍
❤
🥰🙌
ಸೂಪರ್ ಹಿಟ್ ಮೊವಿ ಜೈ ಬಿ ಸಿ ಪಾಟೀಲ್ ಸರ್ ಪ್ರೇಮ ಮೇಡಮ್
ಅಬ್ಬಾ ಈ ಫಿಲಂ ನ ಅರ್ಥ ನಾವು ಚಿಕ್ಕವರು ಇದ್ದಾಗ ಅರ್ಥ ಆಗ್ಲಿಲ್ಲ but ಈವಾಗ ನೋಡಿದ ಮೇಲೆ ಅಳದೆ ಇರೋಕ್ಕೆ ಆಗ್ಲಿಲ್ಲ.....❤❤ಏನ್ ಸಾಂಗ್ 👍👍👍🔥🔥🔥🔥
ಮೂವೀ ಮಧ್ಯ ಮಧ್ಯ ಬರೋ ಸಾಂಗ್ ಮಾತ್ರ ಅಮೋಘ....🫡🫡🫡✅
ನಿಜವಾಗಿಯೂ ಮಹೇಂದರ್ ಸರ್ ಅದ್ಭುತ ನಿರ್ದೇಶಕ...
BGM King 👑 ನಾದಬ್ರಹ್ಮ ಹಂಸಲೇಖ.
ಹಾಡುಗಳು ಅದ್ಭುತ...
ಹಂಸಲೇಖ ❤❤
Nice movie
*B.C. Patil Excelent Acting👍 Bombat Movie♥️*
ಮೀಸೆ ಬಿಟ್ಟವರಲ್ಲ ಕೌರವ ಆಗೋಕೆ ಆಗಲ್ಲ ಸೂಪರ್ ಡೈಲಾಗ್
2023ರಲ್ಲಿ ಯಾರ್ ಯಾರು ಈ ಮೂವಿ ನೋಡ್ತಿದೀರಾ ಬಾಳ ಬೇಡ ಒಂದೇ ಒಂದು ಲೈಕ್ ಕೊಡಿ
ನನ್ನ ಬಾಲ್ಯ ನಮ್ಮ ಚಿತ್ರದೊಂದಿಗೆ ಸದಾ ಹಸಿರು ..🤗😍💚
Super Musical Movie. As usual Hamsaleka is Legend. Moral of the Life : Women can be a Amrutha or Poison.
ಯಾರು 2023 ರಲ್ಲಿ ನೋಡ್ತಾ ಇದ್ದೀರಾ
ಅದ್ಭುತ ಚಿತ್ರ ಅಷ್ಟೇ ಮನೋಜ್ಞ ಸಂಗೀತ ಬಿಸಿ ಪಾಟೀಲ್ ನಟನೆ
ನಿಮ್ಮ ಊರು ಚಂದರಗಿ ನಾ
Another prema, can never be seen on silver screen, beautiful actress.
Nj
One of the best movies in kannada industry
2024 ರಲ್ಲಿ ಯಾರು ನೋಡಿದಿರಾ ಲೈಕ್ ಮಾಡಿ❤
Watching in 2024
ಮಾಸ್ಟರ್ ಪೀಸ್ ನಿರ್ದೇಶಕ ಮಹೇಂದರ್...
😇ಇವತ್ತಿನ ಕಾಲಕ್ಕೂ ಈ ಸಿನಿಮಾಗಳು ಈ ತರಹದ ಕಥೆಗಳು ಬಂದರೆ ಎಷ್ಟು ಚೆನ್ನಾಗಿರುತ್ತೆ🥹 ಎಸ್ ಮಹೇಂದರ್ ಅವರಂತಹ ಡೈರೆಕ್ಟರ್ಗಳು ಇವತ್ತಿನ ಕಾಲಕ್ಕೂ ಬರಬೇಕು 👌👍👍👍
ಬಿಸಿ ಪಾಟಿಲ್ ಆ್ಯಕ್ಟಿಂಗ್ ಸೂಪರ್ 😍🙏♥
ಸೂಪರ್ ಎಸ್ ಮಹೇಂದ್ರ ಸರ್ ಮತ್ತು ಬಿಸಿ ಪಾಟೀಲ್ ಅದ್ಭುತವಾದ ನಟನೆ ಸಂಗೀತ ಬಲು ಅದ್ಭುತ ಪ್ರತಿಪಾತ್ರವು ತುಂಬಾ ತುಂಬಾ ಅದ್ಭುತವಾಗಿ ಮೂಡಿ ಬಂದ ಚಿತ್ರ
Now it’s 2024 January 1st am watching this movie time 12:18am 🤪
2024 ರಲ್ಲಿ ಪಸ್ಟ್ ನಾನು😊2024 ರಲ್ಲಿ ನೋಡವರು ಲ್ಮೆ ಕ್ ಮಾಡಿ🥰☺️🤩
"KOURAVA" Adbuthavada srusti...... mahendar sir and hamsaleka sir ... Nimantha director and music director sikkidu nam punya
ಏನ ಗುರು ಸಿನಿಮಾ....ಸುಪರ್....ಗುರು....🧡🧡💓💓
ಅದ್ಭುತವಾದ ಸಿನಿಮಾ
Kaurava..the symbol of dictatorship 👍...but suffering from education 😀
ಈ ಸಿನಿಮಾ ನೋಡ್ತಿದ್ರೆ ನನ್ ಜೀವನ ನಾನು ನೋಡೋ ತರ 😭 😭
ಸೂಪರ್ ಹಿಟ್ ಹಾಡುಗಳು ಐ ಲವ್ ಯು ಬಾಸ್
Huccha Venkat is real life Kaurava. Maybe true love can change his life too. He must star in Kaurava 2.
Hucha venka lofar
Kaurava movie nanu chikkoliddaga nodidde exlent movie👍😊 .
Within one year this movie will reach 0ne crore views🙏🏻 from mumbai
2024 ರಲ್ಲಿ ನೋಡಿದೆ ನಾನು 👌👌👌👌
I am Tamil Nadu 2023. Watch nice movie Kannada industry i am big fan
What a fantastic movie...hatsoff Mahendar sir...And also wonderful acting by BC Patil sir
P
@@malappanayaka7778🙏
Mahendar sir last nalli helirodu thumba super thank you sir
ಪ್ರಿಂಟ್ ಕ್ವಾಲಿಟಿ ಸೂಪರ್
Neenu obba ಸೂರಪ್ಪ
ನಮ್ಮ ಪ್ರೀತಿಯ ದುರ್ಯೋಧನನ ಹೆಸರಿನ ಮೇಲೆ ನಿರ್ಮಿತವಾದ ಈ ಸಿನಿಮಾ ಸೂಪರ್
Nijavagi ee film ultimate.nanna jeevanadalli really agide adre ondu twist edaralli madhuve agi hendathi ee thara madidare. adre nange love madida hudugi ee thara madidale.ene agli nanna story ne ee film lli thorsidare aste ❤️❤️
ವಾವ್ ಎಂಥ ಮೂವಿ ಗುರು👌👌👌👌😍
ಹಂಸಲೇಖ ಸೂಪರ್ ಮ್ಯೂಸಿಕಲ್ film
Good movie. Well direction. Fantastic songs and music, lyrics music direction. Very good dialouge delivery. S mahender hamsalekha. B. C. Patil. And prema well done all of you
6360
ಕಲಿಯುಗದಲ್ಲಿ ಕೌರವ ಎಂದರೆ ಇವರೆ ಸೂಪರ್ ಬೀಸಿ ಪಾಟಿಲ್ ಸರ್
ನನ್ ಇಷ್ಟದ ಸಿನಿಮಾಗಳಲ್ಲಿ ಇದು ಒಂದು
Super 👌👌
@@kavitharavi7104 t🙏
ಉತ್ತಮ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಮತ್ತು ಅದ್ದುತ ಸಂಭಾಷಣೆ
Superb Movie watched more than 10times loved it and songs are heart Touching
ಸೂರ್ಯ ಒಳ್ಳೆಯವನು ಸೂರ್ಯ ಕೆಟ್ಟವನಲ್ಲ ಎಂಬ ಪಾತ್ರ, ಡೈಲಾಗ್ ಅಣ್ಣಾವ್ರು ಚಿತ್ರದಲ್ಲಿ ದರ್ಶನ್ ಸೂರ್ಯನ ಪಾತ್ರ ಮಾಡಿದ್ದಾರೆ.💐💐
ಅದರಲ್ಲೇನಿದೆ ರೀ ತಪ್ಪು
ಪ್ರೀತಿ ಅಂದ್ರೇ ಕಾಳಜಿ
ಪ್ರೀತಿಗೆ ವಯಸ್ಸಿಲ್ಲಾ
ರಾಜಪ್ರಭುತ್ವದಲ್ಲಿ ರಾಜ 10 ಜನರನ್ನ ಮದುವೆ ಆಗ್ತಿದ್ದ ಅದು ತಪ್ಪಲ್ವಾ
ಜನಗಳಿಂದಾ ಸುಂಕಾ ವಸೂಲಿ ಮಾಡ್ತಿದ್ದಾ
ಅದು ತಪ್ಪಲ್ವಾ
ಗೆರಿಲ್ಲಾ ಮಾದರಿಯ ಯುದ್ಧ ಮಾಡ್ತಿದ್ದಾ
ಅದು ತಪ್ಪಲ್ವಾ
ಇದೆ ಕೆಲಸಾ ಒಬ್ಬ ಸಾಮಾನ್ಯ ವ್ಯಕ್ತಿ ಮಾಡಿದರೆ
ಯಾರೂ ಮಾಡದಿರೋ ಸಹಿಸಲಾರದ ತಪ್ಪು ಅಂತೀರಲ್ಲಾ ಅದು ತಪ್ಪಲ್ವಾ 😊
ಇದರಲ್ಲಿ ಬಿ.ಸಿ ಪಾಟೀಲ್ ಸರ್ ಅಭಿನಯಕ್ಕೆ 👌👌👌👌💐👌👌👌👌🙋♂️😊
ಪ್ರೇಮಾ ಮೇಡಂ 👌👌👌👌👌🌹🙋♂️
ಹಂಸಲೇಖ ಸರ್ ಮ್ಯೂಸಿಕ್ ಅಬ್ಬಾ 💐🙋♂️
ನಮ್ಮ ಕನ್ನಡ ಚಿತ್ರರಂಗ ಎಂಬಾ ದೇವಸ್ಥಾನಕ್ಕೆ ಕಳಶ ಇದ್ದಂಗೆ 😊🙏🙏🙏🙏🌹💐🙋♂️
ಕೌರವ ಮಾತ್ರ ಕೌರವನೇ... 🔥
ಈ ಸಿನಿಮಾದ ಪ್ರತಿಯೊಂದು ಹಾಡುಗಳು ಅತ್ಯದ್ಭುತ
Ee movie nalli agirotharane ivagina life ide nan thumba ista pado movie and jayashree madam song super
ತುಂಬ ಅದ್ಭುತವಾದ ಸಿನಿಮಾ ಈ ಸಿನಿಮಾ ದ ಹಾಡುಗಳು ಸೂಪರ್
2023 Still watching this beautiful movie❤
In 2022 always my best movie BCpatil legend
ಸೂಪರ್ ಮೂವಿ ಸಾಂಗ್ ಇನ್ ಸೂಪರ್ 👌👌👩❤️👨
Happy Birthday Dalwayi B. C. Patil Sir💛❤❤😎
Wow beautiful 2024 blockbuster movie Kannada industry number 1.
ಸ ರಿ ಗ ಮ ಗೊತ್ತಿಲ್ಲ ಮ್ಮ, ಹಾಡೋ ಹಂಗಾಗೈ ತಮ್ಮ........❤️
Yen movie yen acting guru Nam patil l extradinary 😍😥😥
2024 waching this movie
Favourite favourite movie, "STAR of the movie BA MADHU lengthy dialogues with unforgettable dubbing artist SARVAMANGALA voice "also prema perfect challenging role 👌
❤
Hi
Z
@@manjunathgadi7483 0ppp0
Hi
One of Favourite Movie 😍😍