nks ಕವನ 6

แชร์
ฝัง
  • เผยแพร่เมื่อ 24 ต.ค. 2024
  • ಬನ್ನಿ
    ಸಂತೋಷ , ದುಖವ ಸಮನಾಗಿ ಸ್ವೀಕರಿಸ "ಬನ್ನಿ "
    ಸಹೃದಯ, ಸುಶೀಲವಂತರಾಗೋಣ "ಬನ್ನಿ "
    ಜ್ಞಾನದಿಂದ , ಅಜ್ಞಾನವ ಅಳಿಸೋಣ "ಬನ್ನಿ"
    ವಿನಯವಂತರಾಗಿ, ಕೀರ್ತಿವಂತರಾಗೋಣ "ಬನ್ನಿ"
    ಮೈಸೂರ ದಸರೆಯ ನೋಡ "ಬನ್ನಿ "
    ಬನ್ನಿಯ ಕೊಟ್ಟು, ಬನ್ನಿಯ ತೆಗೆದುಕೊಂಡು ಒಂದಾಗಿ ಬಾಳೋಣ "ಬನ್ನಿ"
    ...
    ಡಾ.ಎನ್ ಕೆ ಎಸ್

ความคิดเห็น •