keladi Rameshwaram temple / Aghoresvara temple Ikkeri 🙏🚩🙏 / museum keladi 🔥 / temples two / shiva 🙏

แชร์
ฝัง
  • เผยแพร่เมื่อ 12 ม.ค. 2025
  • keladi Rameshwaram temple / Aghoresvara temple Ikkeri 🙏🚩🙏 / museum keladi 🔥 / temples two / shiva temple
    Temples in Karnataka
    Best temples
    keladi Rameshwaram temple
    Aghoresvara temple Ikkeri
    Aghoresvara temple
    Museum keladi
    Museum
    #templevlog #history #kannada #raichur #karnataka #historia #template #temple #kannadanews #update #hindufestival #keladiviral #museum #travel #dkka36 #dk #love #vlogs #vlog

ความคิดเห็น • 3

  • @Kamsale_jayanth_creations
    @Kamsale_jayanth_creations 2 หลายเดือนก่อน +1

    En bro tabla soundu 🔥💥

    • @Dk_ka36
      @Dk_ka36  2 หลายเดือนก่อน

      Ha bro 🔥

  • @Dk_ka36
    @Dk_ka36  2 หลายเดือนก่อน +3

    keladi Rameshwaram temple
    ಕೆಳದಿ, ಪ್ರಬಲ ನಾಯಕರ ಮೊದಲ ರಾಜಧಾನಿ (ನಂತರ ಅವರು ಕೆಳದಿಯ ನಾಯಕರು ಎಂದು ಕರೆಯಲ್ಪಟ್ಟರು) ಅವರ ಕಲಾತ್ಮಕ ಮತ್ತು ವಾಸ್ತುಶಿಲ್ಪದ ಪಾಂಡಿತ್ಯವನ್ನು ಪ್ರದರ್ಶಿಸುವ ಅದ್ಭುತವಾದ ದೇವಾಲಯಗಳಿಂದ ಕೂಡಿದೆ. ಈ ಸಾಮ್ರಾಜ್ಯಶಾಹಿ ನಗರವು ಮೂರು ದೇವಾಲಯಗಳನ್ನು ಒಳಗೊಂಡಿರುವ ಪ್ರಸಿದ್ಧ ರಾಮೇಶ್ವರ ದೇವಾಲಯ ಸಂಕೀರ್ಣವನ್ನು ಹೊಂದಿದೆ, ಇದು 16 ನೇ ಶತಮಾನದ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ.
    Aghoresvara temple Ikkeri
    ಇಕ್ಕೇರಿಯು 16 ಮತ್ತು 17ನೆಯ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆಯಿತು. ರುವ ಈ ಹಳ್ಳಿ 1560 ರಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು. ಆದರೂ ಇಕ್ಕೇರಿ ಕೆಳದಿ ಅರಸರ ರಾಜಧಾನಿ ಎಂಬ ಗೌರವವನ್ನು ಬಹಳ ಕಾಲ ಪಡೆದಿತ್ತು. ಇಕ್ಕೇರಿಯಿಂದ ಟಂಕಸಾಲೆಯ ವರ್ಗವಾದರೂ ಇಕ್ಕೇರಿ ಪಗೋಡ, ಇಕ್ಕೇರಿ ಪಣಗಳು ಚಲಾವಣೆಯಲ್ಲಿದ್ದವು.
    ನಗರದ ಸುತ್ತಲೂ ಮೂರು ಸುತ್ತುಕಟ್ಟು ಆವರಣಗಳ ವಿಶಾಲವಾದ ಕೋಟೆ ಗೋಡೆಗಳಿದ್ದುವು. ಕೋಟೆಯಲ್ಲಿ ಅರಮನೆ ಮತ್ತು ಭವ್ಯ ಕಟ್ಟಡಗಳಿದ್ದುವು. ಗತವೈಭವದ ಕುರುಹಾಗಿ ಈಗ ಅಲ್ಲಿ ಉಳಿದಿರುವುದು ಅಘೋರೇಶ್ವರ ದೇವಾಲಯ ಮಾತ್ರ. ಈ ದೇವಾಲಯದಲ್ಲಿನ ಮಧ್ಯದ ಕಂಬಗಳ ಪರಸ್ಪರ ದೂರವನ್ನು ಬಾಗಾಯತಿನ ಪ್ರಮಾಣಬದ್ಧ ಅಳತೆ ಎಂದು ಪರಿಗಣಿಸಲಾಗುತ್ತಿತ್ತು. ಈ ಮಾನವನ್ನು ದಾಯ ಎಂದು ಕರೆಯುತ್ತಿದ್ದರು.