ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ | ಶ್ರೀ ಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ | ಮಹಾಶಿವರಾತ್ರಿ ಉತ್ಸವ

แชร์
ฝัง
  • เผยแพร่เมื่อ 22 ธ.ค. 2024

ความคิดเห็น • 14

  • @ShobaB-t6r
    @ShobaB-t6r 9 หลายเดือนก่อน +6

    ಬಟ್ಟೆಕುದ್ರು ತಂಡ ಬಹಳ ಉತ್ತಮವಾಗಿ ಸಾಂಪ್ರದಾಯಿಕ ಭಜನಾ ಶೈಲಿಯ ಮೂಲಕ ಭಜನೆಯನ್ನು ಪ್ರಸ್ತುತ ಪಡಿಸಿದ್ದಾರೆ, ಇವರಿಗೆ ಅಭಿನಂದನೆಗಳು. ಜೈ ಶ್ರೀ ರಾಮ್👏🚩👍

  • @laxmisanthoshkumar8804
    @laxmisanthoshkumar8804 9 หลายเดือนก่อน +4

    ಅತ್ಯುತ್ತಮ ಕಾರ್ಯಕ್ರಮ. ಆಯೋಜನೆ ಮಾಡಿದ, ಎಲ್ಲಾ ಪದಾಧಿಕಾರಿಗಳಿಗೂ, ಧನ್ಯವಾದಗಳು.

  • @basavarajshoba
    @basavarajshoba 9 หลายเดือนก่อน +3

    Battekudru 🔥🥳😍

  • @janardhan8600
    @janardhan8600 9 หลายเดือนก่อน +8

    ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀಕೆ೯ರೆ ತೆಂಕಮಿಜಾರು.ತಂಡಕ್ಕೆ ಅಭಿನಂದನೆಗಳು.💐💐

  • @vickygangolli
    @vickygangolli 9 หลายเดือนก่อน +3

    🙏🏻 ಧನ್ಯವಾದಗಳು ಆಯೋಜಕರಿಗೆ 🙏🏻

  • @sham97674
    @sham97674 17 วันที่ผ่านมา

    👍ಅಭಿ ವಂದನೆಗಳು

  • @sanjaymovadiappu870
    @sanjaymovadiappu870 9 หลายเดือนก่อน +3

    ತುಂಬಾ ಲಾಯ್ಕ್ ಆಯ್ತ್

  • @chandrashekarakharvi2956
    @chandrashekarakharvi2956 9 หลายเดือนก่อน +3

    ಇಂಥ ಕಾರ್ಯಕ್ರಮಗಳು ಪ್ರತಿಯೊಂದು ಊರಿನಲ್ಲೂ ನಡೆಯುತ್ತಿರಬೇಕು. ಆಗ ಮಾತ್ರ ಸನಾತನ ಹಿಂದೂ ಧರ್ಮಕ್ಕೆ ಒಂದು ಬೆಲೆ ಬರುತ್ತದೆ. ಪ್ರಾಯೋಜಕರಿಗೆ ಧನ್ಯವಾದಗಳು 👌🏻🙏

  • @jayakarpoojarygulvady9362
    @jayakarpoojarygulvady9362 9 หลายเดือนก่อน +3

    ಸೂಪರ್ ಪ್ರೋಗ್ರಾಮ್ 🙏🙏

    • @ashoks6776
      @ashoks6776 9 หลายเดือนก่อน

      Tou❤

  • @nandagokula8761
    @nandagokula8761 9 หลายเดือนก่อน +1

    super coment sir

  • @sumithrasubramanya
    @sumithrasubramanya 9 หลายเดือนก่อน +1

    🙏🙏🙏💫✨💖✨💫