I have to say I love you 🥰 || ಐ ಲವ್ ಯು ಹೇಳಬೇಕು 😍🤭 || Kannada Vlog ||

แชร์
ฝัง
  • เผยแพร่เมื่อ 26 ต.ค. 2024

ความคิดเห็น • 600

  • @adappaa5309
    @adappaa5309 ปีที่แล้ว +197

    ಜಾನಪದ ಗಳಿಗೆ ಮತ್ತೊಂದು ಬಾರಿ ಜೀವ ಬಂದಂತಾಗಿದೆ ❤️❤️💐💐🙏🙏💫

  • @kkfamily37
    @kkfamily37 ปีที่แล้ว +102

    ಇತರ ಬೇರೆ ಬೇರೆ ಭಾಷೆಯಲ್ಲಿ ವಿಡಿಯೋ ನೋಡುತ್ತಾ ಇದ್ದವಿ ಈಗ ಕನ್ನಡ ಬರುತ್ತಾ ಇರೋದು ತುಂಬಾ ಖುಷಿ ಆಗುತ್ತೀದೆ ಬ್ರೂ ಆಲ್ ಬೆಸ್ಟ್ ❤

  • @sumakumarkannadavlogs1382
    @sumakumarkannadavlogs1382 ปีที่แล้ว +26

    Nim ವಿಡಿಯೋ ನೋಡ್ತಾ ಇದ್ರೆ ನಮ್ ದುಃಖ ಎಲ್ಲಾ marthogi ನಮ್ ಮುಖದಲ್ಲಿ ನಗು ಕಾಣ್ಸುತ್ತೆ ಇನ್ನೊಬ್ಬರ ಮುಖದಲ್ಲಿ ನಗು tarsoku ಧಮ್ erbeku❤️❤️🙏

  • @CRICKETLOKA
    @CRICKETLOKA ปีที่แล้ว +46

    ಇನ್ನು ಜಾನಪದದ ಹೊಳೆ ಹರಿಸು bro ನಾವು support ಮಾಡ್ತೀವಿ ನಿಂಗ್ ❤️ LOVE FROM ಬಿಸಿಲ ನಾಡು ರಾಯಚೂರು BRO ❤️🫶 ಅಂಗೇ ನಮ್ ಗೋಸ್ಕರ ONE FULL VLOG IN ಉತ್ತರ ಕರ್ನಾಟಕ ಭಾಷೆನಲ್ಲಿ ❤

  • @sharatappu4077
    @sharatappu4077 ปีที่แล้ว +38

    ಏನ್ ಗುರು ನಿನ್ನ ಚಂದಾದಾರರು ದಿನದಿಂದ ದಿನಕ್ಕೆ ಈ ಪಾಟಿ ಹೆಚ್ಚಾಗ್ತಾಇದ್ದಾರೆ 👍

  • @ROYDkrantinagarakakkera
    @ROYDkrantinagarakakkera ปีที่แล้ว +19

    ಜನಪದ ಹಾಡು ಬಂದಾಗ ಬಾಳ ಊಮ್ಮಸ್ ಬರುತ್ತಾ😊🤩

  • @shankar2631
    @shankar2631 ปีที่แล้ว +51

    ಗುರು ಲಾಸ್ಟ ಅಲ್ಲಿ ಮಾತು ಹೇಳಿದೆ ಅಲಾ ❤️❤️❤️..... ಅಮ್ಮ ಅಷ್ಟು ನಂಬಿದ್ರೆ ಸಾಕು 🔥

  • @thouseentaj
    @thouseentaj ปีที่แล้ว +26

    Stay happy brother always and keep hardworking to success 😀😀

  • @rameshgouda2042
    @rameshgouda2042 ปีที่แล้ว +14

    ಬ್ರೋ 1 ವಾರದಲ್ಲಿ 16 ಸಾವಿರ subscriber ಬಂದ್ರು ಬ್ರೋ congratulation ಬ್ರೋ 100k coming soon ❤️❤️❤️

  • @Manu96Rekha04
    @Manu96Rekha04 ปีที่แล้ว +10

    I like it ಉತ್ತರ ಕರ್ನಾಟಕ ಜಾನಪದ songs ❤

  • @sharatappu4077
    @sharatappu4077 ปีที่แล้ว +27

    ಪ್ರೀತಿಯಿಂದ ಉತ್ತರ ಕರ್ನಾಟಕ ❤

  • @mk_facts_kannada
    @mk_facts_kannada ปีที่แล้ว +8

    50k Aythu 💛❤🙏
    ಕಂಜಾಜುಲೇಚನ್
    ಅಭಿನಂದನೆಗಳು 😊

  • @manjunathab276
    @manjunathab276 ปีที่แล้ว +2

    Bro tumba chanagittu bro vidio

  • @kumarmath3540
    @kumarmath3540 ปีที่แล้ว +2

    ನಿಮ್ಮ ವಿಡಿಯೋಗಳಿಗೆ ಧನ್ಯವಾದಗಳು ಜೊತೆಗೆ ಎಲ್ಲರಿಗೂ ಕಷ್ಟ ಇರುತ್ತದೆ ಅದರಲ್ಲಿಯೂ ನೀವು ಎಲ್ಲರಿಗೂ ನಗಿಸುತ್ತಾ ಇದಿರಲ್ಲ ಅದಕ್ಕೆ ❤❤❤ ಧನ್ಯವಾದಗಳು ಜೈ ಕನ್ನಡ ಜೈ ಹಿಂದ್

  • @SHIVA...1969
    @SHIVA...1969 ปีที่แล้ว +1

    ಕನ್ನಡದ ಮತ್ತೊಂದು ಹೊಸ ಪ್ರತಿಭೆ 💛❤️

  • @shivanishanth9719
    @shivanishanth9719 ปีที่แล้ว +9

    Bro na nu andilva 1 month nage 50k pakka anta adru 20days nage mugistiri Andre great bro 🥳🎊

    • @nameisyashgowda3721
      @nameisyashgowda3721  ปีที่แล้ว +2

      Hu bro ❤️
      Public support mathe nim support ❤️🤭
      Keep support 🥺❤️

    • @shivanishanth9719
      @shivanishanth9719 ปีที่แล้ว +1

      Bro video edit yavd aap nag madud nivu love for Bidar bro 🥳

  • @anilkumarrganil5260
    @anilkumarrganil5260 ปีที่แล้ว +2

    Chanagide bro hat's of ಕನ್ನಡಿಗ👌 name is yashgowda 🤝💞

  • @nkvlogs8898
    @nkvlogs8898 ปีที่แล้ว +2

    ೫೦ ಸಾವಿರ ಸಬ್ ಸ್ರೈಬ್ ಆಗಿದ್ದಕ್ಕೆ 🎉 ಅಭಿನಂದನೆಗಳು ಅಣ್ಣಾ ನಿಮಗೆ ಅಣ್ಣಾ ನಮ್ಮ ಸಂಬಂಧಿಕರು ಜೋತೆಯಲ್ಲಿ ಇದ್ದೂ ಇಲ್ಲಾ ವಾದಾಗ ಅವರ ಮುಂದಿನೆ ಇನ್ನು ಎತ್ತರಕ್ಕೆ ಬೆಳಿಬೇಕು ಆ ಶಕ್ತಿ ನಿಮ್ಮಲ್ಲಿದೆ ನೀವು ಇನ್ನೂ ಎತ್ತರಕ್ಕೆ ಬೆಳೆಯಿರಿ 🙏💛❤️ ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ದೇವಿ 💛❤️💛❤️

  • @ravinavi9024
    @ravinavi9024 ปีที่แล้ว +8

    Congratulations advance 50 K subscribers 🌅😍

  • @ManjuManju-ox7qm
    @ManjuManju-ox7qm ปีที่แล้ว +2

    ಹಲೋ ಬ್ರೋ ಜಾನಪದ ಸಾಂಗು ಸೂಪರ್ ಸೆಟ್ ಮಾಡ್ತಾ ಇದ್ದೀರಾ

  • @shreedhara.g.r7910
    @shreedhara.g.r7910 ปีที่แล้ว +5

    Advance Congratulations 🎉🎉50k Subscribe 🎉

  • @sharabannaabd771
    @sharabannaabd771 ปีที่แล้ว +1

    ಉತ್ತರ ಕರ್ನಾಟಕ ಜಾನಪದ ಬಳಿಸಿ ಬ್ರೋ... ನೋಡೋಕೆ ಚನಾಗಿ ಇರುತ್ತೆ 💐💐💐

  • @laxmanhulikatti5107
    @laxmanhulikatti5107 6 หลายเดือนก่อน

    ಉತ್ತರ ಕರ್ನಾಟಕದ ಜಾನಪದ ಸಾಂಗ್ ಹಾಕಿ ಇದಕ್ಕೆ ಧನ್ಯವಾದಗಳು

  • @PraveenkPraveen-je9ns
    @PraveenkPraveen-je9ns ปีที่แล้ว +1

    ಸೂಪರ್ ಅಣ್ಣಾ 🤗🤗💯👍🔥 ಯಾವಾಗಲೂ ಹೀಗೆ ನಗ್ತಾ ಇರಿ ನಗಿಸ್ತಾ ಇರಿ. 💯💯🙌

  • @chetanulligeri4084
    @chetanulligeri4084 ปีที่แล้ว +3

    All the best brother keep smiling ❤🥰👍.... Love you

  • @hanumanthae5219
    @hanumanthae5219 ปีที่แล้ว +1

    ಕನ್ನಡಾಂಬೆಯ ಆಶೀರ್ವಾದನೂ ಇದೆ bro nimge 💛❤️

  • @sadashiv3913
    @sadashiv3913 ปีที่แล้ว

    ಜಾನಪದ ಸಾಂಗ್ಸ್ ಹಾಕಿದ್ರೆ ವಿಡಿಯೋ ಸೂಪರ್

  • @ravishastrichikkathimmaiah3263
    @ravishastrichikkathimmaiah3263 ปีที่แล้ว +2

    ದಿನದಿಂದ ದಿನಕ್ಕೆ ಸಬ್ಸ್ಕ್ರೈಬರ್ಸ್ ಹೆಚ್ಚಾಗ್ತಾನೇ ಇದಾರೆ ಅಂದ್ರೆ ಜನಕ್ಕೆ ನಿಮ್ಮ ವಿಡಿಯೋಗಳು ಇಷ್ಟ ಆಗ್ತಿದೆ ಅಂತ 🥰🥰🥰🥰🥰
    ನಾನಂತೂ ನಿಮ್ ವಿಡಿಯೋ ಬರೋದೇ ಕಾಯ್ತಾ ಇರ್ತೀನಿ ಬ್ರೋ 👍👍👌👌👌👌
    50k subscribers ವಾವ್ ಅಭಿನಂದನೆಗಳು💐💐💐
    ಬೇಗ 1M subscribers ಆಗ್ಲಿ👍👍👍

  • @harishharish2747
    @harishharish2747 ปีที่แล้ว +1

    ವಿಡಿಯೋ 👌 ಮಧ್ಯ ಮಧ್ಯ ಬರೋ ಡೈಲೋಗ್ ಚಿಂದಿ ಗುರು ಸಾಂಗ್ 👌

  • @naveenchitte2341
    @naveenchitte2341 ปีที่แล้ว +6

    Brother son another mother son ❤️

  • @ka_2798
    @ka_2798 ปีที่แล้ว +1

    The best content bro full gicchi 🤩and benki🔥

  • @nithishchikkanna227
    @nithishchikkanna227 ปีที่แล้ว +2

    ತುಂಬಾ ಚನ್ನಾಗಿ ವೀಡಿಯೋಸ್ ಮಾಡ್ತಿರಾ ಬ್ರದರ್ ಲವ್ ಯು 💐❤️

  • @RakeshMadivalar-j3h
    @RakeshMadivalar-j3h ปีที่แล้ว +1

    ಬ್ರೋ ಲಾಸ್ಟಲ್ಲಿ ನೀವು ಮಾತಾಡಿರೋದು ನಂಗೆ ತುಂಬಾ ಬೇಜಾರು ಆಯ್ತು 😓 ಇರಲಿ ಬ್ರೋ ನೀವು ದೊಡ್ಡ ಮೆಟ್ಟಿಗೆ ಬೆಳೀತೀರಾ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ನಮ್ಮ ಎಲ್ಲಾರ ಕರ್ನಾಟಕ ಜನರ ಸುಪೋರ್ಟ್ ನಿಮಗೆ ಇರುತ್ತೆ. Love you bro❤

  • @abhishekabhishekl2498
    @abhishekabhishekl2498 ปีที่แล้ว +1

    All time supporting bro

  • @madhuhunsur
    @madhuhunsur ปีที่แล้ว +2

    Superb all videos bro ❤❤❤❤

  • @Nagendrahv-z4p
    @Nagendrahv-z4p ปีที่แล้ว +3

    🧡🎬🧡👌ರಾಮನಗರ ಜಿಲ್ಲೆ ❤️

  • @YallappapoojarYallappapo-qs8ei
    @YallappapoojarYallappapo-qs8ei ปีที่แล้ว +2

    ಜಾನಪದ ಇದೆ ರೀತಿ ಇರ್ಲಿ ಬ್ರದರ್ 😍🙏♥️

  • @sridharac5228
    @sridharac5228 ปีที่แล้ว +3

    Advance congratulations 🎊 50 k
    All the best to 100k
    Super 👌 video

  • @Kariyappakn
    @Kariyappakn ปีที่แล้ว +2

    Guru nanu nim video nodode janapada songs kelokke

  • @mahanteshbarki2576
    @mahanteshbarki2576 ปีที่แล้ว +1

    ವಿಡಿಯೋ ಗ್ಯಾಪ್ ಅಲ್ಲಿ ಜಾನಪದಾ ಸಾಂಗ್ ಎಡಿಟ್ 🔥 ಬ್ರೋ

  • @niranjanniru222
    @niranjanniru222 ปีที่แล้ว +2

    Video Supar bro 💯👌👌

  • @AbhiabhiAbhi-os9tj
    @AbhiabhiAbhi-os9tj 6 หลายเดือนก่อน

    Alla the best bro video canagi madi a devru olledu madli tq bro

  • @chethan4601
    @chethan4601 ปีที่แล้ว +1

    Super growing bro all the best from coorg

  • @maheshaski2887
    @maheshaski2887 ปีที่แล้ว +1

    Nam collage hatra video madidira bro super BEL PU COLLAGE

  • @manjunath1300
    @manjunath1300 ปีที่แล้ว +2

    Good luck kanda God bless you have a wonderful future ahead 💛❤ Amma I love you want thank you,what your Will goona in furure💐💐

  • @likithgb1990
    @likithgb1990 ปีที่แล้ว +3

    Congratulations bro 50.1k complete 🎉🎉

  • @Adarsh_palegara-px7ku
    @Adarsh_palegara-px7ku ปีที่แล้ว +1

    Bro👌👌👌👌👌👌qqqq🙏🙏🙏🙏💫💫💫🫶🫶🫶🫶🫶🏻🫶👀😍😍😍❤️‍🔥

  • @ಶರಣಬಸವ-ಙ7ಷ
    @ಶರಣಬಸವ-ಙ7ಷ ปีที่แล้ว +1

    Bro nim vedeo nodtini ತುಂಬಾ chennagirutte ನೀವು yellariguna. ಕೊನೆಲಿ ನೀವು ಯಾರ್ ಫ್ಯಾನ್ ಅಂತ ಕೇಳ್ಬೇಕು ಮುಂದೆ ಬರೋ ಎಲ್ಲ vedeogalalli ನೀವು ಕಂಟಿನಿವು ಮಾಡ್ಬೇಕು.. ಹಿಂತಿ ನಿಮ್ಮ subscraiber ❤

  • @manjannac4861
    @manjannac4861 2 หลายเดือนก่อน +1

    ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ ಅಮ್ಮನ ನೋಡಿದ್ದೇವೆ ನಿಮ್ಮ ತಂದೆ ಬಗ್ಗೆ ಹೇಳಿಲ್ಲ ನೀವು

  • @ARBDJSongs
    @ARBDJSongs ปีที่แล้ว +1

    hen broo hudgirge hedrodilla😂😂🤟 mechbekuuu🤝🤝🤝🤝🤝🤝🤷‍♂️hengee edella

  • @NandeeshMadar-b1b
    @NandeeshMadar-b1b ปีที่แล้ว

    ಅಣ್ಣ ನೀವು ವಿಡಿಯೋ ಮಾಡ್ತೀಯಲ್ಲ ಅಲ್ಲಲ್ಲಿ ಅಲ್ಲಲ್ಲಿ ಸಾಂಗ್ ಹಾಕ್ತಿ ನೋಡು ಸೂಪರ್ ಬೆಂಕಿ ಅಣ್ಣಜೈ ಕನ್ನಡ 💛♥️

  • @Kalavidanagelatii
    @Kalavidanagelatii ปีที่แล้ว +2

    Janapada Song Jasti haak ❤❤

  • @ARBDJSongs
    @ARBDJSongs ปีที่แล้ว +1

    nivuu ond level ge bandee bartiraa bidu broo 🥰 hene adruu agalla anbarduu madtinii antha erbekuu😜🤟

  • @AkshayKumar-gk7mz
    @AkshayKumar-gk7mz ปีที่แล้ว +2

    Nice Bro All the best?

  • @kannadigathegamer5602
    @kannadigathegamer5602 ปีที่แล้ว

    Guru yavan bagge nu thale keduskolbeda enjoy maadu bro mate nim amma na ಚೆನ್ನಾಗಿ ನೋಡ್ಕೋ ಅಷ್ಟೇ

  • @MaHi21H
    @MaHi21H ปีที่แล้ว

    Super bro.. nang support madi antha niv yavathu kelilla youtubers ge support madi anthira.. adu 🎉

  • @amareshnagappa2949
    @amareshnagappa2949 ปีที่แล้ว +2

    Super bro all the best for your dreams 😘

  • @manjannac4861
    @manjannac4861 2 หลายเดือนก่อน +1

    ವಿಡಿಯೋ ನೋಡ್ತಾ ಇದ್ರೆ ತುಂಬಾ ಖುಷಿಯಾಗುತ್ತೆ ಬ್ರದರ್

  • @AshokHunashayal
    @AshokHunashayal ปีที่แล้ว

    Super everything janapada song

  • @Kiran-f2h4g
    @Kiran-f2h4g ปีที่แล้ว +2

    Super....All the best bro....... ✨✨✨✨

  • @marutimutteppanavar2437
    @marutimutteppanavar2437 ปีที่แล้ว +4

    Dharwad mandi❤🎉

  • @moneshguttedar3185
    @moneshguttedar3185 ปีที่แล้ว +2

    Bro come to chandra layout in Vijaya nagar because in this area have a more uspc aspirants so I want to see there expression but one caution is I don't know how react u because they have more knowledge for that reason they will be react much less so

  • @flyingbutterfly2105
    @flyingbutterfly2105 ปีที่แล้ว

    Thumba chanagide broo heege continues maadi all the best 👍 👌 😍

  • @rudreshr9751
    @rudreshr9751 ปีที่แล้ว +2

    ನೀವು ತುಂಬಾ ಎತ್ತರಕ್ಕೆ ಬೆಳೆಯಬೇಕು ann❤thamma

  • @SB_Music_Kannada_
    @SB_Music_Kannada_ ปีที่แล้ว +1

    Anna full gichii janapada ✌️🥰💗

  • @pavanhattalli2003
    @pavanhattalli2003 ปีที่แล้ว +1

    Supper videos & janpada Song bro ❤️

  • @MuttuRaj-uy2fs
    @MuttuRaj-uy2fs ปีที่แล้ว

    ನಮ್ಮ ಜನಾಪದನ ಈದೆ ರಿತಿ ಬೆಳಸಿ ಬ್ರೊ🌹love you bro

  • @LaxmanKolkar-v8l
    @LaxmanKolkar-v8l 11 หลายเดือนก่อน

    Bro ನೀವು ತುಂಬಾ ಚನ್ನಾಗಿ ವಿಡಿಯೋ ಮಾಡ್ತೀರಾ ನಾ ನಿಮ್ಮ ಫ್ಯಾನ್ bro🎉

  • @santhoshsanthu3260
    @santhoshsanthu3260 ปีที่แล้ว +1

    Cute smile nimdu....... ❤️

  • @SunitaNaik-es2sw
    @SunitaNaik-es2sw ปีที่แล้ว +2

    Nam support kuda ide sir

  • @AnilGowda-wk5xj
    @AnilGowda-wk5xj 2 หลายเดือนก่อน +1

    ಅಣ್ಣ ಜನಪದ ಪ್ರೇಮಿ ಗಳಿಗೆ ಎಲ್ಲಾ ವಿಡಿಯೋ ಸೆಂಡ್ ಮಾಡೀನಿ ಅಣ್ಣ
    ❤️🤍❤️ ಐ ಲಲವ್ ಜನಪದ ❤️🤍❤️

  • @pandagaming4019
    @pandagaming4019 ปีที่แล้ว +1

    bro jana ange bro
    nivu channagi belithira bidi ❤

  • @AlambashaAlambasha-df1pf
    @AlambashaAlambasha-df1pf ปีที่แล้ว

    ಸೂಪರ್ ಸಾಂಗ್ ಜಾನಪದ ಉತ್ತರ 🌹❤️

  • @sachinmadar8680
    @sachinmadar8680 ปีที่แล้ว

    Namm kade yinda full support broo keep growth
    Love you from Bagalkot 💗💝

  • @streetfoodbanglore6242
    @streetfoodbanglore6242 ปีที่แล้ว +2

    Be careful police also watching this video 😂😂its me only 😂

  • @raviprasad1790
    @raviprasad1790 ปีที่แล้ว +1

    All the best👍 bro keep going❤

  • @basavarajbasava8905
    @basavarajbasava8905 ปีที่แล้ว

    💫So super video bro and I love you mom❤

  • @pavankumarr7125
    @pavankumarr7125 ปีที่แล้ว +1

    Love you bro... Good luck for u r life bro 💙🌏.... Thank u for ENTIRTIMEMT bro... 💙🌏❤

  • @kannanajanapaba
    @kannanajanapaba ปีที่แล้ว +1

    Super Anna video😍😍

  • @SKshortvideos965
    @SKshortvideos965 ปีที่แล้ว

    Supar bro video 🥰👌 ಹಾಗಿ ವಿಡಿಯೋ ಮಾಡ್ತಿರು ಬ್ರೋ ನಿಮ್ಮಲ್ಲಿ ಒಂದು ಕಲೆ ಇದೆ 🥰

  • @ytbasugaming4634
    @ytbasugaming4634 ปีที่แล้ว +1

    ಸೂಪರ್ ವವಿಡಿಯೋ ಅಣ್ಣಾ 💝😇

  • @tharuntharun9525
    @tharuntharun9525 10 หลายเดือนก่อน

    ಬ್ರೋ ವಿಡಿಯೋ ಸೂಪರ್ ಆಗಿದೆ ❤️

  • @Godzilla_990
    @Godzilla_990 ปีที่แล้ว

    ಮಧ್ಯದಲ್ಲಿ ಜಾನಪದ ಹಾಡು ಬರತಲ್ಲ ಗುರು ಅದು ಮಾತ್ರ ❤ ನಾನು ವಿಡಿಯೋ ನೋಡಿದೆ ಅದಿಕ್ಕೆ ಆದ್ರೂ ವಿಡಿಯೋಗೆ ಜನ ಸಪೋರ್ಟ್ ಮಾಡತರಲ್ಲ ಅದು ತುಂಬಾ eshtta ಆಯಿತು..🫂🙏🤗

  • @Sangeethasreevlogs143
    @Sangeethasreevlogs143 ปีที่แล้ว +1

    Nam sapport yavaglu eruthe anna don't worry😊

  • @sudarshankotian6710
    @sudarshankotian6710 ปีที่แล้ว +1

    Hii gowdre 🎉 spr guru❤❤❤

  • @somi3272
    @somi3272 ปีที่แล้ว

    Nim amma devathe broo ❤️🙏

  • @tarung453
    @tarung453 ปีที่แล้ว +1

    Tumba chanagi video madthira bro vanda sala pakka meet madthini nimna

  • @anandkorabu2766
    @anandkorabu2766 ปีที่แล้ว +1

    ಬೇಗ ಮುಂದೆ ಬನ್ನಿ ಅಣ್ಣ ಆದರೂ ಒಳ್ಳೇದು ಮಾಡು❤🎉

  • @chinnimacreation143
    @chinnimacreation143 ปีที่แล้ว +1

    congratulations bro 50k complete agide

  • @MrNingu4614
    @MrNingu4614 ปีที่แล้ว

    ಸೂಪರ್ ಅಣ್ಣ ಜನಪದ ಹಾಕಿದಕ್ಕೆ

  • @maruthi_kori
    @maruthi_kori ปีที่แล้ว +1

    Lovely bro video super ❤️❤️❤️

  • @adummicreation1050
    @adummicreation1050 ปีที่แล้ว +5

    ಜೈ ಜಾನಪದ 🔥

  • @WhiteE11
    @WhiteE11 ปีที่แล้ว +2

    Congrats 50k

  • @pampapathipampapathi4648
    @pampapathipampapathi4648 ปีที่แล้ว

    Good luck bro olledagli Amman ashirvada nam support yavaglu erute love you bro 😍

  • @siddusaraganachari8090
    @siddusaraganachari8090 ปีที่แล้ว

    Coments ge ripli madidre madtivi comment
    ಅದರೆ ಒಂದು ಮಾತು ನಡುವೆ ಜಾನಪದ ಸೇರಸತಿಲ್ಲಾ ಸುಪರ್ ಅಣ್ಣಾ❤

  • @Kariyappakn
    @Kariyappakn ปีที่แล้ว +2

    Janapada songs super

  • @Prakashtalawat
    @Prakashtalawat ปีที่แล้ว

    ಜನಪದ ಸಾಂಗ್ ಸೂಪರ್ ಬ್ರೋ🎉❤

  • @santuakkennavar8400
    @santuakkennavar8400 5 หลายเดือนก่อน

    Janapad lover BHAI 🙌✨

  • @ManojManu-tk4wf
    @ManojManu-tk4wf ปีที่แล้ว +2

    B E L content supper bro ❤

  • @prashantadake4009
    @prashantadake4009 ปีที่แล้ว

    ವಿಡಿಯೋ ಚನ್ನಾಗಿ ಬರ್ತಿದೆ
    ನಾನು ಉತ್ತರ ಕರ್ನಾಟಕ ಬೆಳಗಾವಿ ಯಿಂದಾ❤️