ಹಾಸ್ಯ ಭರಿತ ನಾಟಕ||Comedy drama||

แชร์
ฝัง
  • เผยแพร่เมื่อ 11 ต.ค. 2024
  • ಕಲಾವಿದರಿಂದ ನೇರವಾಗಿ ಪ್ರೇಕ್ಷಕರ ಮುಂದೆ ಅಭಿನಯ ಮಾಡುವ ಒಂದು ಕಲೆ ಇರುವುದು ರಂಗಮಂದಿರದಲ್ಲಿ ಅಭಿನಯ ಮಾಡುವ ರಂಗಭೂಮಿ ಕಲಾವಿದರಿಗೆ ಮಾತ್ರ,ರಂಗಭೂಮಿ ಕಲಾವಿದರು ಪಡೆದ ಕಷ್ಟ ತುಂಬಾ ಇರುತ್ತೆ ಅವರು ತಮ್ಮ ಕಲೆಯನ್ನ ಅಭಿನಯಿಸಿದ ಜನರ ಮನ ಗೆಲ್ಲೋದು ತುಂಬಾ ಕಷ್ಟ.
    ನಾವು ನೀವೆಲ್ಲ ರಂಗಭೂಮಿ ಕಲಾವಿದರನ್ನು ಬೆಳಸಬೇಕು ಕಲೆಯನ್ನು ಉಳಿಸಬೇಕು,
    ಈ ರಂಗಭೂಮಿ ಒಂದು ನೇರಪ್ರಸಾರವಾಗುವ ಚಿತ್ರ ಮಂದಿರವಾಗಿದೆ.
    ನಾಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡಲು ಮರೆಯದಿರಿ,ನಾಟಕಗಳು ಹಳ್ಳಿಯ ಜೀವನದ ಕಥೆಯನ್ನು ಬಹಳ ಹೇಳುತ್ತವೆ.
    .
    #◀️𝗕𝗟𝗔𝗖𝗞𝗦𝗧𝗢𝗡𝗘 𝗖𝗥𝗘𝗔𝗧𝗜𝗢𝗡
    #drama
    #uttarakarnataka_nataka
    #siddubilagi
    #harish_hiriyur
    #badamidramas
    #neerabudihalnataka
    .
    .
    (ಧನ್ಯವಾದಗಳು ಸುನೀಲ ಅಣ್ಣಾ🙏)
    .
    .
    .
    ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ:- ◀️𝗕𝗟𝗔𝗖𝗞𝗦𝗧𝗢𝗡𝗘 𝗖𝗥𝗘𝗔𝗧𝗜𝗢𝗡 TH-cam ಚಾನೆಲ್ ಅನ್ನು SUBSCRIBE ಮಾಡಿ,ಶೇರ್ ಮಾಡಿ🙏

ความคิดเห็น •