Dr. Manjunath | ನಾಳೆ ಜಯದೇವ ಆಸ್ಪತ್ರೆ ನಿರ್ದೇಶಕರ ಸ್ಥಾನದಿಂದ ಡಾ.ಮಂಜುನಾಥ್ ನಿವೃತ್ತಿ | N18V

แชร์
ฝัง
  • เผยแพร่เมื่อ 29 ม.ค. 2024
  • Dr. Manjunath | ನಾಳೆ ಜಯದೇವ ಆಸ್ಪತ್ರೆ ನಿರ್ದೇಶಕರ ಸ್ಥಾನದಿಂದ ಡಾ.ಮಂಜುನಾಥ್ ನಿವೃತ್ತಿ | N18V
    #News18Kannanda #DrManjunath #Jayadeva #Hospital #Director #Retiring #Staff #Emotional #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

ความคิดเห็น • 204

  • @kempammam4844
    @kempammam4844 5 หลายเดือนก่อน +35

    ಹೃದಯವಂತ. ಮಂಜುನಾಥ್ ಸರ್. 🙏♥️🌹

  • @papaiahc6550
    @papaiahc6550 5 หลายเดือนก่อน +11

    ಮಂಜುನಾಥ್ ಸರ್ ಸಾವಿರಾರು ಜನರ ಪ್ರಾಣ ವುಲಿಸಿದ್ದೀರಾ, ಯಮ ಧರ್ಮ ರಾಜನಿಗೆ ಶೆಡ್ ಹೊಡೆದು ಪ್ರಾಣ ವುಲಿಸಿದ್ದೀರಾ. ದೇವರು ನಿಮಗೆ, ಸಂಸಾರದವರಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ದೇವರಲ್ಲಿ. ಪ್ರಾರ್ಥಿಸುತ್ತ, ನನ್ನ ಪ್ರಾರ್ಥನೆ. ನೀವು ನಿವೃತ್ತಿ ಆಗ್ಗಿಲ್ಲ ನಿರಂತರ ವೃತ್ತಿ ಮುಂದುವರಿಸಿ ಜನರ ಪ್ರಾಣ ವುಳಿಸಿ ಮಂಜುನಾಥ್ ಸರ್.

  • @ashokshetty5854
    @ashokshetty5854 5 หลายเดือนก่อน +29

    ಮನೋಭಾವ ಮತ್ತು ಶುದ್ಧ ಮನಸ್ಸು.

  • @SarasvathiAdiga-iz4ws
    @SarasvathiAdiga-iz4ws 5 หลายเดือนก่อน +16

    Heart ಅನ್ನೋ ಪದಕ್ಕೆ ನಿಜವಾದ ಅರ್ಥ ಕಲ್ಪಿಸಿಕೊಟ್ಟ heart specialist ಮಂಜುನಾಥ್ sir 🎉God bless u Sir 🎉🎉

  • @kalyanbhandarichannelkanna2551
    @kalyanbhandarichannelkanna2551 5 หลายเดือนก่อน +19

    ಒಳ್ಳೆಯ ಮನುಷ್ಯ Dr ಮಂಜುನಾಥ್ sir
    ನಿಮ್ಮ ಕೆಲಸ ನಾವು ಕಣ್ಣಾರೆ ನೋಡಿದ್ದೇವೆ
    ನಿಮಗೆ ಒಳ್ಳೇದಾಗಲಿ

  • @kmalathi4943
    @kmalathi4943 5 หลายเดือนก่อน +7

    ಹೃದಯದ ವೈದ್ಯರಾಗಿ ಎಲ್ಲರ ಹೃದಯವನ್ನು ಗೆದ್ದ ಹೃದಯವಂತ ಸಹೃದಯೀ ಡಾಕ್ಟರ್ .ಮಂಜುನಾಥ್.🙏🙏🙏🙏🙏

  • @kumaregowda2689
    @kumaregowda2689 5 หลายเดือนก่อน +5

    ನಿನಗೆ ನನ್ನ ಹೃತಪೂರ್ವಕ ವಂದನೆಗಳು ಡಾಕ್ಟರ್.. ನಿಮಂತ ಹೃದಯವಂತರು ಸಾವಿರಾರು ಸಂಖ್ಯೆಯಲ್ಲಿ ಈ ದೇಶದಲ್ಲಿ ಹುಟ್ಟಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ನಿವೃತ್ತಿ ಜೀವನವು ಹರ್ಷಧಾಯಕವಾಗಿರಲಿ ಹಾಗೂ ನಿಮ್ಮ ಶ್ರೀಮತಿ ಯವರಿಗೂ ನನ್ನ ವಂದನೆಗಳು.

  • @vireshks9787
    @vireshks9787 5 หลายเดือนก่อน +7

    ಇನ್ನೂ ಹೆಚ್ಚಿನ ಸೇವೆಯಲ್ಲಿ ಮುಂದುವರಿಯಬೇಕಿತ್ತು ನಮ್ಮಿಂದಲೂ ತುಂಬು ಹೃದಯದ ಧನ್ಯವಾದಗಳು ❤️🙏🏾❤️🙏❤️🙏❤️🙏❤️🙏❤️🙏❤️🙏❤️🙏

  • @veenakulkarni7476
    @veenakulkarni7476 5 หลายเดือนก่อน +7

    ತುಂಬು ಹೃದಯದ ನಮಸ್ಕಾರಗಳು ಸರ್. ನಿಮ್ಮಂತ ಮಾನವೀಯತೆ ಗುಣಗಳು ಎಲ್ಲ ಮನುಷ್ಯರಲ್ಲಿಬೆಳೆದು ಬರಲಿ 🙏🙏

  • @maruthimaruthi3710
    @maruthimaruthi3710 5 หลายเดือนก่อน +15

    ನಾಳೆಯಿಂದ ಈ ಆಸ್ಪತ್ರೆ ಹೃದ್ರೋಗ ಆಸ್ಪತ್ರೆಯಾಗಿರಲ್ಲ 😊
    ಅವಸಾನದತ್ತ ಸಾಗುತ್ತದೆ😊

    • @hitmans3768
      @hitmans3768 5 หลายเดือนก่อน +3

      Because of cm pedru

    • @sachins6429
      @sachins6429 5 หลายเดือนก่อน +2

      Nija

  • @dayananda1656
    @dayananda1656 5 หลายเดือนก่อน +12

    Great human being Dr Manjunath Sir 🙏🙏

  • @devendrappapujari9393
    @devendrappapujari9393 5 หลายเดือนก่อน +11

    ❤ great heart Pearson sir, u r like a God

  • @janakammar1342
    @janakammar1342 5 หลายเดือนก่อน +9

    Jayadeva aspatreya kathe mugiyithu entethaha pa ristikettdaguthado gothilla. Sir ನಿಮಗೆ ಹೃತ್ಪೂರ್ವಕ ನಮಸ್ಕಾರಗಳು ಹಾಗೂ ಧನ್ಯವಾದಗಳು
    ದೇವರು ಒಳ್ಳೆಯದು madali. 😅

  • @fitnessenthu85
    @fitnessenthu85 5 หลายเดือนก่อน +7

    Manjunath sir.. we are lucky to have you sir.. God bless you sir for your service

    • @savithrik6545
      @savithrik6545 5 หลายเดือนก่อน +1

      God' bless you sir for your service

  • @ravirpravirp1899
    @ravirpravirp1899 5 หลายเดือนก่อน +2

    ಜನರ ಮನ ಗೆದ್ದ ಹೃದಯವಂತ ಡಾಕ್ಟರ್ ಮಂಜುನಾಥ್ ಸಾರ್ ಅವರಿಗೆ ಹೃದಯಪೂರ್ವಕ ವಂದನೆಗಳು ❤❤❤❤🌹🌹🌹💐💐💐💐🌹

  • @kanolappakalal2299
    @kanolappakalal2299 5 หลายเดือนก่อน

    ಹೃದಯ ಶ್ರೀಮಂತತೆ ಹೇಗಿರಬೇಕು ಎಂಬುದನ್ನು ಹೃದಯಕ್ಕೆ ಉಸಿರು ಕೊಟ್ಟ ನಿಮ್ಮಲ್ಲಿ ಸದಾ ಇದೆ ಸರ್ ಇನ್ನೂ ಇದೆ ಸ್ಥಾನದಲ್ಲಿ ಸರಕಾರ ಮುಂದುವರಿಸಬಹುದಿತ್ತು....❤❤🌹🌹👏.. ಸರ್...

  • @manjunathbn1532
    @manjunathbn1532 5 หลายเดือนก่อน +5

    Heartful man

  • @shivakumar-wi5lr
    @shivakumar-wi5lr 5 หลายเดือนก่อน +6

    Happy retirement life sir

  • @ravip1849
    @ravip1849 5 หลายเดือนก่อน +2

    ಅವರ ಹಾಗೆ ಉತ್ತಮ ಕೆಲಸ ಮಾಡಬಲ್ಲ ಪ್ರತಿಭಾವಂತ ರನ್ನು ನೇಮಿಸಿ .
    ಸಂಸ್ಥೆಯ ಕೀರ್ತಿ ಉಳಿಸಿ .

    • @rakeshrraki6855
      @rakeshrraki6855 5 หลายเดือนก่อน +1

      Manjunatha Sir na beku antha retirement kodustha edare cm and dcm

  • @vishwanathbabu1481
    @vishwanathbabu1481 5 หลายเดือนก่อน +3

    Neeve Beeku Sir Nimma Seeve Thumbaa Awashyakathee Edee Sir Nimma Sevege Paramathma Naykoduthanee 🙏🚩🇮🇳❤

  • @user-vv9gn1is6f
    @user-vv9gn1is6f 5 หลายเดือนก่อน +3

    Sir,let the God almighty be with you all the time and all along..thank you so much.
    .....om namashivaya.....

  • @latharani3563
    @latharani3563 5 หลายเดือนก่อน +4

    Great person

  • @ramadevits3471
    @ramadevits3471 5 หลายเดือนก่อน +5

    Happy retirement life sir 🎉

  • @chandrakanthibelliappa4167
    @chandrakanthibelliappa4167 5 หลายเดือนก่อน +4

    Happy retirement life Doctor sir🙏💐

  • @biligowdampl4756
    @biligowdampl4756 5 หลายเดือนก่อน +3

    Thanks your gret

  • @chandrashekarkp5415
    @chandrashekarkp5415 5 หลายเดือนก่อน +3

    Your service is forever

  • @shivoovenkat5677
    @shivoovenkat5677 5 หลายเดือนก่อน +1

    Sir you are great 👍 we are seeing God in your life 🙏

  • @saifullakhan4240
    @saifullakhan4240 5 หลายเดือนก่อน +7

    You are really great sir

  • @ushanagraj7995
    @ushanagraj7995 5 หลายเดือนก่อน +2

    ಮಾನ್ಯ. ಡಾ. ಮಂಜುನಾಥ್ ರವರಿಗೆ. ನಿಮ್ಮ ಸೇವೆ ಅಪಾರ. ದೊಡ್ಡ ವ್ಯಕ್ತಿಯಾಗಿ ಗೌರವಯುತರಾಗಿ ಹೊರಬರುತ್ತಿದ್ದೀರ. ಧನ್ಯವಾದಗಳು. ನನ್ನ ಒಂದು ಸಲಹೆ. ಈಗೀಗ ರೋಗಿಗಳಿಗೆ ಚಿಕ್ಕಿತ್ಸೆಯ ವ್ಯಚ್ಚ ಬಹಾಳವಾಗಿದೆ. ಸಾಮಾನ್ಯ ಜನರಿಗೆ ಇದು ಒಂದು ಹೊರೆಯಾಗಿದೆ. ಧಯಮಾಡಿ ಚಿಕ್ಕಿತ್ಸೆ ಸಾಮಾನ್ಯ ಜನರಿಗೆ ಕೈ ಎಟಕುವ ಬಗ್ಗೆ ಯೋಚನೆ ಮಾಡಿ. ರಾಜಕೀಯಕ್ಕೆ ಬರಬೇಡಿ

  • @user-ov4sc3mz7i
    @user-ov4sc3mz7i 5 หลายเดือนก่อน +7

    Siddu sir nimma rajakeeya enadru agli intha doctor galannu ulisikollabekithu

    • @user-yi4dt8pf2d
      @user-yi4dt8pf2d 5 หลายเดือนก่อน +1

      Idu Rajakeeya alla, all have to retire, nothing is permanent

  • @umashankarmunuswamy2540
    @umashankarmunuswamy2540 5 หลายเดือนก่อน +2

    Hats off sir

  • @jayalakshmijayalakshmi-lp4ei
    @jayalakshmijayalakshmi-lp4ei 5 หลายเดือนก่อน

    ನಿಮಗೇತುಂಬು ಹ್ರದಯದ ಧನ್ಯವಾದಗಳು ಸರ್ ಶ್ರವಣ ಬೆಳಗೊಳ ದಿಂಧ

  • @nithishnagesh
    @nithishnagesh 5 หลายเดือนก่อน +1

    Manjuanath sir nimage namma namaskaragallu🙏🙏🙏🙏🙏🙏🙏

  • @ZameerAhmed-xv8gl
    @ZameerAhmed-xv8gl 5 หลายเดือนก่อน +3

    great doctor great human nitty Real doctor

  • @chirusgowda5881
    @chirusgowda5881 5 หลายเดือนก่อน

    Sir ...Society is proud of ur unforgettable, selfless, humble, affectionate service to the mankind... Plz see that ur service is available to the needy till ur last breath.. May the almighty shower u with lots of happiness peace n health... Long live the..." HERO OF ♥ N THE ENCOUNTER SPECILIST OF HEART ATTACK "🙏🙏

  • @indhudarmc8062
    @indhudarmc8062 5 หลายเดือนก่อน +1

    Very best Dr.manjunath.sir

  • @shobhapd3088
    @shobhapd3088 5 หลายเดือนก่อน

    Hrudayavanta Dr. Manjunath Sir your achievement are speechless. God Gift to us. Your selflessness hreat is greatest. You are one of the special great honest ideal humanity god.

  • @jayanna.r.jayanna.r3972
    @jayanna.r.jayanna.r3972 5 หลายเดือนก่อน

    Thank You Sir

  • @tejugowda2301
    @tejugowda2301 5 หลายเดือนก่อน

    No words to say.....dont know who will come to u r place....all the best Doctor......he is down to earth

  • @prabhuuddi
    @prabhuuddi 5 หลายเดือนก่อน

    Dr. Manjunathji, you are living in the hearts of people of Karnataka.your retirement is a very sad news to us. Govt. should have extended another 3 years of service on suitable consolidated salary. During tenure of your regime, Hospital was corruption free.service to patients was commendable. In future, what is going to happen to th hospital administration is yet to be seen. The hospital was neat and tidy. Canteen was also good to patients and public, who served at very reasonable prices. Your out going is really disheartening to every citizen of Karnataka.
    May I take this opportunity to extend my best wishes to you and your wife and children with best of luck. You were so kind and sincere to everyone, whoever approached you for help.Your out going is an unberable and insufferable loss to public.
    But, may God bless you always.

  • @antonydsouza5762
    @antonydsouza5762 5 หลายเดือนก่อน

    Thank God to provided him as a good human, and God bless him and provide good heath in his life. I heard about his good Administration ,when i was working in NIMHANS.
    Thanks for your dedicated profession.

  • @user-to9fi7mu2x
    @user-to9fi7mu2x 5 หลายเดือนก่อน

    Thank you sir.

  • @rameshsm8275
    @rameshsm8275 5 หลายเดือนก่อน

    ನೀವು ನಮ್ಮ ಸಮಾಜದ ಮನುಷ್ಯರ ಹೃದಯವನ್ನು ಬೆಸೆಯುವ ಅದ್ಭುತ ಮನುಷ್ಯ ಡಾಕ್ಟರ್ ಮಂಜುನಾಥ್ ಅಂದರೆ ತಪ್ಪಲ್ಲ ಸ್ವಾಮಿ, ❤❤❤❤❤

  • @user-yj1mz8hf8s
    @user-yj1mz8hf8s 5 หลายเดือนก่อน

    ನಿಮ್ಮ ಶ್ರಮ ನಿಮ್ಮ ಆದರ್ಶ ನಿಮ್ಮ ವ್ಯಕ್ತಿತ್ವ ಎಲ್ಲಾ ಜನಕ್ಕೆ ಮಾದರಿಯಾಗಲಿ
    ನಿಮ್ಮ ಹೃದಯವಂತಿಕೆಗೆ ನಮ್ಮ ನಮಸ್ಕಾರಗಳು

  • @prathik38
    @prathik38 5 หลายเดือนก่อน

    ಸರ್, ನಿಮ್ಮಿಂದ ಎಸ್ಟೋ ಹೃದಯಗಳು ಮಿಡಿಯುತ್ತಿವೆ.. ಸಾಷ್ಟಾಂಗ ಹೃದಯ ನಮಸ್ಕಾರಗಳು...
    ಹೃದಯಜೀವಿ ಅಮರ..❤❤

  • @ravikumarravi7496
    @ravikumarravi7496 5 หลายเดือนก่อน +2

    Super sir

  • @rameshsm8275
    @rameshsm8275 5 หลายเดือนก่อน

    ಅದ್ಭುತ ಮನುಷ್ಯ ಡಾಕ್ಟರ್ ಮಂಜುನಾಥ್ ರವರು

  • @k.gbalakrishna411
    @k.gbalakrishna411 5 หลายเดือนก่อน

    We are proud of you Dr, Karnataka government should recognise Dr Manjunath's contribution not only in medical service but also in social work.Hope present government will continue to make use of his experience & involve him in medical field.❤

  • @mangalauma2583
    @mangalauma2583 5 หลายเดือนก่อน +2

    How sweet kanada speaks

  • @shivaraghvendra1625
    @shivaraghvendra1625 5 หลายเดือนก่อน +2

    🙏

  • @maheshbiradar7707
    @maheshbiradar7707 5 หลายเดือนก่อน

    God of cardiologist and cool doctor in the world happy retirement life sir ❤👏👏💐

  • @nhhgiri2767
    @nhhgiri2767 5 หลายเดือนก่อน

    Absolutely no replacement for hrudyavanta Dr. Manjunath, such a humble human being who saved lot lot of families, god bless you Sir, really we miss you

  • @user-bl8kb9fy1x
    @user-bl8kb9fy1x 5 หลายเดือนก่อน

    🙏💐💐ಸರ್ ನಮ್ಮ ತಂದೆ ಸುಮಾರು 7ವರ್ಷಗಳ ಕಾಲ ಬದುಕುವದಕ್ಕೆ ನೀವು ಹೆಲ್ಪ್ ಮಾಡಿದಿರಿ ಥಾಂಕು ಯು ಸೊ ಮಚ್ ಸಾರ್ ಅವರು ನಮ್ಮನ್ನ ಅಗಲಿದ್ದಾರೆ ಧನ್ಯವಾದಗಳು ಸಾರ್ 🙏🙏

  • @gangarajumn8080
    @gangarajumn8080 5 หลายเดือนก่อน +2

    ❤❤❤❤

  • @PuttamaraiahSC
    @PuttamaraiahSC 5 หลายเดือนก่อน

    ಅಭಿನಂದನೆಗಳು ಡಾಕ್ಟ್ರೇ 🙏🏼💐

  • @padmap788
    @padmap788 5 หลายเดือนก่อน

    ಮಂಜುನಾಥ ಸರ್ yelle ಇದ್ದರೂ ಅವರ ಕೈ ಗುಣ ಬುದ್ದಿವಂತಿಕೆ avashya iddavrnnu kaapaaduttade ಯೆಂಬ ನಂಬಿಕೆ raajyda ಜನತೆ ಗೆ ಇದೆ ಎಂದು ಹೆಮ್ಮೆ ಜೊತೆ ಹೇಳುವೆ❤🎉

  • @deepadeshpande4720
    @deepadeshpande4720 5 หลายเดือนก่อน +3

    😢😢😢

  • @vijayalakshmib8347
    @vijayalakshmib8347 5 หลายเดือนก่อน +1

    Sir u r great person 🙏🙏

  • @krithikkumar9987
    @krithikkumar9987 5 หลายเดือนก่อน +1

    God for to my family sir

  • @yadhusp7418
    @yadhusp7418 5 หลายเดือนก่อน +1

    ❤❤❤❤❤❤

  • @vijayathingalaya8019
    @vijayathingalaya8019 5 หลายเดือนก่อน

    What talk sir. Great

  • @user-tn1xb9in6g
    @user-tn1xb9in6g 5 หลายเดือนก่อน

    Great personality.God bless you and your family.

  • @jayanthk9461
    @jayanthk9461 5 หลายเดือนก่อน

    ತುಂಬು ಹೃದಯದ ಧನ್ಯವಾದಗಳು 🎉🎉

  • @vijayathingalaya8019
    @vijayathingalaya8019 5 หลายเดือนก่อน +1

    Yeshtu chennagi kannada matadthiri sir

  • @srikantaiahn7919
    @srikantaiahn7919 5 หลายเดือนก่อน

    We can understand by his way of soft speaking he is great long live 🙏🙏

  • @ananthkumar0405
    @ananthkumar0405 5 หลายเดือนก่อน

    Jannarigee punarjanma kottu jeeva hulisida manava deevaru🙏Dr manjunath sir❤

  • @lokeshappakmlokesh9419
    @lokeshappakmlokesh9419 5 หลายเดือนก่อน

    ಮಂಜುನಾಥ ಸ್ವಾಮಿಗೆ ನಮುಸ್ಕಾರಗಳು

  • @viswanathav9620
    @viswanathav9620 5 หลายเดือนก่อน

    I am sorry to see this great person leaving this hospital 😢. Last month my brother got heart surgery in jayadeva hospital where this great person was director and we got entire treatment for free of cost. The cost for the same treatment would be around ruppees of 100000 ( one lakh ) in private hospitals. He is a real God for poor patients in this hospital.

  • @raghuramshetty1068
    @raghuramshetty1068 5 หลายเดือนก่อน +1

    Great personality

  • @shanthag9607
    @shanthag9607 5 หลายเดือนก่อน

    ಅವರು ಇನ್ನೂ ಸ್ವಲ್ಪ ವರ್ಷಗಳ ವರೆಗೂ ಮುಂದುವರಿಸಬೇಕು ಸರ್

  • @user-uj1yf7xt4r
    @user-uj1yf7xt4r 5 หลายเดือนก่อน

    🙏🙏🙏🙏

  • @avinashgowda8914
    @avinashgowda8914 5 หลายเดือนก่อน

    ❤❤❤

  • @pavithrakumar9226
    @pavithrakumar9226 5 หลายเดือนก่อน

    ಹೃದಯವಂತ ವ್ಯಕ್ತಿ. 🌺🌺

  • @ajithshettyshetty7934
    @ajithshettyshetty7934 5 หลายเดือนก่อน

    🙏🙏🙏

  • @purushothamat.r.7377
    @purushothamat.r.7377 5 หลายเดือนก่อน

    🙏🙏🌷🌷

  • @girigirisha2578
    @girigirisha2578 5 หลายเดือนก่อน

  • @vijayaeranna.6250
    @vijayaeranna.6250 5 หลายเดือนก่อน

    ನಿಮ್ಮ ಜನ ಪರ ಸೇವೆಗೆ ಇಂತಹ ಕಠಿಣವಾದ ವೃತ್ತಿ ಬದುಕಿನ ಯಶಸ್ಸಿನ ಸಾಧನೆಗೆ ನಮ್ಮ ಹೃದಯ ಪೂರ್ವಕ ವಂದನೆಗಳು

    • @manjunathan9829
      @manjunathan9829 5 หลายเดือนก่อน

      Nimm chair ge same nimma tharah doctor kodali as devuru

  • @nalini3232
    @nalini3232 5 หลายเดือนก่อน

    manjunath dr ennu edre olleyadu sahrudayi dr hats of sir

  • @gmkummur8567
    @gmkummur8567 5 หลายเดือนก่อน

    Dr,Manjunath plz cantinue😊

  • @mahesh.kmahesha8045
    @mahesh.kmahesha8045 5 หลายเดือนก่อน +3

    Nimma hrudhya hasiragirali

  • @sunithap2116
    @sunithap2116 5 หลายเดือนก่อน

    🙏🏿🙏🏿🙏🏿🙏🏿

  • @shreeshnaik8783
    @shreeshnaik8783 5 หลายเดือนก่อน

    ❤ಹೃದಯವಂತ ಹೃದಯ ತಜ್ಞ 👌🙏

  • @rameshsm8275
    @rameshsm8275 5 หลายเดือนก่อน

    🎉🎉🎉

  • @kbalakrishnashetty521
    @kbalakrishnashetty521 5 หลายเดือนก่อน

    🙏🙏🙏🙏🙏

  • @babukalal5927
    @babukalal5927 5 หลายเดือนก่อน

    🙏
    Sir g Congratulations 🎊
    Just Enjoy your retirement life
    Sir g God bless you 🙏

  • @thehomoeospace4918
    @thehomoeospace4918 5 หลายเดือนก่อน

    A great personality and dedicated doctor

  • @nanjappan8471
    @nanjappan8471 5 หลายเดือนก่อน +1

    ನೀವು ನಿಗ೯ಮಿಸುತ್ತಿರುವುದು ನಮಗೂ ನೋವಾಗುತ್ತಿದೆ,,,,,

  • @santhoshk3840
    @santhoshk3840 5 หลายเดือนก่อน

    God bless you sir.

  • @padmathimmappa2012
    @padmathimmappa2012 5 หลายเดือนก่อน

    🙏🙏God bless you sir💐❤️🤝😊

  • @meenanagesh1997
    @meenanagesh1997 5 หลายเดือนก่อน

    Great human being 🙏🙏

  • @surekhaan6510
    @surekhaan6510 5 หลายเดือนก่อน

    🙏🙏🙏🙏🙏🙏

  • @maarundathi3501
    @maarundathi3501 5 หลายเดือนก่อน

    Nimmanta Dr ennu swlpa dina alle eddidre chennagittu .but ellaru beku andgale horatubidodu nijakku olleyadu. Nimmannu ellaru pritisuttare.ellarigu edu dakkutta? I wish you good luck sir.🎉🎉🎉🎉🎉🎉🎉🎉🎉❤❤❤❤❤❤❤

  • @vjavli
    @vjavli 5 หลายเดือนก่อน

    Dear Manjunath. You are a gentleman. Your personality and character is acceptable to divine god.

  • @bhimappadasar4906
    @bhimappadasar4906 5 หลายเดือนก่อน

    Opportunity to others well done

  • @marutiraosutar2113
    @marutiraosutar2113 5 หลายเดือนก่อน

    heartiest congrats,,,,, to Hearted heart specialist,,,,,,❤ nowadays there is a so many heartless heart specialist,,,,, in present days,,,,,,,,❤

  • @dathathrihosaagrahara8217
    @dathathrihosaagrahara8217 5 หลายเดือนก่อน

    May God bless you sir.. but why govt is so irresponsible to not to extend your services?

  • @user-fn7eo4mc6k
    @user-fn7eo4mc6k 5 หลายเดือนก่อน

    Superb

  • @shekarchandrashekarcr114
    @shekarchandrashekarcr114 5 หลายเดือนก่อน

    🎉

  • @virupakshasomappa7232
    @virupakshasomappa7232 5 หลายเดือนก่อน

    Good person manjunath.

  • @ShivujShivuj
    @ShivujShivuj 5 หลายเดือนก่อน

    Sir nijaku nivu viswa maanava guna Ulla vekthithva sir❤❤❤