Lakshmi Bhat - Senior Actress at

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 7

  • @chandrakalareddy2128
    @chandrakalareddy2128 2 วันที่ผ่านมา +2

    Super mam

    • @Nanu_Ontiyalla
      @Nanu_Ontiyalla  2 วันที่ผ่านมา

      Thank you🙏🙏🙏🙏🙏🙏

  • @Fortyplus-oz3we
    @Fortyplus-oz3we 5 วันที่ผ่านมา +2

    🎤🦜 ನಮಸ್ತೆ 🙏 ಶುಭೋದಯ. ಲಕ್ಷ್ಮಿ ಭಟ್ಟರ ಸಂದರ್ಶನ ಅಚ್ಚು ಕಟ್ಟಾಗಿ ಮೂಡಿಬಂದಿದೆ❤️💐👍ಲಕ್ಮಿ ಭಟ್ ರವರ ರೂಪ ನಡೆ ನುಡಿ ಕನ್ನಡದ ಹಿರಿಯ ನಟಿ ಪಂಡರಿಬಾಯಿ ರವರ ತಂಗಿ ಮೈನಾವತಿ ಯವರ ನೆನಪಿಸಿತು.ಅರ್ಥಪೂರ್ಣ ವಾಗಿ ಮಾತನಾಡಿದರು.ಲಕ್ಮಿ ಭಟ್ ರವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ...ಸದಾ ಹಸನ್ಮುಖಿ ಕಲಾವಿದೆ... ಉತ್ಸಾಹ ದ ಚಿಲುಮೆ ಈ‌ ಕಲಾವಿದೆ ಈ ಲಕ್ಷ್ಮಿ ಭಟ್ ಗೆ ಆ ಅಷ್ಟ ಲಕ್ಷ್ಮಿ ಯು ಒಲಿಯಲಿ🙏ಸತ್ಯ ಮೇವ ಜಯತೆ🙏ಕನ್ನಡತಿ 🐄 ಪುಣ್ಯಕೋಟಿ 🙉🙈🙊 ಮೈಸೂರು 9-12-2024.

  • @Fortyplus-oz3we
    @Fortyplus-oz3we 6 วันที่ผ่านมา +2

    🎤🦜ನಮಸ್ತೆ 🙏ಶುಭೋದಯ.ನಿಮ್ಮ ಛಾನಲ್ ನ ಹೆಸರೇ❤💐👍👍👏👏ಭಿನ್ನವಾಗಿದೆ.ಅರ್ಥಪೂರ್ಣವಾಗಿದೆ💐👍👍👏👏👏👏👏👏👏👏👏👏👏 ಜಯಶಾಲಿಯಾಗಿರಿ🙏ವಿಜಯವಾಗಲಿ🙏ಸತ್ಯ ಮೇವ ಜಯತೆ 🙏 ಕನ್ನಡತಿ🐄 ಪುಣ್ಯಕೋಟಿ 🙊🙈🙉 ಮೈಸೂರು 8-12-2024.

    • @Nanu_Ontiyalla
      @Nanu_Ontiyalla  6 วันที่ผ่านมา +1

      ಹೃದಯಪೂರ್ವಕ ಧನ್ಯವಾದಗಳು madam, ನಿಮ್ಮ ಈ ಪ್ರೀತಿ ನಮ್ಮ ಮೇಲೆ ಸದಾ ಇರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ...
      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @premaa8734
    @premaa8734 4 วันที่ผ่านมา +1

    Namaskar Mam

    • @Nanu_Ontiyalla
      @Nanu_Ontiyalla  3 วันที่ผ่านมา

      ನಮಸ್ಕಾರ,
      Thank you 🙏🙏🙏🙏🙏🙏