ಸೋದರ ಮಾವ ಅಂತ ಮಾಡ್ಕೊಂದೀನಿ (Durgappa kambli )

แชร์
ฝัง
  • เผยแพร่เมื่อ 23 ม.ค. 2025

ความคิดเห็น • 22

  • @NingarajKpujar
    @NingarajKpujar 9 หลายเดือนก่อน +9

    ಅನೇಕ ವರ್ಷಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುತ್ತಾ ಬರುವ ದುರ್ಗಪ್ಪ ಕಂಬಳಿ ಅಣ್ಣನವರ ಕಿರು ಚಿತ್ರಗಳು ಅದ್ಭುತವಾಗಿ ಮೂಡಿ ಬರುತ್ತವೆ ಅವರ ಚಿತ್ರಗಳು ಇನ್ನೂ ಅದ್ಭುತವಾಗಿ ಯಶಸ್ವಿಯಾಗಿ ಹೀಗೆ ಸದಾ ಮುಂದುವರಿಯಲಿ 🙏

    • @durugappakambli473
      @durugappakambli473  9 หลายเดือนก่อน

      🙏🙏🙏🙏🙏🙏🙏🙏❤️

  • @ಗಂಗಪ್ಪ.ಶೇಕಪ್ಪ.ತಿಮ್ಮಾಪೂರ.ನೇಕಾರಿ

    ದುರ್ಗಪ್ಪ ಅಣ್ಣಾವ್ರ 🙏ಶರಣ್ರೀ 💐.ಸಾಹುಕಾರ ಪಾತ್ರ ಅಚ್ಚು ಕಟ್ಟಗಿ ನಿರ್ವಹಿಸಿ,ಸಮಾಜಕ್ಕೆ ಒಂದು ಒಳ್ಳೆ ಸಂದೇಶ ತಲೂಪಿಸಿದಕ್ಕೆ ಧನ್ಯವಾದಗಳು.ದೊಡ್ಡ ಮನಸ್ಸು ಉಳ್ಳವರು ಎಲ್ಲರನ್ನೂ ಬೆಳೆಸುತ್ತಾರೆ ಅನ್ನುವುದಕ್ಕೆ ಈ ಕಥೆ ಒಂದು ಒಳ್ಳೆ ಉದಾರಣೆ.ಎಲ್ಲಾ ಕಲಾವಿದರಿಗೂ ವಂದನೆಗಳು.ನೀವೆಲ್ಲರೂ ಸೇರಿ ಒಂದು ಸಿನೆಮಾ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ನಮ್ಮ ಮನಸ್ಸು ಹೇಳುತ್ತಿದೆ.ಆದಷ್ಟು ಬೇಗ ನಿಮ್ಮಿಂದ ಕನ್ನಡ ಸಿನೆಮಾ ಮೂಡಿ ಬರಲಿ ಎಂದು ನಮ್ಮ ಅಂತರಂಗದಿಂದ ಹಾರೈಕೆ.ಶುಭವಾಗಲಿ

    • @durugappakambli473
      @durugappakambli473  9 หลายเดือนก่อน +1

      🙏🙏🙏🙏🙏🙏❤❤❤❤❤

  • @sharanappamadivalara3304
    @sharanappamadivalara3304 9 หลายเดือนก่อน +2

    ತುಂಬಾ ಅದ್ಭುತವಾಗಿದೆ ದುರ್ಗಪ್ಪ ಅಣ್ಣಇದು ಒಂದು ಸಣ್ಣಬಡವರ ರೈತರಿಗೆದುಡುಕು ತಿನ್ನಕ್ಕೆ ಒಂದು ದಾರಿಗೆಥ್ಯಾಂಕ್ ಯು ವೆರಿ ಮಚ್ ಅಣ್ಣ

  • @shankarnayakshankarnayak2428
    @shankarnayakshankarnayak2428 9 หลายเดือนก่อน +2

    ಈ ಸಮಾಜಕ್ಕೆ ಇಂತಹ ಒಳ್ಳೆ ಸಂದೇಶಗಳು ಸೂಕ್ತ ಎಂಬುದು ನನ್ನ ವಿಚಾರ ಹಾಗೂ ಇದೇ ತರಹ ವಿಡಿಯೋ ಮಾಡಿ ಧನ್ಯವಾದಗಳು❤

  • @rajeshreewagoji7197
    @rajeshreewagoji7197 9 หลายเดือนก่อน +3

    ಸೂಪರ್. ಅಣ್ಣಾ 👌👌🌹🌹💞💞

  • @user-ningajja.K
    @user-ningajja.K 9 หลายเดือนก่อน +3

    ಈ ಸಂದೇಶ ಎಲ್ಲ ಜನರ ದಾರಿಯ ದೀಪ ವಾಗಲಿ

  • @lalitabhandari682
    @lalitabhandari682 9 หลายเดือนก่อน +3

    ❤❤

  • @Yamanoorapp-ok5ew
    @Yamanoorapp-ok5ew 9 หลายเดือนก่อน +2

    ತುಂಬ ಚೆನ್ನಾಗಿದೆ ಕಥೆಗಾರ ದುರುಗಪ್ಪ ಅಣ್ಣ❤❤❤❤

  • @shanthushanthu33
    @shanthushanthu33 9 หลายเดือนก่อน +2

    Good massage ❤❤❤❤

  • @BheemanagoudaG-bb7bu
    @BheemanagoudaG-bb7bu 9 หลายเดือนก่อน +3

    ❤️❤️❤️❤️❤️👌👌👌👌👌

  • @BaaLappaJogira
    @BaaLappaJogira 9 หลายเดือนก่อน +3

    ಸೂಪರ್ ದುರಗಪ್ಪ ಅಣ್ಣ 👌👌💙💙💚💚❤️❤️

    • @davarajdava1929
      @davarajdava1929 9 หลายเดือนก่อน +1

      ದುರ್ಗಪ್ಪ ಕಂಬಳಿ ಸೂಪರ್ ಅಣ್ಣ ವಿಡಿಯೋ ಭಾಗ ಎರಡು ಮಾಡಿ ಬೇಗ ವಿಡಿಯೋ ಬಿಡಿ

  • @kumarswamilinganabandi7746
    @kumarswamilinganabandi7746 9 หลายเดือนก่อน +3

    Super bro

  • @basavarajkandakur8418
    @basavarajkandakur8418 9 หลายเดือนก่อน +2

    👌👌👍👍🌺🌺

  • @venkateshnadiger2380
    @venkateshnadiger2380 9 หลายเดือนก่อน +2

    Super anna

  • @VinayakSurakod
    @VinayakSurakod 9 หลายเดือนก่อน +2

    Ana coedy super

  • @channaveeragoudakanaveekpl6976
    @channaveeragoudakanaveekpl6976 9 หลายเดือนก่อน +2

    durgappanna durgappanna super

  • @MalingaraySindhanur
    @MalingaraySindhanur 9 หลายเดือนก่อน +2

    Super anna